ಕರ್ನಾಟಕ ರಾಜ್ಯ ವಸತಿ ಶಿಕ್ಷಣ ಸಂಘದ ಅಧ್ಯಕ್ಷರಾಗಿ ಶಂಕರಗೌಡ. ಎನ್. ಹೊಸಮನಿ ಆಯ್ಕೆಯಾಗಿದ್ದಾರೆ.
ಗುರುವಾರ ಬಿಯಾರ್ಡ್ಸ್ ಕ್ಲಬ್ ನಲ್ಲಿ ಇತ್ತೀಚೆಗೆ ನಡೆದ ಸರ್ವ ಸದಸ್ಯರ ಸಭೆಯಲ್ಲಿ ನೂತನ ಪದಾಧಿಕಾರಿಗಳ ನೇಮಕ ನಡೆಯಿತು.
ಸಂಘದ ಉಪಾಧ್ಯಕ್ಷರಾಗಿ ಮನೋಹರ್ ವೈ.ಸಿ, ಮತ್ತು ಕೆ.ಬಸವಾನಂದ, ಕಾರ್ಯದರ್ಶಿಗಳಾಗಿ ಎಂ.ಬಿ.ಶ್ರೀನಿವಾಸಗೌಡ ಹಾಗೂ ಖಜಾಂಚಿಯಾಗಿ ರಾಧಾಕೃಷ್ಣ ಆಯ್ಕೆಯಾಗಿದ್ದಾರೆ.