• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, September 20, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ರಾಜಕೀಯ

ಪರಿಷತ್‌ ಚುನಾವಣೆಗೆ ಮುಹೂರ್ತ ನಿಗದಿ.. ಯಾರು ಮತ ಹಾಕ್ತಾರೆ ಗೊತ್ತಾ..?

ಪ್ರತಿಧ್ವನಿ by ಪ್ರತಿಧ್ವನಿ
May 20, 2024
in ರಾಜಕೀಯ
0
ಸರ್ಕಾರಿ ಕಚೇರಿಗಳಲ್ಲಿ ಪೋಟೋ ಹಾಗೂ ವಿಡಿಯೋಗ್ರಾಫಿ ನಿಷೇಧಿಸಿ ಆದೇಶ ಹೊರಡಿಸಿದ ರಾಜ್ಯ ಸರ್ಕಾರ
Share on WhatsAppShare on FacebookShare on Telegram

ರಾಜ್ಯ ವಿಧಾನ ಪರಿಷತ್‌ನ 11 ಸ್ಥಾನಗಳಿಗೆ ಚುನಾವಣಾ ದಿನಾಂಕ ಘೋಷಣೆಯಾಗಿದೆ. ಜೂನ್‌ 13ರಂದು ಮತದಾನ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ. ನಾಮಪತ್ರ ಸಲ್ಲಿಸಲು ಜೂನ್‌ 3 ಕೊನೆಯ ದಿನವಾಗಿದ್ದು, ಜೂನ್ 4ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ.

ADVERTISEMENT

ಜೂನ್ 13ರಂದು ಮತದಾನ ನಡೆಯಲಿದ್ದು ಅಂದೇ ಮತ ಎಣಿಕೆ ಕಾರ್ಯ ಕೂಡ ನಡೆಯಲಿದೆ. ಇನ್ನು ವಿಧಾನಸಭೆಗೆ ಆಯ್ಕೆ ಆಗಿರುವ ಶಾಸಕರು ವಿಧಾನ ಪರಿಷತ್‌ಗೆ ಮತ ಚಲಾಯಿಸಲಿದ್ದಾರೆ. ಪರಿಷತ್‌ಗೆ ಚುನಾಯಿತರಾಗಿರುವ 11 ಸದಸ್ಯರ ಅವಧಿ ಜೂನ್‌ 17ಕ್ಕೆ ಕೊನೆಗೊಳ್ಳಲಿದೆ. ಅಷ್ಟರಲ್ಲಿ ಚುನಾವಣಾ ಪ್ರಕ್ರಿಯೆ ಮುಗಿಸಲು ಚುನಾವಣಾ ಆಯೋಗ ನಿರ್ಧಾರ ಮಾಡಿದೆ.

Vidhana Soudha the state legislature building in Bangalore, India

ಅರವಿಂದ್ ಕುಮಾರ್ ಅರಳಿ, ಎನ್.ಎಸ್ ಬೋಸರಾಜು, ಕೆ. ಗೋವಿಂದರಾಜು, ಡಾ. ತೇಜಸ್ವಿನಿಗೌಡ, ಮುನಿರಾಜುಗೌಡ, ಕೆ.ಪಿ ನಂಜುಂಡಿ, ಬಿ.ಎಂ ಫಾರೂಕ್, ರಘುನಾಥ್ ರಾವ್ ಮಲ್ಕಾಪುರೆ, ಎನ್. ರವಿಕುಮಾರ್, ಎಸ್. ರುದ್ರೇಗೌಡ, ಕೆ. ಹರೀಶ್ ಕುಮಾರ್‌ ಅವರ ಅವಧಿ ಮುಕ್ತಾಯ ಆಗುತ್ತಿದೆ.

Tags: ElectionKarnatakavidhanaparishath
Previous Post

ಮೇ 21ರಂದು ದ್ವಿತೀಯ ಪಿಯುಸಿ -2ರ ಫಲಿತಾಂಶ

Next Post

ನಟಿ ಕಂಗನಾ ರಣಾವತ್ ಮೇಲೆ ಹಲ್ಲೆ ಆರೋಪ; ಬಿಜೆಪಿಯಿಂದ ಚುನಾವಣಾ ಆಯೋಗಕ್ಕೆ ದೂರು

Related Posts

ಅರಣ್ಯ ಇಲಾಖೆಯವರು ರೈತರಿಗೆ ಹೊಸ ನೋಟಿಸ್ ನೀಡಬಾರದು : ಸಿಎಂ ಡಿ.ಕೆ ಶಿವಕುಮಾರ್ ಸೂಚನೆ
Top Story

ಅರಣ್ಯ ಇಲಾಖೆಯವರು ರೈತರಿಗೆ ಹೊಸ ನೋಟಿಸ್ ನೀಡಬಾರದು : ಸಿಎಂ ಡಿ.ಕೆ ಶಿವಕುಮಾರ್ ಸೂಚನೆ

by ಪ್ರತಿಧ್ವನಿ
September 19, 2026
0

ಶಿವಮೊಗ್ಗ : ಅರಣ್ಯ ಇಲಾಖೆಯವರು ರೈತರಿಗೆ ಹೊಸ ನೋಟಿಸ್ ನೀಡಬಾರದು. ಜೊತೆಗೆ ಹೊಸ ಒತ್ತುವರಿಗೆ ಅವಕಾಶ ನೀಡಬಾರದೆಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ​ ಕರ್ನಾಟಕ ರಾಜ್ಯ...

Read moreDetails
ಮಂಗಳೂರು ಬಂದರಿಗೆ ಸಿಎಂ ಡಿ.ಕೆ. ಶಿವಕುಮಾರ್ ಭೇಟಿ: ಮೀನುಗಾರರೊಂದಿಗೆ ಸಂವಾದ

ಮಂಗಳೂರು ಬಂದರಿಗೆ ಸಿಎಂ ಡಿ.ಕೆ. ಶಿವಕುಮಾರ್ ಭೇಟಿ: ಮೀನುಗಾರರೊಂದಿಗೆ ಸಂವಾದ

September 19, 2026
ಕೆಪಿಎಸ್‌ಸಿ ಹಗರಣದಲ್ಲಿ ‘ಇನ್ನೆರಡು ವಿಕೆಟ್’ ಬೀಳುತ್ತೆ! ಆರ್. ಅಶೋಕ್ ಬಾಂಬ್

ಕೆಪಿಎಸ್‌ಸಿ ಹಗರಣದಲ್ಲಿ ‘ಇನ್ನೆರಡು ವಿಕೆಟ್’ ಬೀಳುತ್ತೆ! ಆರ್. ಅಶೋಕ್ ಬಾಂಬ್

September 19, 2026
‘ಡಿಕೆಶಿ ನೋಡಿಕೊಂಡು ಒಕ್ಕಲಿಗರು ಮತ ಹಾಕಲ್ಲ, ದೇವೇಗೌಡರನ್ನೂ ನೋಡ್ತಾರೆ’: ಕೆ.ಎನ್. ರಾಜಣ್ಣ ಹೇಳಿಕೆ

‘ಡಿಕೆಶಿ ನೋಡಿಕೊಂಡು ಒಕ್ಕಲಿಗರು ಮತ ಹಾಕಲ್ಲ, ದೇವೇಗೌಡರನ್ನೂ ನೋಡ್ತಾರೆ’: ಕೆ.ಎನ್. ರಾಜಣ್ಣ ಹೇಳಿಕೆ

September 19, 2026
ಸಿದ್ದರಾಮಯ್ಯ vs ಡಿಕೆಶಿ: 100 ದಿನಗಳ ಆಡಳಿತದಲ್ಲಿ ಗ್ಯಾರಂಟಿ, ಅಭಿವೃದ್ಧಿ ಲೆಕ್ಕಾಚಾರವೇನು?

ಸಿದ್ದರಾಮಯ್ಯ vs ಡಿಕೆಶಿ: 100 ದಿನಗಳ ಆಡಳಿತದಲ್ಲಿ ಗ್ಯಾರಂಟಿ, ಅಭಿವೃದ್ಧಿ ಲೆಕ್ಕಾಚಾರವೇನು?

September 18, 2026
Next Post
ನಟಿ ಕಂಗನಾ ರಣಾವತ್ ಮೇಲೆ ಹಲ್ಲೆ ಆರೋಪ; ಬಿಜೆಪಿಯಿಂದ ಚುನಾವಣಾ ಆಯೋಗಕ್ಕೆ ದೂರು

ನಟಿ ಕಂಗನಾ ರಣಾವತ್ ಮೇಲೆ ಹಲ್ಲೆ ಆರೋಪ; ಬಿಜೆಪಿಯಿಂದ ಚುನಾವಣಾ ಆಯೋಗಕ್ಕೆ ದೂರು

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!