ದೇಶದಲ್ಲಿ ಕೋವಿಡ್ ರೂಪಾಂತರಿ ಓಮಿಕ್ರಾನ್ ಉಪತಳಿ BF.7 ಸೋಂಕು ಆತಂಕ ಮೂಡಿಸಿದ್ದು ಕೇಂದ್ರ ಆರೋಗ್ಯ ಇಲಾಖೆ ನೂತನ ನಿಯಮ ಒಂದನ್ನು ಜಾರಿಗೆ ತಂದಿದೆ.
ಏಷ್ಯಾ ಖಂಡದಿದಂಭಾರತಕ್ಕೆ ಪ್ರಯಾಣಿಸುವವರ 72 ಘಂಟೆಗಳ RT-PCR ಟೆಸ್ಟ್ ಕಡ್ಡಾಯವಾಗಿ ಮಾಡಿಸಿರಬೇಕು ಎಂದು ವಿಸ್ತೃತ ಆದೇಶ ಒಂದನ್ನು ಹೊರಡಿಸಿದೆ.
ಚೀನಾ, ಸಿಂಗಾಪುರ, ಹಾಂಗ್ ಕಾಂಗ್, ದಕ್ಷಿಣ ಕೊರಿಯಾ, ಥೈಲ್ಯಾಂಡ್ ಮತ್ತು ಜಪಾನ್ನಿಂದ ಬರುವವರು ಕಡ್ಡಾಯವಾಗಿ RT-PCR ಮಾಡಿಸಿರಬೇಕು ಎಂದು ತನ್ನ ಆದೇಶದಲ್ಲಿ ತಿಳಿಸಿದೆ.