• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, February 6, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಇದೀಗ

ಮಂಡ್ಯದಲ್ಲಿ ‘ಲೋಕ’ ಸೋಲು ಮುಜುಗರ ತಂದಿದೆ .. ಪಕ್ಷ ಕೇಳಿದ್ರೆ ರಾಜೀನಾಮೆ ಕೊಡ್ತೇನೆ : ಸಚಿವ CRS

ಪ್ರತಿಧ್ವನಿ by ಪ್ರತಿಧ್ವನಿ
June 6, 2024
in ಇದೀಗ, ಕರ್ನಾಟಕ, ದೇಶ, ರಾಜಕೀಯ
0
ಬಿಜೆಪಿ-ಜೆಡಿಎಸ್ ನಡುವೆ ಗೊಂದಲ..HDK ಗೆ ಮೈತ್ರಿ ತೃಪ್ತಿ ತಂದಿಲ್ಲ.. : ಸಚಿವ ಚೆಲುವರಾಯ ಸ್ವಾಮಿ ಕಿಡಿ
Share on WhatsAppShare on FacebookShare on Telegram

ಮಂಡ್ಯ ‘ಲೋಕ’ ಅಖಾಡದಲ್ಲಿ ಕುಮಾರಸ್ವಾಮಿ ಗೆದ್ದು ಬೀಗಿದ್ದಾರೆ. ಕಾಂಗ್ರೆಸ್ ನಾಯಕರಿಗೆ ಸಕ್ಕತ್ತಾಗಿಯೇ ಕೌಂಟರ್ ಕೊಟ್ಟಿದ್ದಾರೆ. ಈ ನಡುವೆ
ಚಲುವರಾಯಸ್ವಾಮಿ ವರಾಜೀನಾಮೆ ವಿಡಿಯೋವೊಂದು ವೈರಲ್ ಆಗಿದೆ. ಈ ಬಗ್ಗೆ ಸಚಿವ CRS ಮಾತಾಡಿದ್ದಾರೆ.

ADVERTISEMENT

ಮಂಡ್ಯದಲ್ಲಿ ಮಾತಾಡಿದ ಅವ್ರು,ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡೋದು ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟಿದ್ದು.ಪಕ್ಷದ ನಾಯಕರು ತೀರ್ಮಾನ ಮಾಡ್ತಾರೆ.
ಕಾಂಗ್ರೆಸ್ ಪಕ್ಷ ರಾಜಿನಾಮೆ ಕೇಳಿದ್ರೆ ಕೊಡ್ತೀನಿ.ಖಂಡಿತ ಈ ಸೋಲಿನಿಂದ ನನಗೆ ಮುಜುಗರ ಆಗಿದೆ.ನಾನು ಸದಾ ಇಲ್ಲೇ ಇರ್ತಾ ಇದ್ದೆ, ಹೀಗಿರುವಾಗ ಮುಜುಗರ ಆಗುತ್ತೆ. ನನ್ನ ವಿಡಿಯೋವನ್ನ ಜೆಡಿಎಸ್ ಕಾರ್ಯಕರ್ತರು ವೈರಲ್ ಮಾಡ್ತಾ ಇದ್ದಾರೆ.ರಾಜೀನಾಮೆ ಕೇಳೋದೇ ಜೆಡಿಎಸ್ ನವರ ಕೆಲಸ, ಬೇರೆ ಏನು ಕೆಲಸ ಇದೆ.ಜೆಡಿಎಸ್ ಕಾರ್ಯಕರ್ತರಿಗೆ ಒಳ್ಳೆಯದು ಆಗಲಿ ಅಂತ ಹೇಳಿದ್ರು.
ಹೆಚ್ಡಿಕೆ ಗೆದ್ದರೇ ಕಾವೇರಿ ಸಮಸ್ಯೆ ಬಗೆಹರಿಸುತ್ತೇವೆ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ CRS,
ಕುಮಾರಸ್ವಾಮಿ ಇವಾಗ ಕಾವೇರಿ ಸಮಸ್ಯೆ ಬಗೆಹರಿಸುವ ಕೆಲಸ ಮಾಡಲಿ.ಆ ಕುರಿತು ನಾನು ಇವಾಗ ಮಾತನಾಡಲ್ಲ, ಗೆದ್ದು ಎರಡು ದಿವಸ ಆಗಿದೆ. ಮುಂದೆ ಅವ್ರು ಒಳ್ಳೆ ಕೆಲಸ ಮಾಡಲಿ ಅಂತ ಹೇಳಿದ್ರು.
ಹಿಂದೆ ನಾನು ಲೀಡ್ ಬಗ್ಗೆ ಮಾತನಾಡಲ್ಲ, ನಮಗೆ ಅಭ್ಯಾಸ ಇಲ್ಲ ಎಂದಿದ್ದೆ.ಜೆಡಿಎಸ್ ನವರು ಲೀಡ್ ಬಗ್ಗೆ ಹೇಳಿದ್ರು, ಅದರಂತೆ ಲೀಡ್ ಕೂಡ ಕೊಟ್ಟಿದ್ದಾರೆ.
ಜೆಡಿಎಸ್ ನವರು ಪಿಎಚ್ ಡಿ ಮಾಡಿದ್ದಾರೆ, ನಾವು ಪಿಎಚ್.ಡಿ ಮಾಡಿಲ್ಲ.ನಾವೂ ಇನ್ನೂ ಪ್ರೈಮರಿ ಸ್ಕೂಲ್ ನಲ್ಲಿದ್ದೇವೆ.
ಜನರ ಮೈಂಡ್ ಅನ್ನು ಜೆಡಿಎಸ್ ನವರು ರೀಡ್ ಮಾಡಿದ್ದಾರೆ.
ನಮ್ಮ ಕೈಯಲ್ಲಿ ಜನರನ್ನ ರೀಡ್ ಮಾಡೋಕೆ ಆಗಿಲ್ಲ ಅಂತ CRS ಟಾಂಗ್ ಕೊಟ್ಟರು.

Tags: campaignChaluvarayaswamyMandyareactionಎಚ್ ಡಿ ಕುಮಾರಸ್ವಾಮಿ
Previous Post

45 ಕೋಟಿ ಸೀಝ್ ಮಾಡಿದ SIT ಟೀಂ! ವಾಲ್ಮೀಕಿ ನಿಮಗದ ಹಗರಣದ ತನಿಖೆ ಚುರುಕು !

Next Post

ಎಲೆಕ್ಷನ್​​ಗೂ ಮುನ್ನ ನಾನು ಹೇಗಿದ್ದೆ? ಈಗ ಹೇಗಿದ್ದೀನಿ ಅನ್ನೋದನ್ನು ಸಿದ್ದು ಹೇಳ್ತಾರೆ ಕೇಳಿ

Related Posts

“ನಮ್ಮ ಮೆಟ್ರೋ” ದರ ಏರಿಕೆ: ಸಿಎಂ ಸಿದ್ದರಾಮಯ್ಯ ಹೇಳಿದ್ದೇನು..?
ಇದೀಗ

“ನಮ್ಮ ಮೆಟ್ರೋ” ದರ ಏರಿಕೆ: ಸಿಎಂ ಸಿದ್ದರಾಮಯ್ಯ ಹೇಳಿದ್ದೇನು..?

by ಪ್ರತಿಧ್ವನಿ
February 6, 2026
0

ಬೆಂಗಳೂರು: ಪ್ರಯಾಣಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿರುವ ನಮ್ಮ ಮೆಟ್ರೊ ದರ ಏರಿಕೆ ಬಗ್ಗೆ ಸಿಎಂ ಸಿದ್ದರಾಮಯ್ಯ ಮೊದಲ‌ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.‌ ಈ ಕುರಿತು ಹೇಳಿಕೆ ಬಿಡುಗಡೆ...

Read moreDetails
Supreme Court: ಮಗುವಿನ ಹಕ್ಕಿಗಿಂತ ತಾಯಿ ಹಕ್ಕು ಮುಖ್ಯ: 30ನೇ ವಾರದಲ್ಲೂ ಗರ್ಭಪಾ**ಕ್ಕೆ ಸುಪ್ರೀಂ ಅನುಮತಿ

Supreme Court: ಮಗುವಿನ ಹಕ್ಕಿಗಿಂತ ತಾಯಿ ಹಕ್ಕು ಮುಖ್ಯ: 30ನೇ ವಾರದಲ್ಲೂ ಗರ್ಭಪಾ**ಕ್ಕೆ ಸುಪ್ರೀಂ ಅನುಮತಿ

February 6, 2026
ಉದ್ಯಮಿ ಎವಿಆರ್ ರೆಡ್ಡಿಗೆ ಬೆದರಿಕೆ- ನಟಿ ಸ್ನೇಹಿತನ ಬಂಧನ

ಉದ್ಯಮಿ ಎವಿಆರ್ ರೆಡ್ಡಿಗೆ ಬೆದರಿಕೆ- ನಟಿ ಸ್ನೇಹಿತನ ಬಂಧನ

February 6, 2026
U19 World Cup: ಫೈನಲ್​ನಲ್ಲಿ ಅಬ್ಬರದ ಶತಕ ಬಾರಿಸಿ ವಿಶ್ವ ದಾಖಲೆ ಸೃಷ್ಟಿಸಿದ ವೈಭವ್ ಸೂರ್ಯವಂಶಿ..

U19 World Cup: ಫೈನಲ್​ನಲ್ಲಿ ಅಬ್ಬರದ ಶತಕ ಬಾರಿಸಿ ವಿಶ್ವ ದಾಖಲೆ ಸೃಷ್ಟಿಸಿದ ವೈಭವ್ ಸೂರ್ಯವಂಶಿ..

February 6, 2026
Lakshmi Hebbalkar: ಲಕ್ಷ್ಮೀ ಹೆಬ್ಬಾಳ್ಕರ್ ಬೌಲಿಂಗ್‌ಗೆ ಜಾರಕಿಹೊಳಿ ಕ್ಲೀನ್‌ ಬೋಲ್ಡ್‌…!

Lakshmi Hebbalkar: ಲಕ್ಷ್ಮೀ ಹೆಬ್ಬಾಳ್ಕರ್ ಬೌಲಿಂಗ್‌ಗೆ ಜಾರಕಿಹೊಳಿ ಕ್ಲೀನ್‌ ಬೋಲ್ಡ್‌…!

February 6, 2026
Next Post

ಎಲೆಕ್ಷನ್​​ಗೂ ಮುನ್ನ ನಾನು ಹೇಗಿದ್ದೆ? ಈಗ ಹೇಗಿದ್ದೀನಿ ಅನ್ನೋದನ್ನು ಸಿದ್ದು ಹೇಳ್ತಾರೆ ಕೇಳಿ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada