
ಕೋಲಾರ ಜಿಲ್ಲೆಯ ನಮ್ಮಮಾಲೂರು ತಾಲ್ಲೂಕಿನ ಹೆಮ್ಮೆಯ ಕುವರ, ಚಳಗನಹಳ್ಳಿ ಗ್ರಾಮದ ರಾಗಿ ರಾಮೇಗೌಡ ರವರ ಸುಪುತ್ರ ಚಲನಚಿತ್ರ ನಟ, ಉಗ್ರಂ ಮಂಜು ಎಂದೇ ಹೆಸರುವಾಸಿಯಾಗಿರುವ ಮಂಜು ರವರು ಪ್ರಸ್ತುತ ಕಲರ್ಸ್ ಕನ್ನಡ ವಾಹಿನಿಯಲ್ಲಿನ ಬಿಗ್ ಬಾಸ್ ಶೋ ನಲ್ಲಿ ಉತ್ತಮ ಯಶಸ್ವಿ ಪ್ರದರ್ಶನವನ್ನು ತೋರುತ್ತಿದ್ದು, ಎಲ್ಲರೂ ಅತಿ ಹೆಚ್ಚು VOTE ಮಾಡುವ ಮೂಲಕ ಬಿಗ್ ಬಾಸ್ ಶೋ ನಲ್ಲಿ ಗೆಲ್ಲಿಸೋಣ ಎಂದು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ ಕೆ.ವೈ ನಂಜೇಗೌಡ …
