• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, September 1, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ರಿಷಬ್‌ ಶೆಟ್ಟಿ ಫಿಲ್ಮ್ಸ್‌ ಯುಟ್ಯೂಬ್‌ ಚಾನೆಲ್‌ನಲ್ಲಿ ಮ್ಯಾಜಿಕ್!

ಬಹುಭಾಷಾ ‘MAGICC’ ಹೊಸ ಕಿರುಚಿತ್ರ ತಂಡಕ್ಕೆ ರಿಷಭ್‌ ಆಸರೆ

ಪ್ರತಿಧ್ವನಿ by ಪ್ರತಿಧ್ವನಿ
September 1, 2026
in ಕರ್ನಾಟಕ, ಸಿನಿಮಾ
0
ರಿಷಬ್‌ ಶೆಟ್ಟಿ ಫಿಲ್ಮ್ಸ್‌ ಯುಟ್ಯೂಬ್‌ ಚಾನೆಲ್‌ನಲ್ಲಿ ಮ್ಯಾಜಿಕ್!
Share on WhatsAppShare on FacebookShare on Telegram

ಹೊಸ ನಿರ್ದೇಶಕ ಶಿವಚಿರಂತನ ಅವರು ಈ ಚಿತ್ರದ ಮೂಲಕ ಆದಿತ್ಯ ಬಿ ಪೂಜಾರ್ ನಟರಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಐದು ಭಾಷೆಗಳಲ್ಲಿ ಬಿಡುಗಡೆಯಾಗಿರುವ ಈ ಕಿರುಚಿತ್ರ, ಶಬ್ದ ಮತ್ತು ಆತ್ಮಾವಲೋಕನದ ಸುತ್ತ ಸಾಗುವ ಅದ್ಭುತ ಕಥಾಹಂದರ ಹೊಂದಿದೆ.

ADVERTISEMENT

“ಸುತ್ತಲಿನ ಸದ್ದು ಅಡಗಿದಾಗ, ಉಳಿಯುವುದೇನು?” ಎಂಬ ಆಳವಾದ ಚಿಂತನೆ ಈ ಚಿತ್ರದ ಮುಖ್ಯ ವಸ್ತುವಾಗಿದೆ.
ಪ್ರಖ್ಯಾತ ಬರಹಗಾರ ಜೋಗಿ (ಗಿರೀಶ್ ರಾವ್ ಹತ್ವಾರ್) ಈ ಕಿರುಚಿತ್ರಕ್ಕೆ ಕಥೆ ಬರೆದಿದ್ದಾರೆ. ರಿಷಬ್ ಶೆಟ್ಟಿ, ವಿ ರವಿ ಕುಮಾರ್, ಆದಿತ್ಯ ಬಿ ಪೂಜಾರ್ ಮತ್ತು ಶಿವಚಿರಂತನ ಜಂಟಿಯಾಗಿ ಈ ಚಿತ್ರ ನಿರ್ಮಿಸಿದ್ದು, ‘ ಮನ್ಪ್ರಸಾದ್ ಕ್ರಿಯೇಷನ್ಸ್’ ಮತ್ತು ‘ಷಟ್ಟರ್ ಸ್ಪೇಸ್’ ಸಹ-ನಿರ್ಮಾಣ ಮಾಡಿವೆ.

ಚಿತ್ರವು ಬಲವಾದ ತಾಂತ್ರಿಕ ತಂಡವನ್ನು ಹೊಂದಿದ್ದು, ಭುವನ್ ರೆಡ್ಡಿ ಛಾಯಾಗ್ರಹಣ, ನಚಿಕೇತ್ ಶರ್ಮಾ ಸಂಗೀತ, ಗೌತಮ್ ಸರಟೂರ್ ಸಂಕಲನ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ಎಂ ಆರ್ ರಾಜಕೃಷ್ಣನ್ ಅವರ ಧ್ವನಿ ವಿನ್ಯಾಸ (Sound Design) ಚಿತ್ರಕ್ಕಿದೆ. ರಮೇಶ್ ಸಿ ಪಿ ಅವರ ವರ್ಣವಿನ್ಯಾಸ (Colorist), ಧರಣಿ ಗಂಗೆಪುತ್ರ ಅವರ ಕಲಾ ನಿರ್ದೇಶನ, ರೋಹಿತ್ ಚಿಕ್ಕಮಗಳೂರು ಅವರ ಪೋಸ್ಟ್ ಪ್ರೊಡಕ್ಷನ್ ಮೇಲ್ವಿಚಾರಣೆ ಹಾಗೂ ಅನೀಶ್ ಶರ್ಮಾ ಮತ್ತು ಪಟಾ ಪೋಸ್ಟರ್ಸ್ ಅವರ ಪೋಸ್ಟರ್ ವಿನ್ಯಾಸ ಈ ಚಿತ್ರಕ್ಕಿದೆ.

‘MAGICC’ ಕಿರುಚಿತ್ರವು ಈಗ ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಡಿಜಿಟಲ್ ವೇದಿಕೆಯಲ್ಲಿ ಯಶಸ್ವಿಯಾಗಿ ಪ್ರಸಾರವಾಗುತ್ತಿದೆ. ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ (ಮಲ್ಟಿ-ಆಡಿಯೋ) ಭಾಷೆಯಲ್ಲಿ ಕಿರುಚಿತ್ರ ಬರಲಿದೆ.   ಭುವನ್ ರೆಡ್ಡಿ ಕ್ಯಾಮೆರಾ ಹಿಡಿದರೆ, ನಚಿಕೇತ್‌ ಶರ್ಮಾ ಸಂಗೀತವಿದೆ.  ಗೌತಮ್‌ ಸರಟೂರ್ ಸಂಕಲನ ‌ ಮಾಡಿದ್ದಾರೆ.  ಧರಣಿ ಗಂಗೆಪುತ್ರ ಅವರ ಕಲಾನಿರ್ದೇಶನವಿದೆ.

Previous Post

ರಾಜೇಶ್ ನಟರಂಗ ಹೊಸ ಅವತಾರ! “NH 66” ಸಿನಿಮಾದಲ್ಲಿ ಸ್ಪೆಷಲ್‌ ಪಾತ್ರ

Related Posts

ರಾಜೇಶ್ ನಟರಂಗ ಹೊಸ ಅವತಾರ! “NH 66” ಸಿನಿಮಾದಲ್ಲಿ ಸ್ಪೆಷಲ್‌ ಪಾತ್ರ
ಕರ್ನಾಟಕ

ರಾಜೇಶ್ ನಟರಂಗ ಹೊಸ ಅವತಾರ! “NH 66” ಸಿನಿಮಾದಲ್ಲಿ ಸ್ಪೆಷಲ್‌ ಪಾತ್ರ

by ಪ್ರತಿಧ್ವನಿ
September 1, 2026
0

ತಮ್ಮ ಅಭಿನಯದ ಮೂಲಕ ಛಾಪು ಮೂಡಿಸಿರುವ ನಟ ರಾಜೇಶ್ ನಟರಂಗ ರಾಯ ಫಿಲಂಸ್  ಬ್ಯಾನರ್‌ ನಲ್ಲಿ ಮಂಜುನಾಥ್ ಟಿ.ಆರ್ ನಿರ್ಮಿಸಿ, ನಿರ್ದೇಶಿಸಿರುವ "NH 66" ಚಿತ್ರದಲ್ಲಿ ನಟಿಸಿದ್ದಾರೆ. ...

Read moreDetails
“MR” ಜಾಕ್ ಟೀಸರ್‌ ಬಂತು

“MR” ಜಾಕ್ ಟೀಸರ್‌ ಬಂತು

September 1, 2026
ಬೆಂಗಳೂರು ಅಭಿವೃದ್ಧಿಗೆ ಭೂಮಿ ನೀಡಿದ ರೈತರಿಗೆ ನ್ಯಾಯ: 3,200 ಭೂ ಮಾಲೀಕರಿಗೆ ನಿವೇಶನ ಪತ್ರ ಹಂಚಿದ ಡಿಕೆಶಿ

ಬೆಂಗಳೂರು ಅಭಿವೃದ್ಧಿಗೆ ಭೂಮಿ ನೀಡಿದ ರೈತರಿಗೆ ನ್ಯಾಯ: 3,200 ಭೂ ಮಾಲೀಕರಿಗೆ ನಿವೇಶನ ಪತ್ರ ಹಂಚಿದ ಡಿಕೆಶಿ

September 1, 2026
ಶಿವಣ್ಣನ ‘ಕೂರ್ಮಾವತಾರ’ ಟೀಸರ್‌ಗೆ ಭರ್ಜರಿ ರೆಸ್ಪಾನ್ಸ್:ಸಿನಿಮಾ ಬಗ್ಗೆ ಹೆಚ್ಚಿದ ನಿರೀಕ್ಷೆ

ಶಿವಣ್ಣನ ‘ಕೂರ್ಮಾವತಾರ’ ಟೀಸರ್‌ಗೆ ಭರ್ಜರಿ ರೆಸ್ಪಾನ್ಸ್:ಸಿನಿಮಾ ಬಗ್ಗೆ ಹೆಚ್ಚಿದ ನಿರೀಕ್ಷೆ

September 1, 2026
ರಾಮನಗರದಲ್ಲಿ ಖೋಟಾ ನೋಟು ದಂಧೆ ಬಯಲು:ಐವರು ವಶಕ್ಕೆ

ರಾಮನಗರದಲ್ಲಿ ಖೋಟಾ ನೋಟು ದಂಧೆ ಬಯಲು:ಐವರು ವಶಕ್ಕೆ

August 31, 2026
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada