• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 19, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

Low BP Symptoms: ಲೋ ಬಿಪಿ ಪ್ರಮುಖ ರೋಗಲಕ್ಷಣಗಳು ಯಾವುವು ಗೊತ್ತಾ?

ಪ್ರತಿಧ್ವನಿ by ಪ್ರತಿಧ್ವನಿ
August 14, 2024
in Top Story, ಜೀವನದ ಶೈಲಿ
0
Low BP Symptoms: ಲೋ ಬಿಪಿ ಪ್ರಮುಖ ರೋಗಲಕ್ಷಣಗಳು ಯಾವುವು ಗೊತ್ತಾ?
Share on WhatsAppShare on FacebookShare on Telegram

ಪ್ರತಿಯೊಬ್ಬರ ದೇಹದಲ್ಲೂ ಆಗಾಗ ಏನಾದರೂ ಒಂದು ಸಮಸ್ಯೆಗಳು ಎದುರಾಗ್ತಾನೆ ಇರುತ್ತೆ ಸ್ವಲ್ಪ ಮಟ್ಟಿಗೆ ಏರುಪೇರು ಕೂಡ ಅದು ದೊಡ್ಡ ಮಟ್ಟದಲ್ಲಿ ಆರೋಗ್ಯ ಸಮಸ್ಯೆಯನ್ನು ತಂದೊಡುತ್ತದೆ. ಅದರಲ್ಲಿ ಬಿಪಿ ಕೂಡ ಒಂದು, ಬಿಪಿ ನಾರ್ಮಲ್ ಆಗಿದ್ದರೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ, ಆದರೆ ಹೆಚ್ಚು ಜನಕ್ಕೆ ಹೈ ಬಿಪಿ ಸಮಸ್ಯೆ ಇರುತ್ತದೆ ಇನ್ನು ಕೆಲವರಿಗೆ ಲೋ ಬಿಪಿ ಸಮಸ್ಯೆ ಇರುತ್ತದೆ..

ADVERTISEMENT

ಲೋ ಬಿಪಿ ಸಮಸ್ಯೆ ಎದುರಾಗೋದಕ್ಕೆ ಪ್ರಮುಖ ಕಾರಣಗಳು ಏನೆಂದರೆ. ಎಮೋಷನಲ್ ಸ್ಟ್ರೆಸ್ ಇಂದಾಗಿ ,ಭಯ ಹೆಚ್ಚಾದಾಗ ,ಇನ್ಸೆಕ್ಯುರಿಟಿಯಿಂದಾಗಿ ಹಾಗೂ ದೇಹದಲ್ಲಿ ಏನಾದರೂ ನೋವು ಕಾಣಿಸಿಕೊಂಡಾಗ, ಡಿ ಹೈಡ್ರೇಶನ್ ನಿಂದಾಗಿ  ಕೂಡ ಲೋ ಬಿಪಿ ಸಮಸ್ಯೆ ಎದುರಾಗುತ್ತದೆ ಹಾಗೂ ಇದು ರಕ್ತದ ಪ್ರಮಾಣವನ್ನ ಕಡಿಮೆ ಮಾಡುತ್ತದೆ, ಮದ್ಯಪಾನ ಸೇವಿಸುವವರಲ್ಲಿ, ಪೇನ್ ಕಿಲ್ಲರ್ ಮಾತ್ರೆಗಳನ್ನು ತೆಗೆದುಕೊಂಡಾಗ.

ವೈದ್ಯರು ಹೇಳುವ ಪ್ರಕಾರ ಲೋ ಬಿಪಿ ಆದರೆ ಸಮಸ್ಯೆಗಳು ಹೆಚ್ಚಾಗೋದು ಜಾಸ್ತಿ. ಹಾಗಾಗಿ ಶುರುವಿನಿಂದಲೇ ಟ್ರೀಟ್ಮೆಂಟ್ ಅಥವಾ ಲೋ ಬಿಪಿ ಬಗ್ಗೆ ಕಾಳಜಿ ವಹಿಸುವಂಥದ್ದು ಉತ್ತಮ. ಹಾಗೂ ಮುಖ್ಯವಾಗಿ ಲೋ ಬಿಪಿ ಸಿಂಟಮ್ಸ್ ಗಳು ಕಾಣಿಸಿಕೊಳ್ಳುತ್ತವೆ ಅನ್ನೋದರ ಮಾಹಿತಿ ಹೀಗಿದೆ.

  • ದೇಹದಲ್ಲಿ ಎಲೆಕ್ಟ್ರೋಲೈಟ್ ಇಂಬ್ಯಾಲೆನ್ಸ್ ಆಗುವುದು ಡಿ ಹೈಡ್ರೇಶನಿಂದಾಗಿ. ಇಂತಹ ಸಂದರ್ಭದಲ್ಲಿ ಕಣ್ಣು ಮಂಜಾಗುತ್ತದೆ ಇದು ಲೋ ಬಿಪಿಯ ಪ್ರಮುಖ ಕಾರಣವಾಗಿದೆ, ಯಾವುದು ಕೂಡ ಸರಿಯಾಗಿ ಕಾಣಿಸುವುದಿಲ್ಲ.ಅದರಲ್ಲೂ ಕೂಡ ಬಿಸಿಲಲ್ಲಿ ಹೆಚ್ಚಿರುವಾಗ ಈ ಸಮಸ್ಯೆ ಎದುರಾಗುತ್ತದೆ.
  • ಬಿಪಿ ಲೋ ಆದಾಗ ಹೆಚ್ಚು ಜನಕ್ಕೆ ತಲೆ ಸುತ್ತುತ್ತದೆ.ಆಯಾಸ ಹೆಚ್ಚಾದಾಗ, ಟ್ರಾವೆಲ್ ಜಾಸ್ತಿ ಮಾಡಿದ್ರೆ ,ಬಿಸಿಲಲ್ಲಿ ಹೆಚ್ಚು ಓಡಾಡಿದಾಗ, ಊಟ ತಿಂಡಿ ಸರಿಯಾಗಿ ಮಾಡುತ್ತಿದ್ದಾಗ ಹಾಗೂ ದೇಹದಲ್ಲಿ ನೀರಿನ ಅಂಶ ಕಡಿಮೆಯಾದಾಗ ತಲೆ ಸುತ್ತುತ್ತದೆ.
  • ಲೋ ಬಿಪಿಯ ಸಿಂಪ್ಟಮ್ಸ್ ಅಲ್ಲಿ ವಾಕರಿಕೆ ಕೂಡ ಒಂದು .ಹೆಚ್ಚು ಜನಕ್ಕೆ ಈ ಸಮಸ್ಯೆ ಕಾಡುತ್ತದೆ ,ಅದರಲ್ಲೂ ಕೂಡ ಬೆಳಗಿನ ಜಾವ ಹಾಗೂ ಊಟ ತಿಂಡಿ ನಂತರ ವಾಂತಿ ಬಂದಂತಾಗುತ್ತದೆ, ಯಾವ ಆಹಾರವೂ ಕೂಡ ಅಷ್ಟೇ ಇರುವುದಿಲ್ಲ, ಹೊಟ್ಟೆ ತುಂಬಿದಂತೆ ಇರುತ್ತದೆ, ಇದು ಕೂಡ ಪ್ರಮುಖ ಕಾರಣ.
  • ಇನ್ನು ಲೋ ಬಿಪಿ ಸಮಸ್ಯೆ ಇದ್ದವರಿಗೆ ನಿದ್ದೆ ಹೆಚ್ಚಿರುತ್ತದೆ, ಎಲ್ಲಿ ಕೂತರು ನಿಂತ್ರು ತೂಕಡಿಸ್ತಾನೆ ಇರ್ತಾರೆ, ಸಾಮಾನ್ಯವಾಗಿ ರಾತ್ರಿ ಹೊತ್ತು ನಿದ್ದೆ ಸರಿಯಾಗಿ ಆಗದಿದ್ದರೆ ಹಗಲು ನಿದ್ದೆ ಬರುತ್ತದೆ . ಆದರೆ ಲೋ ಬಿಪಿ ಇದ್ದವರಿಗೆ ರಾತ್ರಿ ಹಗಲು ಎನ್ನದೆ ನಿದ್ದೆ ತೂಕಡಿಕೆ ಎಚ್ಚರುತ್ತದೆ.
  • ಲೋ ಬಿಪಿ ಇದ್ದವರಿಗೆ ವೀಕ್ನೆಸ್ ಅನ್ನೋದು ತುಂಬಾನೇ ಕಾಮನ್ ಯಾವ ಕೆಲಸ ಮಾಡಿದ್ರು ಸುಸ್ತು ಸ್ವಲ್ಪ ಓಡಾಡಿದರು ಯಾವಾಗ್ಲೂ ಟೈಯರ್ಡ್ ಆಗಿರ್ತಾರೆ.
Tags: bloodplessuregoodfoodhealthcareheartattackhighbpLifestyleLowbpsymptoms
Previous Post

ಆ. 22 ರಂದು ದೇಶವ್ಯಾಪಿ ಕಾಂಗ್ರೆಸ್ ಪ್ರತಿಭಟನೆ

Next Post

ಚನ್ನಪಟ್ಟಣ ಉಪ ಚುನಾವಣೆ: ಕುಮಾರಸ್ವಾಮಿ ನಿರ್ಧಾರದ ಮೇಲೆ ಯೋಗೇಶ್ವರ್ ಭವಿಷ್ಯ

Related Posts

ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಇಂಧನ ಸಚಿವ ಕೆ.ಜೆ. ಜಾರ್ಜ್
Top Story

ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಇಂಧನ ಸಚಿವ ಕೆ.ಜೆ. ಜಾರ್ಜ್

by ಪ್ರತಿಧ್ವನಿ
April 19, 2026
0

ಬೆಂಗಳೂರು : ಇಂಧನ ಪರಿವರ್ತನೆಗೆ ನೀತಿ, ನಿಯಂತ್ರಣದ ಜತೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ. ನ್ಯಾಯಾಂಗ, ನೀತಿ ನಿರೂಪಕರು, ನಿಯಂತ್ರಕರು ಮತ್ತು ಉದ್ಯಮದ ನಡುವಿನ ಅರ್ಥಪೂರ್ಣ ಚರ್ಚೆಗಳಿಗೆ ಈ...

Read moreDetails
ಮೇ5ರ ಉಪಚುನಾವಣೆ ಫಲಿತಾಂಶದ ಬಳಿಕ ಏನೇನು ಆಗುತ್ತೆ ನೋಡ್ತಾಯಿರಿ : ಕುಮಾರಸ್ವಾಮಿ ಸ್ಫೋಟಕ ಹೇಳಿಕೆ..

ಮೇ5ರ ಉಪಚುನಾವಣೆ ಫಲಿತಾಂಶದ ಬಳಿಕ ಏನೇನು ಆಗುತ್ತೆ ನೋಡ್ತಾಯಿರಿ : ಕುಮಾರಸ್ವಾಮಿ ಸ್ಫೋಟಕ ಹೇಳಿಕೆ..

April 19, 2026
ಪೋಪ್ ಫ್ರಾನ್ಸಿಸ್ ಪಾತ್ರ ಕೇವಲ ಧಾರ್ಮಿಕ ನಾಯಕರಲ್ಲ, ನೈತಿಕ ಶಕ್ತಿಯ ಪ್ರತಿನಿಧಿ, ಅಧಿಕಾರದ ವಿರುದ್ಧ ಸತ್ಯವನ್ನು ನಿಲ್ಲಿಸುವ ಧೈರ್ಯವಂತ ವ್ಯಕ್ತಿತ್ವ..

ಪೋಪ್ ಫ್ರಾನ್ಸಿಸ್ ಪಾತ್ರ ಕೇವಲ ಧಾರ್ಮಿಕ ನಾಯಕರಲ್ಲ, ನೈತಿಕ ಶಕ್ತಿಯ ಪ್ರತಿನಿಧಿ, ಅಧಿಕಾರದ ವಿರುದ್ಧ ಸತ್ಯವನ್ನು ನಿಲ್ಲಿಸುವ ಧೈರ್ಯವಂತ ವ್ಯಕ್ತಿತ್ವ..

April 19, 2026
ನಾವು ಮಹಿಳಾ ಮೀಸಲಾತಿಯ ವಿರೋಧಿಗಳಲ್ಲಾ : ಬಿಜೆಪಿಗೆ ಸಿದ್ದರಾಮಯ್ಯ ತಿರುಗೇಟು..!

ನಾವು ಮಹಿಳಾ ಮೀಸಲಾತಿಯ ವಿರೋಧಿಗಳಲ್ಲಾ : ಬಿಜೆಪಿಗೆ ಸಿದ್ದರಾಮಯ್ಯ ತಿರುಗೇಟು..!

April 19, 2026
ಗುಡ್‌ ನ್ಯೂಸ್‌ ಕೊಟ್ಟ ದೀಪಿಕಾ ಪಡುಕೋಣೆ : ಬಾಲಿವುಡ್‌ ಬೆಡಗಿಯ ಸಿಹಿ ಸುದ್ದಿ ಏನು..?

ಗುಡ್‌ ನ್ಯೂಸ್‌ ಕೊಟ್ಟ ದೀಪಿಕಾ ಪಡುಕೋಣೆ : ಬಾಲಿವುಡ್‌ ಬೆಡಗಿಯ ಸಿಹಿ ಸುದ್ದಿ ಏನು..?

April 19, 2026
Next Post

ಚನ್ನಪಟ್ಟಣ ಉಪ ಚುನಾವಣೆ: ಕುಮಾರಸ್ವಾಮಿ ನಿರ್ಧಾರದ ಮೇಲೆ ಯೋಗೇಶ್ವರ್ ಭವಿಷ್ಯ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada