
ಲೋಕಸಭಾ ಎಲೆಕ್ಷನ್ ಗೆ ಹುರಿಯಾಳುಗಳ ಆಯ್ಕೆಗೆ ಕಾಂಗ್ರೆಸ್ ನಲ್ಲಿ ಭುಗಿಲೆದ್ದಿರೋ ಗೊಂದಲ ಮುಗಿಯುವ ಲಕ್ಷಣ ಗೋಚರಿಸುತ್ತಿಲ್ಲ. ಕಾಂಗ್ರೆಸ್ ನ ಮತ್ತೊಂದು ಅಭ್ಯರ್ಥಿಗಳ ಲಿಸ್ಟ್ ರಿಲೀಸ್ ಆಗಿದ್ದು, ಕೋಲಾರ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿ ಉಳಿದಿದೆ. ರಾಜ್ಯದ 3 ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಘೋಷಣೆಯಾಗಿದೆ. ಕೋಲಾರ ನಾಯಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಚಿಕ್ಕಬಳ್ಳಾಪುರ, ಬಳ್ಳಾರಿ ಹಾಗೂ ಚಾಮರಾಜನಗರ ಕ್ಷೇತ್ರಗಳ ಟಿಕೆಟ್ ಘೋಷಣೆ ಮಾಡಲಾಗಿದೆ. ,ಬಳ್ಳಾರಿಗೆ -ಇ ತುಕಾರಾಮ್ ,

ಚಾಮರಾಜನಗರ ಸುನೀಲ್ ಭೋಸ್ , ಚಿಕ್ಕಬಳ್ಳಾಪುರ – ರಕ್ಷಾರಾಮಯ್ಯಗೆ ಟಿಕೆಟ್ ಕೊಡಲಾಗಿದೆ. ಬಹಳ ಅಳೆದು ತೂಗಿ ಅಭ್ಯರ್ಥಿಗಳನ್ನ ಆಯ್ಕೆ ಮಾಡಲಾಗಿದೆ.


ಕಮಲ ಪಾಳಯಕ್ಕೆ ಟಕ್ಕರ್ ಕೊಡೋಕೆ ಸಿಎಂ ಅಂಡ್ ಡಿಸಿಎಂ ಮಾಸ್ಟರ್ ಪ್ಲಾನ್ ಹೆಣೆದಿದ್ದು, ಈಗಾಗ್ಲೇ ನಾಮಪತ್ರ ಭರಾಟೆಯೂ ಜೋರಿದೆ. ಏಪ್ರಿಲ್ 1 ರಿಂದ ಲೋಕ ಅಖಾಡ ಮತ್ತಷ್ಟು ರಂಗೇರುವ ಸೂಚನೆಗಳು ಸಿಕ್ಕಿವೆ.ಲೋಕಸಭಾ ಎಲೆಕ್ಷನ್ ಗೆ ಹುರಿಯಾಳುಗಳ ಆಯ್ಕೆಗೆ ಕಾಂಗ್ರೆಸ್ ನಲ್ಲಿ ಭುಗಿಲೆದ್ದಿರೋ ಗೊಂದಲ ಮುಗಿಯುವ ಲಕ್ಷಣ ಗೋಚರಿಸುತ್ತಿಲ್ಲ. ಕಾಂಗ್ರೆಸ್ ನ ಮತ್ತೊಂದು ಅಭ್ಯರ್ಥಿಗಳ ಲಿಸ್ಟ್ ರಿಲೀಸ್ ಆಗಿದ್ದು, ಕೋಲಾರ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿ ಉಳಿದಿದೆ. ರಾಜ್ಯದ 3 ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಘೋಷಣೆಯಾಗಿದೆ. ಕೋಲಾರ ನಾಯಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಚಿಕ್ಕಬಳ್ಳಾಪುರ, ಬಳ್ಳಾರಿ ಹಾಗೂ ಚಾಮರಾಜನಗರ ಕ್ಷೇತ್ರಗಳ ಟಿಕೆಟ್ ಘೋಷಣೆ ಮಾಡಲಾಗಿದೆ. ,ಬಳ್ಳಾರಿಗೆ -ಇ ತುಕಾರಾಮ್ , ಚಾಮರಾಜನಗರ ಸುನೀಲ್ ಭೋಸ್ , ಚಿಕ್ಕಬಳ್ಳಾಪುರ – ರಕ್ಷಾರಾಮಯ್ಯಗೆ ಟಿಕೆಟ್ ಕೊಡಲಾಗಿದೆ. ಬಹಳ ಅಳೆದು ತೂಗಿ ಅಭ್ಯರ್ಥಿಗಳನ್ನ ಆಯ್ಕೆ ಮಾಡಲಾಗಿದೆ. ಕಮಲ ಪಾಳಯಕ್ಕೆ ಟಕ್ಕರ್ ಕೊಡೋಕೆ ಸಿಎಂ ಅಂಡ್ ಡಿಸಿಎಂ ಮಾಸ್ಟರ್ ಪ್ಲಾನ್ ಹೆಣೆದಿದ್ದು, ಈಗಾಗ್ಲೇ ನಾಮಪತ್ರ ಭರಾಟೆಯೂ ಜೋರಿದೆ. ಏಪ್ರಿಲ್ 1 ರಿಂದ ಲೋಕ ಅಖಾಡ ಮತ್ತಷ್ಟು ರಂಗೇರುವ ಸೂಚನೆಗಳು ಸಿಕ್ಕಿವೆ.
