ಈ ದಿನದ ಆರಂಭ ಹೆಣ್ಣೂರು ಬಂಡೆಯ ಶ್ರೀ ಬಂಡೆ ವಿನಾಯಕ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ. ನಂತರ ಮಾರುತಿ ಲೇಔಟ್, 36, 37 ಮತ್ತು 40 ನೇ ಕ್ರಾಸ್, ಟೆಲಿಕಾಂ ಲೇಔಟ್, ಮತ್ತು ಯಾಸೀನ್ ನಗರ, ಎಚ್‌ಬಿಆರ್‌ನಲ್ಲಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಪೂಜೆ ಸಲ್ಲಿಸಿದರು.
ಇಂದಿರಾ ಕ್ಯಾಂಟೀನ್ ಬಳಿಯ ಕಸ ವಿಲೇವಾರಿ ಕೇಂದ್ರದಲ್ಲಿ ಪೂಜೆ ಸಲ್ಲಿಸುವುದರೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಿದ ಸಚಿವ ಕೆಜೆ ಜಾರ್ಜ್. ಸ್ಥಳೀಯ ನಿವಾಸಿಗಳು, ಆರ್‌ಡಬ್ಲ್ಯೂಎ ಸದಸ್ಯರು, ಮುಖಂಡರು ಮತ್ತು ಅಧಿಕಾರಿಗಳು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.