• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, May 18, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Uncategorized

ದಳಪತಿಗಳ​ ವಿರುದ್ಧ ಬಂಡಾಯವೆದ್ದಿದ್ದ ಎಸ್​.ಆರ್​ ಶ್ರೀನಿವಾಸ್​​ಗೆ ಜೆಡಿಎಸ್​ ರಾಜ್ಯಾಧ್ಯಕ್ಷರಿಂದ ಆಫರ್​​

ಪ್ರತಿಧ್ವನಿ by ಪ್ರತಿಧ್ವನಿ
March 14, 2023
in Uncategorized
0
ದಳಪತಿಗಳ​ ವಿರುದ್ಧ ಬಂಡಾಯವೆದ್ದಿದ್ದ ಎಸ್​.ಆರ್​ ಶ್ರೀನಿವಾಸ್​​ಗೆ ಜೆಡಿಎಸ್​ ರಾಜ್ಯಾಧ್ಯಕ್ಷರಿಂದ ಆಫರ್​​
Share on WhatsAppShare on FacebookShare on Telegram

ತುಮಕೂರು : ರಾಜ್ಯ ವಿಧಾನಸಭಾ ಚುನಾವಣೆಯ ಹೊಸ್ತಿಲಿನಲ್ಲಿ ಯಾರು ಯಾವ ಪಕ್ಷಕ್ಕೆ ಜಂಪ್​ ಆಗ್ತಾರೆ ಅನ್ನೋದನ್ನು ಊಹಿಸಲೂ ಅಸಾಧ್ಯ ಎಂಬಂತಾಗಿದೆ. ಸ್ವಪಕ್ಷದ ಮೇಲೆ ಬಂಡಾಯ ಸಾರಿ ಬೇರೆ ಪಕ್ಷಕ್ಕೆ ಹಾರುವವರು ಒಂದೆಡೆಯಾದರೆ ವಿವಿಧ ಆಫರ್​ಗಳಿಗೆ ಮನಸೋತು ಪಕ್ಷಾಂತರ ಮಾಡುವವರೂ ಇದ್ದಾರೆ. ಈ ಎಲ್ಲದರ ನಡುವೆ ಸ್ವಪಕ್ಷದ ವಿರುದ್ಧ ಬಂಡಾಯವೆದ್ದು ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿ ಜೆಡಿಎಸ್​ ಪಕ್ಷದಿಂದ ಅಮಾನತುಗೊಂಡಿದ್ದ ಗುಬ್ಬಿ ಕ್ಷೇತ್ರ ಶಾಸಕ ಎಸ್​.ಆರ್​ ಶ್ರೀನಿವಾಸ್​ಗೆ ತೆನೆ ಪಕ್ಷ ಇದೀಗ ಮರಳಿ ಗೂಡಿಗೆ ಸೇರುವಂತೆ ಆಫರ್​ ನೀಡಿದೆ.

ADVERTISEMENT


ತುಮಕೂರಿನಲ್ಲಿ ಈ ವಿಚಾರವಾಗಿ ಮಾತನಾಡಿದ ಜೆಡಿಎಸ್​ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ದೇವೇಗೌಡರಿಗೆ, ಕುಮಾರಸ್ವಾಮಿಗೆ ಎಸ್​.ಆರ್​ ಶ್ರೀನಿವಾಸ್​ ಬಗ್ಗೆ ಗೌರವವಿದೆ. ಎಲ್ಲರಿಗೂ ಕೈ ಮುಗಿದು ಒಳಗೆ ಬಾ ಯಾತ್ರಿಕನೇ. ಎಸ್​.ಆರ್​ ಶ್ರೀನಿವಾಸ್​ ಒಂದು ಕಾಲದಲ್ಲಿ ನಮ್ಮ ಜೊತೆ ಚೆನ್ನಾಗಿಯೇ ಇದ್ದರು. ಕೃಷ್ಣನಿಗೂ ಚೌತಿಯ ಚಂದ್ರನನ್ನು ನೋಡಿ ಅಪವಾದ ಬಂದಿತ್ತು .ದೇವರು ಅವರಿಗೆ ಒಳ್ಳೆಯ ಬುದ್ಧಿ ನೀಡಲಿ. ಈ ಬಗ್ಗೆ ಅವರು ಚಿಂತೆ ಮಾಡಲಿ. ಶ್ರೀನಿವಾಸ್​ ಪುತ್ರ ಹಾಗೂ ಧರ್ಮಪತ್ನಿ ಒಳ್ಳೆಯವರಿದ್ದಾರೆ. ಮನೇಲಿ ಕುಳಿತು ಈ ಆಫರ್​ ಬಗ್ಗೆ ಚಿಂತೆ ಮಾಡಲಿ. ನಮಗೆ ಯಾರ ಮೇಲೂ ದ್ವೇಷವಿಲ್ಲ ಎಂದು ಹೇಳುವ ಮೂಲಕ ಬಹಿರಂಗ ಆಫರ್​ ನೀಡಿದ್ದಾರೆ.

ಭಾರತ್​ ಜೋಡೋ ಯಾತ್ರೆಯಲ್ಲಿ ಎಸ್​.ಆರ್​ ಶ್ರೀನಿವಾಸ್​


ಕಳೆದ ವರ್ಷ ಜೆಡಿಎಸ್​ ಪಕ್ಷದಿಂದ ದೂರಾಗಿದ್ದ ಎಸ್​.ಆರ್​ ಶ್ರೀನಿವಾಸ್​ ಈ ವರ್ಷ ಭಾರತ್​ ಜೋಡೋ ಯಾತ್ರೆಯಲ್ಲಿ ಕಾಣಿಸಿಕೊಂಡಿದ್ದರು. ಕೂಡಲೇ ಸಾರಾ ಮಹೇಶ್​​ ವಾಪಸ್​ ಜೆಡಿಎಸ್​ಗೆ ಮರಳುವಂತೆ ಗುಬ್ಬಿ ವಾಸಣ್ಣನಿಗೆ ಮನವಿ ಮಾಡಿದ್ದರು. ಆದರೆ ಈ ಆಫರ್​ನ್ನು ಶ್ರೀನಿವಾಸ್​ ತಿರಸ್ಕರಿಸಿದ್ದರು. ಇದೀಗ ಜೆಡಿಎಸ್​ ರಾಜ್ಯಾಧ್ಯಕ್ಷ ಮತ್ತೊಂದು ಆಫರ್​ ನೀಡಿದ್ದು ಎಸ್​.ಆರ್​ ಶ್ರೀನಿವಾಸ್​ ಏನು ಮಾಡ್ತಾರೆ ಅಂತಾ ಕಾದು ನೋಡಬೇಕಿದೆ.

Tags: Gubbi ConstituencyJDSJDS State President CM Ibrahimsr srinivastumkur
Previous Post

ಸುಲಭವಾಗಿ ಗೆಲ್ಲುವ ಕ್ಷೇತ್ರ ಕಳೆದುಕೊಳ್ತಿದ್ಯಾ ಕಾಂಗ್ರೆಸ್​ ಪಾರ್ಟಿ..!?

Next Post

ಸಾಂಸ್ಥಿಕ ಸರ್ವಾಧಿಕಾರವೂ ಸಾಮಾಜಿಕ ಜವಾಬ್ದಾರಿಯೂ

Related Posts

‘ವಿಐಪಿ ಸಂಸ್ಕೃತಿಗೆ ಗುಡ್‌ಬೈ’ : ಸಿಎಂ ವಿಜಯ್‌ರಿಂದ ಸರ್ಕಾರಿ ಕಚೇರಿಗಳಲ್ಲಿ ಈ  ಪದ್ಧತಿಗೆ ತೆರೆ
Uncategorized

‘ವಿಐಪಿ ಸಂಸ್ಕೃತಿಗೆ ಗುಡ್‌ಬೈ’ : ಸಿಎಂ ವಿಜಯ್‌ರಿಂದ ಸರ್ಕಾರಿ ಕಚೇರಿಗಳಲ್ಲಿ ಈ  ಪದ್ಧತಿಗೆ ತೆರೆ

by ಪ್ರತಿಧ್ವನಿ
May 16, 2026
0

ತಮಿಳುನಾಡು ಮುಖ್ಯಮಂತ್ರಿ ಜೊಸೆಫ್ ವಿಜಯ್ ಅಧಿಕಾರ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ಮಹತ್ವದ ಆಡಳಿತಾತ್ಮಕ ಬದಲಾವಣೆಗೆ ಚಾಲನೆ ನೀಡಿದ್ದಾರೆ. ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಹಾಗೂ ಸಚಿವರ ಕುರ್ಚಿಗಳಿಗೆ ಬಿಳಿ...

Read moreDetails
BREAKING NEWS ; ನಟ ದರ್ಶನ್‌ಗೆ ಇನ್ನೂ 1 ವರ್ಷ ಜೈಲು ವಾಸ : ಕಾಲಾವಕಾಶ ಕೇಳಿದ ಸುಪ್ರೀಂಕೋರ್ಟ್‌

BREAKING NEWS ; ನಟ ದರ್ಶನ್‌ಗೆ ಇನ್ನೂ 1 ವರ್ಷ ಜೈಲು ವಾಸ : ಕಾಲಾವಕಾಶ ಕೇಳಿದ ಸುಪ್ರೀಂಕೋರ್ಟ್‌

May 15, 2026
BREAKING NEWS : ನಾಳೆ ಡಿ ಫ್ಯಾನ್ಸ್‌ಗೆ ಬಿಗ್‌ ಡೇ : ಸುಪ್ರೀಂನಲ್ಲಿ ದರ್ಶನ್ ಜಾಮೀನು ಅರ್ಜಿಯ ವಿಚಾರಣೆ

BREAKING NEWS : ನಾಳೆ ಡಿ ಫ್ಯಾನ್ಸ್‌ಗೆ ಬಿಗ್‌ ಡೇ : ಸುಪ್ರೀಂನಲ್ಲಿ ದರ್ಶನ್ ಜಾಮೀನು ಅರ್ಜಿಯ ವಿಚಾರಣೆ

May 14, 2026
ಕುಟುಂಬ ಕಲಹ, ರಾಜಕೀಯ ಬಿಕ್ಕಟ್ಟು; ಪ್ರತೀಕ್ ಯಾದವ್ ಜೀವನ ಮತ್ತೆ ಚರ್ಚೆಯಲ್ಲಿ!

ಕುಟುಂಬ ಕಲಹ, ರಾಜಕೀಯ ಬಿಕ್ಕಟ್ಟು; ಪ್ರತೀಕ್ ಯಾದವ್ ಜೀವನ ಮತ್ತೆ ಚರ್ಚೆಯಲ್ಲಿ!

May 14, 2026
ಕೇರಳ ಸಿಎಂ ಆಗಿ ಕೆ.ಸಿ. ವೇಣುಗೋಪಾಲ್ ಆಯ್ಕೆ?

ಕೇರಳ ಸಿಎಂ ಆಗಿ ಕೆ.ಸಿ. ವೇಣುಗೋಪಾಲ್ ಆಯ್ಕೆ?

May 14, 2026
Next Post
ಸಾಂಸ್ಥಿಕ ಸರ್ವಾಧಿಕಾರವೂ ಸಾಮಾಜಿಕ ಜವಾಬ್ದಾರಿಯೂ

ಸಾಂಸ್ಥಿಕ ಸರ್ವಾಧಿಕಾರವೂ ಸಾಮಾಜಿಕ ಜವಾಬ್ದಾರಿಯೂ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada