• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 29, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

Irregular Periods: ಪ್ರತಿ ತಿಂಗಳು ಮುಟ್ಟು ತಡವಾಗಿ ಆಗ್ತಾಯಿದ್ರೆ, ಇವುಗಳನ್ನ ತಪ್ಪದೆ ಸೇವಿಸಿ.!

ಪ್ರತಿಧ್ವನಿ by ಪ್ರತಿಧ್ವನಿ
June 13, 2024
in Top Story, ಜೀವನದ ಶೈಲಿ
0
Irregular Periods: ಪ್ರತಿ ತಿಂಗಳು ಮುಟ್ಟು ತಡವಾಗಿ ಆಗ್ತಾಯಿದ್ರೆ, ಇವುಗಳನ್ನ ತಪ್ಪದೆ ಸೇವಿಸಿ.!
Share on WhatsAppShare on FacebookShare on Telegram

ಹೆಣ್ಣು ಮಕ್ಕಳಿಗೆ ಪ್ರತಿ ತಿಂಗಳು ಮುಟ್ಟಾವುವಂತದ್ದು ಸಹಜ..ಈ ಮುಟ್ಟಿನ ಸಂದರ್ಭದಲ್ಲಿ ಹೊಟ್ಟೆ ನೋವೂ,ಬೆನ್ನು ಎಳೆತಾ,ವಾಕರಿಕೆ,ವಾಂತಿ, ತಲೆ ನೋವೂ ಇರುವುದು ಸಾಮಸ್ಯ.. ಆದ್ರೇ ಇತ್ತಿಚಿನ ದಿನಗಳಲ್ಲಿ ಹೆಣ್ಣು ಮಕ್ಕಳಿಂದ  ಹೆಚ್ಚಾಗಿ ಕೇಳ್ತಾ ಇರುವಂತ ಒಂದು ಕಂಪ್ಲೇಂಟ್ ಅಂದ್ರೆ ರೆಗ್ಯುಲರ್ ಆಗಿ ಪಿರಿಯಡ್ಸ್ ಆಗ್ತಾ ಇಲ್ಲ.. ಪ್ರತಿ ತಿಂಗಳು ಮುಟ್ಟು ಲೇಟ್ ಆಗಿ ಆಗುತ್ತದೆ ಅಂತ.. ಇದಕ್ಕೆ ಕಾರಣ ಪ್ರಮುಖ ಕಾರಣ ಅಂದ್ರೆ ನಮ್ಮ ಲೈಫ್ ಸ್ಟೈಲ್, ಒತ್ತಡ, ಹಾರ್ಮೋನಲ್ ಇಂಬ್ಯಾಲೆನ್ಸ್, ಕೆಲವು ಹೆಣ್ಣು ಮಕ್ಕಳು ಗರ್ಬಾ ನಿರೋದಕ ಮಾತ್ರೆಗಳನ್ನ ತಗೊಳ್ತಾರೆ, ಇದೆಲ್ಲದರ ಜೊತೆಗೆ ಮತ್ತೊಂದು ಪ್ರಮುಖ ಕಾರಣ ಅಂದ್ರೆ ಆಹಾರ ಪದ್ಧತಿ,ಕಲವರು ಊಟ ತಿಂಡಿಯ ಬಗ್ಗೆ ಕಾಳಜಿ ಇರುವುದಿಲ್ಲಾ ಸರಿಯಾದ ಸಮಯಕ್ಕೆ ಆಹಾರ ಸೇವಿಸದೆ ಇರುವುದು.. ಇನ್ನೂ ಕೆಲವರು ಸಿಕ್ಕಿದ್ದೆಲ್ಲಾ ತಿನ್ನುವುದು..ಇದೆರಡು ಕೂಡ ಮುಟ್ಟು ಸರಿಯಾಗಿ ಆಗದೆ ಇರುವುದಕ್ಕೆ ಮುಖ್ಯ ರೀಸನ್‌ಗಳು ಅಂದ್ರೆ ತಪ್ಪಾಗಲ್ಲ..ಹಾಗದ್ರೆ ಪ್ರತಿ ತಿಂಗಳು ಸಮಯಕ್ಕೆ  ಸರಿಯಾಗಿ ಪೀರಿಯೇಡ್ಸ್‌ ಆಗ್ಬೇಕು ಅಂದ್ರೆ ಈ ಪದಾರ್ಥಗಳನ್ನು ಸೇವಿಸಿ..

ADVERTISEMENT

ಶುಂಠಿ

ಶುಂಠಿಯು ಶಕ್ತಿಯುತವಾದ ಮೂಲವಾಗಿದ್ದು, ಋತುಚಕ್ರವನ್ನು ನಿಯಂತ್ರಿಸುವಲ್ಲಿ ಹೆಚ್ಚು ಶಿಫಾರಸು ಮಾಡಲಾಗಿದೆ. ಅನಿಯಮಿತ ಚಕ್ರವನ್ನು ಸರಿಪಡಿಸಲು ಇದು ಪರಿಣಾಮಕಾರಿ ಪರಿಹಾರವಾಗಿದೆ. ಶುಂಠಿಯ ಉರಿಯೂತದ ಪರಿಣಾಮಗಳು ಪ್ರೀ ಮೆನ್ಸ್ಟ್ರುವಲ್ ಸಿಂಡ್ರೋಮ್  ಮತ್ತು ಅವಧಿಯ ಲಕ್ಷಣಗಳನ್ನು ಸುಧಾರಿಸಬಹುದು.ವಾರಕ್ಕೆ ಎರಡು ಅಥವ ಮೂರು ಬಾರಿ ಶುಂಠಿ ಕಷಯಾವನ್ನು ಸೇವಿಸುವುದು ಉತ್ತಮ.

ಬೀಟ್ರೂಟ್

ಬೀಟ್ರೂಟ್ ಸೇವನೆಯು ಇರ್ರೆಗ್ಯೂಲರ್‌ ಪೀರಿಯೆಡ್ಸ್‌ನ ಸಮಸ್ಯೆಗಳನ್ನು ಮತ್ತು ಅವುಗಳ ರೋಗಲಕ್ಷಣಗಳನ್ನು ನಿಭಾಯಿಸಲು ಸಹಾಯ ಮಾಡುತ್ತದೆ. ಬೀಟ್ರೂಟ್ ಹೆಚ್ಚಿನ ಪ್ರಮಾಣದ ಫೋಲಿಕ್ ಆಮ್ಲ ಮತ್ತು ಕಬ್ಬಿಣವನ್ನು ಹೊಂದಿರುತ್ತದೆ ಇದರಿಂದ ತಿಂಗಳಲ್ಲಿ ಸರಿಯಾದ ಸಮಯಕ್ಕೆ ಮುಟ್ಟಾಗುತ್ತದೆ..ಹಾಗೂ ದೇಹದಲ್ಲಿ ರಕ್ತ ಕೂಡಾ ಹೆಚ್ಚಾಗುತ್ತದೆ..

ಡಾರ್ಕ್ ಚಾಕೊಲೇಟ್ 

ಇದರಲ್ಲಿ ಕಬ್ಬಿಣ ಮತ್ತು ಮೆಗ್ನೀಸಿಯಮ್ನ ಅಂಶ ಹೆಚ್ಚಿದೆ..ಹಾಗೂ ಸಾಕಷ್ಟು ಕಬ್ಬಿಣವನ್ನು ತಿನ್ನುವುದು ಕಬ್ಬಿಣದ ಕೊರತೆಯನ್ನು ತಡೆಯಲು ಸಹಾಯ ಮಾಡುತ್ತದೆ …ಇದರಿಂದಾಗಿ ಮುಟ್ಟು ಇಡವಾಗುವುದನ್ನು ತಡೆಯುತ್ತದೆ..ಉತ್ಕರ್ಷಣ ನಿರೋಧಕಗಳು ಹೆಚ್ಚಿರುವುದರಿಂದ ಇದು ಹಾರ್ಮೋನುಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಮೀನು

ಇದೆಲ್ಲದರ ಜೊತೆಗೆ ಸೀ ಫುಡ್‌ ನ ಸೇವಿಸಬೇಕು ಅದರಲ್ಲು ಫಿಶ್‌ ತಿನ್ನುವುದರಿಂದ ಒಮೆಗ-೩ ಫ್ಯಾಟಿ ಆಸಿಡ್‌ ನಮ್ಮ ದೇಹಕ್ಕೆ ಲಭ್ಯವಾಗುತ್ತದೆ..ಇದರಲ್ಲಿ ಪ್ರೋಟಿನ್‌ ಹೆಚ್ಚಿರುವುದು ಕೂಡಾ ನಮ್ಮ ಆರೋಗ್ಯಕ್ಕೆ ಉತ್ತಮ..

ಇದೆಲ್ಲದರ ಜೊತೆಗೆ ನಿಮ್ಮ ಆಹಾರದಲ್ಲಿ ಅರಿಶಿನವನ್ನು ಬಳಸಿ, ಅಜ್ವಯ್ನ್‌ ಕೂಡಾ ಉತ್ತಮ,ಪೈನಾಪಲ್‌ ತಿನ್ನುವುದು ಒಳ್ಳೆಯದು,ಹಾಗೂ ಪಪ್ಪಾಯ ಸೇವಿಸಿ.. ಇವುಗಳಿಂದ ನಿಮಗೆ ತಿಂಗಳಿಗೆ ಸರಿಯಾಗಿ ಮುಟ್ಟಾಗುತ್ತದೆ..

Tags: crampfood styleIrregularlatepainPeriodsvomitingWomen
Previous Post

Jewel trend: ಕಿವಿಯ ಸೌಂದರ್ಯವನ್ನು ಹೆಚ್ಚಿಸುವ ಬಗೆಬಗೆಯ ಫ್ಯಾಷನ್‌ ಮಾಟಿಗಳು ಸದ್ಯ ಟ್ರೆಂಡಿಂಗ್‌ನಲ್ಲಿದೆ..

Next Post

ಐಸ್ ಕ್ರೀಮ್ ನಲ್ಲಿತ್ತು ಮನುಷ್ಯನ ಕೈ ಬೆರಳು!

Related Posts

“ಖರ್ಗೆ AICC ಅಧ್ಯಕ್ಷರಾಗಿರೋದೆ ನಮ್ಮ ಸೌಭಾಗ್ಯ, ಅವ್ರು ರಾಜ್ಯದ ಸಿಎಂ ಆಗಲಿ”
Top Story

“ಖರ್ಗೆ AICC ಅಧ್ಯಕ್ಷರಾಗಿರೋದೆ ನಮ್ಮ ಸೌಭಾಗ್ಯ, ಅವ್ರು ರಾಜ್ಯದ ಸಿಎಂ ಆಗಲಿ”

by ಪ್ರತಿಧ್ವನಿ
April 29, 2026
0

ಬೆಂಗಳೂರು :  ಅಹಿಂದ ಸಮುದಾಯ ಹಿಂದುಳಿದಿದ್ದಕ್ಕೆ ಅಹಿಂದ ಶುರುವಾಗಿದೆ. ಶೈಕ್ಷಣಿಕ, ಸಾಮಾಜಿಕ ಹಾಗೂ ಔದ್ಯೋಗಿಕವಾಗಿಯೂ ಈ ಸಮುದಾಯಗಳು ಹಿಂದೆ ಬಿದ್ದಿವೆ. ಹೀಗಾಗಿ ಅವರಿಗೆ ಉತ್ತೇಜನ ಕೊಡಲು ಅಹಿಂದಕ್ಕೆ...

Read moreDetails
ಇವರು ಪಂಚರೋ..? ನೀಚರೋ..? : ಸಚಿವೆ ಹೆಬ್ಬಾಳ್ಕರ್‌ ಕ್ಷೇತ್ರದಲ್ಲೇ ಕುರುಬ ಸಮುದಾಯದ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ..!

ಇವರು ಪಂಚರೋ..? ನೀಚರೋ..? : ಸಚಿವೆ ಹೆಬ್ಬಾಳ್ಕರ್‌ ಕ್ಷೇತ್ರದಲ್ಲೇ ಕುರುಬ ಸಮುದಾಯದ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ..!

April 29, 2026
Breking:ಮಂಡ್ಯದಲ್ಲಿ ಮೂವರು ವೈದ್ಯರ ಬಂಧನ, ಸರ್ಕಾರಿ ವೈದ್ಯೆ ನಾಪತ್ತೆ

Breking:ಮಂಡ್ಯದಲ್ಲಿ ಮೂವರು ವೈದ್ಯರ ಬಂಧನ, ಸರ್ಕಾರಿ ವೈದ್ಯೆ ನಾಪತ್ತೆ

April 29, 2026
ತೀವ್ರ ಜಿದ್ದಾ ಜಿದ್ದಿನ ಬಂಗಾಳದ ಫೈಟ್‌ : ಎರಡನೇ ಹಂತದ ಮತದಾನಕ್ಕೆ ಏನೆಲ್ಲ ವ್ಯವಸ್ಥೆ, ಹೇಗಿದೆ ಭದ್ರತೆ..?

ತೀವ್ರ ಜಿದ್ದಾ ಜಿದ್ದಿನ ಬಂಗಾಳದ ಫೈಟ್‌ : ಎರಡನೇ ಹಂತದ ಮತದಾನಕ್ಕೆ ಏನೆಲ್ಲ ವ್ಯವಸ್ಥೆ, ಹೇಗಿದೆ ಭದ್ರತೆ..?

April 29, 2026
ಸತ್ತ ಅಕ್ಕನ ಅಸ್ಥಿಪಂಜರ ಹೊತ್ತು ಬ್ಯಾಂಕ್‌ಗೆ ಬಂದ ಸೋದರ: ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಹೃದಯವಿದ್ರಾವಕ ಪ್ರತಿಭಟನೆ

ಸತ್ತ ಅಕ್ಕನ ಅಸ್ಥಿಪಂಜರ ಹೊತ್ತು ಬ್ಯಾಂಕ್‌ಗೆ ಬಂದ ಸೋದರ: ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಹೃದಯವಿದ್ರಾವಕ ಪ್ರತಿಭಟನೆ

April 29, 2026
Next Post
ಐಸ್ ಕ್ರೀಮ್ ನಲ್ಲಿತ್ತು ಮನುಷ್ಯನ ಕೈ ಬೆರಳು!

ಐಸ್ ಕ್ರೀಮ್ ನಲ್ಲಿತ್ತು ಮನುಷ್ಯನ ಕೈ ಬೆರಳು!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada