• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, August 30, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

Jewel trend: ಕಿವಿಯ ಸೌಂದರ್ಯವನ್ನು ಹೆಚ್ಚಿಸುವ ಬಗೆಬಗೆಯ ಫ್ಯಾಷನ್‌ ಮಾಟಿಗಳು ಸದ್ಯ ಟ್ರೆಂಡಿಂಗ್‌ನಲ್ಲಿದೆ..

ಪ್ರತಿಧ್ವನಿ by ಪ್ರತಿಧ್ವನಿ
June 13, 2024
in Top Story, ಸೌಂದರ್ಯ
0
Jewel trend: ಕಿವಿಯ ಸೌಂದರ್ಯವನ್ನು ಹೆಚ್ಚಿಸುವ ಬಗೆಬಗೆಯ ಫ್ಯಾಷನ್‌ ಮಾಟಿಗಳು ಸದ್ಯ ಟ್ರೆಂಡಿಂಗ್‌ನಲ್ಲಿದೆ..

Screenshot

Share on WhatsAppShare on FacebookShare on Telegram

ಹೆಣ್ಣು ಮಕ್ಕಳಿಗೆ ಜ್ಯುವೆಲ್ಸ್‌ ಅಂದ್ರೆ ತುಂಬಾನೆ ಇಷ್ಟ.. ಚಿಕ್ಕಪುಟ್ಟ ಒಡೆವೆಯನ್ನು ಕೂಡಾ ಅವ್ರೆ ಕಡೆಗಣಿಸುವುದಿಲ್ಲಾ..ಇನ್ನೂ ಕಿವಿಯ ಸೌಂದರ್ಯವನ್ನು ಹೆಚ್ಚು ಮಾಡು ಆಭರಣ ಅಂದ್ರೆ ಓಲೆ ಹಾಗೂ ಮಾಟಿ..ಈ ಮಾಟಿಯನ್ನು ದಶಕಗಳಿಂದ ಬಳಸುತ್ತಾರೆ..ಅದರಲ್ಲೂ ಮದುವೆ ಸಮಾರಂಭದಲ್ಲಿ ಟ್ರೇಡಿಶನಲ್‌ ಲುಕ್‌ನ ಹೆಚ್ಚು ಮಾಡುತ್ತದೆ ಈ ಮಾಟಿ.. ಸದ್ಯ ಮಾರ್ಕೆಟ್‌ನಲ್ಲಿ ನಾನಾ ಬಗೆಯ ಡಿಸನೈರ್‌ ಮಾಟಿಗಳು ಲಗ್ಗೆಯಿಟ್ಟಿವೆ..

ADVERTISEMENT

ಮುತ್ತಿನ ಮಾಟಿ

ಕಿವಿಯನ್ನು ಶೃಂಗರಿಸಲು ಮಾಟಿಯನ್ನು ಹೆಚ್ಚು ಹೆಣ್ಣು ಮಕ್ಕಳು ಬಳಸುತ್ತಾರೆ..ಮುಂಚೆಲ್ಲಾ ಮಾಟಿ ಅಂದ್ರೆ ತುಂಬಾ ಸಿಂಪಲ್‌ ಆಗಿರ್ತಾಯಿತ್ತು.. ಆದರೇ ಇದೀಗಾ ಸಾಕಷ್ಟು ರೀತಿ.. ಇದರಲ್ಲಿ ಪರ್ಲ್‌ ಮಾಟಿ ಕೂಡಾ ಒಂದು..ಇದನ್ನು ಮಧುಮಗಳಿಗೆ ಹೆಚ್ಚು ಬಳಸಲಾಗುತ್ತದೆ.. ಕಾರಣ ತುಂಬಾ ರಿಚ್‌ ಲುಕ್‌ ನೀಡುತ್ತದೆ.. ಈ ಮಾಟಿ ಒಂದು ಲೇಯರ್‌ ಹಾಗೂ ಮೂರು ಲೇಯರ್‌ನಲ್ಲಿ ದೊರೆಯುತ್ತದೆ..ಮುತ್ತಿನ ಓಲೆ ಮುತ್ತಿನ ಸೆಟ್‌ನ ಧರಿಸಿದಾಗ ಈ ಮಾಟಿ ಅದ್ಬತವಾಗಿ ಕಾಣಿಸುತ್ತದೆ..

Screenshot

ಗೋಡ್‌ ಮಾಟಿ

ಇದು ಹಿಂದನ ಕಾಲದಿಂದಲು ಇದೆ..ಮನೆಯಲ್ಲಿರು ಅಚ್ಚಿಯರು ಕೂಡಾ ಈ ಮಾಟಿಯನ್ನ ಬಳಸ್ತಾಯಿದ್ರು..ಆದ್ರೆ ಇದೀಗ ಅದೇ ಮಾಟಿಗೆ ಎಷ್ಟ್ರ ಡಿಸೈನ್‌ ನ ಮಾಡಿದ್ದಾರೆ.. ಮಾಟಿಯ ಲುಕ್‌ನ ಇನ್ನಷ್ಟು ಹೆಚ್ಚು ಮಾಡಿದ್ದಾರೆ.. ಈ ಮಾಟಿಯನ್ನು ಧರಿಸಿದರೆ ಕಿವಿಯ ಸೌಂದರ್ಯ ಹೆಚ್ಚಾಗುತ್ತದೆ..ಮಾಟಿಯನ್ನು ಸಾಮಾನ್ಯವಾಗಿ ಧರಿಸುವಾಗ ಕಿವಿಯಿಂದ ಕೂದಲಿಗೆ ಸಿಕ್ಕಿಸುತ್ತೀವಿ ಈ ಗ್ರ್ಯಾಂಡ್‌ ಮಾಟಿ ಹೇರ್‌ ಸ್ಟೈಲ್‌ ಲುಕ್‌ನ ಇನ್ನಷ್ಟು ಹೆಚ್ಚು ಮಾಡುತ್ತದೆ..

Screenshot

ಸ್ಟೋನ್‌ ಡಿಸೈನ್‌ ಮಾಟಿ

ಸ್ಟೋನ್‌ ಜ್ಯುವೆಲ್ಸ್‌ನ ಬಳಸುವುದರಿಂದ ಬ್ರೈಡ್‌ಲುಕ್‌ ಇನ್ನು ರಿಚ್‌ ಆಗಿ ಕಾಣಿಸುತ್ತದೆ.. ಅದರಲ್ಲು ಸ್ಟೋಟ್‌ ಮಾಟಿ ತುಂಬಾ ಅದ್ದುರಿಯಾಗಿ ಹಾಣಿಸುತ್ತದೆ.. ಇದರಲ್ಲಿ ಕೆಲವು ಬಣ್ಣ ಬಣ್ಣದ ಮಾಟಿಗಳು ದೊರಕುತ್ತದೆ.. ಹಾಗೂ ಬ್ರೈಡ್‌ ತನ್ನ ಸಾರಿಗೆ ಮ್ಯಾಚ್‌ ಆಗುವಂತ ಮಾಟಿಯನ್ನು ಬಳಸಬಹುದು..

Screenshot

ಒಟ್ಟಿನಲ್ಲಿ ಸಾಕಷ್ಟು ಬಗೆಯ ಮಾಟಿಗಳು ಮಾರ್ಕೆಟ್‌ನಲ್ಲಿ ಟ್ರೆಂಡ್‌ ಕ್ರಿಯೇಟ್‌ ಮಾಡಿದ್ದು, ಬೈಡ್‌ಗೆ ಅದ್ದುರಿ ಲುಕ್‌ನ ನೀಡುತ್ತವೆ..

Tags: accessoriesbridal collectionBrideEarringsethnicjewels
Previous Post

ರೇಣುಕಾಸ್ವಾಮಿ ಕೊಲೆ ಪ್ರಕರಣ; ತನಿಖೆ ಪ್ರಾಮಾಣಿಕವಾಗಿರಲಿ!!

Next Post

Irregular Periods: ಪ್ರತಿ ತಿಂಗಳು ಮುಟ್ಟು ತಡವಾಗಿ ಆಗ್ತಾಯಿದ್ರೆ, ಇವುಗಳನ್ನ ತಪ್ಪದೆ ಸೇವಿಸಿ.!

Related Posts

ಬಿ.ನಾಗೇಂದ್ರ ರಾಜೀನಾಮೆ ಅಂಗೀಕಾರ: ರಾಜ್ಯಪಾಲರಿಂದ ಅಧಿಕೃತ ಆದೇಶ
Top Story

ಬಿ.ನಾಗೇಂದ್ರ ರಾಜೀನಾಮೆ ಅಂಗೀಕಾರ: ರಾಜ್ಯಪಾಲರಿಂದ ಅಧಿಕೃತ ಆದೇಶ

by ಪ್ರತಿಧ್ವನಿ
August 30, 2026
0

ಬೆಂಗಳೂರು: ಸಚಿವ ಸ್ಥಾನಕ್ಕೆ ಬಿ. ನಾಗೇಂದ್ರ ಅವರು ಸಲ್ಲಿಸಿದ್ದ ರಾಜೀನಾಮೆಯನ್ನು ಕರ್ನಾಟಕದ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅಂಗೀಕರಿಸಿದ್ದಾರೆ. ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಶಿಫಾರಸಿನ ಮೇರೆಗೆ ರಾಜ್ಯಪಾಲರು...

Read moreDetails
ದೇಶದಲ್ಲಿ ಮುಸ್ಲಿಮರು ಇರಬಾರದೆಂದು ಭಾವಿಸಿದ್ರೆ ಆತ ಹಿಂದೂ ಅಲ್ಲ: ಸಂಚಲನ ಮೂಡಿಸಿದ ಮೋಹನ್ ಭಾಗವತ್ ಹೇಳಿಕೆ

ದೇಶದಲ್ಲಿ ಮುಸ್ಲಿಮರು ಇರಬಾರದೆಂದು ಭಾವಿಸಿದ್ರೆ ಆತ ಹಿಂದೂ ಅಲ್ಲ: ಸಂಚಲನ ಮೂಡಿಸಿದ ಮೋಹನ್ ಭಾಗವತ್ ಹೇಳಿಕೆ

August 30, 2026
ಅಪರಾಧ ಪ್ರಕರಣಗಳ ಹಿಂಪಡೆಯುವಿಕೆ ಪರಿಶೀಲನೆಗೆ ಸಚಿವರ ಸಮಿತಿ ರಚನೆ

ಅಪರಾಧ ಪ್ರಕರಣಗಳ ಹಿಂಪಡೆಯುವಿಕೆ ಪರಿಶೀಲನೆಗೆ ಸಚಿವರ ಸಮಿತಿ ರಚನೆ

August 30, 2026
ಗೃಹಲಕ್ಷ್ಮಿ ಯೋಜನೆಗೆ ಮೂರು ವರ್ಷದ ಸಂಭ್ರಮ: ಗುಲಾಬಿ ಬಣ್ಣದ ಬೆಳಕಿನಲ್ಲಿ ಕಂಗೊಳಿಸಲಿವೆ ಸರ್ಕಾರಿ ಕಟ್ಟಡಗಳು

ಗೃಹಲಕ್ಷ್ಮಿ ಯೋಜನೆಗೆ ಮೂರು ವರ್ಷದ ಸಂಭ್ರಮ: ಗುಲಾಬಿ ಬಣ್ಣದ ಬೆಳಕಿನಲ್ಲಿ ಕಂಗೊಳಿಸಲಿವೆ ಸರ್ಕಾರಿ ಕಟ್ಟಡಗಳು

August 30, 2026
ಬಿಗ್ ಬಾಸ್‌ನ ಅಸಲಿ ಒಡೆಯ ಯಾರು? ಸುದೀಪ್‌ ಅಲ್ಲ, ಸಲ್ಮಾನ್‌ ಅಲ್ಲ; ಮತ್ಯಾರು ?

ಬಿಗ್ ಬಾಸ್‌ನ ಅಸಲಿ ಒಡೆಯ ಯಾರು? ಸುದೀಪ್‌ ಅಲ್ಲ, ಸಲ್ಮಾನ್‌ ಅಲ್ಲ; ಮತ್ಯಾರು ?

August 29, 2026
Next Post
Irregular Periods: ಪ್ರತಿ ತಿಂಗಳು ಮುಟ್ಟು ತಡವಾಗಿ ಆಗ್ತಾಯಿದ್ರೆ, ಇವುಗಳನ್ನ ತಪ್ಪದೆ ಸೇವಿಸಿ.!

Irregular Periods: ಪ್ರತಿ ತಿಂಗಳು ಮುಟ್ಟು ತಡವಾಗಿ ಆಗ್ತಾಯಿದ್ರೆ, ಇವುಗಳನ್ನ ತಪ್ಪದೆ ಸೇವಿಸಿ.!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!