• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 19, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕ್ರೀಡೆ

ಐಪಿಎಲ್‌ : BCCI ಕಟ್ಟುನಿಟ್ಟಿನ ಮಾರ್ಗಸೂಚಿ-ಇಲ್ಲಿದೆ ಹೊಸ ನಿಯಮಗಳು

ಪ್ರತಿಧ್ವನಿ by ಪ್ರತಿಧ್ವನಿ
March 24, 2026
in ಕ್ರೀಡೆ
0
ಐಪಿಎಲ್‌ : BCCI ಕಟ್ಟುನಿಟ್ಟಿನ ಮಾರ್ಗಸೂಚಿ-ಇಲ್ಲಿದೆ ಹೊಸ ನಿಯಮಗಳು
Share on WhatsAppShare on FacebookShare on Telegram

ಐಪಿಎಲ್‌ನ 19ನೇ ಆವೃತ್ತಿ ಆರಂಭಕ್ಕೆ ಕ್ಷಣಗಣನೆ ನಡೆಯುತ್ತಿರುವ ನಡುವೆ Board of Control for Cricket in India ಎಲ್ಲಾ ಫ್ರಾಂಚೈಸಿಗಳಿಗೆ ಮಹತ್ವದ ಮಾರ್ಗಸೂಚಿಗಳನ್ನು ಜಾರಿ ಮಾಡಿದೆ. ಟೂರ್ನಿಯ ಆರಂಭಕ್ಕೂ ಮುನ್ನವೇ ಅಭ್ಯಾಸ ಅವಧಿ, ಪಿಚ್ ಬಳಕೆ ಹಾಗೂ ಪಂದ್ಯ ದಿನದ ನಿಯಮಗಳ ಕುರಿತು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ.

ADVERTISEMENT
Rajsabha PMModi Speech : ಯುದ್ಧದ ಸ್ಥಿತಿ ಭಾರತಕ್ಕೂ ಚಿಂತಾಜನಕವಾಗಿದೆ..! #RajyaSabha #WestAsiaWar

ಹೊಸ ಮಾರ್ಗಸೂಚಿಗಳ ಪ್ರಕಾರ, ಯಾವುದೇ ತಂಡವು ಎದುರಾಳಿ ತಂಡ ಬಳಸುವ ಪಿಚ್ ಅಥವಾ ನೆಟ್‌ಗಳನ್ನು ಬಳಸಲು ಅವಕಾಶವಿರುವುದಿಲ್ಲ. ಪ್ರತಿ ಅಭ್ಯಾಸ ಸೆಷನ್‌ಗಾಗಿ ಹೊಸ ಪಿಚ್‌ಗಳನ್ನು ಸಿದ್ಧಪಡಿಸಬೇಕು ಎಂದು ಸ್ಪಷ್ಟಪಡಿಸಲಾಗಿದೆ. ಒಂದೇ ಮೈದಾನದಲ್ಲಿ ತಂಡಗಳು ಕ್ರಮವಾಗಿ ಅಭ್ಯಾಸ ಮಾಡಿದರೂ, ಮೊದಲ ತಂಡ ಬಳಸಿದ ನೆಟ್‌ಗಳನ್ನು ಮತ್ತೊಂದು ತಂಡ ಬಳಸುವುದನ್ನು ನಿಷೇಧಿಸಲಾಗಿದೆ.

Budget session: ಕೆಲವು ಮುತ್ತು ರತ್ನಗಳು ನನ್ನ ಬಗ್ಗೆ ಮಾತಾಡಿದ್ದಾವೆ,  #pratidhvani

ಪಂದ್ಯದ ದಿನಗಳಲ್ಲಿ ಯಾವುದೇ ರೀತಿಯ ಅಭ್ಯಾಸ ಅಥವಾ ಫಿಟ್‌ನೆಸ್ ಪರೀಕ್ಷೆಗಳನ್ನು ನಡೆಸಲು ಅನುಮತಿ ಇರುವುದಿಲ್ಲ. ಅಭ್ಯಾಸ ದಿನಗಳಲ್ಲಿ ಮಾತ್ರ ಮಾನ್ಯತೆ ಪಡೆದ ಸಿಬ್ಬಂದಿಗೆ ಡ್ರೆಸ್ಸಿಂಗ್ ರೂಮ್ ಹಾಗೂ ಮೈದಾನ ಪ್ರವೇಶ ನೀಡಲಾಗುತ್ತದೆ. ಆಟಗಾರರ ಕುಟುಂಬಸ್ಥರು ಹಾಗೂ ಸ್ನೇಹಿತರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದ್ದು, ಅವರು ದೂರದಿಂದ ಅಭ್ಯಾಸ ವೀಕ್ಷಿಸಲು ಮಾತ್ರ ಅವಕಾಶವಿದೆ.

D. K. Shivakumar : ಮಾಧ್ಯಮದವರು ಕೂಡಲೇ ಡೆಲ್ಲಿಗೆ ಬನ್ನಿ ಅಂತ ಕರೆಮಾಡಿದ್ರು ಅದಕ್ಕೆ ಬಂದೆ.. #pratidhvani

ಇದಲ್ಲದೆ, ಹೆಚ್ಚುವರಿ ಸಹಾಯಕ ಸಿಬ್ಬಂದಿ, ನೆಟ್ ಬೌಲರ್‌ಗಳು ಅಥವಾ ತ್ರೋಡೌನ್ ಸ್ಪೆಷಲಿಸ್ಟ್‌ಗಳ ವಿವರಗಳನ್ನು ಮುಂಚಿತವಾಗಿ BCCIಗೆ ಸಲ್ಲಿಸಬೇಕಾಗಿದೆ. ಅನುಮೋದನೆ ಬಳಿಕವೇ ಅವರಿಗೆ ಪ್ರವೇಶ ನೀಡಲಾಗುತ್ತದೆ. ಆಟಗಾರರು ಅಭ್ಯಾಸಕ್ಕೆ ತಂಡದ ಬಸ್‌ನಲ್ಲೇ ಪ್ರಯಾಣಿಸಬೇಕೆಂಬ ನಿಯಮವೂ ವಿಧಿಸಲಾಗಿದೆ.

Rajsabha PMModi Speech : ಯುದ್ಧದ ಸ್ಥಿತಿ ಭಾರತಕ್ಕೂ ಚಿಂತಾಜನಕವಾಗಿದೆ..! #RajyaSabha #WestAsiaWar

 

ಪಂದ್ಯದ ದಿನದ ನಿಯಮಗಳ ಪ್ರಕಾರ, ಆಟಗಾರರು ಮತ್ತು ಅಧಿಕಾರಿಗಳು ಗುರುತಿನ ಚೀಟಿ ಕಡ್ಡಾಯವಾಗಿ ಹೊಂದಿರಬೇಕು. ನಿಯಮ ಉಲ್ಲಂಘನೆ ಮಾಡಿದರೆ ಮೊದಲ ಬಾರಿ ಎಚ್ಚರಿಕೆ, ನಂತರ ದಂಡ ವಿಧಿಸಲಾಗುತ್ತದೆ. ಬಹುಮಾನ ವಿತರಣಾ ಸಮಾರಂಭದಲ್ಲಿ ಆಟಗಾರರು ನಿಗದಿತ ಉಡುಪು ಧರಿಸಬೇಕು; ಇಲ್ಲದಿದ್ದರೆ ಕ್ರಮ ಕೈಗೊಳ್ಳಲಾಗುತ್ತದೆ.ಈ ನಡುವೆ ಐಪಿಎಲ್‌ 19ನೇ ಆವೃತ್ತಿ ಮಾರ್ಚ್ 28ರಂದು ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ರಾಯಲ  ಚಾಲೆಂಜರ್ಸ್ ಬೆಂಗಳೂರು,  ಸನ್ ರೈಸ  ಹೈದ್ರಾಬಾದ್  ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯ ಚಿನ್ನಸ್ವಾಮಿ ಕ್ರೀಡಾಂಗಣ ನಲ್ಲಿ ಸಂಜೆ 7.30ಕ್ಕೆ ನಡೆಯಲಿದೆ.

Tags: BangloreBCCIIPLIPL 19IPL new rulesRCBstrict guidelines
Previous Post

ಮತಾಂತರಗೊಂಡವರಿಗೆ SC ಮೀಸಲಾತಿ ಅನ್ವಯಿಸದು: ಸುಪ್ರೀಂ ಕೋರ್ಟ್

Next Post

‘ಘರ್ ವಾಪ್ಸಿ’, ಮೂರು ಮಕ್ಕಳ ನೀತಿಗೆ ಮೋಹನ್ ಭಾಗವತ್ ಕರೆ

Related Posts

​ಕನ್ನಡಿಗ ರಾಹುಲ್​ ಅಬ್ಬರಕ್ಕೆ ಮಣಿದ ಆರ್​ಸಿಬಿ ; ಡೆಲ್ಲಿಗೆ ರೋಚಕ ಜಯ..
Top Story

​ಕನ್ನಡಿಗ ರಾಹುಲ್​ ಅಬ್ಬರಕ್ಕೆ ಮಣಿದ ಆರ್​ಸಿಬಿ ; ಡೆಲ್ಲಿಗೆ ರೋಚಕ ಜಯ..

by ಪ್ರತಿಧ್ವನಿ
April 18, 2026
0

ಬೆಂಗಳೂರು : ಐಪಿಎಲ್ 2026ರ 26ನೇ ಪಂದ್ಯ ಶನಿವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ದೆಹಲಿ ಕ್ಯಾಪಿಟಲ್ಸ್ ನಡುವೆ ನಡೆಯಿತು. ಈ ರೋಚಕ ಪಂದ್ಯದಲ್ಲಿ, ಡೆಲ್ಲಿ ಕ್ಯಾಪಿಟಲ್ಸ್...

Read moreDetails
ಕೊಹ್ಲಿ ‘ಲೈಕ್’ ವಿವಾದಕ್ಕೆ ಲಿಜ್ಲಾಜ್ ಪ್ರತಿಕ್ರಿಯೆ: “ಸಣ್ಣ ವಿಷಯ ದೊಡ್ಡದಾಯಿತು”!

ಕೊಹ್ಲಿ ‘ಲೈಕ್’ ವಿವಾದಕ್ಕೆ ಲಿಜ್ಲಾಜ್ ಪ್ರತಿಕ್ರಿಯೆ: “ಸಣ್ಣ ವಿಷಯ ದೊಡ್ಡದಾಯಿತು”!

April 18, 2026
ಪಂಜಾಬ್ ಕಿಂಗ್ಸ್ ಅಬ್ಬರ: ಮುಂಬೈ ಇಂಡಿಯನ್ಸ್ ವಿರುದ್ಧ 7 ವಿಕೆಟ್ ಭರ್ಜರಿ ಜಯ, ಅಗ್ರಸ್ಥಾನಕ್ಕೆ ಏರಿಕೆ

ಪಂಜಾಬ್ ಕಿಂಗ್ಸ್ ಅಬ್ಬರ: ಮುಂಬೈ ಇಂಡಿಯನ್ಸ್ ವಿರುದ್ಧ 7 ವಿಕೆಟ್ ಭರ್ಜರಿ ಜಯ, ಅಗ್ರಸ್ಥಾನಕ್ಕೆ ಏರಿಕೆ

April 16, 2026
RCB ಅನ್‌ಬಾಕ್ಸಿಂಗ್‌.. ಒತ್ತಡಕ್ಕೆ ಸಿಲುಕಿತಾ ಪುರುಷರ ತಂಡ..!?

ಐಪಿಎಲ್ 2026: ಆರ್‌ಸಿಬಿ ದರ್ಬಾರ್ — ಲಕ್ನೋ ವಿರುದ್ಧ ಭರ್ಜರಿ ಜಯ, ಅಂಕಪಟ್ಟಿಯಲ್ಲಿ ಅಗ್ರಸ್ಥಾನ

April 15, 2026
ಐಪಿಎಲ್ ಪಂದ್ಯ ಹಿನ್ನೆಲೆ: ಚಿನ್ನಸ್ವಾಮಿ ಸುತ್ತ ಟ್ರಾಫಿಕ್ ನಿರ್ಬಂಧ – ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ

ಐಪಿಎಲ್ ಪಂದ್ಯ ಹಿನ್ನೆಲೆ: ಚಿನ್ನಸ್ವಾಮಿ ಸುತ್ತ ಟ್ರಾಫಿಕ್ ನಿರ್ಬಂಧ – ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ

April 15, 2026
Next Post
‘ಘರ್ ವಾಪ್ಸಿ’, ಮೂರು ಮಕ್ಕಳ ನೀತಿಗೆ ಮೋಹನ್ ಭಾಗವತ್ ಕರೆ

‘ಘರ್ ವಾಪ್ಸಿ’, ಮೂರು ಮಕ್ಕಳ ನೀತಿಗೆ ಮೋಹನ್ ಭಾಗವತ್ ಕರೆ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada