• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, May 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

IPL 2026 Mini Auction: ಚಾಣಕ್ಷ್ಯತನದಿಂದ ಬಲಿಷ್ಠ ತಂಡ ಕಟ್ಟಿದ ಆರ್‌ಸಿಬಿ..!

ಪ್ರತಿಧ್ವನಿ by ಪ್ರತಿಧ್ವನಿ
December 17, 2025
in Top Story, ಕ್ರೀಡೆ, ದೇಶ
0
IPL 2026 Mini Auction: ಚಾಣಕ್ಷ್ಯತನದಿಂದ ಬಲಿಷ್ಠ ತಂಡ ಕಟ್ಟಿದ ಆರ್‌ಸಿಬಿ..!
Share on WhatsAppShare on FacebookShare on Telegram

ಭಾರತದ ಪ್ರೀಮಿಯರ್ ಲೀಗ್ (IPL) 2026 ಮಿನಿ ಹರಾಜು(IPL 2026 Mini Auction) ನಿನ್ನೆ ಅಬುಧಾಬಿಯಲ್ಲಿ ನಡೆದಿದ್ದು, ಹರಾಜಿಗೆ ಶಾರ್ಟ್‌ಲಿಸ್ಟ್ ಮಾಡಲಾಗಿದ್ದ 369 ಆಟಗಾರರ ಪೈಕಿ ಒಟ್ಟು 77 ಸ್ಥಾನಗಳನ್ನು ತುಂಬಲಾಗಿದೆ.

ADVERTISEMENT
CT Ravi: ಪ್ರಣಾಳಿಕೆಯಲ್ಲಿ ನೀಡಿದ್ದೆಲ್ಲಾ ಮೋಸ ಮಾಡೋಕಾ..? #dkshivakumar #cmsiddaramaiah

ಈ ಬಾರಿ ಮಿನಿ ಹರಾಜಿನಲ್ಲಿ ಕಡಿಮೆ ಬಜೆಟ್‌ ಇದ್ದರೂ ಕೂಡ ಆರ್‌ಸಿಬಿ ಫ್ರಾಂಚೈಸಿ ಬಹಳ ಬುದ್ಧಿವಂತಿಕೆಯಿಂದ ಆಟಗಾರರನ್ನು ಆಯ್ದುಕೊಂಡಿದೆ. ಟಾರ್ಗೆಟ್​ ಲಿಸ್ಟ್​ನಲ್ಲಿದ್ದ ಆಟಗಾರರ ಹಿಂದೆ ಬಿದ್ದ ಆರ್​​ಸಿಬಿ, ಅಂದುಕೊಂಡಂತೆ ಬಹುತೇಕ ಆಟಗಾರರನ್ನು ಬೇಟೆಯಾಡುವಲ್ಲಿ ಯಶಸ್ವಿಯಾಗಿದೆ. 16.4 ಕೋಟಿ ಬಜೆಟ್‌ನಲ್ಲಿ ಪಕ್ಕಾ ಲೆಕ್ಕಾಚಾರ ಹಾಕಿ ಆರ್‌ಸಿಬಿ ತನ್ನ ಆಟಗಾರರನ್ನು ಆಯ್ದುಕೊಂಡಿದೆ.

Belagavi Winter Session: ಸದನದಲ್ಲಿ ಕಬ್ಬು ಬೆಳೆಗಾರರ ಸಮಸ್ಯೆ ಬಗ್ಗೆ ಶಾಸಕ ಲಕ್ಷ್ಮಣ ಸವದಿ ಅಸಹಾಯಕ ಮಾತು

ಐಪಿಎಲ್ 2026 ಮಿನಿ-ಹರಾಜಿನಲ್ಲಿ ಆರ್‌ಸಿಬಿ ಖರೀದಿ ಮಾಡಿದ ಆಟಗಾರರ ವಿವರ ಈ ಕೆಳಗಿನಂತಿದೆ.

1) ವೆಂಕಟೇಶ್ ಅಯ್ಯರ್ (ಭಾರತ), ರೂ 7 ಕೋಟಿ

2) ಮಂಗೇಶ್ ಯಾದವ್ (ಭಾರತ) ರೂ 5.20 ಕೋಟಿ

3) ಜಾಕೋಬ್ ಡಫಿ (ನ್ಯೂಜಿಲೆಂಡ್) ರೂ 2 ಕೋಟಿ

4) ಜೋರ್ಡಾನ್ ಕಾಕ್ಸ್ (ಇಂಗ್ಲೆಂಡ್) ರೂ 75 ಲಕ್ಷ

5) ಸಾತ್ವಿಕ್ ದೇಸ್ವಾಲ್ (ಭಾರತ) ರೂ 30 ಲಕ್ಷ

6) ವಿಹಾನ್ ಮಲ್ಹೋತ್ರಾ (ಭಾರತ) ರೂ 30 ಲಕ್ಷ

7) ಕನಿಷ್ಕ್ ಚೌಹಾಣ್ (ಭಾರತ) ರೂ 30 ಲಕ್ಷ

Tags: 2026 RCB TeamIPLIPL 2026IPL 2026 Mini AuctionIPL Mini AuctionRCBRCB Team
Previous Post

ಬೆಂಗಳೂರು ಹೊಸ ವರ್ಷಾಚರಣೆಗೆ ಪೊಲೀಸರ ಮಾರ್ಗಸೂಚಿ ರಿಲೀಸ್

Next Post

ಕೆರೆಗಳಿಗೆ ನೀರು ತುಂಬಿಸಲು 40 ಸಾವಿರ ಕೋಟಿ ರೂಪಾಯಿ ವೆಚ್ಚ-ಡಿ.ಕೆ ಶಿವಕುಮಾರ್

Related Posts

ಇಂಧನ ಬೆಲೆ ಏರಿಸಿ ಮೋದಿ ಸರ್ಕಾರ ಜನರ ಲೂಟಿಗಿಳಿದಿದೆ : ಸಿಎಂ ಸಿದ್ದರಾಮಯ್ಯ ವಾಗ್ದಾಳಿ
Top Story

ಇಂಧನ ಬೆಲೆ ಏರಿಸಿ ಮೋದಿ ಸರ್ಕಾರ ಜನರ ಲೂಟಿಗಿಳಿದಿದೆ : ಸಿಎಂ ಸಿದ್ದರಾಮಯ್ಯ ವಾಗ್ದಾಳಿ

by ಪ್ರತಿಧ್ವನಿ
May 25, 2026
0

ಬೆಂಗಳೂರು : ಪೆಟ್ರೋಲ್ ಡೀಸೆಲ್ ದರ ಏರಿಕೆ ಮೂಲಕ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಜನರನ್ನು ಲೂಟಿ ಮಾಡುತ್ತಿದೆ, ಕಳೆದ 11 ದಿನಗಳಲ್ಲಿ ನಾಲ್ಕು ಬಾರಿ ದರ...

Read moreDetails
ಗೃಹ ಲಕ್ಷ್ಮಿಯರಿಗೆ ಕೊಕ್‌ : ಯಾರಿಗೆಲ್ಲ ರಾಜ್ಯ ಸರ್ಕಾರದಿಂದ ಕಾದಿದೆ ಶಾಕ್..?

ಗೃಹ ಲಕ್ಷ್ಮಿಯರಿಗೆ ಕೊಕ್‌ : ಯಾರಿಗೆಲ್ಲ ರಾಜ್ಯ ಸರ್ಕಾರದಿಂದ ಕಾದಿದೆ ಶಾಕ್..?

May 25, 2026
ಸಿಎಂ ಸಿದ್ದರಾಮಯ್ಯ ದಿಢೀರ್ ದೆಹಲಿಗೆ : ಬದಲಾಗುತ್ತಾ ನಾಯಕತ್ವ..?

ಸಿಎಂ ಸಿದ್ದರಾಮಯ್ಯ ದಿಢೀರ್ ದೆಹಲಿಗೆ : ಬದಲಾಗುತ್ತಾ ನಾಯಕತ್ವ..?

May 25, 2026
 ‘ಟಾಕ್ಸಿಕ್’ ಟೀಸರ್ ವಿವಾದಕ್ಕೆ ಯಶ್ ತಾಯಿ ಸ್ಪಷ್ಟನೆ ಇದು !

 ‘ಟಾಕ್ಸಿಕ್’ ಟೀಸರ್ ವಿವಾದಕ್ಕೆ ಯಶ್ ತಾಯಿ ಸ್ಪಷ್ಟನೆ ಇದು !

May 25, 2026
ಬೆಂಗಳೂರಿಗೆ ಬರಲಿದೆ ವಿಶ್ವದ ಮೂರನೇ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ; ಸೂರ್ಯನಗರದಲ್ಲಿ ‘ಮೆಗಾ ಸ್ಪೋರ್ಟ್ಸ್ ಸಿಟಿ’ ವಿಶೇಷತೆ ಏನು? 

ಬೆಂಗಳೂರಿಗೆ ಬರಲಿದೆ ವಿಶ್ವದ ಮೂರನೇ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ; ಸೂರ್ಯನಗರದಲ್ಲಿ ‘ಮೆಗಾ ಸ್ಪೋರ್ಟ್ಸ್ ಸಿಟಿ’ ವಿಶೇಷತೆ ಏನು? 

May 25, 2026
Next Post
ಕೆರೆಗಳಿಗೆ ನೀರು ತುಂಬಿಸಲು 40 ಸಾವಿರ ಕೋಟಿ ರೂಪಾಯಿ ವೆಚ್ಚ-ಡಿ.ಕೆ ಶಿವಕುಮಾರ್

ಕೆರೆಗಳಿಗೆ ನೀರು ತುಂಬಿಸಲು 40 ಸಾವಿರ ಕೋಟಿ ರೂಪಾಯಿ ವೆಚ್ಚ-ಡಿ.ಕೆ ಶಿವಕುಮಾರ್

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!