• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, May 28, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ನಾನು ಜೀವಂತವಾಗಿದ್ದೇನೆ, ಟ್ರಂಪ್‌ ಮಾತನ್ನು ಕೇಳುತ್ತೇನೆ : ಇರಾನ್‌ ವಿರುದ್ಧ ಕೆಂಡಕಾರಿದ ನೆತನ್ಯಾಹು..

ಇರಾನ್‌ ವಿರುದ್ಧ ನಡೆಯುತ್ತಿರುವ ಯುದ್ಧಕ್ಕೆ ಅಮೆರಿಕವನ್ನು ಇಸ್ರೇಲ್ ಬಲವಂತವಾಗಿ ಎಳೆದು ತಂದಿದೆ ಎಂಬ ಆರೋಪಗಳನ್ನು ಅಲ್ಲಗಳೆದ ಇಸ್ರೇಲ್‌ ಪ್ರಧಾನಿ ಬೆಂಜಮಿನ್ ನೆತನ್ಯಾಹು..

ಪ್ರತಿಧ್ವನಿ by ಪ್ರತಿಧ್ವನಿ
March 20, 2026
in Top Story, ಇದೀಗ, ರಾಜಕೀಯ, ವಿದೇಶ
0
ನಾನು ಜೀವಂತವಾಗಿದ್ದೇನೆ, ಟ್ರಂಪ್‌ ಮಾತನ್ನು ಕೇಳುತ್ತೇನೆ : ಇರಾನ್‌ ವಿರುದ್ಧ ಕೆಂಡಕಾರಿದ ನೆತನ್ಯಾಹು..
Share on WhatsAppShare on FacebookShare on Telegram

ಬೆಂಗಳೂರು : ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಇರಾನ್‌ – ಇಸ್ರೇಲ್‌ ಯುದ್ಧದಲ್ಲಿ ಅಮೆರಿಕ ಪ್ರವೇಶಿಸಿರುವುದಕ್ಕೆ ಈಗಾಗಲೇ ಅಲ್ಲಿನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ನಮಗೆ ಈ ಯುದ್ಧದ ಅವಶ್ಯಕತೆ ಇರಲಿಲ್ಲ ಇಸ್ರೇಲ್‌ ಅಮೆರಿಕದ ದಿಕ್ಕನ್ನು ತಪ್ಪಿಸಿದೆ ಎಂಬುವುದು ಅಮೆರಿಕನ್ನರ ಮಾತಾಗಿದೆ. ಹೀಗಾಗಿ ಅಮೆರಿಕದಲ್ಲಿ ಯುದ್ಧದ ವಿರುದ್ಧದ ಅಭಿಪ್ರಾಯಗಳು ಹೆಚ್ಚಾಗಿವೆ. ಈ ನಡುವೆಯೇ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಹೇಳಿಕೆಯು ಸಾಕಷ್ಟು ಸಂಚಲನಕ್ಕೆ ಕಾರಣವಾಗಿದೆ.

ADVERTISEMENT
Congress Press briefing by Ms Supriya Shrinate at AICC Office New Delhi
ಅಲ್ಲದೆ ಪ್ರಸ್ತುತ ಇರಾನ್‌ ವಿರುದ್ಧ ನಡೆಯುತ್ತಿರುವ ಯುದ್ಧಕ್ಕೆ ಅಮೆರಿಕವನ್ನು ಇಸ್ರೇಲ್ ಬಲವಂತವಾಗಿ ಎಳೆದು ತಂದಿದೆ ಎಂಬ ಆರೋಪಗಳನ್ನು ನೆತನ್ಯಾಹು ಅಲ್ಲಗಳೆದಿದ್ದಾರೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಏನು ಮಾಡಬೇಕು ಎಂದು ಯಾರಾದರೂ ಹೇಳಿಕೊಡಲು ಸಾಧ್ಯವೇ?” ಎಂದು ಪ್ರಶ್ನಿಸಿದ್ದಾರೆ. ಅಮೆರಿಕ ತನ್ನ ಸ್ವಂತ ನಿರ್ಧಾರದ ಮೇಲೆ ಯುದ್ಧಕ್ಕೆ ಇಳಿದಿದೆ ಇಸ್ರೇಲ್‌ ಪ್ರಧಾನಿ ಮೊದಲ ಬಾರಿಗೆ ಸ್ಪಷ್ಟಪಡಿಸಿದ್ದಾರೆ.

ತಡರಾತ್ರಿ ಸುದ್ದಿಗೋಷ್ಠಿ ನಡೆಸಿ ಯುದ್ಧದ ಸ್ಥಿತಿಗತಿಯ ಕುರಿತು ನೆತನ್ಯಾಹು ಮಾಹಿತಿ ನೀಡಿದ್ದಾರೆ. ಇರಾನ್ ಮತ್ತು ಇಸ್ರೇಲ್-ಅಮೆರಿಕ ನಡುವಿನ ದಾಳಿಗಳು 21ನೇ ದಿನಕ್ಕೆ ಕಾಲಿಟ್ಟಿದೆ. ಇದಾದ ಬೆನ್ನಲ್ಲೇ, ನೆತನ್ಯಾಹು, (Netanyahu) ನಾವು ಯುದ್ಧ ಗೆಲ್ಲುತ್ತಿದ್ದೇವೆ, ಇರಾನ್ ಸರ್ವನಾಶವಾಗುತ್ತಿದೆ ಎನ್ನುವ ಮೂಲಕ ಯುದ್ಧದ ಪ್ರಗತಿಯ ಬಗ್ಗೆ ಮಹತ್ವದ ಘೋಷಣೆ ಮಾಡಿದ್ದಾರೆ. ಇರಾನ್‌ ಈ ಯುದ್ಧದಲ್ಲಿ ಸೋಲುತ್ತಿದೆ ಎಂದು ಇರಾನ್‌ ಯುದ್ಧ ಸಾಮಗ್ರಿಗಳನ್ನು ಟೀಕಿಸಿದ್ದಾರೆ.

ಇದನೂ ಓದಿ : ಡಾಗ್ ಸತೀಶ್‌ ವಿರುದ್ಧ ಕೇಸ್ ದಾಖಲು: ಪ್ರಕರಣವೇನು ?

ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ನಡೆಸಿದ ಸರಣಿ ವಾಯುದಾಳಿಗಳಿಂದಾಗಿ ಇರಾನ್ ಈಗ ಯುರೇನಿಯಂ ಸಮೃದ್ಧಗೊಳಿಸುವ ಅಥವಾ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ತಯಾರಿಸುವ ಶಕ್ತಿಯನ್ನು ಕಳೆದುಕೊಂಡಿದೆ. ಇರಾನ್‌ ಈಗ ಬರಿದಾಗುತ್ತಿದೆ, ನಮ್ಮ ಜಂಟಿ ಕಾರ್ಯಾಚರಣೆಯು (Joint Operation ಇರಾನ್‌ನ ಜನರನ್ನು ಅಲ್ಲಿನ ಆಡಳಿತದ ವಿರುದ್ಧ ದಂಗೆ ಏಳುವಂತೆ ಮಾಡಿದರೂ ಅಚ್ಚರಿ ಪಡಬೇಕಿಲ್ಲ. ಆದರೆ ಅದು ಅಲ್ಲಿನ ಜನರಿಗೆ ಬಿಟ್ಟಿರುವ ವಿಚಾರವೆಂದು ನೆತನ್ಯಾಹು ಹೇಳಿದ್ದಾರೆ.

ನಾನು ಜೀವಂತವಾಗಿದ್ದೇನೆ,  ಹಾರ್ಮುಜ್ ಜಲಸಂಧಿಯನ್ನು (Strait Of Hormuz) ಮುಚ್ಚುವ ಇರಾನ್‌ ಬೆದರಿಕೆಗಳು ನಮ್ಮ ಮುಂದೆ ನಡೆಯುವುದಿಲ್ಲ. ಹಾರ್ಮುಜ್‌ ಜಲಸಂಧಿಯನ್ನು ತೆರೆಯಲು ಅಮೆರಿಕ ಪ್ರಯತ್ನಿಸುತ್ತಿದೆ. ಇರಾನ್‌ ತೈಲ ಸಂಸ್ಕರಣಾ ಘಟಕದ ಮೇಲೆ ನಾವೇ ದಾಳಿಗಳನ್ನು ನಡೆಸಿದ್ದೇವೆ, ಆದರೆ ಈಗ ಟ್ರಂಪ್‌ ನಮಗೆ ತಾಕೀತು ಮಾಡಿದ್ದಾರೆ, ಯಾವುದೇ ಕಾರಣಕ್ಕೂ ತೈಲ ಘಟಕಗಳನ್ನು ಗುರಿಯಾಗಿಸಿಬೇಡಿ ಅಂತ ಹೇಳಿದ್ದಾರೆ. ಹೀಗಾಗಿ ನಾವು ಅವರ ಮಾತನ್ನು ಕೇಳುತ್ತೇವೆ. ಈ ಯುದ್ಧವು ನಿರೀಕ್ಷೆಗಿಂತ ಬೇಗ ಕೊನೆಗೊಳ್ಳಬಹುದು ಎಂದು ನೆತನ್ಯಾಹು ತಿಳಿಸಿದ್ದಾರೆ.

Tags: America PresidentAyotullah ali KhameneiBallastic MissilesBenjamin netanyahuDonald TrumpDrone attackiran israel wariran resourcesIsrael Prime MinisteMiddle East TentionsMissile AttckMojtaba KhameneiOil Refainary StationPratidhvaniStrait Of HormuzTeharan
Previous Post

ಆಶ್ಚರ್ಯದ ಬಗ್ಗೆ ಜಪಾನ್‌ಗೆ ಚೆನ್ನಾಗಿ ಗೊತ್ತು : ಇರಾನ್ ದಾಳಿಯನ್ನು ಪರ್ಲ್‌ ಹಾರ್ಬರ್‌ಗೆ ಹೋಲಿಸಿ ಟ್ರಂಪ್ ಉದ್ದಟತನ..!

Next Post

ನಾಮಪತ್ರ ಸಲ್ಲಿಕೆ ಮಾಡಿದ ಸಮರ್ಥ್‌ ಶಾಮನೂರು : ಮಗನ ಟಿಕೆಟ್‌ ಬಗ್ಗೆ ಪ್ರಭಾ ಮಲ್ಲಿಕಾರ್ಜುನ ಶಾಕಿಂಗ್‌ ಹೇಳಿಕೆ..

Related Posts

ಬೈಜೂಸ್ ಸಂಸ್ಥಾಪಕ ಬೈಜು ರವೀಂದ್ರನ್‌ಗೆ 6 ತಿಂಗಳ ಜೈಲು ಶಿಕ್ಷೆ! ಮಾಡಿದ ಅಪರಾಧ ಏನು ?
Top Story

ಸಿದ್ದರಾಮಯ್ಯ ರಾಜೀನಾಮೆ ಸುದ್ದಿ ಬೆನ್ನಲ್ಲೇ ಸಿಎಂ ಕಚೇರಿಯಲ್ಲಿ ಭಾವುಕ ಕ್ಷಣ; ಕಣ್ಣೀರಿಟ್ಟ ಸಿಬ್ಬಂದಿ

by ಪ್ರತಿಧ್ವನಿ
May 27, 2026
0

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಲಿದ್ದಾರೆ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿರುವ ಬೆನ್ನಲ್ಲೇ, ಸಿಎಂ ಕಚೇರಿಯ ಸಿಬ್ಬಂದಿಯಲ್ಲಿ ಭಾವುಕ ವಾತಾವರಣ ನಿರ್ಮಾಣವಾಗಿದೆ. ಜಾತಿಗಣತಿ ವರದಿ...

Read moreDetails
ಬೈಜೂಸ್ ಸಂಸ್ಥಾಪಕ ಬೈಜು ರವೀಂದ್ರನ್‌ಗೆ 6 ತಿಂಗಳ ಜೈಲು ಶಿಕ್ಷೆ! ಮಾಡಿದ ಅಪರಾಧ ಏನು ?

ಸಿಎಂ ಬದಲಾವಣೆ ಸದ್ಯಕ್ಕಿಲ್ಲ: ಸುರ್ಜೇವಾಲಾ ಸ್ಪಷ್ಟನೆ!

May 27, 2026
ಬೈಜೂಸ್ ಸಂಸ್ಥಾಪಕ ಬೈಜು ರವೀಂದ್ರನ್‌ಗೆ 6 ತಿಂಗಳ ಜೈಲು ಶಿಕ್ಷೆ! ಮಾಡಿದ ಅಪರಾಧ ಏನು ?

ಬೈಜೂಸ್ ಸಂಸ್ಥಾಪಕ ಬೈಜು ರವೀಂದ್ರನ್‌ಗೆ 6 ತಿಂಗಳ ಜೈಲು ಶಿಕ್ಷೆ! ಮಾಡಿದ ಅಪರಾಧ ಏನು ?

May 27, 2026
ನುಡಿದಂತೆ ನಡೆದ ಹೆಮ್ಮೆ ನಮಗಿದೆ : ರಾಜೀನಾಮೆಯ ಸುಳಿವು ನೀಡಿತಾ ಸಿದ್ದರಾಮಯ್ಯ ಪೋಸ್ಟ್‌..? :

ನುಡಿದಂತೆ ನಡೆದ ಹೆಮ್ಮೆ ನಮಗಿದೆ : ರಾಜೀನಾಮೆಯ ಸುಳಿವು ನೀಡಿತಾ ಸಿದ್ದರಾಮಯ್ಯ ಪೋಸ್ಟ್‌..? :

May 27, 2026
ಸಿದ್ದರಾಮಯ್ಯ ರಾಜೀನಾಮೆಗೆ ಸಿದ್ಧವಾಯ್ತಾ ವೇದಿಕೆ..? : ದೆಹಲಿಯ ಸಭೆಯಲ್ಲಿ ಏನೇನಾಯ್ತು? ಇನ್‌ಸೈಡ್‌ ಡೀಟೆಲ್ಸ್‌ ಇಲ್ಲಿದೆ..

ಸಿದ್ದರಾಮಯ್ಯ ಬ್ರೇಕ್‌ಫಾಸ್ಟ್ ಮೀಟಿಂಗ್ ಮೇಲೆ ರಾಜ್ಯದ ಕಣ್ಣು;  ಉಪಹಾರ ಕೂಟದಲ್ಲೇ ಅಧಿಕಾರ ಹಸ್ತಾಂತರ ಫೈನಲ್?

May 27, 2026
Next Post
ನಾಮಪತ್ರ ಸಲ್ಲಿಕೆ ಮಾಡಿದ ಸಮರ್ಥ್‌ ಶಾಮನೂರು : ಮಗನ ಟಿಕೆಟ್‌ ಬಗ್ಗೆ ಪ್ರಭಾ ಮಲ್ಲಿಕಾರ್ಜುನ ಶಾಕಿಂಗ್‌ ಹೇಳಿಕೆ..

ನಾಮಪತ್ರ ಸಲ್ಲಿಕೆ ಮಾಡಿದ ಸಮರ್ಥ್‌ ಶಾಮನೂರು : ಮಗನ ಟಿಕೆಟ್‌ ಬಗ್ಗೆ ಪ್ರಭಾ ಮಲ್ಲಿಕಾರ್ಜುನ ಶಾಕಿಂಗ್‌ ಹೇಳಿಕೆ..

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada