• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, May 28, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಆಶ್ಚರ್ಯದ ಬಗ್ಗೆ ಜಪಾನ್‌ಗೆ ಚೆನ್ನಾಗಿ ಗೊತ್ತು : ಇರಾನ್ ದಾಳಿಯನ್ನು ಪರ್ಲ್‌ ಹಾರ್ಬರ್‌ಗೆ ಹೋಲಿಸಿ ಟ್ರಂಪ್ ಉದ್ದಟತನ..!

ಜಪಾನ್‌ ಪ್ರಧಾನಿ ಸನೇ ತಕೈಚಿಯೊಂದಿಗಿನ ಜಂಟಿ ಸುದ್ದಿಗೋಷ್ಠಿಯಲ್ಲಿ ಟ್ರಂಪ್‌ ಉದ್ದಟತನ..

ಪ್ರತಿಧ್ವನಿ by ಪ್ರತಿಧ್ವನಿ
March 20, 2026
in Top Story, ಇದೀಗ, ರಾಜಕೀಯ, ವಿದೇಶ
0
ಆಶ್ಚರ್ಯದ ಬಗ್ಗೆ ಜಪಾನ್‌ಗೆ ಚೆನ್ನಾಗಿ ಗೊತ್ತು : ಇರಾನ್ ದಾಳಿಯನ್ನು ಪರ್ಲ್‌ ಹಾರ್ಬರ್‌ಗೆ ಹೋಲಿಸಿ ಟ್ರಂಪ್ ಉದ್ದಟತನ..!
Share on WhatsAppShare on FacebookShare on Telegram

ನವದೆಹಲಿ : ಇರಾನ್‌ನ ಮೇಲೆ ಯುದ್ಧ ಸಾರಿದ್ದನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸಮರ್ಥಿಸಿಕೊಂಡಿದ್ದಾರೆ.  ಅಲ್ಲದೆ ಇರಾನ್ ಮೇಲಿನ ಅಮೆರಿಕದ ದಾಳಿ ಮತ್ತು 1941 ರಲ್ಲಿ ಪರ್ಲ್ ಹಾರ್ಬರ್ ಮೇಲಿನ ಜಪಾನ್ ದಾಳಿಯ ನಡುವೆ ಹೋಲಿಕೆ ಮಾಡುವ ಮೂಲಕ ಟ್ರಂಪ್‌ ಉದ್ದಟತನದ ಹೇಳಿಕೆ ನೀಡಿದ್ದಾರೆ.

ADVERTISEMENT

ಜಪಾನ್‌ ಪ್ರಧಾನಿ ಸನೇ ತಕೈಚಿ ಅವರೊಂದಿಗೆ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ, ಪತ್ರಕರ್ತರೊಬ್ಬರು ಇರಾನ್ ಮೇಲೆ ದಾಳಿ ಮಾಡುವ ಮೊದಲು ಮಿತ್ರರಾಷ್ಟ್ರಗಳ ಗಮನಕ್ಕೆ ಯಾಕೆ ನೀವು ತಂದಿರಲಿಲ್ಲ ಎಂದು ಟ್ರಂಪ್‌ಗೆ ಪ್ರಶ್ನಿಸಿದ್ದಾರೆ. ಆಗ ನಾವು ಆಶ್ಚರ್ಯವನ್ನು ಬಯಸಿದ್ದೆವು. ಆ ಅಚ್ಚರಿಯ ಬಗ್ಗೆ ಜಪಾನ್‌ಗಿಂತ ಚೆನ್ನಾಗಿ ಬೇರೆ ಯಾರಿಗೆ ತಿಳಿದಿದೆ.? ಪರ್ಲ್ ಹಾರ್ಬರ್ ಬಗ್ಗೆ ನೀವು ನನಗೆ ಏಕೆ ಹೇಳಲಿಲ್ಲ? ಎನ್ನುವ ಮೂಲಕ ಟ್ರಂಪ್‌ ಬೇಜವಾಬ್ದಾರಿಯ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ : ಪ್ರಜ್ವಲ್ ರೇವಣ್ಣ ಪ್ರಕರಣ: ಜೆಡಿಎಸ್ ಕೈವಾಡ? ರಾಜಕೀಯ ವಲಯದಲ್ಲಿ ಸಂಚಲನ

ಆಗ ಅಲ್ಲಿ ನೆರೆದಿದ್ದ ಅಧಿಕಾರಿಗಳು ಮತ್ತು ಪತ್ರಕರ್ತರು ಸ್ವಲ್ಪ ನಗೆಗಡಲಲ್ಲಿ ತೇಲಿದರು. ನೀವು ನಮಗಿಂತ ಹೆಚ್ಚಾಗಿ ಆಶ್ಚರ್ಯವನ್ನು ನಂಬುತ್ತೀರಿ ಅಂತ ನಾನು ಭಾವಿಸುತ್ತೇವೆ ಎಂದು ಮರುತ್ತರ ನೀಡಿದ್ದಾರೆ. ಅಮೆರಿಕವನ್ನು ಎರಡನೇ ಮಹಾಯುದ್ಧಕ್ಕೆ ಎಳೆದ ಕ್ಷಣವನ್ನು ನೆನಪಿಸುತ್ತಿದ್ದಂತೆ ತಕೈಚಿಯ ಕಣ್ಣುಗಳಲ್ಲಿ ಅಚ್ಚರಿಯ ಭಾವ ಮೂಡಿತ್ತು. ಹೀಗೆ ಜಪಾನ್‌ ಪ್ರಧಾನಿಯ ಎದುರಲ್ಲೇ ಹಳೆಯ ದಾಳಿಯನ್ನುನೆನಪಿಸಿರುವ ಟ್ರಂಪ್‌ ನಡೆಯನ್ನು ಸಾಮಾಜಿಕ ಜಾಲತಾಣದಲ್ಲಿ ಟೀಕಿಸಲಾಗುತ್ತಿದೆ.

ಪ್ರಮುಖವಾಗಿ ಡಿಸೆಂಬರ್ 7, 1941 ರಂದು ಹವಾಯಿಯ ಪರ್ಲ್ ಹಾರ್ಬರ್‌ನಲ್ಲಿರುವ ಅಮೆರಿಕ ನೌಕಾ ನೆಲೆಯ ಮೇಲೆ ಜಪಾನಿನ ದಾಳಿಯಲ್ಲಿ 2,390 ಅಮೆರಿಕನ್ನರು ಸಾವನ್ನಪ್ಪಿದ್ದರು. ಅಲ್ಲದೆ ಮರುದಿನ ಅಮೆರಿಕ ಜಪಾನ್ ಮೇಲೆ ಯುದ್ಧ ಘೋಷಿಸಿತ್ತು. ಹಿರೋಷಿಮಾ ಮತ್ತು ನಾಗಾಸಾಕಿಯ ಮೇಲೆ ಅಮೆರಿಕ ಪರಮಾಣು ಬಾಂಬ್ ದಾಳಿಗಳನ್ನು ನಡೆಸಿ, ಲಕ್ಷಾಂತರ ನಾಗರಿಕರನ್ನು ಬಲಿ ಪಡೆದಿತ್ತು. ಕೆಲವು ದಿನಗಳ ನಂತರ, ಆಗಸ್ಟ್ 1945 ರಲ್ಲಿ ಅಮೆರಿಕವು ಜಪಾನ್ ಅನ್ನು ಸೋಲುವಂತೆ ಮಾಡಿತ್ತು.

Tags: 2nd World waramerican presidentDonald TrumpHirosheema nagasakiiran israel warisrael PMJapan Prime ministermiddle east conflictNuclear BombPearl Harbour AttckPratidhvaniSane TakaicchiWhite house
Previous Post

ಟಿಕೆಟ್‌ ಘೋಷಣೆಗೂ ಮುನ್ನವೇ ಸಚಿವ ಮಲ್ಲಿಕಾರ್ಜುನ ಪುತ್ರ ನಾಮಪತ್ರ..! : ಏನಿದು ಸಮರ್ಥ್ ಲೆಕ್ಕಾಚಾರ..?

Next Post

ನಾನು ಜೀವಂತವಾಗಿದ್ದೇನೆ, ಟ್ರಂಪ್‌ ಮಾತನ್ನು ಕೇಳುತ್ತೇನೆ : ಇರಾನ್‌ ವಿರುದ್ಧ ಕೆಂಡಕಾರಿದ ನೆತನ್ಯಾಹು..

Related Posts

ಬೈಜೂಸ್ ಸಂಸ್ಥಾಪಕ ಬೈಜು ರವೀಂದ್ರನ್‌ಗೆ 6 ತಿಂಗಳ ಜೈಲು ಶಿಕ್ಷೆ! ಮಾಡಿದ ಅಪರಾಧ ಏನು ?
Top Story

ಸಿದ್ದರಾಮಯ್ಯ ರಾಜೀನಾಮೆ ಸುದ್ದಿ ಬೆನ್ನಲ್ಲೇ ಸಿಎಂ ಕಚೇರಿಯಲ್ಲಿ ಭಾವುಕ ಕ್ಷಣ; ಕಣ್ಣೀರಿಟ್ಟ ಸಿಬ್ಬಂದಿ

by ಪ್ರತಿಧ್ವನಿ
May 27, 2026
0

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಲಿದ್ದಾರೆ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿರುವ ಬೆನ್ನಲ್ಲೇ, ಸಿಎಂ ಕಚೇರಿಯ ಸಿಬ್ಬಂದಿಯಲ್ಲಿ ಭಾವುಕ ವಾತಾವರಣ ನಿರ್ಮಾಣವಾಗಿದೆ. ಜಾತಿಗಣತಿ ವರದಿ...

Read moreDetails
ಬೈಜೂಸ್ ಸಂಸ್ಥಾಪಕ ಬೈಜು ರವೀಂದ್ರನ್‌ಗೆ 6 ತಿಂಗಳ ಜೈಲು ಶಿಕ್ಷೆ! ಮಾಡಿದ ಅಪರಾಧ ಏನು ?

ಸಿಎಂ ಬದಲಾವಣೆ ಸದ್ಯಕ್ಕಿಲ್ಲ: ಸುರ್ಜೇವಾಲಾ ಸ್ಪಷ್ಟನೆ!

May 27, 2026
ಬೈಜೂಸ್ ಸಂಸ್ಥಾಪಕ ಬೈಜು ರವೀಂದ್ರನ್‌ಗೆ 6 ತಿಂಗಳ ಜೈಲು ಶಿಕ್ಷೆ! ಮಾಡಿದ ಅಪರಾಧ ಏನು ?

ಬೈಜೂಸ್ ಸಂಸ್ಥಾಪಕ ಬೈಜು ರವೀಂದ್ರನ್‌ಗೆ 6 ತಿಂಗಳ ಜೈಲು ಶಿಕ್ಷೆ! ಮಾಡಿದ ಅಪರಾಧ ಏನು ?

May 27, 2026
ನುಡಿದಂತೆ ನಡೆದ ಹೆಮ್ಮೆ ನಮಗಿದೆ : ರಾಜೀನಾಮೆಯ ಸುಳಿವು ನೀಡಿತಾ ಸಿದ್ದರಾಮಯ್ಯ ಪೋಸ್ಟ್‌..? :

ನುಡಿದಂತೆ ನಡೆದ ಹೆಮ್ಮೆ ನಮಗಿದೆ : ರಾಜೀನಾಮೆಯ ಸುಳಿವು ನೀಡಿತಾ ಸಿದ್ದರಾಮಯ್ಯ ಪೋಸ್ಟ್‌..? :

May 27, 2026
ಸಿದ್ದರಾಮಯ್ಯ ರಾಜೀನಾಮೆಗೆ ಸಿದ್ಧವಾಯ್ತಾ ವೇದಿಕೆ..? : ದೆಹಲಿಯ ಸಭೆಯಲ್ಲಿ ಏನೇನಾಯ್ತು? ಇನ್‌ಸೈಡ್‌ ಡೀಟೆಲ್ಸ್‌ ಇಲ್ಲಿದೆ..

ಸಿದ್ದರಾಮಯ್ಯ ಬ್ರೇಕ್‌ಫಾಸ್ಟ್ ಮೀಟಿಂಗ್ ಮೇಲೆ ರಾಜ್ಯದ ಕಣ್ಣು;  ಉಪಹಾರ ಕೂಟದಲ್ಲೇ ಅಧಿಕಾರ ಹಸ್ತಾಂತರ ಫೈನಲ್?

May 27, 2026
Next Post
ನಾನು ಜೀವಂತವಾಗಿದ್ದೇನೆ, ಟ್ರಂಪ್‌ ಮಾತನ್ನು ಕೇಳುತ್ತೇನೆ : ಇರಾನ್‌ ವಿರುದ್ಧ ಕೆಂಡಕಾರಿದ ನೆತನ್ಯಾಹು..

ನಾನು ಜೀವಂತವಾಗಿದ್ದೇನೆ, ಟ್ರಂಪ್‌ ಮಾತನ್ನು ಕೇಳುತ್ತೇನೆ : ಇರಾನ್‌ ವಿರುದ್ಧ ಕೆಂಡಕಾರಿದ ನೆತನ್ಯಾಹು..

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada