ಕೊಲೆ ಕೇಸ್ನಲ್ಲಿ ಬೇಲ್ ಪಡೆದಿರುವ ಆರೋಪಿ ಪವಿತ್ರಾ ಗೌಡ ಅವರು, ಮಾಜಿ ಗಂಡನ ಜೊತೆಗೆ ಊಟಕ್ಕೆ ಹೋಗ್ತಾರಾ? ಮತ್ತೆ ಹೊಸ ಜೀವನ ಶುರು ಮಾಡುತ್ತಾರಾ? ಎಂಬ ಪ್ರಶ್ನೆ ಮೂಡಿದೆ.ಈ ಬಗ್ಗೆ ಪವಿತ್ರಾ ಗೌಡ ಅವರ ಮಾಜಿ ಗಂಡ ಸಂಜಯ್ ಸಿಂಗ್, ಮಾಜಿ ಹೆಂಡತಿಗೆ ಯಾವುದೇ ರೀತಿ ಸಮಸ್ಯೆಗಳು ಜೀವನದಲ್ಲಿ ಎದುರಾಗಬಾರದು ಎಂದಿದ್ದಾರೆ. ಅಲ್ಲದೆ, ಪವಿತ್ರಾಗೆ ಮುಳ್ಳು ತುಳಿಯಲು ಬಿಡಲ್ಲ.ಹಾಗೇ ನಾನು ಅವರ ಬದುಕಿನಲ್ಲಿ ಎಂದಿಗೂ ಮುಳ್ಳು ಆಗುವುದಿಲ್ಲ ಅಂತಾ ಸಂದರ್ಶನವೊದರಲ್ಲಿ ಹೇಳಿದ್ದಾರೆ.
ನಟ ದರ್ಶನ್ಗೆ ಮತ್ತೆ ಸಂಕಷ್ಟ..
ಬೆಂಗಳೂರು :ಡಿ.13ರಂದು ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ನಟ ದರ್ಶನ್ ಹಾಗೂ ತಂಡಕ್ಕೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಆದರೆ ಇದೀಗ ಬೆಂಗಳೂರು ಪೊಲೀಸರು ಹೈಕೋರ್ಟ್ ತೀರ್ಪು...
Read moreDetails