• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, October 11, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

8 ಸಾವಿರ ಚದರ ಅಡಿ ವಿಸ್ತೀರ್ಣ..700 ಕೆ.ಜಿಗೂ ಹೆಚ್ಚು  ರಂಗೋಲಿ ! ಮೈಸೂರಿನಲ್ಲಿ ಮೂಡಿಬಂದ ರಾಮ & ಹನುಮ ! 

Chetan by Chetan
January 21, 2025
in Top Story, ಇದೀಗ, ಕರ್ನಾಟಕ, ವಿಶೇಷ
0
8 ಸಾವಿರ ಚದರ ಅಡಿ ವಿಸ್ತೀರ್ಣ..700 ಕೆ.ಜಿಗೂ ಹೆಚ್ಚು  ರಂಗೋಲಿ ! ಮೈಸೂರಿನಲ್ಲಿ ಮೂಡಿಬಂದ ರಾಮ & ಹನುಮ ! 
Share on WhatsAppShare on FacebookShare on Telegram

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ (Mysuru) ರಸ್ತೆಯ ಮೇಲೆ ಅದ್ಭುತ ಕಲಾಕೃತಿಯೊಂದನ್ನು ಮೂಡಿಸಲಾಗಿದ್ದು, ರಂಗೋಲಿಯಲ್ಲಿ ರಾಮ ಮಂದಿರ (Ram mandir) ಮತ್ತು ರಾಮ ಭಂಟ ಹನುಮನ ಚಿತ್ರ ಮೂಡಿಬಂದಿದ್ದು, ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.

ADVERTISEMENT

ಉತ್ತರಪ್ರದೇಶದ ರಾಮಜನ್ಮ ಭೂಮಿ ಅಯೋಧ್ಯೆಯಲ್ಲಿ (Ayodhya) ರಾಮಲಲ್ಲ ಮೂರ್ತಿ ಪ್ರತಿಷ್ಟಾಪನೆಯಾಗಿ ಒಂದು ವರ್ಷ ತುಂಬಿದ ಹಿನ್ನಲೆಯಲ್ಲಿ ಮೈಸೂರಿನ ಚಿತ್ರ ಕಲಾವಿದ ಪುನೀತ್ ಮತ್ತು ಸಂಗಡಿಗರು ಈ ಅಧ್ಬುತ ಚಿತ್ರಕಲೆಗೆ ಜೀವ ತುಂಬಿದ್ದಾರೆ. ಇದಕ್ಕಾಗಿ ಸತತ ಮೂರು ದಿನಗಳ ಕಾಲ ರಂಗೋಲಿಯಲ್ಲಿ ಚಿತ್ರ ಬಿಡಿಸಿರೋ ಕಲಾವಿದರು ಅವಿರತಾಭ್ಷರಾಮ ಹಾಕಿದ್ದಾರೆ. 

Screenshot

ಮೈಸೂರಿನ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ರಾಮ ಮಂದಿರ ಹಾಗೂ ಹನುಮನ ಚಿತ್ರ ರಂಗೋಲಿಯಲ್ಲಿ ಅರಳಿದೆ. ಸುಮಾರು 8 ಸಾವಿರ ಚದರ ಅಡಿಯಲ್ಲಿ 700 ಕೆ.ಜಿಗೂ ಹೆಚ್ಚು  ರಂಗೋಲಿ ಬಳಸಿ ಈ ಚಿತ್ರ ನಿರ್ಮಾಣ ಮಾಡಲಾಗಿದೆ. ಬಿಜೆಪಿ ಶಾಸಕ ಶ್ರೀವತ್ಸ ಈ ಕಾರ್ಯಕ್ಕೆ ಪ್ರೋತ್ಸಾಹ ನೀಡಿದ್ದು, ಕಲಾವಿದರ ಕೈಚಳಕಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Screenshot
Tags: ಅಯೋಧ್ಯೆಮೈಸೂರು ಹನುಮ ರಂಗೋಲಿರಂಗೋಲಿ ಚಿತ್ರರಾಮರಾಮಮಂದಿರಶಾಸಕ ಶ್ರೀವತ್ಸಹನುಮ
Previous Post

ಬೆಳಗಾವಿಯಲ್ಲಿ ಗಾಂಧಿ ಭಾರತ ಸಮಾವೇಶ ನೇರಪ್ರಸಾರ..!

Next Post

ಸಮಾಜಘಾತಕ ಶಕ್ತಿಗಳು ವಿರುದ್ಧ ಗಂಭೀರ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ ಖಡಕ್ ಎಚ್ಚರಿಕೆ

Related Posts

Koppal's Gavisiddeshwara Swamiji inaugurates the world-famous Mysuru Dasara festival today
Top Story

ಇಂದು ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಚಾಲನೆ | Mysuru Dasara

by ಪ್ರತಿಧ್ವನಿ
October 11, 2026
0

ಮೈಸೂರು :  ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ 416ನೇ ವರ್ಷದ ಐತಿಹಾಸಿಕ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ (Mysuru Dasara) ಇಂದು ವಿದ್ಯುಕ್ತ ಚಾಲನೆ ದೊರೆಯಲಿದೆ. ನಗರದ ಚಾಮುಂಡಿ...

Read moreDetails
God Faith in the Divine, Dharma, and the Institutional Market

ದೈವ ಶ್ರದ್ಧೆ ಧರ್ಮ ಮತ್ತು ಸಾಂಸ್ಥಿಕ ಮಾರುಕಟ್ಟೆ

October 11, 2026
ರೂಪಾಯಿ ಕುಸಿತಕ್ಕೆ ಬ್ರೇಕ್ ಹಾಕಲು ಆರ್‌ಬಿಐ ಮಾಸ್ಟರ್ ಪ್ಲ್ಯಾನ್!  ಏನದು ?

ರೂಪಾಯಿ ಕುಸಿತಕ್ಕೆ ಬ್ರೇಕ್ ಹಾಕಲು ಆರ್‌ಬಿಐ ಮಾಸ್ಟರ್ ಪ್ಲ್ಯಾನ್!  ಏನದು ?

October 10, 2026
ನಿಮ್ಮ ಊಟದ ತಟ್ಟೆಯಲ್ಲಿದೆ 1.5 ಕೋಟಿ ಜೀವ ಉಳಿಸುವ ಶಕ್ತಿ! ಹೊಸ ವರದಿಯಲ್ಲಿ ಅಚ್ಚರಿಯ ಮಾಹಿತಿ

ನಿಮ್ಮ ಊಟದ ತಟ್ಟೆಯಲ್ಲಿದೆ 1.5 ಕೋಟಿ ಜೀವ ಉಳಿಸುವ ಶಕ್ತಿ! ಹೊಸ ವರದಿಯಲ್ಲಿ ಅಚ್ಚರಿಯ ಮಾಹಿತಿ

October 10, 2026
ಆಸ್ಪತ್ರೆ ಬಿಲ್‌ನಲ್ಲಿ ಇನ್ಮುಂದೆ ಈ ಮಾಹಿತಿ ಕಡ್ಡಾಯ? ನವೆಂಬರ್ 1ರಿಂದ ಹೊಸ ರೂಲ್ಸ್!

ಆಸ್ಪತ್ರೆ ಬಿಲ್‌ನಲ್ಲಿ ಇನ್ಮುಂದೆ ಈ ಮಾಹಿತಿ ಕಡ್ಡಾಯ? ನವೆಂಬರ್ 1ರಿಂದ ಹೊಸ ರೂಲ್ಸ್!

October 10, 2026
Next Post

ಸಮಾಜಘಾತಕ ಶಕ್ತಿಗಳು ವಿರುದ್ಧ ಗಂಭೀರ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ ಖಡಕ್ ಎಚ್ಚರಿಕೆ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada