ಪ್ರತಿ ದಿನ ಬೆಳಿಗ್ಗೆ ಎದ್ದ ತಕ್ಷಣ ಒಂದು ಲೋಟ ಬಿಸಿನೀರು ಅಥವಾ ಬೆಚ್ಚಗಿನ ನೀರನ್ನು ಕುಡಿಯುವುದರಿಂದ ಏನೆಲ್ಲಾ ಲಾಭಗಳಿವೆ ಅಂತ ನೋಡ್ತಾ ಹೋಗದಾದ್ರೆ ..ಮೊದಲನೆಯದಾಗಿ ಬಿಸಿನೀರು ನಮ್ಮ ಬಾಡಿಯನ್ನ ಹೈಡ್ರೇಟ್ ಆಗಿರಲು ಸಹಾಯ ಮಾಡುತ್ತದೆ ಇದರ ಜೊತೆಗೆ ಕಾಂಸ್ಟಿಪೇಷನ್ ಇದ್ದವರುಗೂ ಕೂಡ ತುಂಬಾನೇ ಒಳ್ಳೆಯದು ಜೀರ್ಣ ಕ್ರಿಯೆಯನ್ನ ಸುಧಾರಿಸಲು ಇದು ತುಂಬಾನೇ ಹೆಲ್ಪ್ ಫುಲ್ ಹಾಗೂ ನಮ್ಮ ದೇಹವನ್ನು ಆ ಬೆಚ್ಚಗಡಲು ಸಹಾಯ ಮಾಡುತ್ತದೆ ..ಇದೆಲ್ಲದರ ಜೊತೆಗೆ ಇನ್ನೂ ಸಾಕಷ್ಟು ಸಮಸ್ಯೆ ಗಳಿಗೆ ಒಂದು ಲೋಟ ಬಿಸಿ ನೀರು ತುಂಬಾನೇ ಉಪಯುಕ್ತ..
ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ. ಖಾಲಿ ಹೊಟ್ಟೆಗೆ ಒಂದು ಲೋಟ ಬಿಸಿನರನ್ನ ಕುಡಿಯುವುದರಿಂದ ನಮ್ಮ ಬಾಡಿ ಹೈಡ್ರೇಟ್ ಆಗುತ್ತೆ..ಹಾಗಾಗಿ ನಮ್ಮ ಚರ್ಮಕ್ಕೆ ತುಂಬಾನೇ ಒಳ್ಳೆಯದು..ನಮ್ಮ ಚರ್ಮದಲ್ಲಿ ಇರುವಂತಹ ಯಾವುದೇ ಒಂದು ಕಲೆಗಳಾಗಿರಬಹುದು ಸ್ಪೆಷಲಿ ಮುಖದಲ್ಲಿ ಇರುವಂತಹ ಪಿಂಪಲ್ಸ್, ಪಿಂಪಲ್ ಮಾರ್ಕ್ಸ್ ಆಗಿರಬಹುದು ತಕ್ಷಣವೇ ಕಡಿಮೆ ಆಗುತ್ತೆ ..ಇದರ ಜೊತೆಗೆ ನಮ್ಮ ಸ್ಕಿನ್ ಏಜಿಂಗ್ ಸಮಸ್ಯೆ ಪ್ರತಿಯೊಬ್ಬರಲ್ಲೂ ಕಾಣ್ತಾಯುರುತ್ತದೆ.. ಮುಖದ ಮೇಲೆ ಆಗಿರುವಂತಹ ವ್ರಿನ್ಕಲ್ಸ್, ಪಫೀನೇಸ್ ಇದೆಲ್ಲವನ್ನ ಕಡಿಮೆ ಮಾಡುತ್ತೆ..
ನಮ್ಮ ದೇಹದಲ್ಲಿರುವಂತಹ ವಿಷಕಾರಿ ಅಂಶವನ್ನು ತೆಗೆದುಹಾಕಲು ತುಂಬಾನೇ ಸಹಕಾರಿ.. ಒಂದು ಲೋಟ ಬಿಸಿ ನೀರನ್ನ ಕುಡಿಯುವುದರಿಂದ ನಮ್ಮ ದೇಹದ ತಾಪಮಾನ ಅಥವಾ ಉಷ್ಣತೆ ಜಾಸ್ತಿ ಆಗುತ್ತೆ ತಕ್ಷಣವೇ ನಾವು ಬೆವರುದುಕ್ಕೆ ಶುರು ಮಾಡ್ತೀವಿ. ಆ ಸಂದರ್ಭದಲ್ಲಿ ನಮ್ಮ ದೇಹದಲ್ಲಿ ಇರುವಂತ ವಿಷಕಾರಿ ಅಂಶ ಆಗಿರಬಹುದು ಅಥವಾ ಕಲುಷಿತ ಅಂಶ ಆಗಿರಬಹುದು ಹೊರಗೆ ಬೆವರಿನ ಮೂಲಕ ಹೊರಗೆ ಬರೋದಕ್ಕೆ ಶುರುವಾಗುತ್ತೆ ಇದು ಒಂದು ರೀತಿ ನಮ್ಮ ದೇಹವನ್ನು ಡಿಡಾಕ್ಸ್ ಮಾಡುವುದಕ್ಕೆ ಸಹಕಾರಿ..
ಇನ್ನು ಕೆಲವರು ತಮ್ಮ ವೈಟ್ ಲಾಸ್ ಮಾಡಬೇಕು ತೂಕವನ್ನ ಕಡಿಮೆ ಮಾಡಿಕೊಳ್ಳಬೇಕು ಅಂತ ಹೇಳಿದ್ರೆ ಒಂದು ಲೋಟ ಬಿಸಿನೀರಿಗೆ ಸ್ವಲ್ಪ ನಿಂಬೆರಸ ಅಥವಾ ಜೇನುತುಪ್ಪವನ್ನು ಮಿಕ್ಸ್ ಮಾಡಿ ಪ್ರತಿದಿನ ಕುಡಿಯುವುದರಿಂದ ತೂಕವನ್ನು ತಕ್ಷಣವೇ ತಿಳಿಸಬಹುದು..
ಇನ್ನು ದೇಹದ ಒಳಗೆ ಆಗುವಂತ ಸೋಂಕುಗಳನ್ನ ನಿವಾರಣೆ ಮಾಡುತ್ತೆ..ಹೊಟ್ಟೆಯ ಭಾಗದಲ್ಲಿರುವಂತ ಕರುಳಿನ ಚಲನವಲನಕ್ಕೆ ತುಂಬಾನೇ ಒಳ್ಳೆಯದು.. ಹೃದಯದ ಆರೋಗ್ಯವನ್ನು ಕಾಪಾಡುತ್ತೆ ಕ್ಯಾನ್ಸರ್ ಬರುವಂತದ್ದನ್ನ ತಡೆಗಟ್ಟೋದಕ್ಕೆ ಸಹಕಾರಿ ಹುಣ್ಣುಗಳ ನಿವಾರಣೆಯನ್ನು ಮಾಡುತ್ತೆ..