• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 22, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ತವರು ಜಿಲ್ಲೆಯನ್ನ ಪ್ರತಿಷ್ಠೆ ಪರಿಗಣಿಸಿದ ಸಿಎಂ ಸಿದ್ದು ! ಸೋತರೆ ದೊಡ್ಡ ಮುಖಭಂಗ ಖಿಚಿತ !

ಪ್ರತಿಧ್ವನಿ by ಪ್ರತಿಧ್ವನಿ
March 26, 2024
in Top Story, ಇತರೆ / Others, ಕರ್ನಾಟಕ, ರಾಜಕೀಯ
0
ಕರ್ನಾಟಕದ 8 ಲೋಕಸಭಾ ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳು ಫೈನಲ್ .. ? ಅಧಿಕೃತ ಘೋಷಣೆ ಬಾಕಿ ?
Share on WhatsAppShare on FacebookShare on Telegram

ಸಿದ್ದರಾಮಯ್ಯ.. ಮುಖ್ಯಮಂತ್ರಿ ಸಿದ್ದರಾಮಯ್ಯ (cm siddaramaiah) ! ಕಳೆದ ಎರಡು ದಿನಗಳಿಂದ ಸಿಎಂ ತವರು ಜಿಲ್ಲೆ ಮೈಸೂರಿನಲ್ಲೇ (mysuru) ರಿಕಾಣಿ ಹೂಡಿದ್ದಾರೆ. ಕಬಿನಿ ರೆಸಾರ್ಟ್ (kabini resort) ನಲ್ಲಿ ಬೀಡು ಬಿಟ್ಟಿರುವ ಸಿಎಂ ಸಾಲು ಸಾಲು ಸಭೆಗಳನ್ನ ಮಾಡ್ತಿದ್ದಾರೆ. ಗಂಟೆಗಟ್ಟಲೆ ಚರ್ಚೆ ಮಾಡ್ತಿದ್ದಾರೆ. ಸ್ಥಳೀಯ ಮುಖಂಡರಿಗೆ ಖಡಕ್ ಸಂದೇಶ ರವಾನಿಸಿದ್ದಾರೆ. ಯಾವುದೇ ಕಾರಣಕ್ಕೂ ಮೈಸೂರು- ಕೊಡಗು (mysuru-kodagu) ಕ್ಷೇತ್ರವನ್ನ ಈ ಬಾರಿ ಕಾಂಗ್ರೇಸ್ ಕಳೆದುಕೊಳ್ಳುವಂತಿಲ್ಲ. ಒಂದುವೇಳೆ ಮೈಸೂರಿನಲ್ಲಿ ಸೋತ್ರೆ ಅಧಿಕಾರದಲ್ಲಿ ಇದ್ದಾಗಲೇ ಮುಖ್ಯಮಂತ್ರಿಗಳ ಜಿಲ್ಲೆಯಲ್ಲೇ ಅಭ್ಯರ್ಥಿಯನ್ನ ಗೆಲ್ಲಿಸಲು ಸಾಧ್ಯವಾಗಲಿಲ್ಲ ಎಂಬ ಮುಖಭಂಗಕ್ಕೆ ಸಿದ್ದು ಸಿದ್ಧವಾಗಬೇಕಿದೆ. ಹೀಗಾಗಿ ಮೈಸೂರು(mysuru) ಮತ್ತು ಪಕ್ಕದ ಚಾ.ನಗರ (chamarajanagar) ಸಿಎಂ ಪಾಲಿಗೆ ಪ್ರತಿಷ್ಠೆಯ ಕಣ.

ADVERTISEMENT

ಬಿಜೆಪಿ ಈಗಾಗಲೇ ಯದುವೀರ್ ಒಡೆಯರ್ (yaduveer odeyar) ರನ್ನ ಕಣಕ್ಕಿಳಿಸಿ ಕಾಂಗ್ರೇಸ್‌ನ ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನ ಮಾಡಿದೆ.ರಾಜರ ವಿಚಾರದಲ್ಲಿ ಜಾತಿ ಬಗ್ಗೆಯಾಗಲಿ, ವ್ಯಕ್ತಿ ಬಗ್ಗೆಯಾಗಲಿ ಅತಿಯಾದ ಟೀಕೆ ಮಾಡಿದ್ರೆ ಅದು ಕಾಂಗ್ರೇಸ್‌ಗೆ (congress) ತಿರುಗುಬಾಣವಾಗಲಿದೆ. ಸೋ ಅಂಥ ಯಡವಟ್ಟುಗಳನ್ನ ಯಾರೊಬ್ಬರೂ ಮಾಡಬಾರದು ಎಂದು ಸಿಎಂ (cm) ಎಲ್ಲಾ ನಾಯಕರಿಗೂ ಸೂಚನೆ ಕೊಟ್ಟಿದ್ದಾರಂತೆ. ಮೈಸೂರು-ಕೊಡಗು ಕ್ಷೇತ್ರವನ್ನ ಗೆಲ್ಲಬೇಕಂದ್ರೆ ಕಾಂಗ್ರೇಸ್‌ಗಿರೋ ಮಾರ್ಗ ಒಂದೇ. ಹಿಂದುಳಿದ ಮತ್ತು ಒಕ್ಕಲಿಗ ಮತಗಳನ್ನ ಒಗ್ಗೂಡಿಸೋದು.

ಹೀಗಾಗಿ ಡಿಕೆಶಿ (Dk Shivakumar) ಕೂಡ ನಾಳೆ ಮೈಸೂರಿಗೆ ಬರಲಿದ್ದು ಒಕ್ಕಲಿಗ ಮತಗಳನ್ನ ಒಗ್ಗೂಡಿಸೋ ಕೆಲಸಕ್ಕೆ ಮುಂದಾಗಿದ್ದಾರೆ. ಕಾಂಗ್ರೇಸ್ (congress) ಪಕ್ಷದ ಅಭ್ಯರ್ಥಿ ಲಕ್ಷ್ಮಣ್‌ರನ್ನ (lakshman ಶತಾಯ-ಗತಾಯ ಗೆಲ್ಲಿಸಲೇಬೇಕು ಎಂದು ಮುಖಂಡರಿಗೆ ಸೂಚನೆ ಕೊಟ್ಟಿದ್ದು, ಅದಕ್ಕೆ ಬೇಕಾದ ತಂತ್ರಗಾರಿಕೆಯನ್ನ ಸಿದ್ಧಪಡಿಸಲು ಖುದ್ದು ಸಿಎಂ ಮೈಸೂರಿನಲ್ಲಿ ಬೀಡುಬಿಟ್ಟಿರೋದು ಕದನ ಕುತೂಹಲವನ್ನ ಹೆಚ್ಚು ಮಾಡಿದೆ. ಮೈಸೂರು ಕ್ಷೇತ್ರ ಮತ್ತು ಚಾಮರಾಜನಗರ ಕ್ಷೇತ್ರಗಳ ಸೋಲು-ಗೆಲುವಿನ ಆಧಾರದ ಮೇಲೆ ಸಿಎಂ ಪ್ರಭಾವ ಎಷ್ಟಿದೆ ಎಂಬುದು ತಿಳಿಯಲಿದೆ ಎಂಬ ಕಾರಣಕ್ಕೆ ಸಿದ್ದುಗೆ ಇದು ಪ್ರತಿಷ್ಠೆಯ ಕಣವಾಗಿದೆ

Tags: ChamarajanagarCongress PartyDK ShivakumarKodagulaksmanMysoreMysuruyaduveer odeyarಸಿದ್ದರಾಮಯ್ಯ
Previous Post

ರೆಡ್ಡಿಗೆ ಟಾಸ್ಕ್ ಕೊಟ್ಟ ಬಿ.ಎಸ್. ಯಡಿಯೂರಪ್ಪ!

Next Post

ಆ ವಿಚಾರದ ಬಗ್ಗೆ ಮಾತನ್ನಾಡುವುದಿಲ್ಲ – ಯಡಿಯೂರಪ್ಪ

Related Posts

‘ಮೆಲೋಡಿ’ ಸ್ನೇಹದಿಂದ ಯುರೋಪ್ ರಾಜತಾಂತ್ರಿಕತೆಗೆ ಬಲ: ಮೋದಿ-ಮೆಲೋನಿ ಬಾಂಧವ್ಯ ಭಾರತಕ್ಕೆ ಹೇಗೆ ಗೇಮ್ ಚೇಂಜರ್?
ರಾಜಕೀಯ

‘ಮೆಲೋಡಿ’ ಸ್ನೇಹದಿಂದ ಯುರೋಪ್ ರಾಜತಾಂತ್ರಿಕತೆಗೆ ಬಲ: ಮೋದಿ-ಮೆಲೋನಿ ಬಾಂಧವ್ಯ ಭಾರತಕ್ಕೆ ಹೇಗೆ ಗೇಮ್ ಚೇಂಜರ್?

by ಪ್ರತಿಧ್ವನಿ
May 22, 2026
0

ಪ್ರಧಾನಿ ನರೇಂದ್ರ ಮೋದಿ ಹಾಗೂ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ನಡುವಿನ ಆತ್ಮೀಯ ಬಾಂಧವ್ಯ ಇದೀಗ ಜಾಗತಿಕ ರಾಜತಾಂತ್ರಿಕ ವಲಯದಲ್ಲೇ ಭಾರಿ ಚರ್ಚೆಗೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ...

Read moreDetails
ಅಮೆರಿಕ ಗುಪ್ತಚರ ಇಲಾಖೆಯ ಎಚ್ಚರಿಕೆ: ಯುದ್ಧದ ಗಾಯ ಮರೆತು ಮತ್ತೆ ಬಲಗೊಳ್ಳುತ್ತಿರುವ ಇರಾನ್..!

ಅಮೆರಿಕ ಗುಪ್ತಚರ ಇಲಾಖೆಯ ಎಚ್ಚರಿಕೆ: ಯುದ್ಧದ ಗಾಯ ಮರೆತು ಮತ್ತೆ ಬಲಗೊಳ್ಳುತ್ತಿರುವ ಇರಾನ್..!

May 22, 2026
ಗುಜರಾತ್-ಚೆನ್ನೈ ಕದನದ ಮೇಲೆ ಆರ್‌ಸಿಬಿ ಕಣ್ಣು: ಇಂದು ಸಿಎಸ್‌ಕೆ ಗೆದ್ದರೆ ಬೆಂಗಳೂರು ತಂಡಕ್ಕೆ ಲಾಭ?

‘ಕಾಕ್ರೋಚ್ ಜನತಾ ಪಾರ್ಟಿ’ಗೆ ಎಕ್ಸ್‌ನಲ್ಲಿ ಬ್ರೇಕ್..! ಯುವಕರ ಡಿಜಿಟಲ್ ಆಕ್ರೋಶಕ್ಕೆ ಸೆನ್ಸಾರ್‌?

May 21, 2026
ಡಿಎಂಕೆ ಆಕ್ಷೇಪದ ಬೆನ್ನಲ್ಲೇ ಹಿನ್ನಡೆ ಅನುಭವಿಸಿದ ಟಿವಿಕೆ: ₹17 ಲಕ್ಷ ಟೆಂಡರ್ ರದ್ದು

ಡಿಎಂಕೆ ಆಕ್ಷೇಪದ ಬೆನ್ನಲ್ಲೇ ಹಿನ್ನಡೆ ಅನುಭವಿಸಿದ ಟಿವಿಕೆ: ₹17 ಲಕ್ಷ ಟೆಂಡರ್ ರದ್ದು

May 21, 2026
*ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಯಾವೆಲ್ಲ ಜಿಲ್ಲೆಗಳು..?*

*ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಯಾವೆಲ್ಲ ಜಿಲ್ಲೆಗಳು..?*

May 21, 2026
Next Post
ಆ ವಿಚಾರದ ಬಗ್ಗೆ ಮಾತನ್ನಾಡುವುದಿಲ್ಲ – ಯಡಿಯೂರಪ್ಪ

ಆ ವಿಚಾರದ ಬಗ್ಗೆ ಮಾತನ್ನಾಡುವುದಿಲ್ಲ - ಯಡಿಯೂರಪ್ಪ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada