• Home
  • About Us
  • ಕರ್ನಾಟಕ
Thursday, December 18, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಆಕ್ಸಿಜನ್ ಕೊರತೆಯ ಗಂಭೀರತೆ ಬಗ್ಗೆ ಒತ್ತು: ಮುಖ್ಯಮಂತ್ರಿಗೆ ಮತ್ತೊಂದು ಪತ್ರ ಬರೆದ ಹೆಚ್‌.ಕೆ ಪಾಟೀಲ

Any Mind by Any Mind
May 6, 2021
in ಕರ್ನಾಟಕ
0
ಆಕ್ಸಿಜನ್ ಕೊರತೆಯ ಗಂಭೀರತೆ ಬಗ್ಗೆ ಒತ್ತು: ಮುಖ್ಯಮಂತ್ರಿಗೆ ಮತ್ತೊಂದು ಪತ್ರ ಬರೆದ ಹೆಚ್‌.ಕೆ ಪಾಟೀಲ
Share on WhatsAppShare on FacebookShare on Telegram

ಈಗ ರಾಜ್ಯದಲ್ಲಿ ಹಲವು ಕಡೆ ಆಕ್ಸಿಜನ್ ಕೊರತೆ ಕಾಡುತ್ತಿದೆ. ಜೀವಗಳು ಒದ್ದಾಡುತ್ತಿವೆ. ಇದರ ಗಂಭೀರತೆಯ ಬಗ್ಗೆ ಹಾಗೂ ಇನ್ನು ತಡಮಾಡಿದರೆ ಹೆಚ್ಚು ಹೆಚ್ಚು ಹಾನಿ ಎದುರಿಸಬೇಕಾದೀತು ಎಂಬ ಕಳವಳವನ್ನು ವ್ಯಕ್ತಪಡಿಸುತ್ತ ತರ್ತು ಗಮನ ನೀಡಿ ಎಂಬುದನ್ನು ಒತ್ತಿ ಹೇಳುವ ಪತ್ರವೊಂದನ್ನು ಮಾಜಿ ಸಚಿವ ಹಾಗೂ ಹಾಲಿ ಗದಗ್ ಶಾಸಕ ಹೆಚ್. ಕೆ. ಪಾಟೀಲ್‌ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ. ಆ ಪತ್ರದ ಸಾರಾಂಶ ಹೀಗಿದೆ.

ADVERTISEMENT

ಕರ್ನಾಟಕದಲ್ಲಿ ಕರೋನಾ ವೈರಸ್ ಕಾಳ್ಗಿಚ್ಚಿನಂತೆ ಹಬ್ಬುತ್ತಾ ಅನೇಕರನ್ನು ಬಲಿತೆಗೆದುಕೊಳ್ಳುತ್ತಿದೆ. ಈಗ ಪ್ರಾಣವಾಯು (ಔಷಧಿ) ಕೊರತೆಯಿಂದ ಮೇ 2 ನೇ ದಿನಾಂಕದಿಂದ ಇಲ್ಲಿಯವರೆಗೆ 150 ಕ್ಕೂ ಹೆಚ್ಚು ಜನ ಮೃತಪಟ್ಟಿರುವ ಆಘಾತಕಾರಿ ಘಟನೆ ನಮ್ಮನ್ನೆಲ್ಲ ದಿಗ್ಭ್ರಮೆಗೊಳಿಸಿದೆ. ಚಾಮರಾಜನಗರ, ಬೆಂಗಳೂರು, ಗುಲ್ಬರ್ಗಾ (ಅಬ್ಜಲ್ಪುರ್), ಬಳ್ಳಾರಿ, ತುಮಕೂರು, ಕೋಲಾರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಆಕ್ಸಿಜನ್ ಕೊರತೆಯಿಂದ ಸಾವುಗಳು ಸಂಭವಿಸಿವೆ.ಇಷ್ಟೆಲ್ಲಾ ಆದರೂ ಆಕ್ಸಿಜನ್ ಪೂರೈಕೆ ಕಡೆಗೆ ಗಂಭಿರವಾದ ಗಮನ ಅಥವಾ ಕ್ರಮ ಕೈಗೊಳ್ಳಲಾಗುತ್ತಿಲ್ಲದಿರುವುದು ವೈಯುಕ್ತಿಕವಾಗಿ ನನಗೆ ಮತ್ತು ನಾಡಿನ ಜನತೆಗೆ ಅತ್ಯಂತ ನೋವಿನ ಸಂಗತಿಯಾಗಿದೆ. 

ಈ ಸಂದರ್ಭದಲ್ಲಿ ಇನ್ನೊಂದು ಅತ್ಯಂತ ಮಹತ್ವದ ಗಂಭೀರ ಆಘಾತಕಾರಿ ವಿಷಯವನ್ನು ತಮ್ಮ ಗಮನಕ್ಕೆ ತರುವ ಉದ್ದೇಶದಿಂದ ಈ ಪತ್ರ ಅನಿವಾರ್ಯವಾಗಿ ಬರೆಯಲೇಬೇಕಾಗಿದೆ. 

ನಂಬಲರ್ಹ ಮಾಹಿತಿಯಂತೆ ೮೦ ಟನ್ ೦೫.೦೫.೨೦೨೧ ಮತ್ತು ಇಂದು ಸುಮಾರು ೨೦೦ – ೨೫೦ ಟನ್ ಆಕ್ಸಿಜನ್ ಪೂರೈಕೆಯಲ್ಲಿ ಕೊರತೆಯುಂಟಾಗಿದೆ. ಇದರಿಂದ ಅತ್ಯಂತ ಗಂಭೀರ, ಕಳವಳಕಾರಿ ಪರಿಸ್ಥಿತಿ ಉಂಟಾಗಲಿದೆ. ಆಕ್ಸಿಜನ್ ಅವಲಂಬಿತ ನೂರಾರು ಸೋಂಕಿತರು ಗಂಡಾಂತರಕಾರಿ ಸ್ಥಿತಿ ತಲುಪಲಿದ್ದಾರೆ.ಪರಿಸ್ಥಿತಿ ಇನ್ನಷ್ಟು ವಿಷಮಗೊಳ್ಳುವ ಮುನ್ನ ತುರ್ತಾಗಿ ಗಮನಹರಿಸಿ pic.twitter.com/AStA3qlA1r

— HK Patil (@HKPatilINC) May 6, 2021

ರಾಜ್ಯದಲ್ಲಿ ನನಗಿರುವ ನಂಬಲರ್ಹ ಮಾಹಿತಿಯಂತೆ 80 ಮೆಟ್ರಿಕ್ ಟನ್ ಮೇ 05 ರಂದು ಮತ್ತು ಇಂದು ಸುಮಾರು 2೦೦ ರಿಂದ 250 ಮೆಟ್ರಿಕ್ ಟನ್ ಆಕ್ಸಿಜನ್ ಪೂರೈಕೆಯಲ್ಲಿ ಕೊರತೆಯುಂಟಾಗಿದೆ. ಇದರಿಂದ ಅತ್ಯಂತ ಗಂಭೀರ ಮತ್ತು ಕಳವಳಕಾರಿ ಪರಿಸ್ಥಿತಿ ಉಂಟಾಗಲಿದೆ. ಆಕ್ಸಿಜನ್ ಅವಲಂಬಿತ ನೂರಾರು ಕರೋನಾ ಸೋಂಕಿತರು ಗಂಡಾಂತರಕಾರಿ ಸ್ಥಿತಿ ತಲುಪಲಿದ್ದಾರೆ. ಪರಿಸ್ಥಿತಿ ಇನ್ನಷ್ಟು ವಿಷಮಗೊಳ್ಳುವ ಮುನ್ನ ಈ ಕಡೆ ತಕ್ಷಣ ತುರ್ತಾಗಿ ಗಮನಹರಿಸಿ ಎಂದು ಕರ್ನಾಟಕದ ಮಹಾಜನತೆಯ ಪರವಾಗಿ ತಮ್ಮಲ್ಲಿ ಕಳಕಳಿಯಿಂದ ವಿನಂತಿಸುತ್ತೇವೆಂದು ಪತ್ರದ ಮೂಲಕ ಕೇಳಿಕೊಂಡಿದ್ದಾರೆ.

ಹೌದು ಈ ಪತ್ರದಲ್ಲಿರುವ ಅಂಶಗಳು ನಿಜವಾಗಿದ್ದು, ರಾಜ್ಯ ಸರ್ಕಾರ ಈಗಾಗಲೇ ಹಲವಾರು ಕ್ರಮಗಳನ್ನು ತೆಗೆದುಕೊಂಡರೂ, ಆದರೆ ಪರಿಸ್ಥಿತಿ ವಿಷಮಕ್ಕೆ ಹೋಗುತ್ತಿದೆ ಎಂಬುದನ್ನು ಅರಿಯಬೇಕು. ಕೈ ಮೀರಿ ಹೋದ ಮೇಲೆ ಚಿಂತೆ ಮಾಡಿದೆ, ಸರ್ಕಾರ ಕೂಡಲೇ ಎಚ್ಚೆತ್ತು ಕೊಳ್ಳಬೇಕೆಂಬುದು ನಮ್ಮ ತಂಡದ ಆಶಯ. 

Previous Post

ತೇಜಸ್ವಿ ಸೂರ್ಯ ಬೆಡ್ ಹಗರಣ ಬಯಲಿಗೆಳೆದ ನಂತರ BBMP ಹೆಲ್ಪ್ ಲೈನ್ ಕರೆ ಸಂಪರ್ಕವೇ ಆಗುತ್ತಿಲ್ಲ

Next Post

ಯಾವ್ದೋ ಜಾತಿ, ಯಾವ್ದೋ ಧರ್ಮ? ನಾವೆಲ್ಲ ಸೇರಿ ಕಟ್ಟಿರೊ ದೇಶ ಕಣೊ ಇದು: ತೇಜಸ್ವಿ ವಿರುದ್ಧ ಝಮೀರ್ ಕಿಡಿ

Related Posts

ರಾಜ್ಯದಲ್ಲಿ ಬೌದ್ಧ ಬಿಕ್ಕುಗಳಿಗೆ ಮಾಸಿಕ ಸಂಭಾವನೆ…?
ಕರ್ನಾಟಕ

ರಾಜ್ಯದಲ್ಲಿ ಬೌದ್ಧ ಬಿಕ್ಕುಗಳಿಗೆ ಮಾಸಿಕ ಸಂಭಾವನೆ…?

by ಪ್ರತಿಧ್ವನಿ
December 17, 2025
0

ಬೆಳಗಾವಿ : ರಾಜ್ಯದಲ್ಲಿರುವ ಬುದ್ಧವಿಹಾರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಬೌದ್ಧ ಬಿಕ್ಕುಗಳಿಗೆ ರಾಜ್ಯ ಸರ್ಕಾರ ಮಾಸಿಕ ಸಂಭಾವನೆ ನೀಡುವ ಸಾಧ್ಯತೆ ಇದೆ. ಈ ಬಗ್ಗೆ ವಿಧಾನ ಪರಿಷತ್ ನಲ್ಲಿ...

Read moreDetails
ರಾಜ್ಯದಲ್ಲಿ 15 ವರ್ಷ ಮೀರಿದ ವಾಹನಗಳು ಸ್ಕ್ರ್ಯಾಪ್‍ಗೆ..!

ರಾಜ್ಯದಲ್ಲಿ 15 ವರ್ಷ ಮೀರಿದ ವಾಹನಗಳು ಸ್ಕ್ರ್ಯಾಪ್‍ಗೆ..!

December 17, 2025
ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪವಿತ್ರ ಗೌಡಗೆ ಟಿವಿ ಭಾಗ್ಯ

ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪವಿತ್ರ ಗೌಡಗೆ ಟಿವಿ ಭಾಗ್ಯ

December 17, 2025

ರಸ್ತೆ ಅಪಘಾತ ಸಂತ್ರಸ್ತರಿಗೆ 1.5 ಲಕ್ಷದವರೆಗೆ ‘ಉಚಿತ ಚಿಕಿತ್ಸೆ’ ; ಕೇಂದ್ರದಿಂದ ಹೊಸ ಯೋಜನೆ

December 17, 2025
ರೇಣುಕಾಸ್ವಾಮಿ ಕೊಲೆ ಕೇಸ್ ಸಾಕ್ಷ್ಯ ವಿಚಾರಣೆ: ಇಂದು ನಡೆದಿದ್ದೇನು..?

ರೇಣುಕಾಸ್ವಾಮಿ ಕೊಲೆ ಕೇಸ್ ಸಾಕ್ಷ್ಯ ವಿಚಾರಣೆ: ಇಂದು ನಡೆದಿದ್ದೇನು..?

December 17, 2025
Next Post
ಯಾವ್ದೋ ಜಾತಿ, ಯಾವ್ದೋ ಧರ್ಮ? ನಾವೆಲ್ಲ ಸೇರಿ ಕಟ್ಟಿರೊ ದೇಶ ಕಣೊ ಇದು: ತೇಜಸ್ವಿ ವಿರುದ್ಧ ಝಮೀರ್ ಕಿಡಿ

ಯಾವ್ದೋ ಜಾತಿ, ಯಾವ್ದೋ ಧರ್ಮ? ನಾವೆಲ್ಲ ಸೇರಿ ಕಟ್ಟಿರೊ ದೇಶ ಕಣೊ ಇದು: ತೇಜಸ್ವಿ ವಿರುದ್ಧ ಝಮೀರ್ ಕಿಡಿ

Please login to join discussion

Recent News

ದೇಶದಲ್ಲಿ ಹಣದುಬ್ಬರ ಪ್ರಮಾಣ ಇಳಿಕೆ..! ಕಾರಣವೇನು?
Top Story

ದೇಶದಲ್ಲಿ ಹಣದುಬ್ಬರ ಪ್ರಮಾಣ ಇಳಿಕೆ..! ಕಾರಣವೇನು?

by ಪ್ರತಿಧ್ವನಿ
December 17, 2025
Top Story

ರಸ್ತೆ ಅಪಘಾತ ಸಂತ್ರಸ್ತರಿಗೆ 1.5 ಲಕ್ಷದವರೆಗೆ ‘ಉಚಿತ ಚಿಕಿತ್ಸೆ’ ; ಕೇಂದ್ರದಿಂದ ಹೊಸ ಯೋಜನೆ

by ಪ್ರತಿಧ್ವನಿ
December 17, 2025
Top Story

ಕುಂದಾಪುರ ಇಎಸ್‌ಐ ಆಸ್ಪತ್ರೆಗೆ ವೈದ್ಯರ ನೇಮಕಕ್ಕೆ ಕ್ರಮ: ಸಚಿವ ಸಂತೋಷ್‌ ಲಾಡ್‌

by ಪ್ರತಿಧ್ವನಿ
December 17, 2025
ಭೂಗಳ್ಳತನ ಮಾಡಿದ್ರಾ ಸಚಿವರು? ಕೃಷ್ಣ ಭೈರೇಗೌಡ ವಿರುದ್ಧ ಬಿಜೆಪಿ ಸಿಡಿಸಿದ ಬಾಂಬ್‌ ಎಂತಹದ್ದು?
Top Story

ಭೂಗಳ್ಳತನ ಮಾಡಿದ್ರಾ ಸಚಿವರು? ಕೃಷ್ಣ ಭೈರೇಗೌಡ ವಿರುದ್ಧ ಬಿಜೆಪಿ ಸಿಡಿಸಿದ ಬಾಂಬ್‌ ಎಂತಹದ್ದು?

by ಪ್ರತಿಧ್ವನಿ
December 17, 2025
Top Story

ದ್ವೇಷ ರಾಜಕಾರಣ ಬಿಜೆಪಿ ಆಸ್ತಿ, ಅವರ ಸುಳ್ಳು ಕೇಸ್ ಗಳಿಗೆ ಆಯುಷ್ಯವಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್..

by ಪ್ರತಿಧ್ವನಿ
December 17, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ರಾಜ್ಯದಲ್ಲಿ ಬೌದ್ಧ ಬಿಕ್ಕುಗಳಿಗೆ ಮಾಸಿಕ ಸಂಭಾವನೆ…?

ರಾಜ್ಯದಲ್ಲಿ ಬೌದ್ಧ ಬಿಕ್ಕುಗಳಿಗೆ ಮಾಸಿಕ ಸಂಭಾವನೆ…?

December 17, 2025
ರಾಜ್ಯದಲ್ಲಿ 15 ವರ್ಷ ಮೀರಿದ ವಾಹನಗಳು ಸ್ಕ್ರ್ಯಾಪ್‍ಗೆ..!

ರಾಜ್ಯದಲ್ಲಿ 15 ವರ್ಷ ಮೀರಿದ ವಾಹನಗಳು ಸ್ಕ್ರ್ಯಾಪ್‍ಗೆ..!

December 17, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!