• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, May 21, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಸಾರಸ್ವತ ಲೋಕ ಬಿಜೆಪಿ ವಿರುದ್ಧ ಬಡಿಗಿ ಹಿಡಿದಿದೆ : ಎಚ್.ಕೆ. ಪಾಟೀಲ್

Any Mind by Any Mind
June 9, 2022
in ಕರ್ನಾಟಕ
0
ಸಾರಸ್ವತ ಲೋಕ ಬಿಜೆಪಿ ವಿರುದ್ಧ ಬಡಿಗಿ ಹಿಡಿದಿದೆ : ಎಚ್.ಕೆ. ಪಾಟೀಲ್
Share on WhatsAppShare on FacebookShare on Telegram

ತಪ್ಪುಗಳು ಏನೋ‌ ಒಂದು‌ ಕಾರಣದಿಂದ ಆಗಿಲ್ಲ. ದುರುದ್ದೇಶದಿಂದಲೇ  ಬಸವಣ್ಣ, ಅಂಬೇಡ್ಕರ್, ಕುವೆಂಪು ಇಂಥಹ ದೊಡ್ಡವರ ಬಗ್ಗೆ ತಿರುಚಲಾಗಿದೆ ಎಂದು ಶಾಸಕ, ಕಾಂಗ್ರೆಸ್ ಮುಖಂಡ ಎಚ್.ಕೆ. ಪಾಟೀಲ್ ಕಿಡಿಕಾಡಿದ್ದಾರೆ.

ADVERTISEMENT

ಗದಗ ನಗರದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬಿಜೆಪಿ ನಡೆಗೆ ನಮ್ಮ ಸಾರಸ್ವತ ಲೋಕ ಎದ್ದು ನಿಂತು ಬಡಿಗೆ ತೆಗೆದುಕೊಂಡಿದೆ. ಅದಕ್ಕಾಗಿ ಇವರಿಗೆ ಸ್ವಲ್ಪ ಬುದ್ಧಿ ಬಂದಿದೆ. ರಾಜಕೀಯ ದುರುದ್ದೇಶಗಳನ್ನು  ಈಡೇರಿಸಿಕೊಳ್ಳುವುದಕ್ಕಾಗಿ ಬಿಜೆಪಿ ಪಕ್ಷ ಏನಬೇಕಾದರೂ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈಗಾಗಲೇ ಪಠ್ಯಕ್ರಮದ ವಿಚಾರದಲ್ಲಿಯೂ ಕೂಡ ಸಾಕಷ್ಟು ಗೊಂದಲ ಸೃಷ್ಟಿ ಮಾಡಲಾಗಿದೆ. ದೇಶದಲ್ಲಿ ಏನು ನಡೆದಿದೆ? ಇತಿಹಾಸ ತಿರುಚುವುದು, ಲಿಟ್ರೇಚರ್ ಬದಲಾಯಿಸುವುದು ಹೀಗೆ ಕೊಡುತ್ತಾ ಹೋದರೆ ಸಾಕಷ್ಟು ಉದಾಹರಣೆಗಳಿವೆ.  ಬಸವಣ್ಣ, ಅಂಬೇಡ್ಕರ, ಬುದ್ಧ, ಕುವೆಂಪುವರ ಇತಿಹಾಸಗಳನ್ನೇ ಪಠ್ಯಪುಸ್ತಕದಲ್ಲಿ ತಿರುಚುವ ಕೆಲಸಗಳಾದರೆ ಹೇಗೆ? ಬಿಜೆಪಿಯವರು ಇನ್ನೇನು ಬಿಡುತ್ತಾರೆ ಹೇಳಿ? ಎಂದು ಪ್ರಶ್ನಿಸಿದರು.

ಟಿಪ್ಪುವಿನ ವಿಷಯದಲ್ಲಿ ಕೋಮುವಾದಿ ಬಣ್ಣ ಕೊಟ್ಟು‌ ಪಾರಾಗಿ ಹೋಗುತ್ತಿದ್ದರು. ಈಗ ಬಸವಣ್ಣನ ವಿಷಯದಲ್ಲಿ ಏನು ಹೇಳುತ್ತಿರಿ? ನಿಮ್ಮ ಹೊಟ್ಟೆಯಲ್ಲೀಯೇ ಇಷ್ಟು ಕೆಟ್ಟ ಇದೆ ಅನ್ನೋದನ್ನು ತೋರಿಸಿಕೊಡುತ್ತಿಲ್ಲ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.

Tags: BJPCongress PartyCovid 19ಎಚ್.ಕೆ. ಪಾಟೀಲ್ಕೋವಿಡ್-19ಬಡಿಗಿಬಿಜೆಪಿಸಾರಸ್ವತ ಲೋಕ
Previous Post

ಸಂಪ್ರದಾಯದಂತೆ ಸ್ವಯಂ ಮದುವೆ ಆದ ರಾಜಸ್ಥಾನ್‌ ಯುವತಿ!

Next Post

ಸಿದ್ದರಾಮಯ್ಯ‌ ಅವರು ಖರ್ಗೆ, ಪರಮೇಶ್ವರ್‌ರನ್ನು ಮುಗಿಸಿದ್ದಾರೆ ನೆಕ್ಸ್ಟ್‌ ಡಿ.ಕೆ.ಶಿನೇ : ಸಚಿವ ಶ್ರೀರಾಮುಲು

Related Posts

ಇದೇ ಲಾಸ್ಟ್‌ ಇನ್ಮುಂದೆ ಜಿಬಿಎ ಎಲೆಕ್ಷನ್ ಗಡುವು ವಿಸ್ತರಿಸಲ್ಲಾ : ಸರ್ಕಾರಕ್ಕೆ ಸುಪ್ರೀಂ ಖಡಕ್‌ ವಾರ್ನ್..!‌
Top Story

ಇದೇ ಲಾಸ್ಟ್‌ ಇನ್ಮುಂದೆ ಜಿಬಿಎ ಎಲೆಕ್ಷನ್ ಗಡುವು ವಿಸ್ತರಿಸಲ್ಲಾ : ಸರ್ಕಾರಕ್ಕೆ ಸುಪ್ರೀಂ ಖಡಕ್‌ ವಾರ್ನ್..!‌

by ಪ್ರತಿಧ್ವನಿ
May 20, 2026
0

ಬೆಂಗಳೂರು : ಕರ್ನಾಟಕ ಸರ್ಕಾರ ಹಾಗೂ ರಾಜ್ಯ ಚುನಾವಣಾ ಆಯೋಗಕ್ಕೆ (SEC) ಬೆಂಗಳೂರಿನ ಐದು ನಗರ ಪಾಲಿಕೆಗಳ ಚುನಾವಣೆಯನ್ನು ಪೂರ್ಣಗೊಳಿಸಲು ಅಂತಿಮ ಅವಕಾಶವಾಗಿ ಆಗಸ್ಟ್ 31ರವರೆಗೆ ಹೆಚ್ಚುವರಿ ಕಾಲಾವಕಾಶ...

Read moreDetails
ಕೆಡಿ ಗಳಿಸಿದ್ದು 23 ಕೋಟಿನಾ? ಇದು ಗೆಲುವಾ, ಸೋಲಾ?

ಕೆಡಿ ಗಳಿಸಿದ್ದು 23 ಕೋಟಿನಾ? ಇದು ಗೆಲುವಾ, ಸೋಲಾ?

May 20, 2026
ಜೂ.ಎನ್‌ಟಿಆರ್‌ ಬರ್ತ್‌ಡೇಗೆ ಬಂತು ಡ್ರ್ಯಾಗನ್‌ ಗ್ಲಿಂಪ್ಸ್!‌ : ಚರ್ಚೆಗೆ ಕಾರಣವಾಯ್ತು ಪ್ರಶಾಂತ್‌ ನೀಲ್‌ ಸಿನಿಮಾ

ಜೂ.ಎನ್‌ಟಿಆರ್‌ ಬರ್ತ್‌ಡೇಗೆ ಬಂತು ಡ್ರ್ಯಾಗನ್‌ ಗ್ಲಿಂಪ್ಸ್!‌ : ಚರ್ಚೆಗೆ ಕಾರಣವಾಯ್ತು ಪ್ರಶಾಂತ್‌ ನೀಲ್‌ ಸಿನಿಮಾ

May 20, 2026
ಕೈ ಕೊಟ್ಟ ಹುಡುಗಿ : ಹೈಟೆನ್ಷನ್‌ ಕಂಬ ಹತ್ತಿ ಪ್ರಿಯತಮನ ರಂಪಾಟ..!

ಕೈ ಕೊಟ್ಟ ಹುಡುಗಿ : ಹೈಟೆನ್ಷನ್‌ ಕಂಬ ಹತ್ತಿ ಪ್ರಿಯತಮನ ರಂಪಾಟ..!

May 20, 2026
ಕೊಳಚೆ ನಿರ್ಮೂಲನಾ ಮಂಡಳಿ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ: ಅಧಿಕಾರಿಗಳಲ್ಲಿ ಆತಂಕ

ಕೊಳಚೆ ನಿರ್ಮೂಲನಾ ಮಂಡಳಿ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ: ಅಧಿಕಾರಿಗಳಲ್ಲಿ ಆತಂಕ

May 20, 2026
Next Post
ವಾಲ್ಮೀಕಿ ಸಮುದಾಯಕ್ಕೆ ಡಿಸಿಎಂ ಹುದ್ದೆ; ಶ್ರೀರಾಮುಲು, ರಮೇಶ್ ಜಾರಕಿಹೊಳಿ ನಡುವೆ ತೀವ್ರ ಪೈಪೋಟಿ

ಸಿದ್ದರಾಮಯ್ಯ‌ ಅವರು ಖರ್ಗೆ, ಪರಮೇಶ್ವರ್‌ರನ್ನು ಮುಗಿಸಿದ್ದಾರೆ ನೆಕ್ಸ್ಟ್‌ ಡಿ.ಕೆ.ಶಿನೇ : ಸಚಿವ ಶ್ರೀರಾಮುಲು

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!