• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 29, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Uncategorized

ನನ್ನ ಬೇರು ಕೀಳಲು ಹೋಗಿ, ಜೆಡಿಎಸ್‌ ತನ್ನ ಬೇರನ್ನೇ ಕಿತ್ತುಕೊಳ್ಳುತ್ತಿದೆ – ಜಿ ಟಿ ದೇವೇಗೌಡ

by
March 30, 2021
in Uncategorized, ಕರ್ನಾಟಕ
0
ನನ್ನ ಬೇರು ಕೀಳಲು ಹೋಗಿ, ಜೆಡಿಎಸ್‌ ತನ್ನ ಬೇರನ್ನೇ ಕಿತ್ತುಕೊಳ್ಳುತ್ತಿದೆ – ಜಿ ಟಿ ದೇವೇಗೌಡ
Share on WhatsAppShare on FacebookShare on Telegram

ಜೆಡಿಎಸ್‌ ನಾಯಕರು ಮತ್ತು ಜಿ ಟಿ ದೇವೇಗೌಡ ಅವರ ನಡುವಿನ ವಾಕ್ಸಮರ ಮತ್ತೆ ಮುಂದುವರೆದಿದೆ. ಈಗ ಜೆಡಿಎಸ್‌ ನಾಯಕರ ವಿರುದ್ದ ಕಿಡಿಕಾರಿರುವ ಅವರು, ಜಿಟಿಡಿ ಬೇರು ಕಿತ್ತು ಹಾಕಲು ಹೋಗಿ ಜೆಡಿಎಸ್‌ ಬೇರನ್ನೇ ಕಿತ್ತು ಹಾಕುತ್ತಿದ್ದಾರೆ, ಎಂದು ಮಾಧ್ಯಮಗಳಿಗೆ ಹೇಳಿದ್ದಾರೆ.

ADVERTISEMENT

“ಈ ಹಿಂದೆಯೂ ಹಲವು ಸಹಕಾರಿ ಸಂಘಗಳಿಗೆ, ಡಿಸಿಸಿ ಬ್ಯಾಂಕ್‌ಗಳಿಗೆ ಸ್ಪರ್ಧಿಸುವ ಅವಕಾಶ ನನಗಿತ್ತು. ನಾನು ಅದನ್ನು ಅವಾಗಲೂ ಮಾಡಿಲ್ಲ, ಈಗಲೂ ಮಾಡಲ್ಲ. ನನ್ನ ಮಗನೂ ಸ್ಪರ್ಧಿಸಿಲ್ಲ. ಎಲ್ಲವೂ ತಾಯಿ ಚಾಮುಂಡೇಶ್ವರಿಗೆ ಬಿಟ್ಟಿರುವಂತದ್ದು. ನಾನೇನು ಗಂಭೀರವಾಗಿ ತೆಕೊಂಡಿಲ್ಲ,” ಎಂದು ಅವರು ಹೇಳಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

“ಮೈಸೂರು ಹೈಕಮಾಂಡ್‌ ಹೆಚ್‌ ಡಿ ಕೋಟೆನಲ್ಲಿ ಹೇಳಿಕೆ ನೀಡಿದೆ, ಆಲದ ಮರವನ್ನು ತೆಗೆದು ಹೊಸ ಬೀಜ ಹಾಕ್ತೇವೆ ಎಂದು. ಆದರೆ, ಜಿ ಟಿ ದೇವೇಗೌಡ ಅವರ ಬೇರು ಕಿತ್ತು ಹಾಕಲು ಹೋಗಿ, ಜೆಡಿಎಸ್‌ ಬೇರನ್ನೇ ಕಿತ್ತು ಹಾಕಲು ಇವರು ಹೊರಟಿದ್ದಾರೆ,” ಎಂದಿದ್ದಾರೆ.

“ಪಿರಿಯಾಪಟ್ಟಣದಲ್ಲಿ ಜೆಡಿಎಸ್‌ನ ಕಟ್ಟಾ ಬೆಂಬಲಿಗ ಮಹಾದೇವ್‌ ಮಗ ಚುನಾವಣೆಗೆ ನಿಂತಾಗ ಅವರ ವಿರುದ್ದ ಹೋಗಿ ಕಾಂಗ್ರೆಸ್‌ ಗೆಲ್ಲಿಸಲು ಕೆಲ ಜೆಡಿಎಸ್‌ ನಾಯಕರು ಪ್ರಯತ್ನಿಸಿದ್ದಾರೆ. ಮಹಾದೇವ್‌ ಅವರ ಮಗ ಪಿರಿಯಾಪಟ್ಟಣದಲ್ಲಿ ಶಕ್ತಿಯುತವಾಗಿ ಬೆಳೆಯುತ್ತಿದ್ದಾರೆ. ಹಾಗಾಗಿ ಅವರನ್ನು ಸೋಲಿಸಲು ವೆಂಕಟೇಶ್‌ ಅವರ ಪರ ಪತಯಾಚನೆ ಮಾಡಲು ಹೆಚ್‌ಡಿಕೆ ಪಿರಿಯಾಪಟ್ಟಣಕ್ಕೆ ಹೋಗಿದ್ದರು,” ಎಂದು ಜಿಟಿಡಿ ಆರೋಪಿಸಿದ್ದಾರೆ.

Previous Post

ಮಮತಾ ಬ್ಯಾನರ್ಜಿ ಮೇಲಿನ ದಾಳಿ ಉದ್ದೇಶಪೂರ್ವಕವಲ್ಲ: ಚುನಾವಣಾ ಆಯೋಗ

Next Post

ಬಜೆಟ್‌ ಕುರಿತ ಚರ್ಚೆ: ಜಿಎಸ್‌ಟಿ ಬಾಕಿ ಕುರಿತು ಸರ್ಕಾರಕ್ಕೆ ಚಾಟಿ ಬೀಸಿದ ಸಿದ್ದರಾಮಯ್ಯ

Related Posts

ರವಿಬೆಳಗೆರೆ ವಿಚಾರದಲ್ಲಿ ಪ್ರತಾಪ್ ಸಿಂಹ ಕಿಡಿ: ಸಾಮಾಜಿಕ ವಲಯದಲ್ಲಿ ಭಾರಿ ಚರ್ಚೆ
Uncategorized

ರವಿಬೆಳಗೆರೆ ವಿಚಾರದಲ್ಲಿ ಪ್ರತಾಪ್ ಸಿಂಹ ಕಿಡಿ: ಸಾಮಾಜಿಕ ವಲಯದಲ್ಲಿ ಭಾರಿ ಚರ್ಚೆ

by ಪ್ರತಿಧ್ವನಿ
April 29, 2026
0

ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ನಡೆದ ‘ಸಾಧನಾ ಸೌರಭ’ ಕಾರ್ಯಕ್ರಮದಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಹಿರಿಯ ಪತ್ರಕರ್ತ ದಿವಂಗತ ರವಿ ಬೆಳೆಗೆರೆ ಕುರಿತು ತೀವ್ರ...

Read moreDetails
ಸಿಎಂ ಬದಲಾವಣೆ ಚರ್ಚೆಗೆ ತೆರೆ? ಜಿ. ಪರಮೇಶ್ವರ್ ಸ್ಪಷ್ಟನೆ ಏನು

ಸಿಎಂ ಬದಲಾವಣೆ ಚರ್ಚೆಗೆ ತೆರೆ? ಜಿ. ಪರಮೇಶ್ವರ್ ಸ್ಪಷ್ಟನೆ ಏನು

April 28, 2026
ಕಬ್ಬನ್ ಪಾರ್ಕ್ ನಿಗೂಢ ಸಾವು ಪ್ರಕರಣದ ಸತ್ಯ ಬಯಲು

ಕಬ್ಬನ್ ಪಾರ್ಕ್ ನಿಗೂಢ ಸಾವು ಪ್ರಕರಣದ ಸತ್ಯ ಬಯಲು

April 28, 2026
ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

April 27, 2026
ಬೆಂಗಳೂರು ಅಭಿವೃದ್ಧಿಗೆ ದೆಹಲಿಯಲ್ಲಿ ದೌಡಾಯಿಸಿದ ಡಿ.ಕೆ. ಶಿವಕುಮಾರ್; ಸಾವಿರಕ್ಕೂ ಹೆಚ್ಚು ಯೋಜನೆಗಳಿಗೆ ಕೇಂದ್ರದ ಗಮನ

ಬೆಂಗಳೂರು ಅಭಿವೃದ್ಧಿಗೆ ದೆಹಲಿಯಲ್ಲಿ ದೌಡಾಯಿಸಿದ ಡಿ.ಕೆ. ಶಿವಕುಮಾರ್; ಸಾವಿರಕ್ಕೂ ಹೆಚ್ಚು ಯೋಜನೆಗಳಿಗೆ ಕೇಂದ್ರದ ಗಮನ

April 26, 2026
Next Post
ಬಜೆಟ್‌ ಕುರಿತ ಚರ್ಚೆ: ಜಿಎಸ್‌ಟಿ ಬಾಕಿ ಕುರಿತು ಸರ್ಕಾರಕ್ಕೆ ಚಾಟಿ ಬೀಸಿದ ಸಿದ್ದರಾಮಯ್ಯ

ಬಜೆಟ್‌ ಕುರಿತ ಚರ್ಚೆ: ಜಿಎಸ್‌ಟಿ ಬಾಕಿ ಕುರಿತು ಸರ್ಕಾರಕ್ಕೆ ಚಾಟಿ ಬೀಸಿದ ಸಿದ್ದರಾಮಯ್ಯ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!