• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, February 14, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ತಾತ 500ರೂ ಹೂಡಿಕೆ ಮಾಡಿದ್ರು , ಮೊಮ್ಮೊಗನಿಗೆ ಸಿಕ್ತು ಲಕ್ಷ ಲಕ್ಷ ! 

ಪ್ರತಿಧ್ವನಿ by ಪ್ರತಿಧ್ವನಿ
April 3, 2024
in Top Story, ಇದೀಗ, ವಾಣಿಜ್ಯ, ವಿಶೇಷ
0
ತಾತ 500ರೂ ಹೂಡಿಕೆ ಮಾಡಿದ್ರು , ಮೊಮ್ಮೊಗನಿಗೆ ಸಿಕ್ತು ಲಕ್ಷ ಲಕ್ಷ ! 
Share on WhatsAppShare on FacebookShare on Telegram

500 ರೂಪಾಯಿ (500/-) ಹೂಡಿಕೆ ಮಾಡಿ 5000 (5000/-) ಲಾಭ ಬಂದ್ರೆ ಖುಷಿಯಾಗುತ್ತೆ.. ಅದೇ ಐನೂರು ರೂಪಾಯಿ ಹೂಡಿಕೆ ಮಾಡಿ 50,000 (50000/-) ಬಂದ್ರೆ ಅದು ಜಾಕ್ಪಾಟ್ ಹೊಡೆದಂಗೆ . ಇನ್ನು 500 ರೂಪಾಯಿಗೆ 3,75,000 (3.5 lakh) ಲಾಭ ಬಂದ್ರೆ ?! ಅಯ್ಯೋ ದೇವ್ರೆ , ಇದಪ್ಪಾ ಅದೃಷ್ಟ ಅಂದ್ರೆ ಅಂತ ಅನ್ಸುತ್ತೋ ಇಲ್ವೋ ?! ಅಂಥದ್ದೇ ಒಂದು ಘಟನೆ ಚಂಡೀಗಢದಲ್ಲಿ ನಡೆದಿದೆ.

ADVERTISEMENT

ವೈದ್ಯರೊಬ್ಬರಿಗೆ ಈ ಅದೃಷ್ಟ ಒಲಿದು ಬಂದಿದೆ . ಇದನ್ನ ಅವರೇ ತಮ್ಮ X ಖಾತೆಯಲ್ಲಿ ಬರೆದುಕೊಂಡಿದ್ದಾರೆ.1994ರಲ್ಲಿ ಈ ವೈದ್ಯರ ತಾತ 500 ರೂಪಾಯಿಯನ್ನ ಎಸ್‌ಬಿಐ ಷೇರ್ (SBI) ಮೇಲೆ ಹೂಡಿಕೆ ಮಾಡಿದ್ರು . ಆಮೇಲೆ ಅದನ್ನ ಸಂಪೂರ್ಣ ಮರೆತು ಆ ಡಾಕ್ಯುಮೆಂಟ್ ನ ಮನೆಯ ಲಾಕರ್ ನಲ್ಲಿ ಇರಿಸಿದ್ದರು . ಹೀಗೆ ಬರೋಬ್ಬರಿ ೩೦ ವರ್ಷ ಕಳೆದ ಮೇಲೆ ಮನೆಯವರಿಗೆ ಈ ಬಾಂಡ್ ಸಿಕ್ಕಿದೆ. ಏನಿದು ಎಂದು ನೋಡಿದ ಮನೆಯವರು ಖುಷಿಗೆ ಶಾಕ್ ಆಗಿದ್ದಾರೆ.

1994ರಲ್ಲಿ ಎಸ್‌ಬಿಐ ಸ್ಟಾಕ್ಸ್ ನ ಮೇಲೆ ಹೂಡಿಕೆ ಮಾಡಿದ್ದ 500 ರೂಪಾಯಿ ಇವತ್ತಿಗೆ ಬರೋಬ್ಬರಿ 3,75,000 ಯಾಗಿ ಬೆಳೆದು ನಿಂತಿದೆ . ಬಹುಶಃ ಇದನ್ನ ಈ ಹೂಡಿಕೆ ಮಾಡಿದ ಪೂರ್ವಜರಾಗಲಿ ಅಥವಾ ಈಗ ಅವರ ಮೊಮ್ಮಗ ಚಂಡಿಗಡ ಮೂಲದ ಈ ವೈದ್ಯರಾಗಲಿ ಇಷ್ಟು ಲಾಭ ಸಿಗಲಿದೆ ಅಂತ ಊಹೆಯೂ ಮಾಡಿರಲಿಲ್ಲ ಅನ್ನಿಸುತ್ತದೆ . ಈಗ ಅನಿರೀಕ್ಷಿತವಾಗಿ ಈ ಡಾಕ್ಯುಮೆಂಟ್ ವೈದ್ಯರ ಕೈಗೆ ಸಿಕ್ಕಿದೆ.  ಕುತೂಹಲಕ್ಕೆ ಅಂತ ಅವರು ಇದನ್ನ ಪರೀಕ್ಷಿಸಿದಾಗ ಅದರ ಮೌಲ್ಯ ಬರೋಬ್ಬರಿ ಮೂರು ಮುಕ್ಕಾಲು ಲಕ್ಷ ರೂಪಾಯಿ ಅನ್ನೋದು ತಿಳಿದಿದೆ . ಖುಷಿಗೊಂಡ ವೈದ್ಯರು ಈ ಡಾಕ್ಯುಮೆಂಟ್ನ ಫೋಟೋ ಸಮೇತ ತಮ್ಮ X ಖಾತೆಯಲ್ಲಿ ಹಂಚಿಕೊಂಡಿದ್ದಾರೆ . 

Tags: EuqitySBI BANKstock market
Previous Post

ಪರೋಕ್ಷವಾಗಿ ಡಿಕೆಶಿ ಗೆ ಟಾಂಗ್ ಕೊಟ್ಟ ಸುಮಲತಾ !ಕಾಂಗ್ರೆಸ್ ಗೆ ನಾನು ಬೇಡವಾದ್ರೆ – ನನಗೂ ಕಾಂಗ್ರೆಸ್ ಬೇಡ ಎಂದ ಸಂಸದೆ !

Next Post

ಜೈಲಿನಿಂದ ಹೊರಬರ್ತಿದ್ದಂತೆ ಆಸ್ಪತ್ರೆಗೆ ದಾಖಲಾದ ಆಪ್ ಸಂಸದ ಸಂಜಯ್ ಸಿಂಗ್ !

Related Posts

ಯುವತಿ ಜೊತೆ ಮೋದಿ ಫೋಟೋ ವೈರಲ್‌ : ಎಪ್ಸ್ಟೀನ್‌ ಭೇಟಿಯಾಗಿದ್ರಾ? ನಮೋ ಅಸಲಿತ್ತೇನು..?
Top Story

ಯುವತಿ ಜೊತೆ ಮೋದಿ ಫೋಟೋ ವೈರಲ್‌ : ಎಪ್ಸ್ಟೀನ್‌ ಭೇಟಿಯಾಗಿದ್ರಾ? ನಮೋ ಅಸಲಿತ್ತೇನು..?

by ಪ್ರತಿಧ್ವನಿ
February 14, 2026
0

ಬೆಂಗಳೂರು : ಕಳೆದ ಜನವರಿ 30-2026 ರಂದು ಯುಎಸ್ ನ್ಯಾಯಾಂಗ ಇಲಾಖೆಯಿಂದ ಜೆಫ್ರಿ ಎಪ್ಸ್ಟೀನ್ ತನಿಖೆಗೆ ಸಂಬಂಧಿಸಿದ ದಾಖಲೆಗಳನ್ನು ಅಮೆರಿಕದ ನ್ಯಾಯಾಲಯ ಬಿಡುಗಡೆ ಮಾಡಿದೆ. ಅದು ಸದ್ಯ...

Read moreDetails
ವಾಗ್ವಾದದ ಮಧ್ಯೆ ಕುಸಿದು ಬಿದ್ರಾ ಜೋ ಸೈಮನ್? ಫಿಲಂ ಚೇಂಬರ್ ಸಭೆಯಲ್ಲಿ ಆಗಿದ್ದೇನು..?

ವಾಗ್ವಾದದ ಮಧ್ಯೆ ಕುಸಿದು ಬಿದ್ರಾ ಜೋ ಸೈಮನ್? ಫಿಲಂ ಚೇಂಬರ್ ಸಭೆಯಲ್ಲಿ ಆಗಿದ್ದೇನು..?

February 14, 2026
IND vs Pak: ದಾಯಾದಿಗಳ ಮುನಿಸು..ಕ್ರಿಕೆಟ್ ಜಗತ್ತಿಗೆ ಕಾಸು.. !

IND vs Pak: ದಾಯಾದಿಗಳ ಮುನಿಸು..ಕ್ರಿಕೆಟ್ ಜಗತ್ತಿಗೆ ಕಾಸು.. !

February 14, 2026
ದಾಯಾದಿಗಳ ಮುನಿಸು..ಕ್ರಿಕೆಟ್ ಜಗತ್ತಿಗೆ ಕಾಸು.. !

ದಾಯಾದಿಗಳ ಮುನಿಸು..ಕ್ರಿಕೆಟ್ ಜಗತ್ತಿಗೆ ಕಾಸು.. !

February 14, 2026
ಶಾಲಾ ಮಕ್ಕಳಿಂದ ಗಾರೆ ಕೆಲಸ: ಮಂಡ್ಯದಲ್ಲಿ ಶಿಕ್ಷಕರ ವಿರುದ್ಧ ಆಕ್ರೋಶ

ಶಾಲಾ ಮಕ್ಕಳಿಂದ ಗಾರೆ ಕೆಲಸ: ಮಂಡ್ಯದಲ್ಲಿ ಶಿಕ್ಷಕರ ವಿರುದ್ಧ ಆಕ್ರೋಶ

February 14, 2026
Next Post
ಜೈಲಿನಿಂದ ಹೊರಬರ್ತಿದ್ದಂತೆ ಆಸ್ಪತ್ರೆಗೆ ದಾಖಲಾದ ಆಪ್ ಸಂಸದ ಸಂಜಯ್ ಸಿಂಗ್ !

ಜೈಲಿನಿಂದ ಹೊರಬರ್ತಿದ್ದಂತೆ ಆಸ್ಪತ್ರೆಗೆ ದಾಖಲಾದ ಆಪ್ ಸಂಸದ ಸಂಜಯ್ ಸಿಂಗ್ !

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada