• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, August 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಬೆಂಗಳೂರಿನ ತಿಂಡಿ ಪ್ರಿಯರಿಗೆ ಗುಡ್ ನ್ಯೂಸ್ : 24×7 ಹೋಟೆಲ್ ಸೇವೆಗೆ ಸರ್ಕಾರ ಅಸ್ತು!

ಪ್ರತಿಧ್ವನಿ by ಪ್ರತಿಧ್ವನಿ
April 19, 2022
in ಕರ್ನಾಟಕ
0
ಬೆಂಗಳೂರಿನ ತಿಂಡಿ ಪ್ರಿಯರಿಗೆ ಗುಡ್ ನ್ಯೂಸ್ : 24×7 ಹೋಟೆಲ್ ಸೇವೆಗೆ ಸರ್ಕಾರ ಅಸ್ತು!
Share on WhatsAppShare on FacebookShare on Telegram

ಬೆಂಗಳೂರು ಜನರು ತಿಂಡ ತಿನಿಸುಗಳನ್ನು ಸಿಕ್ಕಾಪಟ್ಟೆ ಇಷ್ಟ ಪಡುವವರು. ಅದರಲ್ಲೂ ರಾತ್ರಿ ಹೊತ್ತು ಏನಾದರೂ ತಿನ್ಬೇಕು ಅಂತ ಚಡಪಡಿಸೋದು ಜಾಸ್ತಿ. ಅಂಥವರಿಗೆ ಸ್ವೀಟ್ ನ್ಯೂಸ್ ಸಿಕ್ಕಿದೆ. ಇನ್ಮುಂದೆ ಜನರು ಬೇಕಾದ ಟೈಂನಲ್ಲಿ ತಮ್ಮಿಷ್ಟದ ತಿಂಡಿ, ಊಟ, ಸ್ನ್ಯಾಕ್ಸ್, ತಿನ್ನಬಹುದು.

ADVERTISEMENT

ಇನ್ಮುಂದೆ ಮಧ್ಯರಾತ್ರಿಯಲ್ಲೂ ಸಿಗುತ್ತೆ ಫುಡ್ !

ಸಿಟಿ ಜನರು ತಿಂಡಿ ಪ್ರಿಯರು. ನೆನೆಸಿಕೊಂಡಾಗಲೆಲ್ಲಾ ಏನಾದರೂ ತಿನ್ನಬೇಕು ಅಂತ ಆಸೆ ಪಡುತ್ತಾರೆ. ಅದರಲ್ಲೂ ಸಾಕಷ್ಟು ಜನಕ್ಕೆ ನೈಟ್ ಕಾರ್ವಿಂಗ್ ಹ್ಯಾಬಿಟ್ ಇರುತ್ತೆ. ಟಿವಿ, ವೆಬ್ ಸಿರೀಸ್ ಎಂಜಾಯ್ ಮಾಡ್ತಾ ಏನಾದರು ತಿನ್ನಬೇಕು ಅಂತ ಆಸೆ ಪಡ್ತಾರೆ. ಆದರೆ ಇಷ್ಟು ದಿನ ಮಧ್ಯರಾತ್ರಿ ಬೇಕು ಅಂದಾಗ ಹೋಟೆಲ್ ತಿಂಡಿ ಸಿಗ್ತಿರ್ಲಿಲ್ಲ. ಆದರೆ ಈಗ ಆ ಚಿಂತೆ ಬೇಕಾಗಿಲ್ಲ. ಯಾಕೆಂದ್ರೆ, ಸರ್ಕಾರವೇ ರಾತ್ರಿ ಪೂರ್ತಿ ಹೋಟೆಲ್ ಕೆಫೆಟೇರಿಯಾ, ಬೇಕರಿ, ಸ್ವೀಟ್ಸ್ ಸ್ಟಾಲ್, ಬೇಕರಿ, ಐಸ್ಕ್ರಿಂ ಪಾರ್ಲರ್ 24*7 ತೆರೆಯಲು ಅವಕಾಶ ಕೊಟ್ಟಿದೆ.

ಈ ಹಿಂದೆ ಅಂದ್ರೆ 2021ರಲ್ಲೇ ಹೋಟೆಲ್‌ಗಳು 24 ಗಂಟೆ ತೆರೆಯಲು ಸರ್ಕಾರ ಆದೇಶ ಹೊರಡಿಸಲಾಗಿತ್ತು. ಆದರೆ ಕೋವಿಡ್ ಕಾರಣ, ಆದೇಶ ಜಾರಿ ಆಗಿರಲಿಲ್ಲ. ಇದೀಗ ಕೋವಿಡ್ ಕಡಿಮೆಯಾಗಿದೆ. ಹೀಗಾಗಿ ಹೋಟೆಲ್ ಮಾಲೀಕರ ಜೊತೆ ಮತ್ತೊಮ್ಮೆ ಚರ್ಚೆ ಮಾಡಿ 277 ಸರ್ವೀಸ್‌ಗೆ ಗ್ರೀನ್ ಸಿಗ್ನಲ್ ಕೊಟ್ಟಿದೆ. ಹೀಗಾಗಿ ಇನ್ಮುಂದೆ ಮಧ್ಯರಾತ್ರಿಯಲ್ಲೂ ಹೋಟೆಲ್ ತೆರೆಯಲು ಅನುಮತಿ ಸಿಕ್ಕಿದೆ. ಆದರೆ 274 ಸೇವೆಗೆ ಕೆಲವೊಂದು ಷರತ್ತು ವಿಧಿಸಿದೆ.‌

ಹೋಟೆಲ್‌ಗಳಿಗೆ ಸರ್ಕಾರದ ಷರತ್ತುಗಳು !

  • 24*7 ಹೋಟೆಲ್ ಸರ್ವೀಸ್‌ಗೆ ಹೆಚ್ಚುವರಿ ಸಿಬ್ಬಂದಿ ನಿಯೋಜನೆ ಮಾಡಬೇಕು
  • ಓವರ್ ಟೈಂ ಕೆಲಸ ಮಾಡುವ ಸಿಬ್ಬಂದಿಗೆ OT ವ್ಯವಸ್ಥೆ ಇರಬೇಕು
  • ಕೆಲಸದ ಮಿತಿ 10 ಗಂಟೆಗೂ ಹೆಚ್ಚು ಇರಬಾರದು
  • ರಾತ್ರಿ 8 ಗಂಟೆಯ ನಂತರ ಮಹಿಳಾ ಸಿಬ್ಬಂದಿ ಕೆಲಸ ಮಾಡಬಾರದು
  • ಹೆಚ್ಚುವರಿ ಕೆಲಸ ಮಾಡಿಸಿಕೊಂಡಲ್ಲಿ KSEA 1961 ಕಾಯಿದೆ ಅಡಿಯಲ್ಲಿ ದಂಡ

ಸರ್ಕಾರದ ಪ್ರಸ್ತುತ ನಿರ್ಧಾರವನ್ನು ಬೃಹತ್ ಹೋಟೆಲ್ ಸಂಘ ಸ್ವಾಗತಿಸಿದ್ದು, ಕೋವಿಡ್ ಟೈಂ‌ನಲ್ಲಿ ಆರ್ಥಿಕ ಸಂಕಷ್ಟ ಅನುಭವಿಸಿದ್ದ ಮಾಲೀಕರು ಈ‌ ನಿರ್ಧಾರದಿಂದ ಖುಷಿಯಾಗಿದ್ದಾರೆ. ರಾಜ್ಯ ಸರ್ಕಾರ ಅನುಮತಿ ಕೊಟ್ಟರೂ, ಸದ್ಯಕ್ಕೆ ಪೊಲೀಸ್ ಇಲಾಖೆ ಅನುಮತಿ ನೀಡಿಲ್ಲ. ಹೀಗಾಗಿ ಪೊಲೀಸ್ ಆಯುಕ್ತರಿಗೆ ಹೋಟೆಲ್ ಮಾಲೀಕರು ಪತ್ರ ಬರೆದಿದ್ದು, ಆದಷ್ಟು ಬೇಗ ಅನುಮತಿ ನೀಡುವಂತೆ‌ ಕೇಳಿಕೊಂಡಿದ್ದಾರೆ. ಪೊಲೀಸ್ ಇಲಾಖೆ ಇಲಾಖೆಯಿಂದ ಗ್ರೀನ್ ಸಿಗ್ನಲ್ ಬಂದ ತಕ್ಷಣವೇ 24*7 ಹೋಟೆಲ್ ಸೇವೆ ಶುರುವಾಗಲಿದೆ.

Shop-Establishment-NotificationDownload
Tags: BJPCongress PartyCovid 19ನರೇಂದ್ರ ಮೋದಿಬಿಜೆಪಿಹೋಟೆಲ್ ಸೇವೆ
Previous Post

8 ವರ್ಷಗಳ ಮೋದಿ ಅವಧಿಯಲ್ಲಿ ದೇಶದ ಆರ್ಥಿಕ ಬೆಳವಣಿಗೆ & ರಾಷ್ಟ್ರದ ಭದ್ರತೆ ಎರಡೂ ದುರ್ಬಲಗೊಂಡಿದೆ! : ಸುಬ್ರಮಣಿಯನ್ ಸ್ವಾಮಿ

Next Post

RCB ಹಾಗೂ LSG ನಡುವಿನ ಪಂದ್ಯ ವೀಕ್ಷಿಸಲಿರುವ KGF ತಂಡ

Related Posts

ಶಿವಗಂಗೆ ಬೆಟ್ಟದಲ್ಲಿ ನಾಪತ್ತೆಯಾದ ಟೆಕ್ಕಿ ಅದ್ವೈತ್‌ ಪ್ರಕರಣಕ್ಕೆ ಟ್ವಿಸ್ಟ್‌: ಆತ್ಮಹತ್ಯೆಯೇ, ಉದ್ದೇಶಪೂರ್ವಕ ನಾಪತ್ತೆಯೇ?
ಕರ್ನಾಟಕ

ಶಿವಗಂಗೆ ಬೆಟ್ಟದಲ್ಲಿ ನಾಪತ್ತೆಯಾದ ಟೆಕ್ಕಿ ಅದ್ವೈತ್‌ ಪ್ರಕರಣಕ್ಕೆ ಟ್ವಿಸ್ಟ್‌: ಆತ್ಮಹತ್ಯೆಯೇ, ಉದ್ದೇಶಪೂರ್ವಕ ನಾಪತ್ತೆಯೇ?

by ಪ್ರತಿಧ್ವನಿ
August 13, 2026
0

ಬೆಂಗಳೂರು: ಶಿವಗಂಗೆ ಬೆಟ್ಟಕ್ಕೆ ಏಕಾಂಗಿ ಚಾರಣಕ್ಕೆ ತೆರಳಿ ನಾಪತ್ತೆಯಾಗಿರುವ ಟೆಕ್ಕಿ ಅದ್ವೈತ್ ಉಪಾಧ್ಯಾಯ ಪ್ರಕರಣದಲ್ಲಿ ಹಲವು ಅನುಮಾನಗಳು ಮೂಡಿವೆ. ಕಳೆದ ಹಲವು ದಿನಗಳಿಂದ ಬೆಟ್ಟದಲ್ಲಿ ನಿರಂತರ ಶೋಧ...

Read moreDetails
ಆಗಸ್ಟ್ 15ರ ಸ್ವಾತಂತ್ರ್ಯ ಹಬ್ಬಕ್ಕೆ ಸಜ್ಜಾದ ಬೆಂಗಳೂರು: ಭದ್ರತೆಗೆ ಪ್ರಿಯಾಂಕ್ ಖರ್ಗೆ ಸೂಚನೆ

ಆಗಸ್ಟ್ 15ರ ಸ್ವಾತಂತ್ರ್ಯ ಹಬ್ಬಕ್ಕೆ ಸಜ್ಜಾದ ಬೆಂಗಳೂರು: ಭದ್ರತೆಗೆ ಪ್ರಿಯಾಂಕ್ ಖರ್ಗೆ ಸೂಚನೆ

August 13, 2026
ಶೋಷಣೆಯ ಪರ್ವ ಮತ್ತು ಶ್ರಮಿಕ ವರ್ಗಗಳ ಸಂಘರ್ಷ

ಶೋಷಣೆಯ ಪರ್ವ ಮತ್ತು ಶ್ರಮಿಕ ವರ್ಗಗಳ ಸಂಘರ್ಷ

August 13, 2026
ಮತ್ತೊಮ್ಮೆ ಕಾರ್ಮಿಕ ಖಾತೆ ಪಡೆದ ಸಂತೋಷ್ ಲಾಡ್: ‘ಶ್ರಮಮೇವ ಜಯತೇ’ ಪಾಲಿಸಲು ಸಜ್ಜು

ಮತ್ತೊಮ್ಮೆ ಕಾರ್ಮಿಕ ಖಾತೆ ಪಡೆದ ಸಂತೋಷ್ ಲಾಡ್: ‘ಶ್ರಮಮೇವ ಜಯತೇ’ ಪಾಲಿಸಲು ಸಜ್ಜು

August 12, 2026
BREAKING NEWS : ನೂತನ ಸಚಿವರಿಗೆ ಖಾತೆ ಹಂಚಿಕೆ : ಯಾರಿಗೆ ಯಾವ ಇಲಾಖೆ ಇಲ್ಲಿದೆ..!

ಶಿವಲಿಂಗೇಗೌಡಗೆ ಅಬಕಾರಿ, ಜಮೀರ್‌ಗೆ ವಸತಿ : ಖಾತೆ ಹಂಚಿಕೆಯಲ್ಲೂ ಸಿಎಂ ಡಿಕೆ ಶಿವಕುಮಾರ್ ದೂರದೃಷ್ಟಿಯ ನಡೆ ..

August 12, 2026
Next Post
RCB ಹಾಗೂ LSG ನಡುವಿನ ಪಂದ್ಯ ವೀಕ್ಷಿಸಲಿರುವ KGF ತಂಡ

RCB ಹಾಗೂ LSG ನಡುವಿನ ಪಂದ್ಯ ವೀಕ್ಷಿಸಲಿರುವ KGF ತಂಡ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada