ಗೌಡಳ್ಳಿಯಲ್ಲಿ ಅಣ್ಣಯ್ಯ ಅವರ 30 ಗ್ರಾಂ ಚಿನ್ನದ ಚೈನ ರಾತ್ರಿ ಹೊತ್ತಿನಲ್ಲಿ ಬಂದು ಚೈನ್ ಅನ್ನು ಕಿತ್ತುಕೊಂಡು ಕಳ್ಳತನ ಮಾಡಿ ಹೋಗಿದ್ದರು ಆದರೆ ಈಗ ಕಳ್ಳರು ಸಿಕ್ಕಿಕೊಂಡಿದ್ದಾರೆ ಯಾರೆಂದರೆ ಶನಿವಾರಸಂತೆ ಕೆಇಬಿಯಲ್ಲಿ ಲೈನ್ ಮ್ಯಾನ್ ಕೆಲಸ ಮಾಡಿಕೊಂಡಿದ್ದ ಸಂದೀಪ್ ಎಂಬುವವರು ಈ ಕಳ್ಳತನ ಮಾಡಿದ್ದಾರೆ ಎಂಬುದು ಸಾಬೀತಾಗಿರುವುದು ಗೊತ್ತಾಗುತ್ತದೆ ಹಾಗೂ ಈ ವ್ಯಕ್ತಿ ದಿನಾಲು ಇವರ ಮನೆಗೆ ಬಂದು ಹೋಗುತ್ತಿದ್ದರು ಹಾಗಾಗಿ ಇವರ ಮನೆಯಲ್ಲಿ ಯಾರು ಇಲ್ಲ ಎಂದು ಖಾತರಿಪಡಿಸಿಕೊಂಡು ರಾತ್ರಿ ಹೊತ್ತಿನಲ್ಲಿ ಬಂದು ಈ ಕಳ್ಳತನ ಮಾಡಿರೋದು ಬೆಳಕಿಗೆ ಬಂದಿರುತ್ತದೆ ಈ ವ್ಯಕ್ತಿಯನ್ನು ಪೊಲೀಸರು ಈಗಾಗಲೇ ಬಂಧಿಸಿರುತ್ತಾರೆ ಹಾಗೂ ಕೆಇಬಿ ಲೈನ್ ಮ್ಯಾನ್ ಸಂದೀಪ್ ಈ ವ್ಯಕ್ತಿ ಕದ್ದ ಚೇನನ್ನು ಅವರ ಊರಿನಲ್ಲಿ ಫೈನಾನ್ಸ್ ನಲ್ಲಿ ಅಡಾವ್ ಇಟ್ಟಿರುವುದು ಗೊತ್ತಾಗಿರುತ್ತದೆ ಈ ಕಳ್ಳತನವನ್ನು ಭೇದಿಸಿದ ಪೋಲಿಸಿ ಇಲಾಖೆಯವರಿಗೆ ಹೃದಯಪೂರ್ವಕ ಧನ್ಯವಾದಗಳು ಅರ್ಪಿಸುತ್ತೇವೆ
70% ಮತ್ತು ಅದಕ್ಕಿಂತ ಹೆಚ್ಚಿನ ಕೋಕೋ ಹೊಂದಿರುವ ಡಾರ್ಕ್ ಚಾಕೋಲೇಟ್: ಆರೋಗ್ಯಕ್ಕೆ ಶ್ರೇಷ್ಠ ಆಹಾರ!
ಡಾರ್ಕ್ ಚಾಕೋಲೇಟ್ ಅನ್ನು ಅದರ ಅನೇಕ ಆರೋಗ್ಯ ಲಾಭಗಳಿಗಾಗಿ ಸೂಪರ್ ಫುಡ್ ಎಂದು ಪರಿಗಣಿಸಲಾಗುತ್ತದೆ. ಇದರಲ್ಲಿ ಎಂಟಿಆಕ್ಸಿಡೆಂಟ್ಸ್ ಹೆಚ್ಚು ಇದ್ದು, ದೇಹವನ್ನು ಫ್ರೀ ರಾಡಿಕಲ್ಸ್ ಮತ್ತು ಆಕ್ಸಿಡೇಟಿವ್...
Read moreDetails