
ಮಳೆಗಾಲ ಹಿನ್ನಲೆ – ಕೊಡಗಿನ ಜಲಪಾತಗಳ ವೀಕ್ಷಣೆಗೆ ಬರುವ ಮುನ್ನ ಎಚ್ಚರಿಕೆ ವಹಿಸಿ – ಜಿಲ್ಲಾಧಿಕಾರಿ
ಮಳೆ ಹೆಚ್ಚುತ್ತಿರುವ ಹಿನ್ನಲೆ ಕೊಡಗಿನಾದ್ಯಂತ ಜಲಪಾತಗಳು ಬೋಗ೯ರೆಯುತ್ತಿದೆ, ಕೆರೆಗಳು ತುಂಬುತ್ತಿವೆ
ಹೀಗಾಗಿ ನೀರಿನಲ್ಲಿ ಇಳಿದು ಕ್ರೀಡೆ, ಫೋಟೋ ತೆೆಯುವ ದುಸ್ಸಾಹಕ್ಕೆ ಕಡಿವಾಣ ಹಾಕಿದ ಜಿಲ್ಲಾಧಿಕಾರಿ ವೆಂಕಟರಾಜಾ
ಕೊಡಗಿನ ಕೆರೆತೊರೆಗಳು, ನದಿಗಳು, ಅಣೆಕಟ್ಟು, ಜಲಪಾತಗಳಲ್ಲಿ ಇಳಿಯುವದಕ್ಕೆ , ಈಜುವುದಕ್ಕೆ ನಿಷೇಧ, ಜಿಲ್ಲೆಯಲ್ಲಿ ಮಳೆಗಾಲ ಮುಗಿಯುವವರೆಗೂ ಸಾಹಸ ಕ್ರೀಡೆಗಳಿಗೂ ನಿಷೇಧ ಹೇರಿದ ಜಿಲ್ಲಾಡಳಿತ
ಆದೇಶ ಉಲ್ಲಂಘಿಸಿದವರ ವಿರುದ್ದ ಕಠಿಣ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ
ಮಳೆಗಾಲದಲ್ಲಿ ಹೆಚ್ಚುತ್ತಿರುವ ಜಲ ಸಂಬಂಧಿ ಸಾವಿನ ಪ್ರಕರಣಗಳ ತಡೆಗೆ ಮುಂದಾದ ಜಿಲ್ಲಾಧಿಕಾರಿ.