
ಎಚ್ ಡಿ ಕೋಟೆ ಹಾಗೂ ಹ್ಯಾಂಡ್ ಪೋಸ್ಟ್ ಗೆ ಓಡಾಡುವ ರಸ್ತೆ ತುಂಬಾ ಕಸದ ರಾಶಿ ಮತ್ತು ಎಣ್ಣೆ ಬಾಟಲಿಗಳು ಬಿದ್ದಿರುವುದನ್ನು ಯಾರು ಕೇಳುತ್ತಿಲ್ಲ 100 ಮೀಟರ್ ಅಂತರದಲ್ಲಿ ಗಣಪತಿ ದೇವಸ್ಥಾನ ವಿದ್ದು ಸಾರ್ವಜನಿಕರು ಓಡಾಡಲು ತುಂಬಾ ಕಷ್ಟವಾಗುತ್ತಿದೆ ದಯವಿಟ್ಟು ಇದನ್ನು ಗುರು. ವೈನ್ಸ್ ಬಾರ್ ಬಾರ್ ನಿಂದ ಬಂದ ಕಸ ಇದು ಮೊಟ್ಟೆ * ಮತ್ತು ಎಣ್ಣೆ ಖಾಲಿ ಬಾಟಲಿಗಳು ಬಾಟಲೂಗಳು ಬಿದ್ದಿರುವುದನ್ನು ನೋಡಿ ಎಚ್ ಡಿ ಕೋಟೆ ಶಾಲಾ ಕಾಲೇಜುಗಳು ವಿದ್ಯಾರ್ಥಿಗಳು ಇದನ್ನು ನೋಡಿ ತುಂಬಾ ಮುಜುಗರವಾಗುತ್ತಿದೆ & ಮತ್ತು ವಿದ್ಯಾರ್ಥಿಗಳಿಗೆ ಕೆಟ್ಟ ಪರಿಣಾಮ ವಿರುತ್ತದೆ ದೇವಸ್ಥಾನದ ಅಕ್ಕ ಪಕ್ಕ ಸ್ವಚ್ಛತೆಯನ್ನು ಕಾಪಾಡಬೇಕೆಂದು ಪುರಸಭೆ ವ್ಯಾಪ್ತಿಯಿಂದ ಅವರಿಗೆ ತಿಳಿಸಬೇಕಾಗಿ ಮನವಿ.
ವರದಿ.. ರಾಜ್ N ಹ್ಯಾಂಡ್ ಪೋಸ್ಟ್.






