• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 24, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಬ್ರಾಹ್ಮಣರಿಗೆ ಸಿದ್ದುಸರ್ಕಾರದಲ್ಲಿ ಉಳಿಗಾಲವಿಲ್ವಾ.??

ಪ್ರತಿಧ್ವನಿ by ಪ್ರತಿಧ್ವನಿ
July 15, 2024
in Top Story, ಅಂಕಣ, ಇದೀಗ, ಕರ್ನಾಟಕ, ರಾಜಕೀಯ, ವಿಶೇಷ
0
ಬ್ರಾಹ್ಮಣರಿಗೆ ಸಿದ್ದುಸರ್ಕಾರದಲ್ಲಿ ಉಳಿಗಾಲವಿಲ್ವಾ.??
Share on WhatsAppShare on FacebookShare on Telegram

ತುಮಕೂರಿನ ತೊರೆಹಳ್ಳಿ ಗ್ರಾಮದಲ್ಲಿ ಅಮಾಯಕರ ಮೇಲೆ ದೌರ್ಜನ್ಯ, ನೂರಾರು ವರ್ಷಗಳಿಂದಲೇ ವಾಸವಿರುವ ಪುಟ್ಟಲಕ್ಷ್ಮಮ್ಮ ಕುಟುಂಬಸ್ಥರು. ಮುಜರಾಯಿ ಜಾಗ ಎಂದು ಹೇಳುತ್ತಿರುವ ಆರೋಪಿಗಳು, ತಹಶೀಲ್ದಾರ್‌ ಅನುಮತಿ ಕೊಟ್ಟಿದ್ದಾರೆ ಎಂದು ಸುಳ್ಳು ಹೇಳುತ್ತಿರೋ ಆರೋಪಿಗಳು.
ಬ್ರಾಹ್ಮಣ ಮಹಿಳೆಯ ಮೇಲೆ ಪಟ್ಟಭದ್ರ ಹಿತಾಸಕ್ತಿಗಳಿಂದ ದೌರ್ಜನ್ಯ ಮನೆಯಲ್ಲಿದ್ದ ಮನೆಸಾಮಾಗ್ರಿಗಳನ್ನ ಹೊರಎಸೆದು, ಮಹಿಳೆ ಮೇಲೆ ಹಲ್ಲೆ.
ಹಲ್ಲೆಯ ವಿಡಿಯೋ ಮಾಡುತ್ತಿದ್ದ ಮೊಮ್ಮಗಳ ಮೇಲೂ ಗುಂಪಿನಿಂದ ಹಲ್ಲೆ ನಾಗರಾಜು, ರಂಗನಾಥ, ರಂಗರಾಮಯ್ಯರಿಂದ ಬ್ರಾಹ್ಮಣ ಕುಟುಂಬಕ್ಕೆ ಬೆದರಿಕೆ.
ಅವಾಚ್ಯಶಬ್ಧಗಳಿಂದ ನಿಂದಿಸಿ, ಪ್ರಾಣ ತೆಗೆಯುವುದಾಗಿ ಬೆದರಿಕೆ ಮನೆಯನ್ನ ಸಂಪೂರ್ಣ ಜಖಂಗೊಳಿಸಿರೋ ದುರುಳರು..!
ನೊಂದಿರುವ ಪುಟ್ಟಲಕ್ಷ್ಮಮ್ಮರಿಂದ ಗುಬ್ಬಿ ಠಾಣೆಯಲ್ಲಿ ದೂರು ಆರೋಪಿಗಳಿಗೆ ಕುಮ್ಮಕ್ಕು ಕೊಡುತ್ತಿರುವ ಸ್ಥಳೀಯ ಪಿಡಿಒ ಚಂದ್ರಶೇಖರ್‌ ಈಗಾಗಲೇ 9 ಮಂದಿ ವಿರುದ್ಧ ಗುಬ್ಬಿ ಠಾಣೆಯಲ್ಲಿ ಎಫ್‌ಐಆರ್‌ ದೂರು ದಾಖಲಾಗಿದ್ರೂ ಇನ್ನೂ ಆರೋಪಿಗಳನ್ನ ಬಂಧಿಸದ ಪೊಲೀಸರು.
ಇದೇನಾ ಮಹಿಳೆಯರಿಗೆ ಪೊಲೀಸರು ನೀಡುವ ರಕ್ಷಣೆ.?
ಸ್ಥಳೀಯ ಶಾಸಕ ಹೆಸರೇಳಿ ಧಮ್ಕಿ ಹಾಕುತ್ತಿರುವ ಆರೋಪಿಗಳು, ಆರೋಪಿಗಳಿಗೆ ಸ್ಥಳೀಯ ಶಾಸಕರ ಶ್ರೀರಕ್ಷೆ ಇದೆಯಾ.?
ಸಿದ್ದರಾಮಯ್ಯ ಸರ್ಕಾರ ಇರೋವರೆಗೂ ನಮ್ಮನ್ನ ಏನೂ ಮಾಡಕ್ಕಾಗಲ್ಲ ನೊಂದ ಕುಟುಂಬಸ್ಥರಿಗೆ ಆರೋಪಿಗಳಿಂದ ಬೆದರಿಕೆ.
ಆರೋಪಿಗಳ ವಿರುದ್ಧ ಬಿಎನ್‌ಎಸ್‌ 115(2), 118(2) ಗಾಯಗೊಳಿಸುವುದು 189(1), 190, 324 (4) ಗುಂಪು ಸೇರಿ ದಾಳಿ ಮಾಡುವುದು
3244(5), 329 (4) ಅತಿಕ್ರಮಣ ಪ್ರವೇಶ ಅಡಿ ಕೇಸ್‌ ದಾಖಲು ಬಿಎನ್‌ಎಸ್‌ 74 ಅಡಿ ಕೇಸ್‌ ದಾಖಲಿಸದೆ ಇರುವುದೇಕೆ.?

ADVERTISEMENT
scan-copyDownload
Tags: BramhinscongressCongress PartyGubbiGubbi ConstituencyGubbi PoliceMLASRSrinivasVasuಬಿಜೆಪಿಸಿದ್ದರಾಮಯ್ಯ
Previous Post

Film 🎥 ಸೆಟ್ಟೇರಿತು ಸ್ಮೈಲ್ ಗುರು ರಕ್ಷಿತ್ ಚೊಚ್ಚಲ ಸಿನಿಮಾ

Next Post

ತರಕಾರಿ ಮಾರಿ ಮಗನನ್ನು ಸಿಎ ಮಾಡಿಸಿದ ತಾಯಿ..!!

Related Posts

ಡಾ. ರಾಜ್‌ಕುಮಾರ್ ಜಯಂತಿ ಸಂಭ್ರಮದ ನಡುವೆ ಚೇತನ್ ಅಹಿಂಸ ಹೇಳಿಕೆಗೆ ವಿವಾದ
Top Story

ಲಕ್ಷ್ಮಣ ಸವದಿ ಎದುರೇ ಅವರ ಆಪ್ತನ ಅಕಾಲಿಕ ನಿಧನ

by ಪ್ರತಿಧ್ವನಿ
April 24, 2026
0

ಬೆಳಗಾವಿ: ಜಿಲ್ಲೆಯ ಅಥಣಿ ತಾಲೂಕಿನ ತಾಂವಶಿ ಗ್ರಾಮದಲ್ಲಿ ನಡೆದ ಗೃಹಪ್ರವೇಶ ಕಾರ್ಯಕ್ರಮದ ವೇಳೆ ದಾರುಣ ಘಟನೆ ಸಂಭವಿಸಿದ್ದು, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಹಾಗೂ ಶಾಸಕ ಲಕ್ಷ್ಮಣ...

Read moreDetails
ಒಳ ಮೀಸಲಾತಿ ಹಂಚಿಕೆ: ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ

ಒಳ ಮೀಸಲಾತಿ ಹಂಚಿಕೆ: ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ

April 24, 2026
ಸಂವಿಧಾನ ಸಮಾನತೆ ಮತ್ತು ಮಹಿಳಾ ಮೀಸಲಾತಿ

ಸಂವಿಧಾನ ಸಮಾನತೆ ಮತ್ತು ಮಹಿಳಾ ಮೀಸಲಾತಿ

April 24, 2026
ಸಚಿವ ಡಿ. ಸುಧಾಕರ್ ಆರೋಗ್ಯ ಸ್ಥಿತಿ ಬಗ್ಗೆ ಕಿಮ್ಸ್ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ

ಸಚಿವ ಡಿ. ಸುಧಾಕರ್ ಆರೋಗ್ಯ ಸ್ಥಿತಿ ಬಗ್ಗೆ ಕಿಮ್ಸ್ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ

April 24, 2026
ಆಯುಕ್ತರ ಹೆಸರಿನಲ್ಲಿ ವಾಟ್ಸ್‌ಆಪ್ ವಂಚನೆ ಯತ್ನ: ಬೆಂಗಳೂರು ಪಾಲಿಕೆಗಳಿಂದ ಸಾರ್ವಜನಿಕರಿಗೆ ಎಚ್ಚರಿಕೆ

ಆಯುಕ್ತರ ಹೆಸರಿನಲ್ಲಿ ವಾಟ್ಸ್‌ಆಪ್ ವಂಚನೆ ಯತ್ನ: ಬೆಂಗಳೂರು ಪಾಲಿಕೆಗಳಿಂದ ಸಾರ್ವಜನಿಕರಿಗೆ ಎಚ್ಚರಿಕೆ

April 24, 2026
Next Post
ತರಕಾರಿ ಮಾರಿ ಮಗನನ್ನು ಸಿಎ ಮಾಡಿಸಿದ ತಾಯಿ..!!

ತರಕಾರಿ ಮಾರಿ ಮಗನನ್ನು ಸಿಎ ಮಾಡಿಸಿದ ತಾಯಿ..!!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada