ಗರ್ಭಿಣಿಯರಿಗೆ ಫೋಲಿಕ್ ಆಸಿಡ್ ತುಂಬಾನೇ ಮುಖ್ಯ. ಪೋಲಿಕ್ ಆಸಿಡ್ ಮಾತ್ರೆಗಳಲ್ಲಿ, ಮಾತ್ರವಲ್ಲದೆ ಹಣ್ಣುಗಳಲ್ಲಿಯು ಕೂಡ ಲಭ್ಯವಿದೆ..ವೈದ್ಯರು ಕೆಲವು ತಿಂಗಳವರೆಗು ಫೋಲಿಕ್ ಆಸಿಡ್ ಮಾತ್ರೆಗಳನ್ನು ನೀಡಿತ್ತಾರೆ ಬಳಿಕ ಫೋಲಿಕ್ ಅಂಶ ಹೆಚ್ಚಿರುವ ಹಣ್ಣುಗಳನ್ನು ತಿನ್ನಲು ಹೇಳುತ್ತಾರೆ..ಹಾಗಿದ್ರೆ ಫೋಲಿಕ್ ಆಸಿಡ್ ಇರುವ ಹಣ್ಣುಗಳು ಯಾವುವು.

ಕಿತ್ತಳೆ ಹಣ್ಣು
ಕಿತ್ತಳೆ ಹಣ್ಣು ಹಣ್ಣಿನಲ್ಲಿ ಫ್ಲೋಯಿಕ್ ಆಸಿಡ್ ಅಂಶ ಹೆಚ್ಚಿರುತ್ತದೆ.ಅದರಲ್ಲೂ ಒಂದು ಕಿತ್ತಳೆಯಲ್ಲಿ 10% ಅಷ್ಟು ಫ್ಲೋಯಿಕ್ ಅಂಶವಿರುತ್ತದೆ.
ಪಪ್ಪಾಯ ಹಣ್ಣು
ಪಪಾಯ ಹಣ್ಣಿನಲ್ಲಿ ಕೂಡ ಪೋರಿಕ್ ಆಸಿಡ್ ಅಂಶ ಹೆಚ್ಚಿರುತ್ತದೆ. ಆದರೆ ಗರ್ಭಿಣಿಯರು ಪಪ್ಪಾಯವನ್ನ ತಿನ್ನುವುದು ಒಳ್ಳೆಯದಲ್ಲ. ಹಾಗಾಗಿ ವೈದ್ಯರು ಪಪಾಯ ಹಣ್ಣನ್ನು ಸಜ್ಜೆಸ್ಟ್ ಮಾಡುವುದಿಲ್ಲ.

ಸ್ಟ್ರಾಬೆರಿ
ಸ್ಟ್ರಾಬೆರಿ ಹಣ್ಣು ತಿನ್ನಲು ಸ್ವಲ್ಪ ಹುಳಿ ಹಾಗೂ ಸಿಹಿ ಎರಡು ಇದ್ದು ರುಚಿ ಹೆಚ್ಚು..ಇಷ್ಟು ಮಾತ್ರವಲ್ಲದೆ ಆರೋಗ್ಯಕ್ಕೂ ಕೂಡ ಉತ್ತಮ..ಇನ್ನು ಒಂದು ಕಪ್ ಅಷ್ಟು ಸ್ಟ್ರಾಬೆರಿ ಹಣ್ಣಿನಲ್ಲಿ 10% ಫೋಲಿಕ್ ಆಸಿಡ್ ಇರುತ್ತದೆ.
ಇಷ್ಟು ಮಾತ್ರವಲ್ಲದೇ ಮಾವಿನ ಹಣ್ಣು, ಕಿವಿ ಫ್ರೂಟ್, ದ್ರಾಕ್ಷಿ ಕೂಡ ಪೋಲಿಕ್ ಅಂಶ ಹೆಚ್ಚಿರುತ್ತದೆ. ಗರ್ಭಿಣಿಯರು ದಿನಕ್ಕೆ 600-800(Microgram)ಸೇವಿಸಬೇಕು, ಹಾಗೂ ಬ್ರೆಸ್ಟ್ ಫೀಡ್ ಮಾಡುವಂತಹ ತಾಯಂದಿರು 500-600 (Microgram) ಸೇವಿಸಬೇಕು.