• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, February 14, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಹುಲಿ ನೋಡೋಕೆ ಅಲ್ಲ, ಮೊದಲು ಹುಲಿ , ಚಿರತೆ ದಾಳಿಗೆ ಒಳಗಾದವರ ಕುಟುಂಬಕ್ಕೆ ಭೇಟಿ ನೀಡಿ : ಪ್ರಧಾನಿಗೆ ಹೆಚ್​ಡಿಕೆ ಟಾಂಗ್​

ಪ್ರತಿಧ್ವನಿ by ಪ್ರತಿಧ್ವನಿ
April 9, 2023
in Top Story, ಕರ್ನಾಟಕ
0
ಹುಲಿ ನೋಡೋಕೆ ಅಲ್ಲ, ಮೊದಲು ಹುಲಿ , ಚಿರತೆ ದಾಳಿಗೆ ಒಳಗಾದವರ ಕುಟುಂಬಕ್ಕೆ ಭೇಟಿ ನೀಡಿ : ಪ್ರಧಾನಿಗೆ ಹೆಚ್​ಡಿಕೆ ಟಾಂಗ್​
Share on WhatsAppShare on FacebookShare on Telegram

ಚಿತ್ರದುರ್ಗ : ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಾಗಲೇ ಪ್ರಧಾನಿ ನರೇಂದ್ರ ಮೋದಿ ಇಂದು ಬಂಡಿಪುರ ಹುಲಿ ಸಂರಕ್ಷಿತ ಅರಣ್ಯಕ್ಕೆ ಭೇಟಿ ನೀಡಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದಾರೆ. ಎರಡು ಗಂಟೆಗಳ ಕಾಲ ಬಂಡಿಪುರದಲ್ಲಿ ಸಫಾರಿ ಮಾಡಿ ಅಭಯಾರಣ್ಯದ ಸೌಂದರ್ಯವನ್ನು ಕಣ್ತುಂಬಿಕೊಂಡಿದ್ದಾರೆ. ಪ್ರಧಾನಿ ಮೋದಿಯ ಬಂಡಿಪುರ ಭೇಟಿಗೆ ಮಾಜಿ ಸಿಎಂ ಹೆಚ್​ಡಿಕೆ ಟಾಂಗ್​ ನೀಡಿದ್ದಾರೆ.

ADVERTISEMENT

ಚಿತ್ರದುರ್ಗದ ಚಳ್ಳೆಕೆರೆಯಲ್ಲಿ ಈ ವಿಚಾರವಾಗಿ ಮಾತನಾಡಿದ ಮಾಜಿ ಸಿಎಂ ಹೆಚ್​ಡಿಕೆ, ಕನ್ನಡ ಹಾಕಿಕೊಂಡು , ತಲೆಗೊಂದು ಟೋಪಿ ಹಾಕಿಕೊಂಡು ಸಫಾರಿನೋ ಸುಪಾರಿನೋ ಮಾಡೋಕೆ ಹೋಗಿದ್ದಾರೆ. ಅವರು ಹುಲಿ ಬೇಟೆಯಾಡೋಕೋ , ಹುಲಿ ನೋಡಲೋ ಹೋಗಿದ್ದಾರೆ. ಪ್ರಧಾನಿ ಮೊದಲು ಹುಲಿ, ಚಿರತೆ ದಾಳಿಯಾದವರ ಕುಟುಂಬಕ್ಕೆ ಭೇಟಿ ನೀಡಲಿ ಎಂದು ಕಿಡಿಕಾರಿದ್ದಾರೆ.

ವನ್ಯ ಜೀವಿಗಳನ್ನು ಕಾಪಾಡಬೇಕು. ಅದು ತಪ್ಪಲ್ಲ. ಆದರೆ ವನ್ಯ ಜೀವಿಗಳ ಮೇಲೆ ಇದ್ದಷ್ಟೇ ಕಾಳಜಿ ವನ್ಯ ಜೀವಿಗಳ ದಾಳಿಗೆ ಬಲಿಯಾದವರ ಕುಟುಂಬದ ಮೇಲೂ ಇರಬೇಕು. ವನ್ಯ ಜೀವಿ ದಾಳಿಗೆ ಒಳಗಾದವರ ಕುಟುಂಬಕ್ಕೆ ಪ್ರಧಾನಿ, ಮುಖ್ಯಮಂತ್ರಿಗಳು ಏಕೆ ಭೇಟಿ ನೀಡುತ್ತಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.

Tags: bandipurHD KumaraswamyModi SafariPrime Minister Narendra Modi
Previous Post

ಅಂದು ಸಂವಿಧಾನ ವಿರೋಧಿಸಿದ್ದ RSS ಇಂದು ಅದನ್ನೇ ಗುರಾಣಿಯನ್ನಾಗಿಸಿಕೊಂಡಿದೆ : ಸಿದ್ದರಾಮಯ್ಯ ಕಿಡಿ

Next Post

ಮಲ್ಲಿಕಾರ್ಜುನ ಖರ್ಗೆ ಸಿಎಂ ಹೇಳಿಕೆಗೆ ಸಮರ್ಥನೆ ನೀಡಿದ ಡಿಕೆಶಿ :ದತ್ತಾ ಟಿಕೆಟ್​ ವಿಚಾರವಾಗಿಯೂ ಸ್ಪಷ್ಟನೆ

Related Posts

ವಾಗ್ವಾದದ ಮಧ್ಯೆ ಕುಸಿದು ಬಿದ್ರಾ ಜೋ ಸೈಮನ್? ಫಿಲಂ ಚೇಂಬರ್ ಸಭೆಯಲ್ಲಿ ಆಗಿದ್ದೇನು..?
Top Story

ವಾಗ್ವಾದದ ಮಧ್ಯೆ ಕುಸಿದು ಬಿದ್ರಾ ಜೋ ಸೈಮನ್? ಫಿಲಂ ಚೇಂಬರ್ ಸಭೆಯಲ್ಲಿ ಆಗಿದ್ದೇನು..?

by ಪ್ರತಿಧ್ವನಿ
February 14, 2026
0

ಬೆಂಗಳೂರು: ಹಿರಿಯ ಕನ್ನಡ ಸಿನಿಮಾ ನಿರ್ದೇಶಕ ಜೋ ಸೈಮನ್(Joe Simon) ಹೃದಯಾಘಾತದಿಂದ(heart attack) ಬೆಂಗಳೂರಿನಲ್ಲಿ ನಿಧನ ಹೊಂದಿದ್ದಾರೆ. ನಿನ್ನೆ ಸಂಜೆ 4.30ರ ಸುಮಾರಿಗೆ ಅವರಿಗೆ ಹೃದಯಾಘಾತವಾಗಿದ್ದು, ಫಿಲಂ...

Read moreDetails
IND vs Pak: ದಾಯಾದಿಗಳ ಮುನಿಸು..ಕ್ರಿಕೆಟ್ ಜಗತ್ತಿಗೆ ಕಾಸು.. !

IND vs Pak: ದಾಯಾದಿಗಳ ಮುನಿಸು..ಕ್ರಿಕೆಟ್ ಜಗತ್ತಿಗೆ ಕಾಸು.. !

February 14, 2026
ದಾಯಾದಿಗಳ ಮುನಿಸು..ಕ್ರಿಕೆಟ್ ಜಗತ್ತಿಗೆ ಕಾಸು.. !

ದಾಯಾದಿಗಳ ಮುನಿಸು..ಕ್ರಿಕೆಟ್ ಜಗತ್ತಿಗೆ ಕಾಸು.. !

February 14, 2026
ಶಾಲಾ ಮಕ್ಕಳಿಂದ ಗಾರೆ ಕೆಲಸ: ಮಂಡ್ಯದಲ್ಲಿ ಶಿಕ್ಷಕರ ವಿರುದ್ಧ ಆಕ್ರೋಶ

ಶಾಲಾ ಮಕ್ಕಳಿಂದ ಗಾರೆ ಕೆಲಸ: ಮಂಡ್ಯದಲ್ಲಿ ಶಿಕ್ಷಕರ ವಿರುದ್ಧ ಆಕ್ರೋಶ

February 14, 2026
Pulwama Attack: ಪುಲ್ವಾಮಾ ದಾಳಿಗೆ 7 ವರ್ಷ: ಇಂದು ದೇಶ ಮರೆಯದ ಕರಾಳ ದಿನ

Pulwama Attack: ಪುಲ್ವಾಮಾ ದಾಳಿಗೆ 7 ವರ್ಷ: ಇಂದು ದೇಶ ಮರೆಯದ ಕರಾಳ ದಿನ

February 14, 2026
Next Post
ಮಲ್ಲಿಕಾರ್ಜುನ ಖರ್ಗೆ ಸಿಎಂ ಹೇಳಿಕೆಗೆ ಸಮರ್ಥನೆ ನೀಡಿದ ಡಿಕೆಶಿ :ದತ್ತಾ ಟಿಕೆಟ್​ ವಿಚಾರವಾಗಿಯೂ ಸ್ಪಷ್ಟನೆ

ಮಲ್ಲಿಕಾರ್ಜುನ ಖರ್ಗೆ ಸಿಎಂ ಹೇಳಿಕೆಗೆ ಸಮರ್ಥನೆ ನೀಡಿದ ಡಿಕೆಶಿ :ದತ್ತಾ ಟಿಕೆಟ್​ ವಿಚಾರವಾಗಿಯೂ ಸ್ಪಷ್ಟನೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!