
ಆಗಾಗ ಸುದ್ದು ಹಾಗು ಸುಳ್ಳು ಸಿದ್ದಿಗೆ ಗುರಿಯಾಗುವ ಪ್ರಶಾಂತ ಸಂಬರ್ಗಿ ಮೈಸೂರಿನ ಲಕ್ಷ್ಮೀಪುರ0 ಪೊಲೀಸ್ ಸ್ಟೇಶನ್ ನಲ್ಲಿ ಎಫ್ಐಆರ್ . ಕುಂಭ ಮೇಳ ದಲ್ಲಿ ನಟ ಪ್ರಕಾಶ್ ರೈ ಸ್ನಾನ ಮಾಡುತ್ತಿರುವ ರೀತಿಯ ಫೋಟೋವನ್ನು ವೈರಲ್ ಮಾಡಿದ್ದಾರೆ .
ಪ್ರಶಾಂತ ಸಂಬರ್ಗಿ ನನ್ನ ವಿರುದ್ಧ ಸುಳ್ಳು ಸುದ್ದಿ ಮಾಡಿದ್ದಾರೆ. ಕುಂಭಮೇಳದಲ್ಲಿ ಪುಣ್ಯ ಸ್ನಾನ ದೇಶದಲ್ಲಿ ನಡೆಯುತ್ತಿದೆ ಹಿಂದೂಧರಮದವರಿಗೆ ಹಾಗು ದೇವರನ್ನು ನಂಬಿದವರಿಗೆ ಪುಣ್ಯವಾದ ಸ್ಥಳ ಅದು .
ಎಐ ಅಪ್ ಬಳಸಿ ನನ್ನ ಫೋಟೋವನ್ನು ಕುಂಭಮೇಳದಲ್ಲಿ ಸ್ನಾನ ಮಾಡಿದ್ರ ಎಂದು ಫೋಟೋ ವೈರಲ್ ಮಾಡುತ್ತಿದ್ದಾರೆ .
ಮೈಸೂರಿನ ಲಕ್ಷ್ಮಿಪುರಂ ಪೊಲೀಸ್ ಠಾಣೆ ದೂರುದಾಖಲಿಸಲು ಬಂದ ಪ್ರಕಾಶ್ ರೈ ಮಾದ್ಯಮಕ್ಕೆ ಮುಂದೆ ಹೇಳಿದ್ದಾರೆ.
ಅಂಥಹ ಪುಣ್ಯ ಸ್ನಾನ ಮನೆಡೆಯಬೇಕಿದ್ರೆ ಅದರಲ್ಲಿ ರಾಜಕಾರಣ ಮಾಡುತ್ತಿದ್ದಾರೆ ಮೊದಲಿಂದಲೂ ನನ್ನ ಮೇಲೆ ಹಿಂದೂ ವಿರೋಧಿ ಎಂದು ಸುಳ್ಳು ಸುದ್ದಿ ತನ್ನ ಹಬ್ಬಿಸಿಕೊಂಡು. ಬಂದಿದ್ದಾರೆ.
ಇಂಥಹ ಕೃತ್ಯ ಅವರಿಗೆ ಹೊಸದು ಅಲ್ಲಾ.
ಪ್ರಶಾಂತ ಸಂಬರ್ಗಿ ಪ್ರಖ್ಯಾತಿ ಅಥವಾ ಕುಖ್ಯಾತಿ ನಂಗೆ ಗೊತ್ತಿಲ್ಲ ದೇಶದಲ್ಲಿ ಸುಳ್ಳು ಸುದ್ಧಿಗಳನ್ನ ಹಬ್ಬಿಸುವ ಅಭ್ಯಾಸವಾಗಿ ಬಿಟ್ಟಿದೆ ಅವರಿಗೆ ಇದನ್ನು ಯಾವ ಅಧಿಕಾರಿಗಳು ಪ್ರಶ್ನೆ ಮಾಡುತ್ತಿಲ್ಲ.

ದ್ವೇಷ ಹರಡಿಸುವುದು ನಿಜವಾದ ಧರ್ಮವಲ್ಲ ಜನರ ನಂಬಿಕೆ ಮತ್ತು ಭಾವನೆಗಳಿಗೆ ಆಘಾತ ಉಂಟು ಮಾಡುತಿದ್ದಾರೆ ಇದಕ್ಕೆ ಸಂಬಂಧಿಸಿದಂತೆ ನಾನಾ ವಿರುದ್ಧ ಸಾಕಷ್ಟು ವಿಚಾರದಲ್ಲಿ ಸುಳ್ಳು ಸುದ್ದಿ ಹಬ್ಬಿಸಿ ಹವ್ಯಾಸ ಗಳಿಗೆ ಅವರಮೇಲೆ ಕೇಸ್ ಹಾಕಿ ಗೆದ್ದಿದ್ದೇನೆ ಈಗಾಗಿ ನಾನು ಪ್ರಶಾಂತ ಸಂಬರ್ಗಿ ವಿರುದ್ಧ ದೂರು ನೀಡಿ ಎಫ್ಐಆರ್ ಮಾಡಿಸಿದ್ದೇನೆ

ಪ್ರಶಾಂತ ಸಂಬರ್ಗಿ ಇನ್ನ 15 ದಿನದಲ್ಲಿ ಈ ವ್ಯಕ್ತಿ ಠಾಣೆ ಗೆ ಬಂದಿ ಉತ್ತರ ನೀಡಬೇಕು ಹಾಗು ಎಲ್ಲರಿಗೂ ಸತ್ಯಾತೆ ತಿಳಿಯಬೇಕು.
ಇಂತಹ ಸಮಾಜವನ್ನು ಹಾಳು ಮಾಡುವವರಿಗೆ ತಕ್ಕ ಪಾಠ ಆಗ್ಬೇಕು ಎಂದು ಪ್ರತಿಕ್ರಿಯಿಸಿದ್ದಾರೆ