
ನಟ ಪ್ರಕಾಶ್ ರೈ ಕುಂಭ ಮೇಳದಲ್ಲಿ. ಸ್ನಾನ ಮದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹರಿದು ಬಿಟ್ಟ ಪ್ರಶಾಂತ ಸಂಬರ್ಗಿ ವಿರುದ್ಧ ಠಾಣೆ ಮೆಟ್ಟಿಲು ಹತ್ತುದ ನಟ ಪ್ರಕಾಶ್ ರೈ ಎಫ್ಐಆರ್ ನಂತರ . ಈಗಿನ ಯುವಕ ಯುವತಿಯರು ಪಾಠ ಆಗಬೇಕು ಪ್ರಶಾಂತ ಸಂಬರ್ಗಿ ಇದೇರೀತಿ ಸಾಕಷ್ಟು ಜನರಿಗೆ ತೊಂದರೆ ಕೊಟ್ಟಿದ್ದಾನೆ ಸಿನಿಮಾರಂಗ ಕೆಲ ನಟಿಯರಿಗೆ ಕೊಟ್ಟಿದ್ದಾನೆ
ಮೊದಲು ಈ ಪ್ರಶಾಂತ ಸಂಬರ್ಗಿ ತಕ್ಕ ಪಾಠ ಕಲಿಯಬೇಕು ಸುಳ್ಳು ಪ್ರಚಾರ ಮತ್ತು ಅನುಮತಿ ಪಡೆಯದೆ ಇನ್ನೊಬ್ಬರ ಫೋಟೋ ಬಳಸಬಾರದು ಇದು

ಅಕ್ಷಮ್ಯ ಅಪರಾಧ. ನ್ಯಾಯ ಬಗ್ಗೆ ನಿಜವಾದ ಗಂಭೀರ ಬಾಗಿ ಯೋಚನೆ ಮಾಡುತ್ತಿದ್ದೇನೆ ಈ ಕುಂಭಮೇಳ ಸಲ್ಲಿ ಪುಣ್ಯ ಸ್ನಾನ ಮಾಡುವ ವಿಚಾರ ಸ್ನಾನ ಮಾಡುವುದು ತಪ್ಪು ಏನಿದೆ .?
ಅದು ಅವರ ನಂಬಿಕೆ ನಂಗೆ ದೇವರ ಮೇಲೆ ನಂಬಿಕೆ ಇಲ್ಲ ಮೌಷ್ಯರ ಮೇಲೆ ನಂಬಿಕೆ ಇದೆ ಅದು ನನ್ ಇಷ್ಟ. ದೇವರಿಲ್ಲದ ಬದುಕಬಹುದು ಆದರೆ ಮನುಷ್ಯರಿಲ್ಲದೆ ಬದುಕೇ ಸಾಧ್ಯವಿಲ್ಲವಾ ಹಾಗಂತ ಅವರ ನಂಬಿಕೆ ಸುಳ್ಳು ಅನ್ಯಾಬ್ ನಾನು ಹೇಳ್ತಿಲ್ಲ ಮತ್ತೆ ಪ್ರಶ್ನೆ ಮದಲ್ಲ ಅದನ್ನೆ ರಾಜಕಾರಣಕ್ಕೆ ಬಳಸಿಕೊಳ್ಳುವುದು ತಪ್ಪು.

ಕಾಂಗ್ರೆಸ್ ಟೀಕೆ ಮಾಡುವ ವಿಚಾರದಲ್ಲಿ ಅವರವ ಭಾವಕ್ಕೆ ಅವರ ಭಕ್ತಿಗೆ ಹೇಳುತ್ತಾ ಹೋಗಲಿ ನಾ ಯಾರ ಬಗ್ಗೆ ಯು ಮಾತಾಡಲ್ಲ ನಾನು ಯಾರ ನಂಬಿಕೆ ಯ ಮೇಲೆ ಟೀಕೆ ಎಂದಳಲ್ ನನ್ನ ಹೆಂಡತಿ ಮಗಳು ಇಬ್ಬರು ದೇವಸ್ಥಾನಕ್ಕೆ ಹೋಗಿ ಹೋಮ ಮಾಡುತ್ತಾರೆ ಆದರೆ ನಾವಿಬ್ಬರೂ ಚನ್ನಾಗಿದೆವೆ ನಾನು ಮೂಢನಂಬಿಕೆ ಮಾತ್ರ ಪ್ರಶ್ನೆ ಮಾಡುತ್ತೇನೆ ನಾನು ಕ್ರಿಶ್ಚಿಯನ್ ಗಿಂತದಿದ್ದ ಮಾಫಿಯಾ ಇನ್ನೊಂದು ಇಲ್ಲಾ ಮುಸ್ಲಿಮರಲ್ಲಿ ಟೆರರಿಸ್ಟ್ ಇದ್ದಾರೆ ಎಂದು ಹೇಳಿದ್ದೇನೆ ಅದು ಮಾತರ ಹೈಲೈಟ್ ಆಗೋಲ್ಲ ನಾನು ಯಾವತಃದರು ಧರ್ಮ ಬಗ್ಗೆ ಮಾತಾನಾಡಿದ್ದೀನ ಧರ್ಮ ಧರ್ಮದ ಮೇಲೆ ಎತ್ತಿ ಕಟ್ಟುವ ಕೆಲ್ಸ ಇವೆರಡು ಪ್ರಶಾಂತ ಸಂಬರ್ಗಿ ಎಂದು ನಟ ಪ್ರಕಾಶ್ ರೈ ಪ್ರತಿಕ್ರಿಯಿಸಿದ್ದಾರೆ