• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, July 14, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಹಕ್ಕಿ ಜ್ವರ ಹರಡುವ ಭೀತಿ; ಹಲವು ರಾಜ್ಯಗಳಲ್ಲಿ ಕಟ್ಟೆಚ್ಚರ..!

Any Mind by Any Mind
December 25, 2022
in Top Story, ಕರ್ನಾಟಕ
0
ಹಕ್ಕಿ ಜ್ವರ ಹರಡುವ ಭೀತಿ; ಹಲವು ರಾಜ್ಯಗಳಲ್ಲಿ ಕಟ್ಟೆಚ್ಚರ..!
Share on WhatsAppShare on FacebookShare on Telegram

ADVERTISEMENT

ಮೈಸೂರು: ನೆರೆಯ ಕೇರಳ ರಾಜ್ಯದಲ್ಲಿ ಹಕ್ಕಿ ಜ್ವರ ವ್ಯಾಪಕವಾಗಿ ಹರಡುತ್ತಿದ್ದು, ಸೋಂಕು ಹರಡಿದ್ದ 6,000 ಕೋಳಿಗಳನ್ನು ಕೊಲ್ಲಲಾಗಿದೆ. ನೆರೆ ರಾಜ್ಯದ ಈ ಘಟನೆ ಕೇರಳದ ಗಡಿ ಪ್ರದೇಶವಾದ ಮೈಸೂರು, ಚಾಮರಾಜನಗರ, ಕೊಡಗು ಸೇರಿದಂತೆ ಇತರೆಡೆ ಭೀತಿ ಉಂಟು ಮಾಡಿದೆ.ರಳದ ಕೊಟ್ಟಾಯಂ ಸೋಂಕು ವ್ಯಾಪಕವಾಗಿ ಆವರಿಸುತ್ತಲೆ ಇದೆ. ಇದರಿಂದ ಕೊಟ್ಟಾಯಂನ ವೇಚೂರು, ಅರ್ಪುಕರ, ನಿಂದೋರ್ ನಲ್ಲಿ ಹಕ್ಕಿ ಜ್ವರವಿದೆ‌.

ಇದರಿಂದ ಸಾವನ್ನಪ್ಪಿರುವ ಕೋಳಿ ಹಾಗೂ ಬಾತುಕೋಳಿಗಳನ್ನು ಮಧ್ಯಪ್ರದೇಶದ ಭೂಪಾಲ್ ನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅನಿಮಲ್ ಡಿಸೀಸ್ ಲ್ಯಾನ್ ಗೆ ಕಳುಹಿಸಲಾಗಿತ್ತು. ಕೋಳಿ, ಬಾತುಕೋಳಿ ಹಾಗೂ ಹಕ್ಕಿಗಳಿಗೆ ಹೆಚ್ 1 ಎನ್ 1 ಸೋಂಕು ತಗುಲಿದೆ ಎಂಬ ಫಲಿತಾಂಶ ನೀಡಿದೆ. ಇದರಿಂದ ಕೊಟ್ಟಾಯಂ ಸುತ್ತಲೂ 6000 ಕ್ಕೂ ಹೆಚ್ಚು ಕೋಳಿ, ಬಾತುಕೋಳಿ ಹಾಗೂ ಹಕ್ಕಿಗಳಿಗೆ ದಯಾ ಮರಣ ನೀಡಲಾಗಿದೆ. ಜೊತೆಗೆ ಕೊಟ್ಟಾಯಂ ಸುತ್ತಮುತ್ತಲಿನಲ್ಲಿ ಕೋಳಿ ಹಾಗೂ ಮೊಟ್ಟ ಮಾರಾಟ ನಿಷೇಧಿಸಲಾಗಿದೆ. ಇದೇ ಕಾರಣದಿಂದ ಲಕ್ಷದ್ವೀಪ ಕೇರಳದಿಂದ ಕೋಳಿ ಹಾಗೂ ಮೊಟ್ಟೆ ಆಮದು ನಿಲ್ಲಿಸಿದೆ.

ಹಕ್ಕಿ ಜ್ವರದಿಂದ ಮನುಷ್ಯರ ಮೇಲೆ ಯಾವುದೇ ರೀತಿಯಲ್ಲಿಯೂ ಪರಿಣಾಮ ಬೀರಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದರೂ‌ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.

Tags: ಕಟ್ಟೆಚ್ಚರಕೇರಳಮೈಸೂರುಹಕ್ಕಿ ಜ್ವರ
Previous Post

ಕಿತ್ತೂರು ಚೆನ್ನಮ್ಮನವರ ನಾಟಕ ಮತ್ತು ಧಾರವಾಡ ರಂಗಾಯಣದ ರಾಜಕೀಯ

Next Post

ಆರ್‌ಟಿಐ ಪತ್ರಕರ್ತನನ್ನು ತಾನೇ ಕೊಂದು, ಪತ್ತೆ‌ ಮಾಡಿ ಕೊಟ್ಟವರಿಗೆ ಬಹುಮಾನ ಘೋಷಿಸಿದ ಸರಪಂಚ್.!

Related Posts

ತಿರುಮಲ ಆರತಿ ವಿವಾದ: ಡಿಕೆ ಶಿವಕುಮಾರ್ ವಿರುದ್ಧ ಬೊಮ್ಮಾಯಿ ವಾಗ್ದಾಳಿ
Top Story

ಜಮೀರ್ ಪ್ರಕರಣದಲ್ಲಿ ರಾಜ್ಯಪಾಲರ ಮಹತ್ವದ ನಡೆ; ತಾಂತ್ರಿಕ ಲೋಪ ಉಲ್ಲೇಖಿಸಿ ಕಡತ ವಾಪಸ್

by ಪ್ರತಿಧ್ವನಿ
July 14, 2026
0

ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಸಚಿವ ಬಿ.ಜೆಡ್. ಜಮೀರ್ ಅಹ್ಮದ್ ಖಾನ್ ವಿರುದ್ಧ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ತನಿಖೆ ಮುಂದುವರಿಸಲು ಹಾಗೂ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ...

Read moreDetails
ತಿರುಮಲ ಆರತಿ ವಿವಾದ: ಡಿಕೆ ಶಿವಕುಮಾರ್ ವಿರುದ್ಧ ಬೊಮ್ಮಾಯಿ ವಾಗ್ದಾಳಿ

LPG ಗ್ರಾಹಕರಿಗೆ ಹೊಸ ನಿಯಮಗಳು ಜಾರಿ: ಸಿಲಿಂಡರ್ ಬುಕ್ಕಿಂಗ್‌ನಿಂದ ಕನೆಕ್ಷನ್ ರದ್ದತಿವರೆಗೆ ಮಹತ್ವದ ಬದಲಾವಣೆ

July 14, 2026
ತಿರುಮಲ ಆರತಿ ವಿವಾದ: ಡಿಕೆ ಶಿವಕುಮಾರ್ ವಿರುದ್ಧ ಬೊಮ್ಮಾಯಿ ವಾಗ್ದಾಳಿ

ನಾಡಗೀತೆಯಲ್ಲಿ ಮಹತ್ವದ ಬದಲಾವಣೆ?ಕುವೆಂಪು ನಾಡಗೀತೆಗೆ ಹೊಸ ರೂಪ? 

July 14, 2026
ತಿರುಮಲ ಆರತಿ ವಿವಾದ: ಡಿಕೆ ಶಿವಕುಮಾರ್ ವಿರುದ್ಧ ಬೊಮ್ಮಾಯಿ ವಾಗ್ದಾಳಿ

ತಿರುಮಲ ಆರತಿ ವಿವಾದ: ಡಿಕೆ ಶಿವಕುಮಾರ್ ವಿರುದ್ಧ ಬೊಮ್ಮಾಯಿ ವಾಗ್ದಾಳಿ

July 14, 2026
AI ತಂತ್ರಜ್ಞಾನದ ಜಾಗತಿಕ ಕೇಂದ್ರವಾಗಿ ಕರ್ನಾಟಕ: ಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದೇನು..?

AI ತಂತ್ರಜ್ಞಾನದ ಜಾಗತಿಕ ಕೇಂದ್ರವಾಗಿ ಕರ್ನಾಟಕ: ಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದೇನು..?

July 14, 2026
Next Post
ಆರ್‌ಟಿಐ ಪತ್ರಕರ್ತನನ್ನು ತಾನೇ ಕೊಂದು, ಪತ್ತೆ‌ ಮಾಡಿ ಕೊಟ್ಟವರಿಗೆ ಬಹುಮಾನ ಘೋಷಿಸಿದ ಸರಪಂಚ್.!

ಆರ್‌ಟಿಐ ಪತ್ರಕರ್ತನನ್ನು ತಾನೇ ಕೊಂದು, ಪತ್ತೆ‌ ಮಾಡಿ ಕೊಟ್ಟವರಿಗೆ ಬಹುಮಾನ ಘೋಷಿಸಿದ ಸರಪಂಚ್.!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!