• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, July 2, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ನಿಂಗಿದು ಬೇಕಿತ್ತಾ..! ಗಗನಚುಂಬಿ ಕಟ್ಟಡದ ಮೇಲೆ ಡಿಫರೆಂಟ್‌ ಪ್ರಪೋಸ್‌..ಪ್ರೇಮಿಗಳು ಅರೆಸ್ಟ್‌..!

ಪ್ರತಿಧ್ವನಿ by ಪ್ರತಿಧ್ವನಿ
July 2, 2026
in Top Story, ವಿದೇಶ, ವಿಶೇಷ
0
ನಿಂಗಿದು ಬೇಕಿತ್ತಾ..! ಗಗನಚುಂಬಿ ಕಟ್ಟಡದ ಮೇಲೆ ಡಿಫರೆಂಟ್‌ ಪ್ರಪೋಸ್‌..ಪ್ರೇಮಿಗಳು ಅರೆಸ್ಟ್‌..!
Share on WhatsAppShare on FacebookShare on Telegram

ನ್ಯೂಯಾರ್ಕ್: ಏನೋ ಮಾಡಲು ಹೋಗಿ ಏನು ಮಾಡಿದೆ ನೀನು ಎನ್ನುತ್ತರಲ್ಲಾ ಹಾಗಾಯ್ತು ಇಲ್ಲೋಬ್ಬ ಪ್ರೇಮಿಯ ಕಥೆ.. ಪ್ರಿಯತಮೆಗೆ ವಿಭಿನ್ನವಾಗಿ ಪ್ರೇಮ ನಿವೇದನೆ ಮಾಡಿಕೊಳ್ಳಬೇಕು ಎಂದು ಡಿಫರೆಂಟ್‌ ಪ್ಲಾನ್‌ ಮಾಡಿದ್ದ ವ್ಯಕ್ತಿ ಈಗ ಆಕೆಯ ಜೊತೆಗೆ ಜೈಲು ಸೇರುವಂತಾಗಿದೆ. ಮದುವೆಗೆ ಸಿದ್ಧವಾಗಬೇಕಿದ್ದ ಜೋಡಿ ಈಗ ಜೈಲಿನಿಂದ ಹೊರಬರಲು ಒದ್ದಾಡುವಂತಾಗಿದೆ.

ADVERTISEMENT
Chamundi temple: VIP ವೆಹಿಕಲ್ ಸಹ ಬೆಟ್ಟಕ್ಕೆ ಬಿಡಲ್ಲ, ಶಿಫಾರಸು ಪತ್ರಗಳಿಗೂ ಬ್ರೇಕ್ ಎಂದ ಸಚಿವ ಯತೀಂದ್ರ

ಹೌದು ಈ ಘಟನೆ ನಡೆದಿರುವುದು ನ್ಯೂಯಾರ್ಕ್‌ನಲ್ಲಿ. ನಗರದ ಪ್ರತಿಷ್ಠಿತ ಎಂಪೈರ್ ಸ್ಟೇಟ್ ಕಟ್ಟಡದ ಶಿಖರವನ್ನು ಯಾವುದೇ ಸುರಕ್ಷತಾ ಸಾಧನಗಳಿಲ್ಲದೆ ಏರಿ ಸಾಹಸ ಪ್ರದರ್ಶಿಸಿದ ಪ್ರೇಮಿಗಳನ್ನು ನ್ಯೂಯಾರ್ಕ್ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು 32 ವರ್ಷದ ಇವಾನ್ ಕುಜ್ನೆಟ್ಸೊವ್ (ಇವಾನ್ ಬೀರ್ಕಸ್) ಹಾಗೂ 33 ವರ್ಷದ ಏಂಜಲೀನಾ ನಿಕೋಲೌ ಎಂದು ಗುರುತಿಸಲಾಗಿದೆ.

🚨 न्यूयॉर्क की Empire State Building की एंटेना पर चढ़कर एक रूसी कपल ने ‘World Peace’ का बैनर लहराया। इसके बाद वहीं प्रपोज़ भी किया।

स्टंट के बाद दोनों को पुलिस ने गिरफ्तार कर लिया।दुनियाँ में नमूनों की कमी नही!#NewYork #EmpireStateBuilding #WorldPeace #ViralVideo #Breaking pic.twitter.com/TxDC3PpWFi

— Nation with Anu (@NationwithAnu) July 2, 2026

ನ್ಯೂಜೆರ್ಸಿಯ ಈಸ್ಟ್ ಆರೆಂಜ್ ನಿವಾಸಿಗಳಾದ ಈ ಜೋಡಿ ಮೊದಲಿನಿಂದಲೂ ಗನಚುಂಬಿ ಕಟ್ಟಡಗಳನ್ನು ಯಾವುದೇ ಸುರಕ್ಷತಾ ಸಾಧನವಿಲ್ಲದೆ ಏರುವ ಸಾಹಸಗಳಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಿದ್ಧರಾಗಿದ್ದರು. ಅದರಂತೆ ಈ ಜೋಡಿ ಇತ್ತೀಚಿಗೆ ಸುಮಾರು 1,454 ಅಡಿ ಎತ್ತರದ ಎಂಪೈರ್ ಸ್ಟೇಟ್ ಕಟ್ಟಡದ ಶಿಖರವನ್ನು ಏರಿ ʼWhen the power of love beats the love of power, the world knows peaceʼ ಎನ್ನುವ ಸಂದೇಶವಿದ್ದ ಬ್ಯಾನರ್‌ಅನ್ನು ಪ್ರದರ್ಶಿಸಿದ್ದಾರೆ. ಅಷ್ಟೇ ಅಲ್ಲದೇ ಇವಾನ್ ಬೀರ್ಕಸ್ ತಮ್ಮ ಪ್ರೇಯಸಿ ಏಂಜಲೀನಾ ನಿಕೋಲೌ ಅವರಿಗೆ ಮೊಣಕಾಲೂರಿ ಪ್ರೇಮ ನಿವೇದನೆ ಕೂಡ ಮಾಡಿಕೊಂಡಿದ್ದಾರೆ.

🌧️☔ರಾಜ್ಯ ಹವಾಮಾನ ವರದಿ.! CS Patil | Weather Report | Heavy Rain | PRATIDHVANI | FULL RANI

ಈ ಕ್ಷಣವನ್ನು ಸ್ವತಃ ಅವರೇ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲೂ ಹಂಚಿಕೊಂಡಿದ್ದಾರೆ. ಈ ವಿಡಿಯೋ ವೈರಲ್‌ ಆಗುತ್ತಿದ್ದಂತೆ ಸ್ಥಳೀಯ ಕಾನೂನು ಉಲ್ಲಂಘನೆ ಸೇರಿದಂತೆ ಹಲವು ಆರೋಪಗಳ ಮೇಲೆ ಪ್ರೇಮಿಗಳನ್ನು ನ್ಯೂಯಾರ್ಕ್ ಪೊಲೀಸರು ಬಂಧಿಸಿದ್ದಾರೆ. ಘಟನೆ ಕುರಿತು ಕಟ್ಟಡದ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ತನಿಖೆ ಮುಂದುವರಿಸಿದ್ದಾರೆ.

Previous Post

BIG BREAKING: ತಾವರೆಕೆರೆಯಲ್ಲಿ ಭೀಕರ ದುರಂತ..ಬಂಡೆ ಕುಸಿದು 7 ಮಂದಿ ಸಾ**

Next Post

ಕ್ರಷರ್‌ನಲ್ಲಿ 7 ಕಾರ್ಮಿಕರ ಸಾ**: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆರ್‌.ಅಶೋಕ್‌ ಒತ್ತಾಯ

Related Posts

ರೇಣುಕಾಸ್ವಾಮಿ ಕೊ** ಕೇಸ್‌ ಸಾಕ್ಷಿಗೆ ಬೆದರಿಕೆ: ಮೂವರು ದರ್ಶನ್‌ ಫ್ಯಾನ್ಸ್‌ ಅರೆಸ್ಟ್‌
Top Story

ರೇಣುಕಾಸ್ವಾಮಿ ಕೊ** ಕೇಸ್‌ ಸಾಕ್ಷಿಗೆ ಬೆದರಿಕೆ: ಮೂವರು ದರ್ಶನ್‌ ಫ್ಯಾನ್ಸ್‌ ಅರೆಸ್ಟ್‌

by ಪ್ರತಿಧ್ವನಿ
July 2, 2026
0

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಸಾಕ್ಷಿ ಸಂದೀಪ್‌ ಎಂಬುವರಿಗೆ ಬೆದರಿಕೆ ಹಾಕಿದ್ದ ಆರೋಪದ ಮೇಲೆ ಮೂವರು ಆರೋಪಿಗಳನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ. ಅವರನ್ನು ದರ್ಶನ್ ಅಭಿಮಾನಿಗಳು...

Read moreDetails
ಕ್ರಷರ್‌ನಲ್ಲಿ 7 ಕಾರ್ಮಿಕರ ಸಾ**: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆರ್‌.ಅಶೋಕ್‌ ಒತ್ತಾಯ

ಕ್ರಷರ್‌ನಲ್ಲಿ 7 ಕಾರ್ಮಿಕರ ಸಾ**: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆರ್‌.ಅಶೋಕ್‌ ಒತ್ತಾಯ

July 2, 2026
BIG BREAKING: ತಾವರೆಕೆರೆಯಲ್ಲಿ ಭೀಕರ ದುರಂತ..ಬಂಡೆ ಕುಸಿದು 7 ಮಂದಿ ಸಾ**

BIG BREAKING: ತಾವರೆಕೆರೆಯಲ್ಲಿ ಭೀಕರ ದುರಂತ..ಬಂಡೆ ಕುಸಿದು 7 ಮಂದಿ ಸಾ**

July 2, 2026
ಆರ್‌ಎಸ್‌ಎಸ್‌ ನೋಂದಣಿ ವಿವಾದದ ಬಗ್ಗೆ ಸಂಘದ ಹೊಸ ನಿಲುವು

ಆರ್‌ಎಸ್‌ಎಸ್‌ ನೋಂದಣಿ ವಿವಾದದ ಬಗ್ಗೆ ಸಂಘದ ಹೊಸ ನಿಲುವು

July 2, 2026
ಬೆಂಗಳೂರಲ್ಲಿ ಫುಟ್‌ಪಾತ್ ಒತ್ತುವರಿ ತೆರವು: ಹಲವೆಡೆ ಘರ್ಜಿಸಿದ ಜೆಸಿಬಿ

ಫುಟ್‌ಪಾತ್‌ ತೆರವಿಗೆ ಜೆಸಿಬಿ ಘರ್ಜನೆ..ರಾಜಕಾಲುವೆ ಒತ್ತುವರಿಗೆ VIP ಟ್ರೀಟ್‌ಮೆಂಟ್‌?: ಏನಿದು ಸರ್ಕಾರದ ಡಬಲ್‌ ಸ್ಟ್ಯಾಂಡರ್ಡ್?

July 2, 2026
Next Post
ಕ್ರಷರ್‌ನಲ್ಲಿ 7 ಕಾರ್ಮಿಕರ ಸಾ**: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆರ್‌.ಅಶೋಕ್‌ ಒತ್ತಾಯ

ಕ್ರಷರ್‌ನಲ್ಲಿ 7 ಕಾರ್ಮಿಕರ ಸಾ**: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆರ್‌.ಅಶೋಕ್‌ ಒತ್ತಾಯ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!