• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 19, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಡಸ್ಟ್ ಅಲರ್ಜಿ ಸಮಸ್ಯೆಗೆ ಪ್ರಮುಖ ಕಾರಣಗಳು ಏನು ಗೊತ್ತಾ?

ಪ್ರತಿಧ್ವನಿ by ಪ್ರತಿಧ್ವನಿ
August 18, 2024
in Top Story, ಜೀವನದ ಶೈಲಿ
0
ಡಸ್ಟ್ ಅಲರ್ಜಿ ಸಮಸ್ಯೆಗೆ ಪ್ರಮುಖ ಕಾರಣಗಳು ಏನು ಗೊತ್ತಾ?
Share on WhatsAppShare on FacebookShare on Telegram

ಡಸ್ಟ್ ಅಲರ್ಜಿ ಅನ್ನುವಂಥದ್ದು ಇತ್ತೀಚಿನ ದಿನಗಳಲ್ಲಿ ತುಂಬಾನೇ ಕಾಮನ್ ಸಮಸ್ಯೆಯಾಗಿದೆ, ದೊಡ್ಡವರು ಮಾತ್ರವಲ್ಲದೆ ಚಿಕ್ಕ ಮಕ್ಕಳಿಗೂ ಬೇಗನೆ ಉಂಟಾಗುತ್ತದೆ.ಇನ್ನು ಡಸ್ಟ್ ಅಲರ್ಜಿ ಪ್ರಮುಖ ಸಿಂಟಮ್ಸ್ ಗಳು ಯಾವುದೆಂದರೆ ಸೀನುವಿಕೆ, ಸ್ರವಿಸುವ ಮೂಗು, ಕಿರಿಕಿರಿಯುಂಟುಮಾಡುವ ಕಣ್ಣುಗಳು, ಗಂಟಲು ಕಿರಿ ಕಿರಿ,ಕೆಮ್ಮು, ಉಬ್ಬಸ ಮತ್ತು ಉಸಿರಾಟದ ತೊಂದರೆ. ಡಸ್ಟ್ ಅಲರ್ಜಿಯಿಂದಾಗಿ ಅಸ್ತಮಾ ಕೂಡ ಹೆಚ್ಚಾಗುತ್ತದೆ. ಕೆಲವರಿಗೆ ಹೊರಗಡೆಯ ಪೊಲ್ಲ್ಯೂಷನ್ ಇಂದ ಡಸ್ಟ್ ಅಲರ್ಜಿ ಯಾತ್ರೆ ಮನೆಯಲ್ಲಿದ್ದರೂ ಕೂಡ ಈ ಅಲರ್ಜಿ ಆಗುವಂತಹ ಚಾನ್ಸಸ್ ಹೆಚ್ಚಿರುತ್ತದೆ ಹೇಗೆ ಅನ್ನುವವರ ಪ್ರಶ್ನೆಗೆ ಉತ್ತರ ಇಲ್ಲಿದೆ.

ADVERTISEMENT
  • ಮನೆಯಲ್ಲಿ ಕಸ ಗುಡಿಸುವಾಗ ಅಥವಾ ಧೂಳುಗೊಳಿಸುವಾಗ ಚಿಕ್ಕ ಪಾರ್ಟಿಕಲ್ಸ್ ನಮ್ಮ ದೇಹದೊಳಗೆ ಸೇರಿದಾಗ ಇದರಿಂದಾಗಿ ಡಸ್ಟ್ ಅಲರ್ಜಿ ಉಂಟಾಗುತ್ತದೆ ಹಾಗೂ ನೆಗಡಿ ಗಂಟಲು ಕಿರಿಕಿರಿ ಕಾಡುತ್ತದೆ.
  • ಮಲಗುವ ವೇಳೆಯಲ್ಲಿ ನಾವು ಬಳಸುವಂತಹ ಬ್ಲಾಂಕೆಟ್ ಅಥವಾ ಬೆಡ್ ಶೀಟ್ ಇಂದನು ಕೂಡ ಡಸ್ಟ್ ಅಲರ್ಜಿ ಉಂಟಾಗುತ್ತದೆ. ಹಾಗಾಗಿ ತಪ್ಪದೇ ವಾರಕ್ಕೊಮ್ಮೆ ಬೆಡ್ ಶೀಟ್ ಹಾಗೂ ಬ್ಲಾಂಕೆಟ್ ಚೇಂಜ್ ಮಾಡುವುದು ಉತ್ತಮ.
  • ಮನೆಯ ಕಿಟಕಿಗಳಿಗೆ ಬಳಸಲಾಗಿರುವಂತಹ ಕರ್ಟನ್ ಧೂಳಿನಿಂದಲೂ ಕೂಡ ಬೆಸ್ಟ್ ಅಲರ್ಜಿ ಆಗುವಂಥ ಚಾನ್ಸಸ್ ಜಾಸ್ತಿ ಇರುತ್ತದೆ ಹಾಗಾಗಿ ಆಗಾಗ ಕರ್ಟನ್ ಗಳನ್ನ ವಾಶ್ ಮಾಡ್ತಾ ಇರಬೇಕು ಅಥವಾ ಚೇಂಜ್ ಮಾಡುವುದು ಉತ್ತಮ.
  • ಇನ್ನು ಮಕ್ಕಳು ಹೊರಗಡೆ ಆಟವಾಡುವ ವೇಳೆ ಡೆಸ್ಟ್ ಅಲರ್ಜಿ ಹೆಚ್ಚಾಗುತ್ತದೆ ಇದರ ಬಗ್ಗೆ ತಾಯಿ ತಂದೆಯರು ಹೆಚ್ಚಿನ ಕಾಳಜಿ ವಹಿಸುವುದು ಉತ್ತಮ.
  • ಮನೆಯೊಳಗೆ ಮಕ್ಕಳು ಆಟವಾಡಲು ಇರುವಂತಹ ಡಾಲ್ಗಳಿಂದ ಉದಾಹರಣೆಗೆ ಟೆಡ್ಡಿಬೇರ್ ನಂತಹ ಗೊಂಬೆಗಳಿಂದ ಕೂಡ ಡಸ್ಟ್ ಅಲರ್ಜಿ ಆಗುತ್ತದೆ. ಇವುಗಳಲ್ಲಿನ ಚಿಕ್ಕ ಪಾರ್ಟಿಕಲ್ಸ್ ದೇಹದೊಳಗೆ ಹೋದಾಗ ಸೀನುವಿಕೆ, ಸ್ರವಿಸುವ ಮೂಗು, ಕಿರಿಕಿರಿಯುಂಟುಮಾಡುವ ಕಣ್ಣುಗಳು, ಗಂಟಲು ಕಿರಿ ಕಿರಿ ಹೆಚ್ಚಾಗುತ್ತದೆ.
  • ಇನ್ನು ಟ್ರಾವೆಲ್ ಮಾಡುವಾಗ ಬಿಸಿಲಿನಲ್ಲಿ ಅಥವಾ ಧೂಳಿನಲ್ಲಿ ಹೆಚ್ಚು ಓಡಾಡುವುದರಿಂದ ಕೂಡ ಡಸ್ಟ್ ಅಲರ್ಜಿ ಆಗುತ್ತದೆ.

ಒಟ್ಟಿನಲ್ಲಿ ಡಸ್ಟ್ ಅಲರ್ಜಿ ಪ್ರಾಬ್ಲಮ್ ನಿಮಗಿದೆ ಎಂದು ತಿಳಿದಿದ್ದರೆ, ಯಾವುದೇ ಕೆಲಸವನ್ನ ಮಾಡುವಾಗ ಮಾಸ್ಕ್ ಧರಿಸುವುದು ಉತ್ತಮ.

Tags: 10 healthy habits12 healthy habitsbrain healtheternal healthfoot healthgut healthgut health dietgut healthy foodsHealthhealth bandhealth carehealth cyberpunkhealth cyberpunk 2health documentaryhealth insurancehealth theoryHealth tipshealthyhealthy foodhealthy foodshealthy habitshealthy lifestylehealthy living.holistic healthimprove gut healthMental healthprivate healthus health
Previous Post

ಆ.21ರಂದು SC, ST ಮೀಸಲಾತಿ ಕುರಿತ ಸುಪ್ರೀಂ ಕೋರ್ಟ್ ತೀರ್ಪು ವಿರೋಧಿಸಿ ‘ಭಾರತ್ ಬಂದ್’ಗೆ ಕರೆ

Next Post

ಗಂಭೀರ ಆರೋಪ; ಬೆದರಿಕೆಗೆ ಕೇರ್ ಮಾಡಲ್ಲ ಎಂದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ

Related Posts

​ಕನ್ನಡಿಗ ರಾಹುಲ್​ ಅಬ್ಬರಕ್ಕೆ ಮಣಿದ ಆರ್​ಸಿಬಿ ; ಡೆಲ್ಲಿಗೆ ರೋಚಕ ಜಯ..
Top Story

​ಕನ್ನಡಿಗ ರಾಹುಲ್​ ಅಬ್ಬರಕ್ಕೆ ಮಣಿದ ಆರ್​ಸಿಬಿ ; ಡೆಲ್ಲಿಗೆ ರೋಚಕ ಜಯ..

by ಪ್ರತಿಧ್ವನಿ
April 18, 2026
0

ಬೆಂಗಳೂರು : ಐಪಿಎಲ್ 2026ರ 26ನೇ ಪಂದ್ಯ ಶನಿವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ದೆಹಲಿ ಕ್ಯಾಪಿಟಲ್ಸ್ ನಡುವೆ ನಡೆಯಿತು. ಈ ರೋಚಕ ಪಂದ್ಯದಲ್ಲಿ, ಡೆಲ್ಲಿ ಕ್ಯಾಪಿಟಲ್ಸ್...

Read moreDetails
ನವೀಕರಿಸಬಹುದಾದ ಇಂಧನದಲ್ಲಿ ಭಾರತದಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿ : ಸಿಎಂ ಸಂತಸ..

ನವೀಕರಿಸಬಹುದಾದ ಇಂಧನದಲ್ಲಿ ಭಾರತದಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿ : ಸಿಎಂ ಸಂತಸ..

April 18, 2026
ಜಿಬಿಎ ಚುನಾವಣೆ ಗೊಂದಲ: ಅಂತಿಮ ಮತದಾರರ ಪಟ್ಟಿ ಪ್ರಕಟ

ಜಿಬಿಎ ಚುನಾವಣೆ ಗೊಂದಲ: ಅಂತಿಮ ಮತದಾರರ ಪಟ್ಟಿ ಪ್ರಕಟ

April 18, 2026
ಕಾಂಗ್ರೆಸ್, ಡಿಎಂಕೆ ಮೈತ್ರಿಯು 40 ವರ್ಷಗಳ ಇತಿಹಾಸ ಹೊಂದಿದೆ : ದ್ರಾವಿಡ ನೆಲದಲ್ಲಿ ಮೋದಿ ವಿರುದ್ಧ ಗುಡುಗಿದ ಡಿಕೆಶಿ..

ಕಾಂಗ್ರೆಸ್, ಡಿಎಂಕೆ ಮೈತ್ರಿಯು 40 ವರ್ಷಗಳ ಇತಿಹಾಸ ಹೊಂದಿದೆ : ದ್ರಾವಿಡ ನೆಲದಲ್ಲಿ ಮೋದಿ ವಿರುದ್ಧ ಗುಡುಗಿದ ಡಿಕೆಶಿ..

April 18, 2026
ಸುಳ್ಳು ಹೇಳುವ ಮುನ್ನ ವಾಸ್ತವ ಹಾಗೂ ಕಾನೂನು ತಿಳಿದುಕೊಳ್ಳಿ! : ಕೇಂದ್ರ ಸಚಿವ ಹೆಚ್‌ಡಿಕೆ ವಿರುದ್ಧ ನಟರಾಜ್‌ ಗೌಡ ಕಿಡಿ..

ಸುಳ್ಳು ಹೇಳುವ ಮುನ್ನ ವಾಸ್ತವ ಹಾಗೂ ಕಾನೂನು ತಿಳಿದುಕೊಳ್ಳಿ! : ಕೇಂದ್ರ ಸಚಿವ ಹೆಚ್‌ಡಿಕೆ ವಿರುದ್ಧ ನಟರಾಜ್‌ ಗೌಡ ಕಿಡಿ..

April 18, 2026
Next Post

ಗಂಭೀರ ಆರೋಪ; ಬೆದರಿಕೆಗೆ ಕೇರ್ ಮಾಡಲ್ಲ ಎಂದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada