• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, November 3, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಪ್ರೊಫೆಸರ್ ಅರೆಸ್ಟ್!‌

Any Mind by Any Mind
May 21, 2022
in ದೇಶ
0
ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆ ಎಂದು  ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಪ್ರೊಫೆಸರ್ ಅರೆಸ್ಟ್!‌
Share on WhatsAppShare on FacebookShare on Telegram

ವಾರಣಾಸಿಯ ಜ್ಞಾನವಾಪಿ ಮಸೀದಿ ಅವರಣದಲ್ಲಿ ‘ಶಿವಲಿಂಗ’ ಪತ್ತೆಯಾಗಿದೆ ಎಂದು ಸಾಮಾಜಿಕ ಜಾಳತಾಣದಲ್ಲಿ ಪೋಸ್ಟ್ ಮಾಡಿದ್ದ ದೆಹಲಿ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ರತನ್ ಲಾಲ್ ಅವರನ್ನು ಶುಕ್ರವಾರ ರಾತ್ರಿ ಬಂಧಿಸಲಾಗಿದೆ.

ADVERTISEMENT

ಭಾರತೀಯ ದಂಡ ಸಂಹಿತೆ 153ಎ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು ಮತ್ತು ಸೌಹಾರ್ದತೆ ಮೇಲೆ ದುಷ್ಪರಿಣಾಮ ಬೀರುವ ಕೃತ್ಯಗಳು ಮತ್ತು 295ಎ ಉದ್ದೇ ಶಪೂರ್ವಕವಾಗಿ ಯಾವುದೇ ವರ್ಗದ ಧಾರ್ಮಿಕ ಭಾವನೆಗಳು, ಧರ್ಮವನ್ನು ಅವಮಾನಿಸುವ ಕೃತ್ಯ ಅಡಿಯಲ್ಲಿ ಲಾಲ್ ಅವರನ್ನು ಬಂಧಿಸಲಾಗಿದೆ ಎಂದು ದೆಹಲಿಯ ಉತ್ತರ ಸೈಬರ್ ಪೊಲೀಸರು ತಿಳಿಸಿದ್ದಾರೆ.

ವಕೀಲ ವಿನೀತ್ ಜಿಂದಾಲ್ ಅವರು ತಮ್ಮ ದೂರಿನಲ್ಲಿ, ಲಾಲ್ ಇತ್ತೀ ಚೆಗೆ ‘ಶಿವಲಿಂಗ ಪತ್ತೆ ಕುರಿತಾಗಿ ಪ್ರಚೋದನಕಾರಿ ಟ್ವೀ ಟ್’ಅನ್ನು ಹಂಚಿಕೊಂಡಿದ್ದರು ಎಂದು ಹೇಳಿದ್ದಾರೆ.  ಈ ದೂರಿನ ಅನ್ವಯ ಲಾಲ್‌ ಅವರ ವಿರುದ್ಧ FIR ದಾಖಲಿಸಿ ಬಂಧಿಸಿದ್ದಾರೆ.

Tags: BJPCongress PartyCovid 19ಜ್ಞಾನವಾಪಿ ಮಸೀದಿನರೇಂದ್ರ ಮೋದಿಪ್ರೊಫೆಸರ್  ಅರೆಸ್ಟ್ಬಿಜೆಪಿಶಿವಲಿಂಗಸಮಾಜಿಕ ಜಾಲತಾಣ
Previous Post

ಸಾಲು ಸಾಲು ಚುನಾವಣೆ ಹಿನ್ನೆಲೆ ಸಂಪುಟ ಸರ್ಜರಿ ಡೌಟ್! : ಸಿಎಂ ಬೊಮ್ಮಾಯಿ ಹೇಳಿದ್ದೇನು?

Next Post

ಬಂಗಾಳಕೊಲ್ಲಿ ವಾಯುಭಾರ ಕುಸಿತ : ಬೆಂಗಳೂರಿನಲ್ಲಿ ಇನ್ನೂ 3 ದಿನ ಭಾರೀ ಮಳೆ ಸಾಧ್ಯತೆ

Related Posts

ಮೋದಿಗೆ ಉಡುಗೊರೆ ನೀಡಿದ ಪ್ರಲ್ಹಾದ್ ಜೋಶಿ!ಇದರ ವೈಶಿಷ್ಟ್ಯವೇನು?
ದೇಶ

ಮೋದಿಗೆ ಉಡುಗೊರೆ ನೀಡಿದ ಪ್ರಲ್ಹಾದ್ ಜೋಶಿ!ಇದರ ವೈಶಿಷ್ಟ್ಯವೇನು?

by Shivakumar
November 3, 2026
0

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಶೇಷ ಶಾಲೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ನವದೆಹಲಿಯ ಭಾರತ್ ಮಂಟಪದಲ್ಲಿ ನಡೆದ ‘ಭಾರತ್ ನವೀಕರಿಸಬಹುದಾದ ಇಂಧನ...

Read moreDetails
ಹಬ್ಬದ ಸೀಸನ್‌ನಲ್ಲಿ ವಾಹನ ಮಾರುಕಟ್ಟೆಗೆ ಜೋಶ್; ಯಾವ ಕಂಪನಿಯ ಮಾರಾಟ ಎಷ್ಟು ಗೊತ್ತಾ?

ಹಬ್ಬದ ಸೀಸನ್‌ನಲ್ಲಿ ವಾಹನ ಮಾರುಕಟ್ಟೆಗೆ ಜೋಶ್; ಯಾವ ಕಂಪನಿಯ ಮಾರಾಟ ಎಷ್ಟು ಗೊತ್ತಾ?

November 2, 2026
ಭಾರತದಲ್ಲಿ ಎಚ್ಚರಿಕೆ ಇಲ್ಲದೆ ಮಾರಾಟವಾಗುತ್ತಿದೆಯೇ ಮ್ಯಾಗಿ? ಅಮೆರಿಕದ ಪ್ಯಾಕೆಟ್ ಮೇಲಿನ ವಾರ್ನಿಂಗ್ ವೈರಲ್!

ಭಾರತದಲ್ಲಿ ಎಚ್ಚರಿಕೆ ಇಲ್ಲದೆ ಮಾರಾಟವಾಗುತ್ತಿದೆಯೇ ಮ್ಯಾಗಿ? ಅಮೆರಿಕದ ಪ್ಯಾಕೆಟ್ ಮೇಲಿನ ವಾರ್ನಿಂಗ್ ವೈರಲ್!

November 2, 2026
Mobile phone explodes in patient's hand at hospital: Video goes viral

WATCH VIDEO-ಆಸ್ಪತ್ರೆಯಲ್ಲಿ ರೋಗಿಯ ಕೈಯಲ್ಲಿದ್ದ ಮೊಬೈಲ್ ಸ್ಪೋಟ : ವಿಡಿಯೋ ವೈರಲ್

November 2, 2026
Buying packaged sweets for Diwali? Check for these 7 dangerous ingredients on the label first!

ದೀಪಾವಳಿಗೆ ಪ್ಯಾಕ್ ಮಾಡಿದ ಸಿಹಿತಿಂಡಿ ಖರೀದಿಸುತ್ತಿದ್ದೀರಾ? ಲೇಬಲ್‌ನಲ್ಲಿ ಈ 7 ಅಪಾಯಕಾರಿ ಅಂಶಗಳನ್ನು ಮೊದಲು ಗಮನಿಸಿ!

November 2, 2026
Next Post
ಬೇಸಿಗೆ ಮಳೆಗೆ ನಡುಗಿದ ಬೆಂಗಳೂರು : 169 ಸೂಕ್ಷ್ಮ ಪ್ರದೇಶಗಳ ಗೊತ್ತು ಮಾಡಿದ ಬಿಬಿಎಂಪಿ!

ಬಂಗಾಳಕೊಲ್ಲಿ ವಾಯುಭಾರ ಕುಸಿತ : ಬೆಂಗಳೂರಿನಲ್ಲಿ ಇನ್ನೂ 3 ದಿನ ಭಾರೀ ಮಳೆ ಸಾಧ್ಯತೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada