• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 26, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ದೇವೇಗೌಡರು ಮತ್ತು ಅವರ ಪಕ್ಷದ ವರ್ಚಸ್ಸು ಕುಗ್ಗಿಹೋಗಿದೆ ! ಸಂಸದ ಡಿ.ಕೆ.ಸುರೇಶ್​ ವ್ಯಂಗ್ಯ 

ಪ್ರತಿಧ್ವನಿ by ಪ್ರತಿಧ್ವನಿ
March 14, 2024
in Top Story, ಕರ್ನಾಟಕ, ರಾಜಕೀಯ
0
ದೇವೇಗೌಡರು ಮತ್ತು ಅವರ ಪಕ್ಷದ ವರ್ಚಸ್ಸು ಕುಗ್ಗಿಹೋಗಿದೆ ! ಸಂಸದ ಡಿ.ಕೆ.ಸುರೇಶ್​ ವ್ಯಂಗ್ಯ 
Share on WhatsAppShare on FacebookShare on Telegram

ಬಿಜೆಪಿ(Bjp) ಸದಸ್ಯತ್ವವನ್ನೂ ಹೊಂದಿರದ ಡಾ.ಮಂಜುನಾಥ್​ರಿಗೆ(Dr manjunath) ಟಿಕೆಟ್​ ನೀಡಿರೋ ವಿಚಾರವಾಗಿ ಸಂಸದ ಡಿಕೆ ಸುರೇಶ್ (Dk suresh) ಪ್ರತಿಕ್ರಿಯೆ ನೀಡಿದ್ದಾರೆ.  ದೇವೇಗೌಡರ (Devegowda)ಕುಟುಂಬದವರ ವಿರುದ್ಧ ಸ್ಪರ್ಧೆ ಮಾಡೋದು ನನಗೆ ಹಾಗೂ ನನ್ನ ಸಹೋದರ ಡಿಕೆ ಶಿವಕುಮಾರ್​​ಗೆ (Dk shivakumar)ಹೊಸದೇನಲ್ಲ. ಈ ಕ್ಷೇತ್ರದಲ್ಲಿ ಮತ್ತು ಈ ರಾಜ್ಯದಲ್ಲಿ ದೇವೇಗೌಡರ ಪಕ್ಷ ಜೆಡಿಎಸ್​ (jds)ಜನಪ್ರೀಯತೆ ಕಳೆದುಕೊಂಡಿದೆ ಎಂಬುದನ್ನ ಅವರ ಅಳಿಯ ತೋರ್ಪಡಿಸಿದ್ದಾರೆ.. ಹಾಗಾಗೀ ಅವರು ಬೇರೆ ಪಕ್ಷ ಆಯ್ಕೆ ಮಾಡಿಕೊಂಡಿದ್ದಾರೆ ಅಂತ ವ್ಯಂಗ್ಯವಾಡಿದ್ದಾರೆ.

ADVERTISEMENT

ಚನ್ನಪಟ್ಟಣದ(chennapattana) ತಿಟ್ಟಮಾರನಹಳ್ಳಿಯಲ್ಲಿ ಸಂಸದ ಡಿ.ಕೆ.ಸುರೇಶ್ (dk suresh) ಈ ಬಗ್ಗೆ ಮಾತನಾಡಿದ್ರು. ನಾನು ಅವರ ಸ್ಪರ್ಧೆಯನ್ನ ಸ್ವಾಗತ ಮಾಡ್ತೇನೆ.ಡಾ.ಮಂಜುನಾಥ್​ ಬಿಜೆಪಿಯಿಂದ(bjp) ಸ್ಪರ್ಧೆ ಮಾಡ್ತಿರುವ ಬಗ್ಗೆ ಬೆಂಗಳೂರು ಗ್ರಾಮಾಂತ ಕ್ಷೇತ್ರದ ಜೆಡಿಎಸ್​ ಕಾರ್ಯಕರ್ತರು ಯೋಚನೆ ಮಾಡಬೇಕಿದೆ ಎಂದು ಜೆಡಿಎಸ್(jds)​ ಕಾಲೆಳೆದ ಅವರು  ಹೆಚಚ್​ಡಿಡಿ (HDD) ಫ್ಯಾಮಿಲಿಗೆ ಟಾಂಗ್​ ಕೊಟ್ರು.

ಇನ್ನು ಬಾಕಿ ಕ್ಷೇತ್ರಗಳ ಮಾತನಾಡಿದ ಡಿ.ಕೆಸುರೇಶ್ ಮೈತ್ರಿ ಅಭ್ಯರ್ಥಿ ಡಾ.ಮಂಜುನಾಥ್ ಮೊದಲು ಅರ್ಜಿ ಹಾಕಲಿ ಆಮೇಲೆ ಮಾತನಾಡ್ತೀನಿ ಅಂದ್ರೆ, ಇನ್ನು ಬಿಜೆಪಿಯಲ್ಲಿ ಪ್ರತಾಪ್ ಸಿಂಹಗೆ(prathap simha) ಕೈಕೊಟ್ಟಿದ್ದಾರೆ, ಬಿಜೆಪಿ(bjp) ಪಕ್ಷ ಕಟ್ಟಿದ ಕಟೀಲ್ ರನ್ನ ಏನ್ ಮಾಡಿದ್ದಾರೋ ಗೊತ್ತಿಲ್ಲ.! ನನಗೆ ಗುಂಡಿಕ್ಕಿ ಕೊಲ್ತೀವಿ ಅಂದೋರು ಬಂಡಾಯ ಎನ್ನುತ್ತಿದ್ದಾರೆ, ಅವರ ಪುತ್ರನಿಗೂ ಟಿಕೆಟ್​ ಸಿಕ್ಕಿಲ್ಲ ಎಂದು ಈಶ್ವರಪ್ಪನವರ (eshwarappa) ಬಗ್ಗೆಯೂ, ಸಂವಿಧಾನ ಬದಲಾವಣೆ ಮಾಡಲು ಹೋದವರ ಕಥೆ ಏನಾಗುತ್ತೋ ಗೊತ್ತಿಲ್ಲ ಎಂದು ಅನಂತ್​ ಕುಮಾರ್​ ಹೆಗ್ಡೆ (anant kumar hegde) ಬಗ್ಗೆಯೂ ಪರೋಕ್ಷವಾಗಿ ಡಿ.ಕೆ.ಸುರೇಶ್ (dk suresh)​ ಟೀಕಿಸಿದ್ದಾರೆ.

Tags: BJPCongress Partydk sureshDr Manjunathಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಸಿದ್ದರಾಮಯ್ಯ
Previous Post

ಬೇಸಿಗೆಯ ಬಿಸಿಲ ಧಗೆಯಿಂದ ಬಚಾವ್ ಆಗೋಕೆ ಇಲ್ಲಿದೆ ಸಿಂಪಲ್ ಟಿಪ್ಸ್.. ಫಾಲೋ ಮಾಡಿ ಆರಾಮಾಗಿರಿ..

Next Post

ಬೆಂಗಳೂರಿನ ಬಿಜೆಪಿ ಕಚೇರಿಗೆ ಯದುವೀರ್‌ ಭೇಟಿ: ಮೈಸೂರಿನಲ್ಲಿ ಪ್ರತಾಪ್‌ ಸಿಂಹ ನಿವಾಸಕ್ಕೂ ತೆರಳಲಿರುವ ಬಿಜೆಪಿ ಅಭ್ಯರ್ಥಿ

Related Posts

ಎಎಪಿ ತೊರೆದು ಬಿಜೆಪಿಗೆ ರಾಘವ್ ಚಡ್ಡಾ: ಆಸ್ತಿ ವಿವರ ಇಲ್ಲಿದೆ!
ರಾಜಕೀಯ

ಎಎಪಿ ತೊರೆದು ಬಿಜೆಪಿಗೆ ರಾಘವ್ ಚಡ್ಡಾ: ಆಸ್ತಿ ವಿವರ ಇಲ್ಲಿದೆ!

by ಪ್ರತಿಧ್ವನಿ
April 26, 2026
0

ರಾಘವ್ ಚಡ್ಡಾ ಅವರ ರಾಜಕೀಯ ಪಯಣದಲ್ಲಿ ಮಹತ್ವದ ತಿರುವು ಕಂಡುಬಂದಿದ್ದು, ಅವರು ಹೊಸ ರಾಜಕೀಯ ದಾರಿಗೆ ಹೆಜ್ಜೆಯಿಟ್ಟಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇತ್ತೀಚೆಗೆ ಆಮ್ ಆದ್ಮಿ...

Read moreDetails
ಬೆಂಗಳೂರು ಅಭಿವೃದ್ಧಿಗೆ ದೆಹಲಿಯಲ್ಲಿ ದೌಡಾಯಿಸಿದ ಡಿ.ಕೆ. ಶಿವಕುಮಾರ್; ಸಾವಿರಕ್ಕೂ ಹೆಚ್ಚು ಯೋಜನೆಗಳಿಗೆ ಕೇಂದ್ರದ ಗಮನ

ಬೆಂಗಳೂರು ಅಭಿವೃದ್ಧಿಗೆ ದೆಹಲಿಯಲ್ಲಿ ದೌಡಾಯಿಸಿದ ಡಿ.ಕೆ. ಶಿವಕುಮಾರ್; ಸಾವಿರಕ್ಕೂ ಹೆಚ್ಚು ಯೋಜನೆಗಳಿಗೆ ಕೇಂದ್ರದ ಗಮನ

April 26, 2026
ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿ: ಅಮೆರಿಕ ರಾಜಕೀಯದಲ್ಲಿ ಆತಂಕ

ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿ: ಅಮೆರಿಕ ರಾಜಕೀಯದಲ್ಲಿ ಆತಂಕ

April 26, 2026
ಅನ್ನ-ನೀರಿಗೆ ಭವಿಷ್ಯದಲ್ಲಿ ಸಂಕಷ್ಟ ಎಚ್ಚರಿಕೆ: ಹವಾಮಾನ ಬದಲಾವಣೆಯ ಕುರಿತು ಕೋಡಿಮಠ ಶ್ರೀಗಳ ಭವಿಷ್ಯವಾಣಿ

ಅನ್ನ-ನೀರಿಗೆ ಭವಿಷ್ಯದಲ್ಲಿ ಸಂಕಷ್ಟ ಎಚ್ಚರಿಕೆ: ಹವಾಮಾನ ಬದಲಾವಣೆಯ ಕುರಿತು ಕೋಡಿಮಠ ಶ್ರೀಗಳ ಭವಿಷ್ಯವಾಣಿ

April 25, 2026
ರಾಘವ್ ಚಡ್ಡಾ ರಾಜಕೀಯ ತಿರುವು: ಪಕ್ಷ ತೊರೆಯುವ ನಿರ್ಧಾರಕ್ಕೆ ರಾಷ್ಟ್ರ ರಾಜಕೀಯದಲ್ಲಿ ಚರ್ಚೆ

ರಾಘವ್ ಚಡ್ಡಾ ರಾಜಕೀಯ ತಿರುವು: ಪಕ್ಷ ತೊರೆಯುವ ನಿರ್ಧಾರಕ್ಕೆ ರಾಷ್ಟ್ರ ರಾಜಕೀಯದಲ್ಲಿ ಚರ್ಚೆ

April 25, 2026
Next Post
ಬೆಂಗಳೂರಿನ ಬಿಜೆಪಿ ಕಚೇರಿಗೆ ಯದುವೀರ್‌ ಭೇಟಿ: ಮೈಸೂರಿನಲ್ಲಿ ಪ್ರತಾಪ್‌ ಸಿಂಹ ನಿವಾಸಕ್ಕೂ ತೆರಳಲಿರುವ ಬಿಜೆಪಿ ಅಭ್ಯರ್ಥಿ

ಬೆಂಗಳೂರಿನ ಬಿಜೆಪಿ ಕಚೇರಿಗೆ ಯದುವೀರ್‌ ಭೇಟಿ: ಮೈಸೂರಿನಲ್ಲಿ ಪ್ರತಾಪ್‌ ಸಿಂಹ ನಿವಾಸಕ್ಕೂ ತೆರಳಲಿರುವ ಬಿಜೆಪಿ ಅಭ್ಯರ್ಥಿ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!