
ಬೆಂಗಳೂರಿನಲ್ಲಿ ಹದಿನಾರನೇ ಫಿಲ್ಮ್ ಫೆಸ್ಟಿವಲ್ ನಲ್ಲಿ ಡಿಸಿಎಂ ಡಿಕೆ ಶಿವಕುಮಾರ್(DCM DK Sivakumar)ಭಾಶನದ ವೇಳೆ ಸಿದ್ದ ರಾಮಯ್ಯ ಮತ್ತು ನಾನು ಮೇಕೆದಾಟು ಯೋಜನೆ ಕಾಲ್ನಡಿಗೆ ಜಾಥಾ ಮಾಡಿದ್ದಾಗ ದುನಿಯಾ ವಿಜಯ್ ಸಾಧುಕೋಕಿಲ ಬಿಟ್ರೆ ಯಾರ್ ನಟರು .

ಬರಲಿಲ್ಲ ನಂಗೆ ಗೊತ್ತು ಯಾವ ‘ ಸ್ಟಾರ್ ನಟರಿಗೆ ನಟ್ಟು ಬೋಲ್ಟ್ ಟೈಟ್ ಮಾಡ್ಬೇಕು ‘ ಎಂಬ ವಿಚಾರ ಸಿನಿಮಾ ಮತ್ತು ರಾಜಕೀಯದಲ್ಲಿ ಭಾರಿ ಪರ ವಿರೋಧ ಚರ್ಚೆ ಆಗುತಿದೆ . ಇದಕ್ಕೆ ಮೈಸೂರು. ಸಂಸದ ಯದುವೀರ್ ಒಡೆಯರ್(Yaduvīr oḍeyar)ರವರು ಹಾಸನದಲ್ಲಿ ಚಲನಚಿತ್ರ ನಟರು ಕಲಾವಿದರು ಸಿಟಿಜನ್ಸ್ ಆಗಿರ್ತಾರೆ ಪ್ರೈವೇಟ್ ಸಿಟಿಜನ್ ಅಗೀರ್ತಾರೆ ಹೋರಾಟಗಳಲ್ಲಿ. ಪಾಲ್ಗೊಳಬೇಕ ಬೇಡವ ಆತ ಅವರ ವೈಯಕ್ತಿಕ ತೀರ್ಮಾನ.

ನಟರು ಪಕ್ಷದವರುಆಗಿದ್ದಾರೆ ಎಲ್ಲ ಸೇರಿ ಹೋರಾಟ ಮಾಡುತ್ತಾರೆ .
ಚಲನಚಿತ್ರದ ನಟರು ಯಾವುದೇ ಪಕ್ಷಕ್ಕೆ ಸೇರಿದವರಲ್ಲ. ಅವರನ್ನು ಬಂದಿಲ್ಲ ಎಂದು ಪ್ರಶ್ನೆ ಮಾಡುವುದು ಸೂಕ್ತ ವಲ್ಲ. ಅಧಿಕಾರದಲ್ಲಿರುವವರು ಸರ್ವಾಧಿಕಾರಿ ತರ ಘೋಷಣೆ ಮಾಡುವುದು ಸರಿಯಲ್ಲ ಅದು ಅವರ ಅಹಂಕಾರ ತೋರಿಸುತ್ತೆ ಎಂದು ಪ್ರತಿಕ್ರಿಯಿಸಿದ್ದಾರೆ.
ಆಡಳಿತದಲ್ಲಿ ಇರುವುದು ಕಾಂಗ್ರೆಸ್ ನೀವು ಅವರನ್ನು ಪ್ರಶ್ನೆ ಮಾಡಬೇಕು, ಅವರ ಪಕ್ಷದ ಒಳಗಡೆ ಏನು ನಡೆಯುತ್ತಿದೆ ಅದರ ಬಗ್ಗೆ ನನಗೆ ಮಾಹಿತಿ ಇಲ್ಲ ವಿರೋಧ ಪಕ್ಷವಾಗಿ ಅದರಲ್ಲಿ ನಮ್ಮ ಕೆಲಸವಿಲ್ಲ ಮುಖ್ಯಮಂತ್ರಿ ಕುರ್ಚಿಗಾಗಿ ವಾದ-ಸಂವಾದ ಅವರು ನಡೆಸುತ್ತಿರುವುದು ಇಂತಹ ಬೆಳವಣಿಗಗಳು ಮೇಲ್ಪಟ್ಟದಲ್ಲಿ ನಡೆಯುತ್ತಿದೆ ಅವರು ಒಳ್ಳೆಯ ಆಡಳಿತ ಕೊಡಬೇಕು ಯಾರು ಮುಖ್ಯಮಂತ್ರಿ ಆಗಬೇಕು ಅಂತ ಅವರು ತೀರ್ಮಾನ ಮಾಡಬೇಕು
ಮುಂಚೆನೇ ಮುಹೂರ್ತ ಇಟ್ಟಿದ್ರು ಅಂತ ಆರ್.ಅಶೋಕ್ ಅವರು ಹೇಳ್ತಾರೆ

ಲೋಕಸಭಾ ಕ್ಷೇತ್ರಗಳ ಮರುವಿಂಗಡನೆ ವಿಚಾರ ಆಡಳಿತ ವೈಫಲ್ಯ ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ ಕ್ಷೇತ್ರಗಳು ಕಡಿಮೆ ಆಗಲ್ಲ ಅಂತ ಗೃಹಸಚಿವರು ಬಹಳ ಸ್ಪಷ್ಟವಾಗಿ ಹೇಳಿದ್ದಾರೆ