
ಬಾಗಲಕೋಟೆ ಪ್ರವಾಸಿ ಮಂದಿರಕ್ಕೆ ಕರೆಂಟ್ ಕಟ್…ಲಕ್ಷ ಲಕ್ಷ ಬಾಕಿ ಉಳಿಸಿಕೊಂಡ ಲೋಕೋಪಯೋಗಿ ಇಲಾಖೆ..
ಕರೆಂಟ್ ಬಿಲ್ ಕಟ್ಟೋಕೆ ಲೋಕೋಪಯೋಗಿ ಇಲಾಖೆಯಲ್ಲಿ ಬಾರದ ಅನುದಾನ
ಕಳೆದ ಎರಡು ವರ್ಷದಿಂದ ಬಾಕಿ ಉಳಿಸಿಕೊಂಡಿದ್ದ ಪ್ರವಾಸಿ ಮಂದಿರ
ಸದ್ಯ ಬಾಕಿ ಬರಬೇಕಿರೋದು ಬರೋಬ್ಬರಿ 11 ಲಕ್ಷ 298 ಸಾವಿರ

ಗ್ಯಾರಂಟಿ ಭಾಗ್ಯ ಕೊಟ್ಟು ಕತ್ತಲು ಭಾಗ್ಯ ಕೂಡ ಕೊಟ್ಟ ಸರಕಾರ.
ಕರೆಂಟ್ ಬಿಲ್ ಕಟ್ಟೋದಕ್ಕೂ ಹಣವಿಲ್ಲದಾಯ್ತಾ ಸರಕಾರದ ಬಳಿ.
11,00,298 ರೂ ಬಾಕಿ ಬಿಲ್ ಉಳಿಸಿಕೊಂಡಿರೋ ನ್ಯೂ ಐಬಿ.
ಜನಪ್ರತಿನಿಧಿಗಳು,ವಿಐಪಿ ಗಣ್ಯರಿಗೆ ಅಂತ ಇರುವ ಐಬಿಯಲ್ಲೇ ಕತ್ತಲು.

ನಿರೀಕ್ಷಣಾ ಮಂದಿರಗಳ ಬಿಲ್ ಕಟ್ಟದ ಲೋಕೋಪಯೋಗಿ ಇಲಾಖೆ.
ಬಾಗಲಕೋಟೆ ಪ್ರವಾಸಿಮಂದಿದಲ್ಲಿ ಬರಿ ಕತ್ತಲು.
ನಿನ್ನೆ ಮದ್ಯಾಹ್ನದಿಂದ ನ್ಯೂ ಐಬಿ ಅಂದಕಾರದಲ್ಲಿ.
ಬಾಗಲಕೋಟೆಯ ವಿದ್ಯಾಗಿರಿಯಲ್ಲಿರುವ ನ್ಯೂ ಐಬಿ.
ಕರೆಂಟ್ ಬಿಲ್ ತುಂಬದ ಹಿನ್ನೆಲೆ ಕರೆಂಟ್ ಕಟ್.













