• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 30, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ವಿಧಾನಸೌಧದಲ್ಲಿ ದಲಿತ ಸಚಿವರ ಪ್ರತ್ಯೇಕ ಸಭೆ – ಕುತೂಹಲ ಮೂಡಿಸಿದ ಹಿರಿಯ ನಾಯಕರ ನಡೆ ! 

Chetan by Chetan
January 31, 2025
in Top Story, ಇದೀಗ, ಕರ್ನಾಟಕ, ರಾಜಕೀಯ
0
ವಿಧಾನಸೌಧದಲ್ಲಿ ದಲಿತ ಸಚಿವರ ಪ್ರತ್ಯೇಕ ಸಭೆ – ಕುತೂಹಲ ಮೂಡಿಸಿದ ಹಿರಿಯ ನಾಯಕರ ನಡೆ ! 
Share on WhatsAppShare on FacebookShare on Telegram

ನಿನ್ನೆ (ಜ.30) ವಿಧಾನಸೌಧದಲ್ಲಿ (Vishal’a soudha) ಎಸ್‌ಸಿ,ಎಸ್‌ಟಿ (Sc ST) ಸಮುದಾಯದದ ಸಚಿವರು ಸಭೆ ನಡೆಸಿದ್ದಾರೆ. ಫೆಬ್ರವರಿ 8 ಮತ್ತು 9 ರಂದು ಬೃಹತ್ ರಾಜ್ಯ ಮಟ್ಟದ ವಾಲ್ಮೀಕಿ ಜಾತ್ರಾ ಮಹೋತ್ಸವ ಹಿನ್ನೆಲೆ, ಸಚಿವರನ್ನ ಆಹ್ವಾನಿಸಲು ವಾಲ್ಮೀಕಿ ಪ್ರಸನ್ನನಾಂದ ಸ್ವಾಮೀಜಿ ಆಗಮಿಸಿದ್ರು. 

ADVERTISEMENT

ಈ ವೇಳೆ ಎಸ್‌ಟಿ ಸಮುದಾಯದ ಸ್ವಾಮೀಜಿ ಆಗಮಿಸಿದ್ದ ಹಿನ್ನಲೆ, ಸಚಿವರಾದ ಪರಮೇಶ್ವ‌ರ್, ರಾಜಣ್ಣ, ಮಹಾದೇವಪ್ಪ, ಸತೀಶ್ ಜಾರಕಿಹೊಳಿ ಒಟ್ಟಿಗೆ ಸೇರಿ ಸಭೆ ಮಾಡಿದ್ದಾರೆ.ವಿಧಾನಸೌಧದಲ್ಲಿ ಸುಮಾರು 20 ನಿಮಿಷಗಳ ಕಾಲ ನಾಲ್ವರು ಸಚಿವರು ಚರ್ಚೆ ನಡೆಸಿದ್ದಾರೆ.ಹೀಗೆ ನಿನ್ನೆ ನಾಲ್ವರು ಸಚಿವರು ಒಟ್ಟಿಗೆ ಸೇರಿ ಮಾತುಕತೆ ನಡೆಸಿದ್ದು ಸದ್ಯ ಹಲವು ಅನುಮಾನಗಳಿಗೆ ಕಾರಣವಾಗ್ತಿದೆ.

ಈ ಹಿಂದೆ ಇದೇ ರೀತಿ ದಲಿತ ನಾಯಕರು ಡಿನ್ನರ್ ಹೆಸರಲ್ಲಿ ಸಭೆ ಸೇರಲು ಮುಂದಾಗಿದ್ದು, ಆ ವೇಳೆ ಈ ಮಾಹಿತಿಯನ್ನು ಡಿಸಿಎಂ ಡಿಕೆ ಶಿವಕುಮಾರ್ ಹೈ ಕಮಾಂಡ್ ಗೆ ನೀಡಿದ್ದ ಕಾರಣ, ಪ್ರತ್ಯೇಕ ಸಭೆ ನಡೆಸದಂತೆ ಹೈ ಕಮಾಂಡ್ ಆದೇಶಿಸಿತ್ತು.

Tags: ಕಾಂಗ್ರೆಸ್ ದಲಿತ ಸಚಿವರುಡಿನ್ನರ್ ಮೀಟಿಂಗ್ದಲಿತ ನಾಯಕರುದಲಿತ ಸಚಿವರ ಸಭೆಪ್ರತ್ಯೇಕ ಸಭೆಸೀಕ್ರೆಟ್ ಮೀಟಿಂಗ್
Previous Post

ಗರ್ಭಿಣಿಯರು ಈ ಪದಾರ್ಥಗಳನ್ನು ಸೇವಿಸುವುದರಿಂದ ಮಗುವಿನ ತೂಕ ಹೆಚ್ಚಿಸಲು ಸಹಾಯಕಾರಿ.!

Next Post

ಮುಡಾ ಹಗರಣ ಬಗ್ಗೆ ಬಿಗ್ ಟ್ವೀಸ್ಟ್ ಕೊಟ್ಟ ಎಂ ಲಕ್ಷಣ..

Related Posts

ಕೊಲ್ಕತ್ತಾ ಹಬ್ಬದ ವಾತಾವರಣ: ಐತಿಹಾಸಿಕ ಮತದಾನ ದಾಖಲಾತಿ
Top Story

ಕೊಲ್ಕತ್ತಾ ಹಬ್ಬದ ವಾತಾವರಣ: ಐತಿಹಾಸಿಕ ಮತದಾನ ದಾಖಲಾತಿ

by ಪ್ರತಿಧ್ವನಿ
April 29, 2026
0

ಕೊಲ್ಕತ್ತಾ ಸೇರಿ ಪಶ್ಚಿಮ ಬಂಗಾಳದ ವಿವಿಧ ಭಾಗಗಳಲ್ಲಿ ನಡೆದ ಮತದಾನದಲ್ಲಿ ಭರ್ಜರಿ ಸ್ಪಂದನೆ ಕಂಡುಬಂದಿದೆ. ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಅರ್ಗವಾಲ್ ಮಾಹಿತಿ ನೀಡಿದಂತೆ, ಒಟ್ಟು ಮತದಾನದ...

Read moreDetails
ಬೌರಿಂಗ್ ಆಸ್ಪತ್ರೆ ಗೋಡೆ ಕುಸಿತ ದುರಂತ: 7 ಮಂದಿ ಸಾವು!

ಬೌರಿಂಗ್ ಆಸ್ಪತ್ರೆ ಗೋಡೆ ಕುಸಿತ ದುರಂತ: 7 ಮಂದಿ ಸಾವು!

April 29, 2026
ಪಾಕಿಸ್ತಾನ ಜಿಂದಾಬಾದ್ ಹೇಳಿಕೆ ಮತ್ತೆ ವೈರಲ್: ಚೇತನ್ ಅಹಿಂಸಾ ಸುತ್ತ ಹೊಸ ವಿವಾದ

ಪಾಕಿಸ್ತಾನ ಜಿಂದಾಬಾದ್ ಹೇಳಿಕೆ ಮತ್ತೆ ವೈರಲ್: ಚೇತನ್ ಅಹಿಂಸಾ ಸುತ್ತ ಹೊಸ ವಿವಾದ

April 29, 2026
ಬಿಸಿಲಿನ ಬೇಗೆಗೆ ತಂಪೆರೆದ ವರುಣ : ಬೆಂಗಳೂರಲ್ಲಿ ಗುಡುಗು ಮಿಂಚು ಸಹಿತ ಭಾರಿ ಮಳೆ..

ಬಿಸಿಲಿನ ಬೇಗೆಗೆ ತಂಪೆರೆದ ವರುಣ : ಬೆಂಗಳೂರಲ್ಲಿ ಗುಡುಗು ಮಿಂಚು ಸಹಿತ ಭಾರಿ ಮಳೆ..

April 29, 2026
ರಾಜಕೀಯವನ್ನೂ ಮೀರಿದ್ಧು ಮಾನವೀಯತೆ : ಮುಖ ಸುಟ್ಟುಕೊಂಡಿದ್ದ ಬಿಜೆಪಿ ಶಾಸಕಿ ಭೇಟಿಯಾಗಿ ಎಸ್‌ಪಿ ನಾಯಕ ಹೇಳಿದ್ದೇನು..?

ರಾಜಕೀಯವನ್ನೂ ಮೀರಿದ್ಧು ಮಾನವೀಯತೆ : ಮುಖ ಸುಟ್ಟುಕೊಂಡಿದ್ದ ಬಿಜೆಪಿ ಶಾಸಕಿ ಭೇಟಿಯಾಗಿ ಎಸ್‌ಪಿ ನಾಯಕ ಹೇಳಿದ್ದೇನು..?

April 29, 2026
Next Post

ಮುಡಾ ಹಗರಣ ಬಗ್ಗೆ ಬಿಗ್ ಟ್ವೀಸ್ಟ್ ಕೊಟ್ಟ ಎಂ ಲಕ್ಷಣ..

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!