• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 18, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಕರ್ತವ್ಯ ಭವನ ಉದ್ಘಾಟನೆಗೆ ಕ್ಷಣಗಣನೆ – ಇಂದು ಪ್ರಧಾನಿ ಮೋದಿಯಿಂದ ಲೋಕಾರ್ಪಣೆ 

Chetan by Chetan
August 6, 2025
in Top Story, ಇದೀಗ, ಜೀವನದ ಶೈಲಿ, ದೇಶ
0
ಕರ್ತವ್ಯ ಭವನ ಉದ್ಘಾಟನೆಗೆ ಕ್ಷಣಗಣನೆ – ಇಂದು ಪ್ರಧಾನಿ ಮೋದಿಯಿಂದ ಲೋಕಾರ್ಪಣೆ 
Share on WhatsAppShare on FacebookShare on Telegram

ದೆಹಲಿಯಲ್ಲಿಂದು (Delhi) ನೂತನವಾಗಿ ನಿರ್ಮಾಣವಾಗಿರುವ ಕರ್ತವ್ಯ ಭವನ (Karthavya bhavan) ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಕರ್ತವ್ಯ ಭವನ- 3 ಉದ್ಘಾಟನೆ ಮಾಡಲಿದ್ದಾರೆ. ಸೆಂಟ್ರಲ್ ವಿಸ್ಟಾ (Central vista) ಯೋಜನೆಯಡಿ ಈ ಕಟ್ಟಡ ನಿರ್ಮಾಣವಾಗಿದೆ. ಈ ಕರ್ತವ್ಯ ಭವನದ ಮೂರನೆ ಕಟ್ಟಡ ಇಂದು ಲೋಕಾರ್ಪಣೆ ಆಗಲಿದೆ. 

ADVERTISEMENT

ಇಂದು ಉದ್ಘಾಟನೆಯಾಗಲಿರೋ  ಕಟ್ಟಡದಲ್ಲಿ ಹಲವು ಇಲಾಖೆಗಳು ಇರಲಿವೆ. ಕೇಂದ್ರದ ಪೆಟ್ರೋಲಿಯಂ, ಗ್ರಾಮೀಣಾಭಿವೃದ್ಧಿ, ಸೇರಿ ಕೆಲ ಇಲಾಖೆಗಳು ಈ ಕರ್ತ್ಯವ್ಯ ಭವನಕ್ಕೆ ಶಿಫ್ಟ್ ಆಗಲಿವೆ. ಕೇಂದ್ರ ಸಚಿವಾಲಯಗಳಿಗೆ ಒಟ್ಟು 10 ಕಟ್ಟಡಗಳು ನಿರ್ಮಾಣ ಹಂತದಲ್ಲಿವೆ.ಇನ್ನು ಮುಂದಿನ ಹಂತದಲ್ಲಿ ಕೃಷಿ ಭವನ, ಉದ್ಯೋಗ ಭವನ, ಶಾಸ್ತ್ರಿ ಭವನ, ನಿರ್ಮಾಣ ಭವನಗಳು ಬೇರೆಕಡೆಗೆ ಶಿಫ್ಟ್ ಆಗಲಿದೆ. ಈ ಹೊಸ ಕಟ್ಟಡದಲ್ಲಿ ಫುಲ್ ಹೈಟೆಕ್ ವ್ಯವಸ್ಥೆ ಕಲ್ಪಿಸಲಾಗಿದೆ. ಜೊತೆಗೆ ಭದ್ರತೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಸೆನ್ಸಾರ್ ಮಾದರಿಯ ಗೇಟ್ ಗಳನ್ನು ಅಳವಡಿಸಲಾಗಿದೆ. 

ಈ ಹೊಸ ಕಟ್ಟಡ ನಿರ್ಮಾಣದಿಂದ ಪ್ರತಿ ವರ್ಷ ಕೇಂದ್ರಕ್ಕೆ ಸಾವಿರ ಕೋಟಿ ಉಳಿತಾಯವಾಗಲಿದ್ದು, ಇದುವರೆಗೆ ಹಲವು ಕೇಂದ್ರ ಸರ್ಕಾರದ ಇಲಾಖೆ ಕಚೇರಿಗಳು ಖಾಸಗಿಯವರ ಬಿಲ್ಡಿಂಗ್ ನಲ್ಲಿ ಬಾಡಿಗೆಗೆ ಕಾರ್ಯನಿವಹಿಡುತ್ತಿದ್ದವು. ಇನ್ನು ಪ್ರತಿವರ್ಷ ಸೋಲಾರ್ ನಿಂದ 5.34 ಲಕ್ಷ ಯುನಿಟ್ ವಿದ್ಯುತ್ ಉತ್ಪಾದನೆಯಾಗಲಿದೆ. ಸ್ಮಾರ್ಟ್ ಕಾನ್ಫರೆನ್ಸ್ ಹಾಲ್ ಗಳು, ಮಲ್ಟಿಪಲ್ ಮಿನಿಸ್ಟರ್ ಮೀಟಿಂಗ್ ರೂಂ ಗಳು, ಇಂಟರ್ ಮಿನಿಸ್ಟರ್ ಕೊ-ಆರ್ಡಿನೇಟರ್ ವ್ಯವಸ್ಥೆ ಜೊತೆಗೆ ಅತ್ಯಾಧುನಿಕ ಕ್ಯಾಂಟಿನ್ ವ್ಯವಸ್ಥೆ ಮತ್ತು ಎಲ್ಲಾಕಡೆ ಸಿಸಿಟಿವಿ ಅಳವಡಿಸಲಾಗಿದೆ. 

Tags: Central vistaKarthavya bhavanNew DelhiPM Modi
Previous Post

ಉತ್ತರಾಖಂಡ್ ನಲ್ಲಿ ಮೇಘಸ್ಫೋಟ..ಯಮಸ್ವರೂಪಿ ಪ್ರವಾಹಕ್ಕೆ ಧರಾಲಿ ಅಲ್ಲೋಲಕಲ್ಲೋಲ ! 

Next Post

ಬಿಬಿಎಂಪಿ ಚುನಾವಣೆಗೆ ಮುಹೂರ್ತ ಫಿಕ್ಸ್..? ಮಹಾನಗರದ ಗದ್ದುಗೆ ಹಿಡಿಯಲು ಶುರುವಾಯ್ತು ಗುದ್ದಾಟ ..! 

Related Posts

H5N1 ಭಯ ಬೇಡ, ಜಾಗರೂಕತೆ ಮುಖ್ಯ : ದಿನೇಶ್ ಗುಂಡೂರಾವ್‌..
Health Care

H5N1 ಭಯ ಬೇಡ, ಜಾಗರೂಕತೆ ಮುಖ್ಯ : ದಿನೇಶ್ ಗುಂಡೂರಾವ್‌..

by ಪ್ರತಿಧ್ವನಿ
April 18, 2026
0

ಬೆಂಗಳೂರು : ನಗರದ ಬಳಿಯ ಹೆಸರಘಟ್ಟದ ಮತ್ಕೂರು ಗ್ರಾಮದ ಕೋಳಿ ಸಾಕಾಣಿಕೆ ತರಬೇತಿ ಕೇಂದ್ರದಲ್ಲಿ ಇದೇ ತಿಂಗಳ 14 ನೇ ತಾರೀಖಿನಂದು NIHSAD, ಭೋಪಾಲ್ ವರದಿಯ ಪ್ರಕಾರ...

Read moreDetails
AI ಯುಗದಲ್ಲಿ ಉದ್ಯೋಗಗಳ ಅಂತ್ಯವೇ? ಎಲೋನ್ ಮಸ್ಕ್ ಹೇಳಿಕೆಗೆ ಚರ್ಚೆ

AI ಯುಗದಲ್ಲಿ ಉದ್ಯೋಗಗಳ ಅಂತ್ಯವೇ? ಎಲೋನ್ ಮಸ್ಕ್ ಹೇಳಿಕೆಗೆ ಚರ್ಚೆ

April 18, 2026
ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಸೋಲು!

ದೇವಾಲಯಗಳ ಚಿನ್ನ ಬಳಕೆ ಬಗ್ಗೆ ಫಾದರ್ ಪೌಲ್ ಹೇಳಿಕೆ ವಿವಾದಕ್ಕೆ ದಾರಿ

April 18, 2026
ಗೃಹಬಳಕೆ ಗ್ರಾಹಕರಿಗೆ ವಿದ್ಯುತ್ ದರ ಏರಿಕೆ ಶಾಕ್

ಗೃಹಬಳಕೆ ಗ್ರಾಹಕರಿಗೆ ವಿದ್ಯುತ್ ದರ ಏರಿಕೆ ಶಾಕ್

April 17, 2026
ಸಿಜೆಐ ನ್ಯಾ.ಸೂರ್ಯಕಾಂತ್‌ರಿಂದ ಬೆಂಗಳೂರಿನಲ್ಲಿ ಜಾಗತಿಕ ಸುಸ್ಥಿರ ಇಂಧನ ಸಮ್ಮೇಳನ ಉದ್ಘಾಟನೆ : ಸಿಎಂ ಸಿದ್ದರಾಮಯ್ಯ ಭಾಗಿ..

ಸಿಜೆಐ ನ್ಯಾ.ಸೂರ್ಯಕಾಂತ್‌ರಿಂದ ಬೆಂಗಳೂರಿನಲ್ಲಿ ಜಾಗತಿಕ ಸುಸ್ಥಿರ ಇಂಧನ ಸಮ್ಮೇಳನ ಉದ್ಘಾಟನೆ : ಸಿಎಂ ಸಿದ್ದರಾಮಯ್ಯ ಭಾಗಿ..

April 17, 2026
Next Post
ಬಿಬಿಎಂಪಿ ಚುನಾವಣೆಗೆ ಮುಹೂರ್ತ ಫಿಕ್ಸ್..? ಮಹಾನಗರದ ಗದ್ದುಗೆ ಹಿಡಿಯಲು ಶುರುವಾಯ್ತು ಗುದ್ದಾಟ ..! 

ಬಿಬಿಎಂಪಿ ಚುನಾವಣೆಗೆ ಮುಹೂರ್ತ ಫಿಕ್ಸ್..? ಮಹಾನಗರದ ಗದ್ದುಗೆ ಹಿಡಿಯಲು ಶುರುವಾಯ್ತು ಗುದ್ದಾಟ ..! 

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada