ವಿಜಯೇಂದ್ರ ವಾಗ್ದಾಳಿ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವ ಆಡ್ತಿದೆ ವಾಲ್ಮೀಕಿ ನಿಗಮದಲ್ಲಿ, ಮುಡಾದಲ್ಲಿ ಹಗರಣ ಆಗಿದೆ ಕಿಯೋನಿಕ್ಸ್ ನಲ್ಲಿ ಗುತ್ತಿಗೆದಾರರು ದಯಾಮರಣ ಇನ್ನೊಂದು ಕಡೆ ಆತ್ಮಹತ್ಯೆಗಳು ನಡೀತಿವೆಕೋರಿದ್ದಾರೆ ಜಾತಿಜನಗಣತಿ ಹಿಂದೆ ಒಳ್ಳೇ ಉದ್ದೇಶ ಇದೆಯೋ, ದುರುದ್ದೇಶ ಇದೆಯೋ ಅಂತ ಜನ ಪ್ರಶ್ನೆ ಮಾಡ್ತಿದ್ದಾರೆ ಸಿದ್ದರಾಮಯ್ಯ ಪ್ರಾಮಾಣಿಕ ಆಗಿದ್ರೆ 2016 ರಲ್ಲೇ ವರದಿ ಕೈಸೇರಿದ್ದಾಗ ಆಗಲೇ ಜಾರಿ ಮಾಡಬೇಕಿತ್ತು ಇಷ್ಟು ವರ್ಷ ಕಾರಣಗಳನ್ನು ಮುಂದೊಡ್ಡಿದ್ರು ಇದು ರಾಜಕೀಯ ಷಢ್ಯಂತ್ರ, ಜಾತಿ ಜನಗಣತಿಯನ್ನು ರಾಜಕೀಯ ಚದುರಂಗ ಅನ್ಕೊಂಡಿದ್ದಾರೆ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಜಾತಿ ಜನಗಣತಿ ಅಸ್ತ್ರ ಬಿಟ್ಟು ಜಾತಿ ಜಾತಿಗಳ ನಡುವೆ ವಿಷಬೀಜ ಬಿತ್ತುತ್ತಿರೋದು ಅಕ್ಷಮ್ಯ ಅಪರಾಧ ವಿಜಯೇಂದ್ರ ಮೂಡಾ ಹಗರಣದಲ್ಲಿ ಅವ್ಯವಹಾರ ನಡೆದಿದೆ ಮೇಲ್ನೋಟಕ್ಕೆ ಋಜುವಾತಾಗಿದೆ ಇಡಿಯೂ ನಿನ್ನೆ ಹೇಳಿದೆ
ಸಿದ್ದರಾಮಯ್ಯ ಬಗ್ಗೆ ದ್ವೇಷವಿಲ್ಲ ತಪ್ಪಾದ ಸದರ್ಭದಲ್ಲಿ ರಾಜೀನಾಮೆ ಕೊಡಬೇಕಿತ್ತು ಸ್ವಯಂಪ್ರೇರಿತವಾಗಿ ಸಿಬಿಐಗೆ ಕೊಡಬೇಕು ನಾನು ರಾಜೀನಾಮೆಗೆ ಆಗ್ರಹ ಮಾಡ್ತೇನೆ ಪ್ರಿಯಾಂಕ್ ಖರ್ಗೆ ಬಗ್ಗೆ ಆಮೇಲೆ ಮಾತನಾಡೋಣ ಸ್ನೇಹಮಯಿ ಕೃಷ್ಣ ಬಯಲಿಗೆಳೆದಿದ್ದಾರೆ ಅದರ ವಿರುದ್ಧ ಹೋರಾಟ ಮಾಡಿದ್ದೇವೆ ಸದನದ ಒಳಗೆ ಹೊರಗೆ ಮಾಡಿದ್ದೇವೆ ಮೊದಲು ಅವರು ರಾಜೀನಾಮೆ ನೀಡಲಿದೆ ಸಿಎಂ ರಾಜೀನಾಮೆಗೆ ವಿಜಯೇಂದ್ರ ಪಟ್ಟು ಶಾಸಕರಿಗೆ ೧೦ ಕೋಟ ಅನುದಾನ ವಿಚಾರ ಬಹಳ ಸರ್ಕಾರ ಬಂದು ಎರಡು ವರ್ಷ ಆಗಿದೆಉಪಕಾರ ಮಾಡ್ತಿದ್ದಾರಾ? ಸರ್ಕಾರ ಬಂದು ಎರಡು ವರ್ಷ ಆಗಿದೆ ಯಾವ ಆಧಾರದ ಮೇಲೆ ಇವರು ಸರ್ಕಾರ ನಡೆಸ್ತಿದ್ದಾರೆ ಅವರೇನು ನಮಗೆ ತತಕ್ಷಣ ಅನುದಾನ ಬಿಡುಗಡೆ ಮಾಡಬೇಕುಉಪಕಾರ ಮಾಡ್ತಿಲ್ಲ ಬಿಜೆಪಿ ರೆಬೆಲ್ಸ್ ವಿಚಾರ ಭ್ರಷ್ಟ ಸರ್ಕಾರದ ವಿರುದ್ಧ ಹೋರಾಟ ಮಾಡ್ತಿದ್ದೇವೆ ಶಿವರಾಜ್ ಸಿಂಗ್ ಚೌಹಾಣ್ ನೇಮಕ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿಕೆಆಗಿದೆ
ಸದನದ ಒಳಗೆ ಹೊರಗೆ ಮಾಡಿದ್ದೇವೆ ಮೊದಲು ಅವರು ರಾಜೀನಾಮೆ ನೀಡಲಿದೆ ಸಿಎಂ ರಾಜೀನಾಮೆಗೆ ವಿಜಯೇಂದ್ರ ಪಟ್ಟು ಶಾಸಕರಿಗೆ ೧೦ ಕೋಟ ಅನುದಾನ ವಿಚಾರ ಬಹಳ ಸರ್ಕಾರ ಬಂದು ಎರಡು ವರ್ಷ ಆಗಿದೆಉಪಕಾರ ಮಾಡ್ತಿದ್ದಾರಾ? ಸರ್ಕಾರ ಬಂದು ಎರಡು ವರ್ಷ ಆಗಿದೆ ಯಾವ ಆಧಾರದ ಮೇಲೆ ಇವರು ಸರ್ಕಾರ ನಡೆಸ್ತಿದ್ದಾರೆ ಅವರೇನು ನಮಗೆ ತತಕ್ಷಣ ಅನುದಾನ ಬಿಡುಗಡೆ ಮಾಡಬೇಕುಉಪಕಾರ ಮಾಡ್ತಿಲ್ಲ ಬಿಜೆಪಿ ರೆಬೆಲ್ಸ್ ವಿಚಾರ ಭ್ರಷ್ಟ ಸರ್ಕಾರದ ವಿರುದ್ಧ ಹೋರಾಟ ಮಾಡ್ತಿದ್ದೇವೆ ಶಿವರಾಜ್ ಸಿಂಗ್ ಚೌಹಾಣ್ ನೇಮಕ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿಕೆಆಗಿದೆ