ಬಿಡಿಎದಲ್ಲಿ ಮತ್ತೆ ಶುರುವಾಯ್ತ ಬ್ರೋಕರ್ ಹಾವಳಿ….!

ಬೆಂಗಳೂರು ಅಭಿವೃದ್ಧಿ ಪ್ರಾಧಿ ಕಾರದಲ್ಲೀಗ ಬ್ರೋಕರ್ ಗಳದ್ದೇ ಸದ್ದು..!
ಬಿಡಿಎ ಸೈಟ್ ಖರೀದಿ ಮುನ್ನ ನೀವೂ ನೋಡಲೇಬೇಕಾದ ಸ್ಟೋರಿಯಿದು..!
ಅದರಲ್ಲೂ ಕೆಂಪೇಗೌಡ ಬಡಾವಣೆ ಸುತ್ತಮತ್ತ ನಿವೇಶನ ಖರೀದಿದಾರರು ಮಾತ್ರ ಎಚ್ಚರವಾಗಿರಲೇಬೇಕು….!
ಕೆಂಪೇಗೌಡ ಬಡಾವಣೆಯಲ್ಲಿ ಬರುವ ಸರ್ಕಾರಿ ಜಮೀನು ಜೆಎಂಸಿ ಮಾಡಿಸಿ ಅಕ್ರಮ ಮಾರಾಟ…!
ಮಧ್ಯವರ್ತಿಗಳ ಹಾವಳಿಯಿಂದ ಸ್ವತಃ ಶಾಸಕರೇ ಕಂಗಾಲು…!
ಕಂದಾಯ ಇಲಾಖೆಗೆ ಯಾವುದೇ ಪೊಡಿ, ಹಿಸ್ಸಾ ಮಾಡದಿರಲು ಪತ್ರ..!
ಯಶವಂತಪುರ ಕ್ಷೇತ್ರದ ಶಾಸಕ ಎಸ್ ಟಿ ಸೋಮಶೇಖರ್ ಪತ್ರ….!
ಬಿಡಿಎ, ಕಂದಾಯ ಇಲಾಖೆ ಹಾಗೂ ನಗರ ಜಿಲ್ಲಾಧಿಕಾರಿ ಪತ್ರ ಬರೆದ ಶಾಸಕರು…!
ಕೆಂಪೇಗೌಡ ಬಡಾವಣೆಯ ಸುತ್ತಮುತ್ತ ನಿಲ್ಲದ ಬವಣೆ…!

ಕೆಂಪೇಗೌಡ ಬಡಾವಣೆ ಸುತ್ತಮುತ್ತ ಸರ್ಕಾರಿ ಜಮೀನೇ ಮಧ್ಯವರ್ತಿ ಗಳ ಟಾರ್ಗೇಟ್….,!
ಚಲ್ಲಘಟ್ಟ, ಬೀಮನಕುಪ್ಪೆ ಗ್ರಾಮ, ಕೊಡಗೇಹಳ್ಳಿ, ಕೊಮ್ಮಘಟ್ಟ ಗ್ರಾಮದ ವಿವಿಧ ಸರ್ವೇಗಳಲ್ಲಿ ಅಕ್ರಮ …!
ಮಧ್ಯವರ್ತಿಗಳಿಂದ ಸರ್ಕಾರಿ ಜಮೀನು ಸೈಟ್ ಗಳಾಗಿ ಪರಿವರ್ತಿಸಿ ಮಾರಾಟ..!