• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 18, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ತುಕ್ಕು(Rust) ಹಿಡಿದ ವಸ್ತುಗಳನ್ನ(Things) ಸುಲಭವಾಗಿ ಸ್ವಚ್ಛಗೊಳಿಸಬೇಕೆ ?ಹಾಗಿದ್ರೆ ಈ ಹ್ಯಾಕ್(Hack) ನ ಟ್ರೈ ಮಾಡಿ.!

ಪ್ರತಿಧ್ವನಿ by ಪ್ರತಿಧ್ವನಿ
May 20, 2024
in Top Story, ವಿಶೇಷ
0
ತುಕ್ಕು(Rust) ಹಿಡಿದ ವಸ್ತುಗಳನ್ನ(Things) ಸುಲಭವಾಗಿ ಸ್ವಚ್ಛಗೊಳಿಸಬೇಕೆ ?ಹಾಗಿದ್ರೆ ಈ ಹ್ಯಾಕ್(Hack) ನ ಟ್ರೈ ಮಾಡಿ.!
Share on WhatsAppShare on FacebookShare on Telegram

ತಮ್ಮ ಮನೆ, ತುಂಬಾನೇ ಸ್ವಚ್ಛವಾಗಿರಬೇಕು ತುಂಬಾ ಸುಂದರವಾಗಿರಬೇಕು(Beautiful) ಅನ್ನೋದು ಪ್ರತಿಯೊಬ್ಬ ಹೆಣ್ಣು ಮಕ್ಕಳ ಆಸೆ ಆಗಿರುತ್ತೆ. ಮನೆ ಸ್ವಚ್ಛತೆ ಬಂದಾಗ ಹೆಣ್ಣು ಮಕ್ಕಳು ಹೆಚ್ಚು ಕಾಳಜಿಯನ್ನ(Concern) ವಹಿಸಿ ಪ್ರತಿದಿನ ಮನೆಯನ್ನ ಗುಡಿಸುವಂಥದ್ದು ಅಥವಾ ಒರೆಸೋದನ್ನ ಮಾಡ್ತಾ ಇರ್ತಾರೆ. ಅದು ಹಬ್ಬ ಹರಿದಿನ ಬಂತು ಅಂದ್ರೆ ಪ್ರತಿಯೊಂದು ಮೂಲೆಯನ್ನು ಕೂಡ ಗುಡಿಸಿ ಶುದ್ಧ(Clean) ಮಾಡ್ತಾರೆ ಇದು ಎಲ್ಲಾ ಹೆಣ್ಣು ಮಕ್ಕಳು ಕೂಡ ತಪ್ಪದೆ ಪಾಲಿಸುವಂತಹ ಕೆಲಸ.

ADVERTISEMENT

ಅದರ ಜೊತೆಗೆ ಅಡಿಗೆ ಮನೆಯಲ್ಲಿರುವಂತಹ(Kitchen) ಪಾತ್ರೆಗಳು, ಸಿಂಕ್, ನಲ್ಲಿಗಳಾಗಿರಬಹುದು ಹಾಗೂ ಗ್ಯಾಸ್ ಸ್ಟವ್(Gas Stove) ಹೀಗೆ ಕೆಲವು ಐಟಂಗಳು(Item) ಬಳಸದೆ ಕೂಡ  ತುಕ್ಕು ಹಿಡಿದಿರುತ್ತದೆ .ತುಕ್ಕು ಹಿಡಿದ ವಸ್ತುಗಳನ್ನ ಕ್ಲೀನ್(Clean) ಮಾಡುವುದೇ ಒಂದು ರೀತಿಯ ಸವಾಲು.ಹಾಗಾಗಿ ಈಸಿಯಾಗಿ ತುಕ್ಕು ಹಿಡಿದ ವಸ್ತುಗಳನ್ನ ಹೇಗೆ ಶುದ್ಧ ಅಥವಾ ಸ್ವಚ್ಛ(Pure & Clean) ಮಾಡುವುದು ಅನ್ನೋದರ ಸಿಂಪಲ್ ಡೀಟೇಲ್ಸ್(Details) ಹೀಗಿದೆ.

ನಿಂಬೆಹಣ್ಣು(Lemon)

ತುಕ್ಕು ಹಿಡಿದ ವಸ್ತುಗಳ ಮೇಲೆ ಉಪ್ಪನ್ನು ಹಾಕಿ ಕೆಲ ನಿಮಿಷಗಳ ಕಾಲ ಹಾಗೆ ಬಿಡಿ..ಬಳಿಕ ಅದರ ಮೇಲೆ ನಿಂಬೆಹಣ್ಣಿನ ರಸವನ್ನು ಹಾಕಿ ಒಂದು ಗಂಟೆ ಬಿಡಿ.ಹಾಗು ಒಂದು ಬ್ರಷ್(Brush) ನಿಂದ ನೀಟಾಗಿ ಉಜ್ಜುವುದರಿಂದ ತುಕ್ಕು ಹಿಡಿದದ್ದು ಬೇಗನೆ ಹೋಗುತ್ತದೆ ಹಾಗೂ ಸ್ವಚ್ಛವಾದ ವಸ್ತು ನಿಮ್ಮದಾಗುತ್ತದೆ. ನಿಂಬೆ ಹಣ್ಣಿನಲ್ಲಿ ಸಿಟ್ರಿಕ್(Citric) ಅಂಶ ಹೆಚ್ಚಿರುವುದರಿಂದ ತುಕ್ಕು ಹಿಡಿದದ್ದು ಬೇಗನೆ ಹೋಗುತ್ತದೆ.

ಹುಣಸೆ ಹುಳಿ ಮತ್ತು ಉಪ್ಪು (Tamarind &Salt)

ಹುಣಸೆ ಹುಳಿಗೆ ಸ್ವಲ್ಪ ಉಪ್ಪನ್ನು ಬೆರೆಸಿ ತುಕ್ಕು ಹಿಡಿದ ವಸ್ತುಗಳ ಮೇಲೆ ಕೊಂಚ ನೀರನ್ನು ಹಾಕಿ  ಹುಣಸೆ ಹಾಗೂ ಉಪ್ಪು ಹಾಕಿದ ಮಿಶ್ರಣದಿಂದ ಚೆನ್ನಾಗಿ ಉಜ್ಜಿ ಕೆಲ ನಿಮಿಷಗಳ (Minutes) ಕಾಲ ಹಾಗೆ ಬಿಡಿ. ನಂತರ ಒಂದು ಬ್ರಷ್ ನಿಂದ ಆ ವಸ್ತುವನ್ನು ಉಜ್ಜುವುದರಿಂದ ತುಕ್ಕು ಹಿಡಿದದ್ದು ಕಡಿಮೆಯಾಗುತ್ತದೆ ಹಾಗೂ ಸ್ವಚ್ಛವಾದ ವಸ್ತು ನಿಮ್ಮದಾಗುತ್ತದೆ.

ಅಡುಗೆ ಸೋಡಾ ಮತ್ತು ನೀರು (Baking Soda and Water)

ತುಕ್ಕು ಹಿಡಿದ ವಸ್ತುವಿನ ಮೇಲೆ ಸ್ವಲ್ಪ ನೀರನ್ನು ಹಾಕಿ ಅದರ ಮೇಲೆ ಅಡುಗೆ ಸೋಡವನ್ನು ಹಾಕಿ ಕೆಲ ನಿಮಿಷಗಳ ಕಾಲ ಹಾಗೆ ಬಿಡಿ.ನಂತರ ಒಂದು ಬ್ರಷ್ ಅಥವಾ ಟೂತ್ ಬ್ರಷ್ (Tooth Brush) ನಿಂದ ಚೆನ್ನಾಗಿ ಉಜ್ಜಿ. ನಂತರ ನೀರಿನಿಂದ ತೊಳೆಯುವುದರಿಂದ ಬೇಗನೆ ರೆಸ್ಟ್ ಹಿಡಿದದ್ದು ಕಡಿಮೆಯಾಗುತ್ತದೆ.

ಆಪಲ್ ಸೈಡರ್ ವಿನಿಗರ್ (Apple Cider Vinegar)

ಇದು ಕೂಡ ತುಕ್ಕನ್ನ ಹೋಗಲಾಡಿಸುವುದಕ್ಕೆ ಉತ್ತಮ. ಒಂದು ಬೌಲಿಗೆ (Bowl) ಅದರ ತುಂಬಾ ನೀರನ್ನು(Water) ಹಾಕಿ ನಂತರ ಎರಡು ಟೇಬಲ್ ಸ್ಪೂನ್ ಅಷ್ಟು ಆಪಲ್ ಸೈಡರ್ ವಿನಿಗರ್(Apple Cider vinegar) ಹಾಗೂ ಎರಡು ಟೇಬಲ್ ಸ್ಪೂನ್(Table Spoon) ಅಷ್ಟು ನಿಂಬೆರಸ (Lemon Juice) ಸೇರಿಸಿ, ನಂತರ ಈ ಮಿಶ್ರಣವನ್ನು(Mix) ತುಕ್ಕು ಹಿಡಿದ ವಸ್ತುಗಳ(Things) ಮೇಲೆ ಹಾಕಿ 20 ನಿಮಿಷಗಳು ಬಿಟ್ಟು ನಂತರ ಒಂದು ಬ್ರಷ್ ನಿಂದ ಚೆನ್ನಾಗಿ ಉಜ್ಜುವುದರಿಂದ ನಿಮ್ಮ ವಸ್ತು ಹೊಸದರಂತೆ(New) ಆಗುತ್ತದೆ.

Tags: cleanhackhouseholdsRustrusted items
Previous Post

ಲಾಯರ್ ದೇವರಾಜೇಗೌಡ ವಿರುದ್ಧ ಸಚಿವ CRS ಹಾಗೂ ಪ್ರಿಯಾಂಕ್ ಖರ್ಗೆ ಗರಂ ..

Next Post

ಮುಖದಲ್ಲಿ ಪಿಗ್ಮೆಂಟೇಷನ್ ಸಮಸ್ಯೆಯೇ? ಹಾಗಿದ್ರೆ ಈ ಮನೆಮದ್ದನ್ನು ಬಳಸಿ.!

Related Posts

ಕಾಂಗ್ರೆಸ್, ಡಿಎಂಕೆ ಮೈತ್ರಿಯು 40 ವರ್ಷಗಳ ಇತಿಹಾಸ ಹೊಂದಿದೆ : ದ್ರಾವಿಡ ನೆಲದಲ್ಲಿ ಮೋದಿ ವಿರುದ್ಧ ಗುಡುಗಿದ ಡಿಕೆಶಿ..
Top Story

ಕಾಂಗ್ರೆಸ್, ಡಿಎಂಕೆ ಮೈತ್ರಿಯು 40 ವರ್ಷಗಳ ಇತಿಹಾಸ ಹೊಂದಿದೆ : ದ್ರಾವಿಡ ನೆಲದಲ್ಲಿ ಮೋದಿ ವಿರುದ್ಧ ಗುಡುಗಿದ ಡಿಕೆಶಿ..

by ಪ್ರತಿಧ್ವನಿ
April 18, 2026
0

ಪೊನ್ನೇರಿ : ಕಾಂಗ್ರೆಸ್ ಪಕ್ಷ ದೊಡ್ಡ ಇತಿಹಾಸ ಹೊಂದಿರುವಂತೆ ತಮಿಳುನಾಡಿನಲ್ಲಿ ಡಿಎಂಕೆ ಪಕ್ಷ ಕೂಡ ದೊಡ್ಡ ಇತಿಹಾಸ ಹೊಂದಿದೆ” ಎಂದು ಕರ್ನಾಟಕದ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ....

Read moreDetails
ಸುಳ್ಳು ಹೇಳುವ ಮುನ್ನ ವಾಸ್ತವ ಹಾಗೂ ಕಾನೂನು ತಿಳಿದುಕೊಳ್ಳಿ! : ಕೇಂದ್ರ ಸಚಿವ ಹೆಚ್‌ಡಿಕೆ ವಿರುದ್ಧ ನಟರಾಜ್‌ ಗೌಡ ಕಿಡಿ..

ಸುಳ್ಳು ಹೇಳುವ ಮುನ್ನ ವಾಸ್ತವ ಹಾಗೂ ಕಾನೂನು ತಿಳಿದುಕೊಳ್ಳಿ! : ಕೇಂದ್ರ ಸಚಿವ ಹೆಚ್‌ಡಿಕೆ ವಿರುದ್ಧ ನಟರಾಜ್‌ ಗೌಡ ಕಿಡಿ..

April 18, 2026
ಆಟೋ ಚಾಲಕರ ನೋವು, ಸಂಕಷ್ಟ ಈ ಸರ್ಕಾರಕ್ಕೆ ಅರ್ಥವಾಗುತ್ತಿಲ್ಲ : ಆಪ್‌ ಆಕ್ರೋಶ..!

ಆಟೋ ಚಾಲಕರ ನೋವು, ಸಂಕಷ್ಟ ಈ ಸರ್ಕಾರಕ್ಕೆ ಅರ್ಥವಾಗುತ್ತಿಲ್ಲ : ಆಪ್‌ ಆಕ್ರೋಶ..!

April 18, 2026
ಪ್ಯಾರಾಚೂಟ್​ ತರಬೇತಿ ವೇಳೆ ಅವಘಡ ಸೇನಾ ಸಿಬ್ಬಂದಿಗೆ ಗಾಯ : ಮುಂದೇನಾಯ್ತು..?

ಪ್ಯಾರಾಚೂಟ್​ ತರಬೇತಿ ವೇಳೆ ಅವಘಡ ಸೇನಾ ಸಿಬ್ಬಂದಿಗೆ ಗಾಯ : ಮುಂದೇನಾಯ್ತು..?

April 18, 2026
ನ್ಯಾಯಾಂಗ ವ್ಯವಸ್ಥೆಯಲ್ಲಿ ಎಐ ಅಳವಡಿಕೆಯ ಬಗ್ಗೆ ಕಳವಳಗಳು ಮೂಡದೇ ಇರಲಾರದು : ಸಿಎಂ ಸಿದ್ದರಾಮಯ್ಯ

ನ್ಯಾಯಾಂಗ ವ್ಯವಸ್ಥೆಯಲ್ಲಿ ಎಐ ಅಳವಡಿಕೆಯ ಬಗ್ಗೆ ಕಳವಳಗಳು ಮೂಡದೇ ಇರಲಾರದು : ಸಿಎಂ ಸಿದ್ದರಾಮಯ್ಯ

April 18, 2026
Next Post

ಮುಖದಲ್ಲಿ ಪಿಗ್ಮೆಂಟೇಷನ್ ಸಮಸ್ಯೆಯೇ? ಹಾಗಿದ್ರೆ ಈ ಮನೆಮದ್ದನ್ನು ಬಳಸಿ.!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada