ಅರ್ನಾಬ್ ಗೋಸ್ವಾಮಿ ಮತ್ತು BAARC ಪಾರ್ಥೊ ದಾಸ್ ಗುಪ್ತ ಹಾಗೂ ರೋಮಿಲ್ ರಾಮಗರಿಯ ನಡುವೆ ನಡೆದಿದೆ ಎನ್ನಲಾದ ವಾಟ್ಸಾಪ್ ಸಂಭಾಷಣೆ ಈಗ ದೇಶದಲ್ಲೆಡೆ ಸದ್ದು ಮಾಡುತ್ತಿದೆ. ಹಲವು ವಿವಾದಗಳಿಗೂ ಕೂಡಾ, ಈ ಸಂಭಾಷಣೆ ಕಾರಣವಾಗಿದೆ. TRP ಹಗರಣಕ್ಕೆ ಕುರಿತಂತೆ ನಡೆಯುತ್ತಿರುವ ತನಿಖೆಯ ಸಂಬಂಧ ವಾಟ್ಸಾಪ್ ಚಾಟಿಂಗ್ ವಿವರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. 500ಕ್ಕೂ ಹೆಚ್ಚು ಪುಟಗಳಿರುವ ಈ ಚಾಟಿಂಗ್ನ ಸಂಪೂರ್ಣ ವಿವರ ಇಲ್ಲಿದೆ.
ಮೆಸೇಜ್ ವಿವರಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ