• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, February 7, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ರೈತರಿಂದ ಖರೀದಿಸುವ ಹಾಲಿನ ದರ ಕಡಿತಗೊಳಿಸದಂತೆ ಸಿಎಂ ಸಿದ್ದರಾಮಯ್ಯ ಸೂಚನೆ

Any Mind by Any Mind
June 4, 2023
in ಕರ್ನಾಟಕ
0
ರೈತರಿಂದ ಖರೀದಿಸುವ ಹಾಲಿನ ದರ ಕಡಿತಗೊಳಿಸದಂತೆ ಸಿಎಂ ಸಿದ್ದರಾಮಯ್ಯ ಸೂಚನೆ
Share on WhatsAppShare on FacebookShare on Telegram

ಬೆಂಗಳೂರು : ರೈತರಿಂದ ಖರೀದಿಸುವ ಹಾಲಿಗೆ ನಿಗದಿಪಡಿಸಿರುವ ದರದಲ್ಲಿ ಯಾವುದೇ ಕಡಿತ ಮಾಡದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ADVERTISEMENT

ಹಾಲು ಉತ್ಪಾದನೆ ಹೆಚ್ಚಳವಾದ ಹಿನ್ನೆಲೆಯಲ್ಲಿ ಬಮೂಲ್ ದರ ಕಡಿತ ಮಾಡಿದೆ ಎಂಬ ವರದಿ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಈ ಸೂಚನೆ ನೀಡಿದ್ದಾರೆ.

ಕರ್ನಾಟಕ ಹಾಲು ಮಹಾ ಮಂಡಳಿ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಮಾತನಾಡಿದ ಸಿಎಂ, ಏಕಾಏಕಿ ದರ ಕಡಿತ ಮಾಡುವಂತಿಲ್ಲ. ಈ ಕುರಿತು ಸರ್ಕಾರದ ಜೊತೆ ಚರ್ಚಿಸಬೇಕು.

ದರ ಕಡಿತ ಮಾಡಿದರೆ ರೈತರಿಗೆ ತೊಂದರೆಯಾಗುತ್ತದೆ. ಈ ಅಂಶವನ್ನು ಗಮನದಲ್ಲಿ ಇರಿಸಿಕೊಳ್ಳಬೇಕು ಎಂದು ತರಾಟೆಗೆ ತೆಗೆದುಕೊಂಡರು.

Tags: BangaloreCM SiddaramaiahKarnataka Milk Maha Boardmilk priceOfficials
Previous Post

Abhishek Ambareesh ; ಅದ್ದೂರಿಯಾಗಿ ನಡೆಯಲಿದೆ ಅಭಿಷೇಕ್​ – ಅವಿವಾ ಸಂಗೀತ್​ ಕಾರ್ಯಕ್ರಮ..!

Next Post

ಬೈಯಪ್ಪನಹಳ್ಳಿ ರೈಲು ನಿಲ್ದಾಣದಲ್ಲಿ ಆಶ್ರಯ ಪಡೆದಿರುವ 1500 ಪ್ರಯಾಣಿಕರಿಗೆ ಅಗತ್ಯ ನೆರವು

Related Posts

ಭಾಷಾ ಸೌಜನ್ಯ ಮತ್ತು ಸಂವಹನದ ಮಾದರಿಗಳು
Top Story

ಭಾಷಾ ಸೌಜನ್ಯ ಮತ್ತು ಸಂವಹನದ ಮಾದರಿಗಳು

by ನಾ ದಿವಾಕರ
February 7, 2026
0

ಒಂದು ಸಮಾಜವಾಗಿ ನಾವು ವಿಫಲವಾಗುತ್ತಿದ್ದೇವೆಯೇ ? ಈ ಪ್ರಶ್ನೆ ಒಂದು ಗಂಭೀರ ವಾಟ್ಸಾಪ್‌ ಚರ್ಚೆಯಲ್ಲಿ ಮೂಡಿದ್ದು. ಇನ್ನೂ ಒಂದು ಹೆಜ್ಜೆ ಮುಂದುವರೆಯುವುದಾದರೆ, ಒಂದು ನಾಗರಿಕತೆಯಾಗಿ ನಾವು ಕುಸಿಯುತ್ತಿದ್ದೇವೆಯೇ...

Read moreDetails
Online Games: ಮಗನ ಆನ್‌ಲೈನ್ ಗೇಮ್ ಹುಚ್ಚಿಗೆ ತಾಯಿ ಕುಟುಂಬ ಸರ್ವನಾಶ

Online Games: ಮಗನ ಆನ್‌ಲೈನ್ ಗೇಮ್ ಹುಚ್ಚಿಗೆ ತಾಯಿ ಕುಟುಂಬ ಸರ್ವನಾಶ

February 7, 2026
ದಡ್ಡ ಶಾಸಕ ಹಾಗೂ ಪ್ರಕಾಶ್ ರಾಜ್ ಸಂಘಕ್ಕೆ ಭೇಟಿ ನೀಡಿ: ಜಗ್ಗೇಶ್ ಆಹ್ವಾನ

ದಡ್ಡ ಶಾಸಕ ಹಾಗೂ ಪ್ರಕಾಶ್ ರಾಜ್ ಸಂಘಕ್ಕೆ ಭೇಟಿ ನೀಡಿ: ಜಗ್ಗೇಶ್ ಆಹ್ವಾನ

February 7, 2026
Namma Metro: ಮೆಟ್ರೋ ದರ ಏರಿಕೆ ಬಗ್ಗೆ ನಮ್ಮ ಅಭಿಪ್ರಾಯ ಕೇಳಿಲ್ಲ: ಡಿಸಿಎಂ ಡಿ.ಕೆ ಶಿವಕುಮಾರ್

Namma Metro: ಮೆಟ್ರೋ ದರ ಏರಿಕೆ ಬಗ್ಗೆ ನಮ್ಮ ಅಭಿಪ್ರಾಯ ಕೇಳಿಲ್ಲ: ಡಿಸಿಎಂ ಡಿ.ಕೆ ಶಿವಕುಮಾರ್

February 7, 2026
ಶಕ್ತಿ ಕೇಂದ್ರಗಳಲ್ಲಿ “ಸೌರ”ಶಕ್ತಿ ಯೋಜನೆ..? ಹೇಗಿರಲಿದೆ ಗೊತ್ತಾ‌.?

ಶಕ್ತಿ ಕೇಂದ್ರಗಳಲ್ಲಿ “ಸೌರ”ಶಕ್ತಿ ಯೋಜನೆ..? ಹೇಗಿರಲಿದೆ ಗೊತ್ತಾ‌.?

February 7, 2026
Next Post
ಬೈಯಪ್ಪನಹಳ್ಳಿ ರೈಲು ನಿಲ್ದಾಣದಲ್ಲಿ ಆಶ್ರಯ ಪಡೆದಿರುವ 1500 ಪ್ರಯಾಣಿಕರಿಗೆ ಅಗತ್ಯ ನೆರವು

ಬೈಯಪ್ಪನಹಳ್ಳಿ ರೈಲು ನಿಲ್ದಾಣದಲ್ಲಿ ಆಶ್ರಯ ಪಡೆದಿರುವ 1500 ಪ್ರಯಾಣಿಕರಿಗೆ ಅಗತ್ಯ ನೆರವು

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!