• Home
  • About Us
  • ಕರ್ನಾಟಕ
Wednesday, September 3, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಕೇಜ್ರಿವಾಲ್​ ಅವರ ‘ಶೀಶ್​ ಮಹಲ್​’ ತನಿಖೆಗೆ ಕೇಂದ್ರದ ಆದೇಶ

ಕೃಷ್ಣ ಮಣಿ by ಕೃಷ್ಣ ಮಣಿ
February 16, 2025
in ದೇಶ, ರಾಜಕೀಯ, ಶೋಧ
0
ಕೇಜ್ರಿವಾಲ್​ ಅವರ ‘ಶೀಶ್​ ಮಹಲ್​’ ತನಿಖೆಗೆ ಕೇಂದ್ರದ ಆದೇಶ
Share on WhatsAppShare on FacebookShare on Telegram

ADVERTISEMENT





ದೆಹಲಿಯಲ್ಲಿ ಆಮ್​ ಆದ್ಮಿ ಸರ್ಕಾರದ ಆಡಳಿತ ಅಂತ್ಯ ಮಾಡಿ ಆಡಳಿತದ ಚುಕ್ಕಾಣಿ ಹಿಡಿದಿರುವ ಭಾರತೀಯ ಜನತಾ ಪಾರ್ಟಿ ‘ಶೀಶ್ ಮಹಲ್’ ಬಗ್ಗೆ ತನಿಖೆಗೆ ಆದೇಶ ಮಾಡಿದೆ. ಅರವಿಂದ್​ ಕೇಜ್ರಿವಾಲ್​ ಅವರ ಅವಧಿಯಲ್ಲಿ ಸಿಎಂ ನಿವಾಸ ಶ್ರೀಶ್​ ಮಹಲ್​ ನವೀಕರಣದ ಬಗ್ಗೆ ಬಿಜೆಪಿ-ಆಪ್‌ ನಡುವೆ ರಾಜಕೀಯ ಜಟಾಪಟಿಗೆ ಕಾರಣವಾಗಿತ್ತು..

ಐಷಾರಾಮಿ ಜೀವನಕ್ಕಾಗಿ ಸಿಎಂ ಆಗಿದ್ದ ವೇಳೆ ಅರವಿಂದ್‌ ಕೇಜ್ರಿವಾಲ್‌‌ ‘ಶೀಶ್‌‌ ಮಹಲ್‌’ನ ಬಂಗಲೆಯಾಗಿ ಮಾರ್ಪಾಡು ಮಾಡಿಕೊಂಡಿದ್ದರು. ನವೀಕರಣದ ಹೆಸರಲ್ಲಿ ಕೋಟಿ ಕೋಟಿ ರೂಪಾಯಿ ಹಗರಣ ನಡೆಸಿದ್ದಾರೆಂದು ಆರೋಪ ಮಾಡಲಾಗಿತ್ತು.. ಇದೀಗ ವಿವಾದಿತ ಶೀಶ್‌‌ ಮಹಲ್‌‌ನ ನವೀಕರಣದ ಬಗ್ಗೆ ತನಿಖೆಗೆ ಕೇಂದ್ರ ಸರ್ಕಾರ ಆದೇಶಿಸಿದೆ..

Challenging Star Darshan birthday :ಈ ಹಾಡಿನಿಂದ ದರ್ಶನ್ ಬದಲಾವಣೆ ಆಗ್ತಾರಾ? #pratidhvani #dboss #Rushi

ದೆಹಲಿಯ 6 ಫ್ಲ್ಯಾಗ್‌ಸ್ಟಾಫ್‌ ರಸ್ತೆಯ ದೆಹಲಿ ಸಿಎಂ ನಿವಾಸ, ಸುಮಾರು 8 ಎಕರೆಯಷ್ಟು ವಿಸ್ತೀರ್ಣದಲ್ಲಿದೆ. ಅರಮನೆ ಹಾಗೆ ಇರುವ ಶೀಶ್​ ಮಹಲ್​ನಲ್ಲಿ 2015 ರಿಂದ 2024ರ ಅಕ್ಟೋಬರ್‌ವರೆಗೆ ಅರವಿಂದ್​ ಕೇಜ್ರಿವಾಲ್‌‌ ವಾಸವಾಗಿದ್ರು.. ಈ ಕಟ್ಟಡದ ನವೀಕರಣಕ್ಕಾಗಿ ಸರ್ಕಾರದ ಹಣವನ್ನ ಬಳಸಲಾಗಿದೆ. ಶೀಶ್ ಮಹಲ್ ಮಾಡಿಕೊಂಡಿದ್ದಾರೆ ಅಂತ ಕಾಂಗ್ರೆಸ್‌-ಬಿಜೆಪಿ ಆರೋಪಿಸಿತ್ತು.. ಬಿಜೆಪಿ ನಾಯಕ ವಿಜೇಂದರ್ ಗುಪ್ತಾ, ಲೆಫ್ಟಿನೆಂಟ್​ ಜನರಲ್​ಗೂ ದೂರು ನೀಡಿದ್ದರು. ಈ ದೂರಿನ ಮೇರೆಗೆ ತನಿಖೆ ನಡೆಸುವಂತೆ ಕೇಂದ್ರ ಲೋಕೋಪಯೋಗಿ ಇಲಾಖೆಗೆ ಸೂಚಿಸಲಾಗಿದೆ..

ರಾಜ್‌ಪುರ ರಸ್ತೆಯಲ್ಲಿರುವ ಫ್ಲಾಟ್ ಸಂಖ್ಯೆ 45 ಮತ್ತು 47, ಫ್ಲಾಗ್‌ಸ್ಟಾಫ್ ರಸ್ತೆಯಲ್ಲಿನ 2 ಸರ್ಕಾರಿ ಬಂಗಲೆಗಳನ್ನು ಕೆಡವಿ ಹೊಸ ನಿವಾಸ ಕಟ್ಟಿರುವ ಆರೋಪ ಇದೆ.. ಅಲ್ಲದೇ ನೆಲದ ವ್ಯಾಪ್ತಿ ಮತ್ತು ವಿಸ್ತೀರ್ಣ ಅನುಪಾತ ಮಾನದಂಡಗಳನ್ನು ಉಲ್ಲಂಘಿಸಿದೆ.. ಸರಿಯಾದ ವಿನ್ಯಾಸ ಯೋಜನೆ ಅನುಮೋದನೆ ಇಲ್ಲದೆ ಕಟ್ಟಡ ನಿರ್ಮಿಸಲಾಗಿದೆ.. ಅಲ್ಲದೇ ನವೀಕರಣಕ್ಕಾಗಿ ಸರ್ಕಾರದ ಕೋಟಿ ಕೋಟಿ ಹಣವನ್ನ ಕೇಜ್ರಿವಾಲ್‌ ಬಳಸಿದ್ದಾರೆ.. ಈ ಬಗ್ಗೆ ತನಿಖೆ ಆಗ್ಬೇಕು ಅಂತ ಬಿಜೆಪಿ ದೂರು ನೀಡಿದೆ.

ಹಿಂದಿನ ಸರ್ಕಾರದ ದುಷ್ಕೃತ್ಯಗಳು ಕೊನೆಗೊಳ್ಳಲಿವೆ ಎಂದಿರುವ ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ, ಮಾಡಿರುವ ತಪ್ಪಿಗೆ ಅನುಗುಣವಾಗಿ ಶಿಕ್ಷೆಗಳನ್ನು ನೀಡಲಾಗುವುದು. ಅದು ಶೀಶ್ ಮಹಲ್ ಹಗರಣ ಇರಲಿ.. ಮದ್ಯ, ಜಲ ಮಂಡಳಿ, ಪ್ಯಾನಿಕ್ ಬಟನ್ ಹಗರಣ, ಪಡಿತರ ಚೀಟಿ ಹಗರಣ, ಮೊಹಲ್ಲಾ ಕ್ಲಿನಿಕ್ ಹಗರಣ ಸೇರಿದಂತೆ ದೆಹಲಿಯನ್ನು ಲೂಟಿ ಮಾಡಿದ ಪ್ರತಿಯೊಬ್ಬ ವ್ಯಕ್ತಿಗೂ ಶಿಕ್ಷೆಯಾಗುತ್ತದೆ. ಯಾರನ್ನೂ ಬಿಡುವುದಿಲ್ಲ ಎಂದು ಗುಡುಗಿದ್ದಾರೆ.

Tags: Arvind Kejriwalarvind kejriwal latest newsarvind kejriwal latest news todayarvind kejriwal vs narendra modiKejriwalkejriwal latestkejriwal latest speechkejriwal newskejriwal on modikejriwal on modi jikejriwal vs modiModimodi vs kejriwalNarendra Modinarendra modi vs arvind kejriwalPM Modipm modi on kejriwalpm modi speechpm modi vs arvind kejriwalpm modi vs arvind kejriwal videopm modi vs kejriwal
Previous Post

2ನೇ ಬಾರಿಗೆ 120 ಜನರನ್ನು ಹೊರ ಹಾಕಿದ ಟ್ರಂಪ್​ ಸರ್ಕಾರ

Next Post

ತಮಿಳುನಾಡಿಗೆ ‘ಜಯ’ ಬಂಗಾರ ಕಳುಹಿಸಿದ ಕರುನಾಡು

Related Posts

ಅಸ್ಮಿತೆಗಳ ಆಧಿಪತ್ಯದಲ್ಲಿ  ಮಹಿಳೆಯ ಸ್ಥಾನಮಾನ
Top Story

ಅಸ್ಮಿತೆಗಳ ಆಧಿಪತ್ಯದಲ್ಲಿ  ಮಹಿಳೆಯ ಸ್ಥಾನಮಾನ

by ನಾ ದಿವಾಕರ
September 3, 2025
0

ಭಾರತೀಯ ಸಮಾಜದಲ್ಲಿ ಮಹಿಳೆ ಎರಡು ಬದಿಗಳಿಂದಲೂ ಘಾಸಿಗೊಳಗಾಗುವುದು ಸಾಮಾನ್ಯ ನಾ ದಿವಾಕರ  ಭಾರತೀಯ ಸಮಾಜದಲ್ಲಿ ಮಹಿಳೆ, ಎಲ್ಲ ಸಂದರ್ಭಗಳಲ್ಲೂ ಎರಡು ಮಜಲುಗಳಿಂದ ದಾಳಿ ಎದುರಿಸುವುದು, ಸಾರ್ವಕಾಲಿಕ  ಸತ್ಯ...

Read moreDetails

Santhosh Lad: ಕೌಶಲ್ಯ ತರಬೇತಿ ಸಂಸ್ಥೆ ಸ್ಥಾಪನೆ: ಸಚಿವ ಸಂತೋಷ್‌ ಲಾಡ್‌ ಸಭೆ..!!

September 2, 2025

ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ವಿಶೇಷ ಪೌಷ್ಟಿಕ ಆಹಾರ -‌ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಚಾಲನೆ

September 2, 2025

ನ್ಯಾ.ನಾಗಮೋಹನ್‍ದಾಸ್ ಅಥವಾ ಮಾಧುಸ್ವಾಮಿ ವರದಿಗೆ ಅನುಮೋದನೆ- ಗೋವಿಂದ ಕಾರಜೋಳ ಆಗ್ರಹ

September 2, 2025

Santhosh Lad: ಅಲೆಮಾರಿಗಳ ಸೂರಿಗೆ ಭರವಸೆ ನೀಡಿದ ಸಂತೋಷ ಲಾಡ್..!!

September 2, 2025
Next Post
ತಮಿಳುನಾಡಿಗೆ ‘ಜಯ’ ಬಂಗಾರ ಕಳುಹಿಸಿದ ಕರುನಾಡು

ತಮಿಳುನಾಡಿಗೆ ‘ಜಯ’ ಬಂಗಾರ ಕಳುಹಿಸಿದ ಕರುನಾಡು

Recent News

ಗಡಿಯಾರ ಬದಲಾಗಬಹುದು ಕಾಲ ಅಲ್ಲ..
Top Story

ಗಡಿಯಾರ ಬದಲಾಗಬಹುದು ಕಾಲ ಅಲ್ಲ..

by ಪ್ರತಿಧ್ವನಿ
September 3, 2025
ಅಸ್ಮಿತೆಗಳ ಆಧಿಪತ್ಯದಲ್ಲಿ  ಮಹಿಳೆಯ ಸ್ಥಾನಮಾನ
Top Story

ಅಸ್ಮಿತೆಗಳ ಆಧಿಪತ್ಯದಲ್ಲಿ  ಮಹಿಳೆಯ ಸ್ಥಾನಮಾನ

by ನಾ ದಿವಾಕರ
September 3, 2025
Top Story

Santhosh Lad: ಕೌಶಲ್ಯ ತರಬೇತಿ ಸಂಸ್ಥೆ ಸ್ಥಾಪನೆ: ಸಚಿವ ಸಂತೋಷ್‌ ಲಾಡ್‌ ಸಭೆ..!!

by ಪ್ರತಿಧ್ವನಿ
September 2, 2025
Top Story

ಬೆಂಗಳೂರಿನಲ್ಲಿ ಮಿರಾಯ್ ಸಿನಿಮಾ ಪ್ರಚಾರ ಮಾಡಿದ ತೇಜ ಸಜ್ಜಾ..!!

by ಪ್ರತಿಧ್ವನಿ
September 2, 2025
Top Story

ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ವಿಶೇಷ ಪೌಷ್ಟಿಕ ಆಹಾರ -‌ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಚಾಲನೆ

by ಪ್ರತಿಧ್ವನಿ
September 2, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಗಡಿಯಾರ ಬದಲಾಗಬಹುದು ಕಾಲ ಅಲ್ಲ..

ಗಡಿಯಾರ ಬದಲಾಗಬಹುದು ಕಾಲ ಅಲ್ಲ..

September 3, 2025
ಅಸ್ಮಿತೆಗಳ ಆಧಿಪತ್ಯದಲ್ಲಿ  ಮಹಿಳೆಯ ಸ್ಥಾನಮಾನ

ಅಸ್ಮಿತೆಗಳ ಆಧಿಪತ್ಯದಲ್ಲಿ  ಮಹಿಳೆಯ ಸ್ಥಾನಮಾನ

September 3, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada