ರಾಜಕೀಯ

UNION BUDGET 2025 : ಇಂದು ಕೇಂದ್ರ ಬಜೆಟ್ ಮಂಡನೆ  – ಜನ ಸಾಮಾನ್ಯರ ನಿರೀಕ್ಷೆಗಳೇನು…?! 

ಇಂದು ಕೇಂದ್ರ ಸರ್ಕಾರದ (Central government) ಮೂರನೇ ಅವಧಿಯ ಮೊದಲ ಪೂರ್ಣ ಬಜೆಟ್ (Union budget 2025) ಮಂಡನೆಯಾಗಲಿದ್ದು, ಈ ಬಜೇಟ್ ಮೇಲೆ ದೇಶದಾದ್ಯಂತ ಜನಸಾಮಾನ್ಯರ ಬಾರಿ...

Read moreDetails

ಕೇಂದ್ರ ಮೂರನೆ ಅವಧಿಯ ಮೊದಲ ಪೂರ್ಣ ಬಜೇಟ್ ಗೆ ಕ್ಷಣಗಣನೆ..! ದಾಖಲೆಯ ಬಜೆಟ್ ಮಂಡಿಸಲಿರುವ ನಿರ್ಮಲ..! 

ಇಂದು ಪ್ರಧಾನಿ ಮೋದಿ ಸರ್ಕಾರದ ಕೇಂದ್ರ ಸರ್ಕಾರದ ಮೂರನೆ ಅವಧಿಯ ಮೊದಲ ಪೂರ್ಣ ಬಜೇಟ್ ಮಂಡನೆಯಾಗಲಿದೆ.ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೇಟ್ ಮಂಡನೆ ಮಾಡಲಿದ್ದಾರೆ.  ಇಂದಿನ...

Read moreDetails

ಆತ್ಮಹತ್ಯೆ ಬೇಡ: ಸರ್ಕಾರ ನಿಮ್ಮ ಜೊತೆಗಿದೆ: ಕಂಪ್ಲೇಂಟ್ ಕೊಡಿ: ಸಿಎಂ‌ ಸಿದ್ದರಾಮಯ್ಯ ಕರೆ

ಕೃಷಿ-ಕೈಗಾರಿಕೆ ಅಭಿವೃದ್ಧಿಯಾದರೆ ನಾಡಿನ ಅಭಿವೃದ್ಧಿ: ಸಿ.ಎಂ ಸುತ್ತೂರು ಕ್ಷೇತ್ರ ಕೇವಲ ಧಾರ್ಮಿಕ ಕ್ಷೇತ್ರ ಅಲ್ಲ. ಅಧ್ಯಾತ್ಮಿಕ ಮತ್ತು ಶೈಕ್ಷಣಿಕ ಕ್ಷೇತ್ರವೂ ಹೌದು ಬಸವಣ್ಣನವರ ಆಶಯಗಳೆಲ್ಲಾ ನಮ್ಮ ಸಂವಿಧಾನದಲ್ಲಿ...

Read moreDetails

ನಾನು ಯಾವುದೇ ಕಾರಣಕ್ಕೂ ಬಿಜೆಪಿ ಬಿಟ್ಟು ಹೋಗಲ್ಲ..! ರಾಮುಲು ಹೊಸ ಟ್ವಿಸ್ಟ್ !! 

ಶ್ರೀರಾಮುಲು (Sri ramulu) ದೆಹಲಿ ಭೇಟಿ ವಿಚಾರಕ್ಕೆ ಸಂಬಂಧಪಟ್ಟಂತೆ ದೆಹಲಿ ಚುನಾವಣೆ (Delhi elections) ಇರುವ ಕಾರಣ ತಡವಾಗಿದೆ. ಇನ್ನು ಪಾರ್ಲಿಮೆಂಟ್ ಕೂಡಾ ಆರಂಭವಾಗಿರುವ ಕಾರಣ ತಡವಾಗಿದೆ....

Read moreDetails

7ನೇ ವೇತನವನ್ನು ಜಾರಿ ವಿಳಂಬ ಹಿನ್ನಲೆ ಬಂದ್ ಕರೆ – ಆಶ್ವಾಸನೆ ಬಳಿಕ ತಾತ್ಕಾಲಿಕವಾಗಿ ಮುಷ್ಕರ ಹಿಂಪಡೆದ KMF ! 

ಕರ್ನಾಟಕ ಸರ್ಕಾರ ಹಾಲು ಮಹಾಮಂಡಳ ಹಾಗೂ ಎಲ್ಲಾ ಜಿಲ್ಲಾ ಹಾಲು ಒಕ್ಕೂಟಗಳು, ಹೈನುಗಾರ ರೈತರಿಂದ ಪ್ರತಿನಿತ್ಯ ಹಾಲನ್ನು ಖರೀದಿಸಿ ನಂದಿನಿ ಬ್ರಾಂಡ್ ಹೆಸರಿನಲ್ಲಿ ವಿವಿಧ ಮಾದರಿಯ ಹಾಲು...

Read moreDetails

ನಿಮ್ಮದೇ ಸುಳ್ಳಿನ ಮೂಲಕ ನೀವು ಜನರ ಮುಂದೆ ಬೆತ್ತಲಾಗಿದ್ದೀರಿ..! ಸಿದ್ದರಾಮಯ್ಯ ಗೆ ಜೆಡಿಎಸ್ ಟಾಂಗ್ ! 

ಮುಡಾದಲ್ಲಿ (Muda) ಮುಕ್ಕಿ ತಿಂದಿರುವ ಮಜಾವಾದಿಯ ಸುಳ್ಳುಗಳು ಬಗೆದಷ್ಟು ಹೊರಬರುತ್ತಲೇ ಇದೆ. ಸಿದ್ದರಾಮಯ್ಯ ಅವರೇ (Cm siddaramaiah), ನೀವೇ ಹೇಳಿಕೊಂಡಂತೆ, ದೇವನೂರು 3ನೇ ಹಂತದ ಬಡಾವಣೆಯಲ್ಲಿ ನಿವೇಶನಗಳು...

Read moreDetails

ವಿಧಾನಸೌಧದಲ್ಲಿ ದಲಿತ ಸಚಿವರ ಪ್ರತ್ಯೇಕ ಸಭೆ – ಕುತೂಹಲ ಮೂಡಿಸಿದ ಹಿರಿಯ ನಾಯಕರ ನಡೆ ! 

ನಿನ್ನೆ (ಜ.30) ವಿಧಾನಸೌಧದಲ್ಲಿ (Vishal’a soudha) ಎಸ್‌ಸಿ,ಎಸ್‌ಟಿ (Sc ST) ಸಮುದಾಯದದ ಸಚಿವರು ಸಭೆ ನಡೆಸಿದ್ದಾರೆ. ಫೆಬ್ರವರಿ 8 ಮತ್ತು 9 ರಂದು ಬೃಹತ್ ರಾಜ್ಯ ಮಟ್ಟದ...

Read moreDetails

61.39 ಎಕರೆ ಒತ್ತುವರಿ ಕೇಸ್ – ರಮೇಶ್ ಕುಮಾರ್ ಅರಣ್ಯ ಒತ್ತುವರಿ ಮಾಡಿರೋದು ಜಂಟಿ ಸರ್ವೇ ವರದಿಯಲ್ಲಿ ದೃಢ..?! 

ಮಾಜಿ ಸ್ಪೀಕರ್ ರಮೇಶ್ ಕುಮಾರ್ (Ramesh kumar) ಅರಣ್ಯ ಭೂಮಿ ಒತ್ತುವರಿಯ ವಿವಾದಕ್ಕೆ ಸಂಬಂಧಪಟ್ಟಂತೆ ಕಳೆದ ತಿಂಗಳು ಜಂಟಿ ಸರ್ವೆ (Joint survey) ನಡೆಸಿ ಹೈಕೋರ್ಟ್ ಗೆ...

Read moreDetails

ಬೆಳ್ಳಂ ಬೆಳಗ್ಗೆ ಅಧಿಕಾರಿ ಗಳ ಚಳಿ ಬಿಡಿಸಿದ ಲೋಕಾಯುಕ್ತ ದಾಳಿ.

ರಾಜ್ಯದಲ್ಲಿ ಬೆಂಗಳೂರು ಸೇರಿ 7 ಕಡೆ ಲೋಕಾಯುಕ್ತ ದಾಳಿ ನಡೆಸಿದ್ದು ಮಾಧವರಾವ್ ಎಂಬ ಅಧಿಕಾರಿ ಮನೆ ಮೇಲೆ ದಾಳಿ ನಡೆಸಿದ್ದಾರೆ ಮಾಧವ್ ರಾವ್ ಎಂಜಿನಿಯರ್ ಡಿಪಾರ್ಟ್ಮೆಂಟ್ ಎಇಇ...

Read moreDetails

ಮೈಕ್ರೊ ಫೈನಾನ್ಸ್ ಹಾವಳಿಗೆ ಸುಗ್ರೀವಾಜ್ಞೆ ಬ್ರಹ್ಮಾಸ್ತ್ರ..! ಇನ್ನೆರಡು ದಿನದಲ್ಲಿ ಸಿದ್ದು ಸುಗ್ರೀವಾಜ್ಞೆ ಪ್ರಯೋಗ..?! 

ರಾಜ್ಯದಲ್ಲಿ ಮೈಕ್ರೊ ಫೈನಾನ್ಸ್ (Micro finance) ಕಿರುಕುಳ ಪ್ರಕರಣಗಳು ಹೆಚ್ಚಾಗಿರುವ ಬೆನ್ನಲ್ಲೇ ಸರ್ಕಾರ (State government) ಈ ಬಗ್ಗೆ ಕಠಿಣ ಕ್ರಮಕ್ಕೆ ಮುಂದಾಗಿದ್ದು, ಈ ಬಗ್ಗೆ ಬೆಂಗಳೂರಿನಲ್ಲಿ...

Read moreDetails

BJPಯಲ್ಲಿ ವಿಜಯೇಂದ್ರಣ್ಣ ಎನ್ನುತ್ತಿದ್ದವರೇ ಸಿಡಿಯುತ್ತಿರೋದ್ಯಾಕೆ..?

ಶಿಸ್ತಿನ ಪಕ್ಷ ಎನಿಸಿಕೊಳ್ಳುವ ಬಿಜೆಪಿಯೊಳಗೆ ಏನೂ ಸರಿಯಿಲ್ಲ ಎನ್ನುವಂತಾಗಿದೆ. ಪಕ್ಷದಲ್ಲಿ ಒಳಬೇಗುದಿ ಭುಗಿಲೆದ್ದಿದ್ದು, ನಾಲ್ಕು ಗೋಡೆ ನಡುವೆ ನಡೆಯುತ್ತಿದ್ದ ಜಗಳ ಇದೀಗ ಹಾದಿ-ಬೀದಿ ರಂಪಾಟವಾಗಿದೆ. ರಾಜ್ಯಾಧ್ಯಕ್ಷ ವಿಜಯೇಂದ್ರ...

Read moreDetails

ಜೈಲು ಪಾಲಗ್ತರಾ ಸ್ನೇಹಮಯಿ ಕೃಷ್ಣ..?! ಇಂದು ಶಿಕ್ಷೆ ಪ್ರಕಟಿಸಲಿರುವ ಕೋರ್ಟ್ ! 

ಮುಡಾ ಪ್ರಕರಣದಲ್ಲಿ (Muda case) ಅಕ್ರಮ ನಿವೇಶನ ಹಂಚಿಕೆ ವಿರುದ್ಧ ಸಮಾರಾ ಸಾರಿಯುವ ದೂರುದಾರ ಸ್ನೇಹಮಯಿ ಕೃಷ್ಣಗೆ (Snehamayi krishna) ಕಾನೂನು ಸಂಕಷ್ಟ ಎದುರಾಗಿದೆ. ಬೇರೊಂದು ಪ್ರಕರಣದಲ್ಲಿ...

Read moreDetails

ಸಿಎಂ ವಿರುದ್ಧ ದೂರು ಕೊಟ್ಟ ಸ್ನೇಹಮಯಿ ಕೃಷ್ಣಗೆ ಜೈಲು ಶಿಕ್ಷೆ..!

ಮೈಸೂರಿನ ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕಾನೂನು ಸಮರ ಸಾರಿ ಸಂಕಷ್ಟ ತಂದಿಟ್ಟ ದೂರುದಾರ ಸ್ನೇಹಮಯಿ ಕೃಷ್ಣಗೆ ಸಂಕಷ್ಟ ಎದುರಾಗಿದೆ. ಚೆಕ್ ಬೌನ್ಸ್ ಪ್ರಕರಣದಲ್ಲಿ ಸ್ನೇಹಮಯಿ...

Read moreDetails

ರಾಜ್ಯ ಮುಖ್ಯ ಮಾಹಿತಿ ಆಯುಕ್ತರು ಮತ್ತು ರಾಜ್ಯ ಮಾಹಿತಿ ಆಯುಕ್ತರ ನೇಮಕ – RTI ಅಧಿನಿಯಮದಂತೆ ರಾಜ್ಯಪಾಲರ ಆದೇಶ

ಕರ್ನಾಟಕ ಸರ್ಕಾರದ ಸಚಿವಾಲಯ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆಗಳ ಇಲಾಖೆ (ಆಡಳಿತ ಸುಧಾರಣೆಗಳು) ಗೆ ಸಂಬಂಧಪಟ್ಟಂತೆ ರಾಜ್ಯಪಾಲರ ಕಚೇರಿಯಿಂದ ಪ್ರಕಟಣೆ ಹೊರಡಿಸಲಾಗಿದ್ದು,  ಮಾಹಿತಿ ಹಕ್ಕು ಅಧಿನಿಯಮ, 2005...

Read moreDetails

ಸಚಿವೆ ವಿರುದ್ಧ ಸಿಟಿ ರವಿ ಅಶ್ಲೀಲ ಪದ ಬಳಕೆ ಪ್ರಕರಣ – ಮಧ್ಯಂತರ ತಡೆ ನೀಡಿದ ಹೈಕೋರ್ಟ್ ! 

ಲಕ್ಷ್ಮಿ ಹೆಬ್ಬಾಳ್ಕರ್ (Lakshmi hebbalkar) ವಿರುದ್ಧ ಸಿ.ಟಿ.ರವಿ (CT Ravi) ಅಶ್ಲೀಲ ಪದ ಬಳಕೆ ವಿಚಾರಕ್ಕೆ ಸಂಬಂಧಪಟ್ಟಂತೆ, ಸಿ.ಟಿ.ರವಿ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್ (Highcourt) ಮಧ್ಯಂತರ ತಡೆ...

Read moreDetails

ವೈಟ್ನರ್‌ ರಾಮಯ್ಯ.. ಭಂಡರಾಮಯ್ಯ.. ಭ್ರಷ್ಟರಾಮಯ್ಯ..! ಸಿದ್ದು ವಿರುದ್ಧ ಜೆಡಿಎಸ್ ತೀವ್ರ ವಾಗ್ದಾಳಿ ! 

ಮುಡಾ ದಾಖಲೆಯನ್ನು (Muda documents) ವೈಟ್ನರ್‌ ಹಾಕಿ ತಿರುಚಿದ್ದ  "ವೈಟ್ನರ್‌ ರಾಮಯ್ಯ"ನ ಅಕ್ರಮವನ್ನು ಇಡಿ (ED) ತನಿಖೆಯಿಂದ ಪತ್ತೆ ಹಚ್ಚಿದೆ ಎಂದು ಸಿಎಂ ರನ್ನ ಕುಟುಕಿ ಜೆಡಿಎಸ್ (Jds)...

Read moreDetails

ಸಿ ಎಂ ಸಿದ್ದು ಕುಟುಂಬ ಹಗರಣಕ್ಕೆ ಅಧಿಕಾರಿಗಳ ಸಾಥ್ ..!

ದಿನೇ ದಿನೇ ಮೂಡ ಹಗರಣ ಕೇಸ್ ತಿರುವು ಪಡೆಯುತ್ತಿದೆ .ಇಂದು ತಕ್ಷಣವೇ ಇಡಿ ಅಧಿಕಾರಿ ಗಳು ಪ್ರಾಥಮಿಕ ಜಪ್ತಿ ಆದೇಶ ಪ್ರತಿ ಲಾಭವಾಗಿದೆ ಹಾಗು ಈ ಪ್ರಕರಣ...

Read moreDetails

CCL 2025: ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಆರಂಭ ಯಾವಾಗ?

CCL 2025: ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಆರಂಭ ಯಾವಾಗ? ಅಖಾಡದಲ್ಲಿ ಸೆಣೆಸಾಡಲು ಕರ್ನಾಟಕ ಬುಲ್ಡೋಜರ್ಸ್ ರೆಡಿ..ತಂಡದಲ್ಲಿ ಯಾರಿದ್ದಾರೆ? ಸ್ಯಾಂಡಲ್‌ವುಡ್ ಸ್ಟಾರ್ಸ್ ಶೂಟಿಂಗ್ ಗೆ ಬ್ರೇಕ್ ಹಾಕಿ ಕೈಯಲ್ಲಿ...

Read moreDetails
Page 82 of 680 1 81 82 83 680

Recent News

Welcome Back!

Login to your account below

Retrieve your password

Please enter your username or email address to reset your password.

error: Content is protected !!