ಸೌಂದರ್ಯ

ತ್ವಚೆಗೆ ಆಲಿವ್ ಆಯಿಲ್ ಬಳಸುವುದರಿಂದ ಏನೆಲ್ಲಾ ಬೆನಿಫಿಟ್ಸ್ ಇದೆ ಗೊತ್ತಾ.!

ತಮ್ಮ ಸ್ಕಿನ್ ತುಂಬಾನೇ ಕ್ಲಿಯರ್ ಆಗಿರಬೇಕು ಎಂಬುದು ಪ್ರತಿಯೊಬ್ಬರ ಆಸೆ ಆಗಿರುತ್ತೆ. ಅದಕ್ಕಂತನೆ ಸಾಕಷ್ಟು ರೀತಿಯ ಫೇಸ್ ಪ್ಯಾಕ್ ಗಳು, ಸ್ಕ್ರಬ್ , ಫೇಸ್ ಮಾಸ್ಕ್ ಎಲ್ಲವನ್ನು...

Read moreDetails

ಮಕ್ಕಳಿಗೆ ಲಿಪ್ ಸ್ಟಿಕ್ ಹಚ್ಚುವುದರಿಂದ ಈ ಸಮಸ್ಯೆಗಳು ಎದುರಾಗುವುದು ಖಂಡಿತ.!

ಲಿಪ್ಸ್ಟಿಕ್ ಅಂದ್ರೆ ಯಾರಿಗ್ ತಾನೇ ಇಷ್ಟ ಆಗಲ್ಲ ಹೆಚ್ಚು ಜನ ಮಹಿಳೆಯರು ತುಂಬಾ ಇಷ್ಟ ಪಟ್ಟು ಲಿಪ್ಸ್ಟಿಕ್ಕನ್ನು ಹಚ್ಚಿಕೊಳ್ಳುತ್ತಾರೆ. ಅದರಲ್ಲಿ ಕೆಲವೊಂದು ಪ್ರತಿ ದಿನ ಲಿಪ್ಸ್ಟಿಕ್ ಅನ್ನ...

Read moreDetails

ಕೂದಲು ಕಪ್ಪಾಗಲು ಬಳಸುವ ಹೇರ್ ಡೈಯಿಂದ, ಈ ಸಮಸ್ಯೆ ಶುರುವಾಗುತ್ತದೆ.!

ತಮ್ಮ ಬಿಳಿ ಕೂದಲನ್ನು ಕಪ್ಪಾಗಿಸಿಕೊಳ್ಳಲು ಹೆಚ್ಚು ಜನ ಹೇರ್ ಡೈ ಬಳಸುತ್ತಾರೆ. ಅದರಲ್ಲೂ ಚಿಕ್ಕ ವಯಸ್ಸಿನವರೆಗೂ ಕೂಡ ಬಿಳಿ ಕೂದಲಿನ ಸಮಸ್ಯೆ ಹೆಚ್ಚಾಗ್ತಾ ಇದೆ ಇದರಿಂದಾಗಿ ಅವರು...

Read moreDetails

ಚಳಿಗಾಲದಲ್ಲಿ ಕಾಡುವ ಡ್ಯಾಂಡ್ರಫ್ ಸಮಸ್ಯೆಗೆ ಈ ಮನೆಮದ್ದು ಬಳಸಿ.!

ಚಳಿಗಾಲದಲ್ಲಿ ಬೀಸುವ ತಂಪಾದ ಗಾಳಿಯಿಂದ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತದೆ. ಮಾತ್ರವಲ್ಲದೇ ಕೈಕಾಲುಗಳು ಗಾಳಿಗೆ ಒಡೆಯುತ್ತವೆ. ಇದೆಲ್ಲದರ ಜೊತೆಗೆ ಕೂದಲು ಡ್ರೈ ಆಗುತ್ತದೆ ಹಾಗೂ ಡ್ಯಾಂಡ್ರಫ್ ಸಮಸ್ಯೆ ಕೂಡ...

Read moreDetails

ಸುಭಾಷ್ ರೈಗೆ ಪ್ರೆಸ್ ಕ್ಲಬ್ ವಿಶೇಷ ಪ್ರಶಸ್ತಿ, ಎನ್ ಎ ಮಹಮ್ಮದ್ ಇಸ್ಮಾಯಿಲ್ ಗೆ ವಾರ್ಷಿಕ ಪ್ರಶಸ್ತಿ

ಬೆಂಗಳೂರು: ಡಿಜಿಟಲ್ ಪತ್ರಿಕೋದ್ಯಮದ ಆರಂಭದಿಂದಲೂ ಅದರೊಂದಿಗೆ ಕೆಲಸ ಮಾಡುತ್ತಾ ಹಲವು ಪ್ರಯೋಗ ನಡೆಸಿ ಸದ್ಯ ‘ದಿ ಹಿಂದೂ’ ಪತ್ರಿಕೆಯ ಡಿಜಿಟಲ್ ಎಡಿಟರ್ ಆಗಿರುವ ಸುಭಾಷ್ ಕೆವಿನ್ ರೈ...

Read moreDetails

2025ರ ಹೊಸ ವರ್ಷ ಸ್ವಾಗತ ಸಂಭ್ರಮ ರಾಜ್ಯಾದ್ಯಂತ ಎಲ್ಲೆಲ್ಲಿ ಹೇಗಿದೆ..?

ಬೆಂಗಳೂರಿನಲ್ಲಿ ನ್ಯೂಇಯರ್ ಸಂಭ್ರಮಕ್ಕೆ ಕೌಂಟ್​ಡೌನ್​ ಶುರುವಾಗಿದೆ. 2025ರ ಸ್ವಾಗತಕ್ಕೆ ಬೆಂಗಳೂರು ಸಜ್ಜಾಗಿದ್ದು, ಎಂ.ಜಿ ರೋಡ್, ಬ್ರಿಗೇಡ್ ರೋಡ್​ಗಳು ಝಗಮಗಿಸುತ್ತಿವೆ. ಸಂಭ್ರಮಾಚರಣೆ ವೇಳೆ ಯಾವುದೇ ಅಹಿತರಕ ಘಟನೆ ನಡೆಯದಂತೆ...

Read moreDetails

ಸ್ಟೀಮ್ ತೆಗೆದುಕೊಳ್ಳುವುದರಿಂದ ತ್ವಚೆಗೆ ಸಿಗುವಂತಹ ಪ್ರಯೋಜನಗಳೇನು?

ಫೇಶಿಯಲ್ ಆದ ನಂತರ ಮುಖಕ್ಕೆ ಸ್ಟೀಮನ್ನು ಕೊಟ್ಟು ಮುಖದಲ್ಲಿರುವಂಥ ಬ್ಲಾಕೆಟ್ಸ್ ನ ರಿಮೂವ್ ಮಾಡ್ತಾರೆ. ಇದನ್ನ ಇದನ್ನ ಸಲೂನ್ ಗೆ ಹೋಗಿ ಮಾಡಿಸಬೇಕು ಅಂತ ಇಲ್ಲ ಮನೆಯಲ್ಲಿ...

Read moreDetails

ಚಳಿಗಾಲದಲ್ಲಿ ಈ ಫೇಸ್ ಮಾಸ್ಕ್ ಗಳನ್ನು ತಪ್ಪಿಯು ಬಳಸಬೇಡಿ.!

ಚಳಿಗಾಲದ ಗಾಳಿ ತುಂಬಾನೇ ತಂಪಾಗಿರುತ್ತದೆ. ಹಾಗಾಗಿ ದೇಹದಲ್ಲಿ ಒಂದಿಷ್ಟು ಬದಲಾವಣೆಗಳಾಗುತ್ತದೆ. ಇದರ ಜೊತೆಗೆ ಕೆಲವರಿಗೆ ಚರ್ಮ ಒಡೆಯುತ್ತದೆ ಹಾಗೂ ಚರ್ಮ ಸುಕ್ಕುಗಟ್ಟುವುದು ಕೂಡ ಹೆಚ್ಚಾಗುತ್ತದೆ. ಹಿಮ್ಮಡಿಯಲ್ಲಿ ಬಿರುಕು...

Read moreDetails

ನಿಮ್ಮ ಪಾದಗಳು ಸುಂದರವಾಗಿ ಕಾಣ್ಬೇಕು ಅಂದ್ರೆ ಹೀಗೆ ಮಾಡಿ .!

ಪ್ರತಿಯೊಬ್ಬರು ಕೂಡ ತಮ್ಮ ಮುಖ,ತ್ವಚೆ,ಕೂದಲು ಬಣ್ಣ ಹೀಗೆ ಪ್ರತಿಯೊಂದರ ಬಗ್ಗೆ ಆರೈಕೆ ಮಾಡುತ್ತಾರೆ. ಆದ್ರೆ ಪಾದಗಳ ಬಗ್ಗೆ ಹೆಚ್ಚು ಕಾಳಜಿವಹಿಸುವುದಿಲ್ಲ..ದೇಹದ ಎಲ್ಲ ಭಾಗವೂ ಕೂಡ ಮುಖ್ಯ..ಹಾಗೆ ಪಾದದ...

Read moreDetails

New Year: ಬೆಂಗಳೂರಿನ ಯಾವ ಯಾವ ರಸ್ತೆಗಳಲ್ಲಿ ವಾಹನ ಸಂಚಾರ ನಿಷೇಧ​..? ವಾಹನ ನಿಲುಗಡೆ ನಿಷೇಧ..?

ಹೊಸ ವರ್ಷ (New Year) 2025ಕ್ಕೆ ಕೆಲವೇ ದಿನಗಳು ಬಾಕಿ ಇವೆ. ಹೊಸ ವರ್ಷಾಚರಣೆಯ ದಿನ (ಡಿಸೆಂಬರ್​ 31) ಬೆಂಗಳೂರಿನ (Bengaluru) ಎಂಜಿ ರಸ್ತೆ (M G...

Read moreDetails

ರೋಜ್ ವಾಟರ್ ಬಳಸುವುದರಿಂದ ತ್ವಚೆಗೆ ಏನೆಲ್ಲಾ ಪ್ರಯೋಜನವಿದೆ.!

ರೋಸ್ ವಾಟರ್ ಗುಲಾಬಿ ದಳಗಳಿಂದ ಹೊರತೆಗೆಯಲಾದ ನೈಸರ್ಗಿಕ, ಪರಿಮಳಯುಕ್ತ ದ್ರವವಾಗಿದೆ. ಈ ರೋಜ್ ವಾಟರ್ ಅನ್ನು ಶತಮಾನಗಳಿಂದಲೂ ತ್ವಚೆಯ ಆರೈಕೆಗೆ, ಕೂದಲ ಬೆಳವಣಿಗೆಗೆ ಹಾಗೂ ಅಡುಗೆಯಲ್ಲೂ ಕೂಡ...

Read moreDetails

Castor Oil : ನೆತ್ತಿಗೆ ಹರಳೆಣ್ಣೆ ಹಚ್ಚುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ನೋಡಿ

ಕೂದಲ ಬೆಳವಣಿಗೆಗೆ ವಿಧವಿಧವಾದ ಎಣ್ಣೆಗಳನ್ನ ಬಳಸುತ್ತಾರೆ. ಆದರೆ ಸಾಕಷ್ಟು ಜನ ಹರಳೆಣ್ಣೆಯನ್ನ ಹಿಂದಿನಿಂದಲೂ ಬಳಸಿಕೊಂಡು ಬಂದಿದ್ದಾರೆ. ಆಯುರ್ವೇದದ ಪ್ರಕಾರ ಹರಳೆಣ್ಣೆಯಲ್ಲಿ ಸಾಕಷ್ಟು ಔಷಧಿ ಅಂಶವು ಇದೆ. ಇಂದಿನವರು...

Read moreDetails

ಸೀಬೆ ಹಣ್ಣು ಮಾತ್ರವಲ್ಲ, ಎಲೆಯಿಂದಲೂ ಆರೋಗ್ಯ ಪ್ರಯೋಜನಗಳು ಹೆಚ್ಚು.!

ಸೀಬೆ ಹಣ್ಣನ್ನು ಹೆಚ್ಚು ಜನ ಇಷ್ಟಪಟ್ಟು ಸೇವಿಸ್ತಾರೆ. ನಮ್ಮ ಮನೆಯ ಸುತ್ತಮುತ್ತ ಒಂದಲ್ಲ ಒಂದು ಸೀಬೆ ಮರ ಇದ್ದೇ ಇರುತ್ತದೆ. ಈ ಹಣ್ಣಿನಿಂದ ಆರೋಗ್ಯಕ್ಕೆ ಎಷ್ಟುಲ್ಲ ಪ್ರಯೋಜನಗಳಿದೆಯೋ,...

Read moreDetails

ಶರಣ್ ಅಭಿನಯದ “ಛೂಮಂತರ್” ಜನವರಿ 10ರಂದು ಬಿಡುಗಡೆ..!!

ಸಂಕ್ರಾಂತಿ ಸಮಯಕ್ಕೆ ಬಹಳ ವರ್ಷಗಳ ನಂತರ ಕನ್ನಡ ಚಿತ್ರವೊಂದರ ಬಿಡುಗಡೆ ತರುಣ್ ಸ್ಟುಡಿಯೋಸ್ ಲಾಂಛನದಲ್ಲಿ ತರುಣ್ ಶಿವಪ್ಪ ಹಾಗೂ ಮಾನಸ ತರುಣ್ ನಿರ್ಮಿಸಿರುವ, "ಕರ್ವ"‌ ಖ್ಯಾತಿಯ ನವನೀತ್...

Read moreDetails

ಹಾಡಿನಲ್ಲೇ ಮೋಡಿ ಮಾಡಿದ “ಕೋರ”

ಸುನಾಮಿ ಕಿಟ್ಟಿ ಅಭಿನಯದ, ಪಿ.ಮೂರ್ತಿ ನಿರ್ಮಾಣ ಹಾಗೂ ಒರಟ ಶ್ರೀ ನಿರ್ದೇಶನದ ಈ ಚಿತ್ರ ಜನವರಿಯಲ್ಲಿ ತೆರೆಗೆ ರತ್ನಮ್ಮ‌ ಮೂವೀಸ್ ಲಾಂಛನದಲ್ಲಿ ಪಿ.ಮೂರ್ತಿ ನಿರ್ಮಿಸಿರುವ, ಒರಟ ಶ್ರೀ...

Read moreDetails

ನೀಡಿದ ಸವಾಲನ್ನು ಒಪ್ಪಿಕೊಳ್ಳುತ್ತಾರೆ ತ್ರಿವಿಕ್ರಮ್ – ಕಂಟೆಸ್ಟಂಟ್ಸ್  ಕೆಂಗಣ್ಣಿಗೆ ಗುರಿಯಾದ ಮಂಜು.!

ಬಿಗ್ ಬಾಸ್ ಮನೆಯಲ್ಲಿ ಎರಡು ಚಾನೆಲ್ಗಳ ನಡುವೆ ಕಾಂಪಿಟೇಶನ್ ಜೋರಾಗಿಯೇ ನಡಿತಾ ಇದೆ ಅದರಲ್ಲೂ ನಿನ್ನೆ ನೀಡಿದ ಸವಾಲು ಟಾಸ್ಕ್ ನಲ್ಲಿ ಕಂಟೆಸ್ಟೆಂಟ್ಗಳು ಸವಾಲನ್ನು ಸ್ವೀಕರಿಸಿದ್ದಾರೆ. ಈ...

Read moreDetails

ಉಪೇಂದ್ರ ನಿರ್ದೇಶಿಸಿ, ನಟಿಸಿರುವ “UI” ಚಿತ್ರ ಡಿಸೆಂಬರ್ 20 ರಂದು ಬಿಡುಗಡೆ..

ಉಪೇಂದ್ರ ನಿರ್ದೇಶಿಸಿ, ನಟಿಸಿರುವ "UI" ಚಿತ್ರ ಡಿಸೆಂಬರ್ 20 ರಂದು ಬಿಡುಗಡೆಧಿಕ್ಕಾರಕ್ಕಿಂತ ಆಧಿಕಾರ ಮುಖ್ಯ ಎಂದು "ವಾರ್ನರ್‌" ಮೂಲಕ ಹೇಳಿದ ರಿಯಲ್ ಸ್ಟಾರ್.. ಜಿ.ಮನೋಹರನ್ ಮತ್ತು ಕೆ.ಪಿ.ಶ್ರೀಕಾಂತ್...

Read moreDetails

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ “ಮ್ಯಾಕ್ಸ್” ಚಿತ್ರ ಡಿಸೆಂಬರ್ 25ರಂದು‌ ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಬಿಡುಗಡೆ .

ಕಲೈಪುಲಿ ಎಸ್ ತನು ವಿ ಕ್ರಿಯೇಷನ್ಸ್ (S Tanu V Creations) ಹಾಗೂ ಕಿಚ್ಚ ಕ್ರಿಯೇಷನ್ಸ್ (Kiccha Creations)ನಿರ್ಮಾಣದ, ವಿಜಯ್ ಕಾರ್ತಿಕೇಯ (Vijay Karthikeya Direction)ನಿರ್ದೇಶನದ ಹಾಗೂ...

Read moreDetails

ಸ್ಟೈಲ್ ಐಕಾನ್ ಅವಾರ್ಡ್’ಗೆ ಚುಂಬಿಸಿದ ಪಟಾಕಾ..ಪ್ಯಾನ್ ಇಂಡಿಯಾ ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾದ ನಭಾ ನಟೇಶ್

ಸ್ಯಾಂಡಲ್ ವುಡ್ (Sandalwood Pataka) ಪಟಾಕಾ ಫುಲ್ ಖುಷಿಯಲಿದ್ದಾರೆ. ಕನ್ನಡದಿಂದ ನಟನಾ ಜರ್ನಿ ಆರಂಭಿಸಿದ್ದ ನಭಾ ನಟೇಶ್ (Nabha Natesh) ಈಗ ಪ್ಯಾನ್ ಇಂಡಿಯಾ ಪ್ರಾಜೆಕ್ಟ್ ಗಳಲ್ಲಿ...

Read moreDetails
Page 3 of 9 1 2 3 4 9

Recent News

Welcome Back!

Login to your account below

Retrieve your password

Please enter your username or email address to reset your password.

error: Content is protected !!